kaushalya karnataka (@kaushalyakarna1) 's Twitter Profile
kaushalya karnataka

@kaushalyakarna1

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
ಮತ್ತು ಜೀವನೋಪಾಯ ಇಲಾಖೆ

ID: 1549688892403896320

linkhttp://www.kaushalkar.com calendar_today20-07-2022 09:33:52

215 Tweet

642 Followers

16 Following

kaushalya karnataka (@kaushalyakarna1) 's Twitter Profile Photo

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ನೂತನ ಕೋರ್ಸ್ಗಳ ಪರಿಚಯ, ಹೊಸ ಶಾಖೆಗಳ ಸ್ಥಾಪನೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಅಳವಡಿಕೆ ಇತ್ಯಾದಿ. ಇದೀಗ ಜಿ.ಟಿ.ಟಿ.ಸಿ.ಯು ದೇವನಹಳ್ಳಿಯ ಚೆನ್ನರಾಯಪಟ್ಟಣದಲ್ಲಿ ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ.

ದೇವನಹಳ್ಳಿಯ ಚೆನ್ನರಾಯಪಟ್ಟಣದಲ್ಲಿ ಜಿ.ಟಿ.ಟಿ.ಸಿ.ಯ ನೂತನ ಶಾಖೆ ಆರಂಭ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ.ಯು ಹಲವು ಕೋರ್ಸ್ಗnಳ, ತಂತ್ರಜ್ಞಾನ ಆಧಾರಿತ ತರಬೇತಿ ನೀಡುವ ತನ್ನ ನೂತನ ಶಾಖೆಯನ್ನು ದೇವನಹಳ್ಳಿಯ ಚೆನ್ನರಾಯಪಟ್ಟಣದಲ್ಲಿ ಆರಂಭಿಸುತ್ತಿದೆ. ಆಸಕ್ತ ಯುವಕರು ಕೌಶಲ್ಯ ತರಬೇತಿಗಾಗಿ ಜಿ.ಟಿ.ಟಿ.ಸಿ.ಯನ್ನು ಸಂಪರ್ಕಿಸಬಹುದು.

ಹೈ-ಟೆಕ್ ಜಿ.ಟಿ.ಟಿ.ಸಿ. ಡಿಪ್ಲೊಮಾ ಕಾಲೇಜು ಈಗ ದೇವನಹಳ್ಳಿಯಲ್ಲಿ. ಅತ್ಯಾಧುನಿಕ ಸೌಲಭ್ಯ, ತಂತ್ರಜ್ಞಾನ ಆಧಾರಿತ ಕೌಶಲ್ಯ ತರಬೇತಿ. ಹೆಚ್ಚಿನ ಮಾಹಿತಿಗಾಗಿ ಜಿ.ಟಿ.ಟಿ.ಸಿ. ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಇಂದು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಟಿಟಿಸಿ ತರಬೇತಿ ಸಂಕೀರ್ಣದ ಉದ್ಘಾಟನೆಯನ್ನು ಮಾನ್ಯ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ|| ಸಿ. ಎನ್ ಅಶ್ವಥನಾರಾಯಣ ಅವರು ನೆರವೇರಿಸಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಬಿದಿರು ಉತ್ಪನ್ನಗಳ ತಯಾರಿಕೆ ತರಬೇತಿ ಸ್ವಯಂ ಉದ್ಯೋಗದೊಂದಿಗೆ ಜೀವನ ರೂಪಿಸಿಕೊಂಡಿರುವ ಗಂಗಾವತಿಯ ಮೇದರ್ ಪೂಜಾ ಅವರ ಮಾತುಗಳು. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

kaushalya karnataka (@kaushalyakarna1) 's Twitter Profile Photo

ಕಲೆಯ ಸಂರಕ್ಷಣೆಯಲ್ಲಿ ತೊಡಗಿರುವ ಉಡುಪಿಯ ಚಂಡೆ ಮದ್ದಳೆ ಮಹಿಳಾ ಕಲಾವಿದರಿಗೆ ಸಂಜೀವಿನಿ ಯೋಜನೆಯು ವರದಾನವಾಗಿ ಮಾರ್ಪಟ್ಟಿದೆ. ನೀವೂ ಸ್ವಾವಲಂಬಿಯಾಗಿ ಬದಕುವ ಆಸೆ ಇದ್ದಲ್ಲಿ, ಮಾರ್ಗದರ್ಶನಕ್ಕಾಗಿ ಇಂದೇ ಎನ್.ಆರ್.ಎಲ್.ಎಮ್. ಅನ್ನು ಸಂಪರ್ಕಿಸಿ.

ಇದುವರೆಗೂ ಸಿಡಾಕ್ ಹಲವು ಸ್ವ-ಉದ್ಯೋಗಾಸಕ್ತರಿಗೆ ಮಾರ್ಗದರ್ಶನ ನೀಡಿ, ಉದ್ಯಮಿಗಳನ್ನಾಗಿಸಿದ್ದಾರೆ. ನಿಮಗೂ ಸ್ವ-ಉದ್ಯೋಗ ಮಾಡುವ ಇಚ್ಛೆ ಇದ್ದಲ್ಲಿ ಇಂದೇ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಸಿಡಾಕ್ ಮಾರ್ಗದರ್ಶನದಲ್ಲಿ ಸ್ವಂತ ಉದ್ಯೋಗ ಆರಂಭಿಸಿದ ಉದ್ಯಮಿಗಳಲ್ಲಿ ನಿಖಿಲಾ ಅವರು ಒಬ್ಬರು. ಉದ್ಯಮದ ಯಶಸ್ಸಿನತ್ತ ಸಾಗುತ್ತಿರುವ ನಿಖಿಲಾ ಅವರ ಮನದಾಳದ ಮಾತು ಹೀಗಿದೆ.

kaushalya karnataka (@kaushalyakarna1) 's Twitter Profile Photo

ಸುಗಮ ಜೀವನಕ್ಕೆ ಹೆಚ್ಚಿನ ಆದಾಯ ಅತ್ಯಗತ್ಯ. ಅದಕ್ಕಾಗಿ ಬಹುತೇಕ ಮಂದಿ ಸ್ವಂತ ಉದ್ಯಮದೆಡೆ ಒಲವು ತೋರಿಸುತ್ತಾರೆ. ಈ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ.

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ನೂತನ ಕೋರ್ಸ್ಗಳ ಪರಿಚಯ, ಹೊಸ ಶಾಖೆಗಳ ಸ್ಥಾಪನೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಅಳವಡಿಕೆ ಇತ್ಯಾದಿ. ಇದೀಗ ಜಿ.ಟಿ.ಟಿ.ಸಿ.ಯು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ.

ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ.ಯು ಹಲವು ಕೋರ್ಸ್ಗnಳ, ತಂತ್ರಜ್ಞಾನ ಆಧಾರಿತ ತರಬೇತಿ ನೀಡುವ ತನ್ನ ನೂತನ ಶಾಖೆಯನ್ನು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ಆರಂಭಿಸುತ್ತಿದೆ. ಆಸಕ್ತ ಯುವಕರು ಕೌಶಲ್ಯ ತರಬೇತಿಗಾಗಿ ಜಿ.ಟಿ.ಟಿ.ಸಿ.ಯನ್ನು ಸಂಪರ್ಕಿಸಬಹುದು.

ಸಿಡಾಕ್ ಮಾರ್ಗದರ್ಶನದಲ್ಲಿ ಸ್ವಂತ ಉದ್ಯೋಗ ಆರಂಭಿಸಿದ ಉದ್ಯಮಿಗಳಲ್ಲಿ ತನುಜಾ ಅವರು ಒಬ್ಬರು. ಉದ್ಯಮದ ಯಶಸ್ಸಿನತ್ತ ಸಾಗುತ್ತಿರುವ ತನುಜಾ ಅವರ ಮನದಾಳದ ಮಾತು ಹೀಗಿದೆ.

kaushalya karnataka (@kaushalyakarna1) 's Twitter Profile Photo

ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ಜಿ.ಟಿ.ಟಿ.ಸಿ.ಯ ನೂತನ ಶಾಖೆ ಆರಂಭ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ಜಿ.ಟಿ.ಟಿ.ಸಿ.ಯ ನೂತನ ಶಾಖೆ ಆರಂಭ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
kaushalya karnataka (@kaushalyakarna1) 's Twitter Profile Photo

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ನೂತನ ಕೋರ್ಸ್ಗಳ ಪರಿಚಯ, ಹೊಸ ಶಾಖೆಗಳ ಸ್ಥಾಪನೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಅಳವಡಿಕೆ ಇತ್ಯಾದಿ. ಇದೀಗ ಜಿ.ಟಿ.ಟಿ.ಸಿ.ಯು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ.

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ನೂತನ ಕೋರ್ಸ್ಗಳ ಪರಿಚಯ, ಹೊಸ ಶಾಖೆಗಳ ಸ್ಥಾಪನೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಅಳವಡಿಕೆ ಇತ್ಯಾದಿ. ಇದೀಗ ಜಿ.ಟಿ.ಟಿ.ಸಿ.ಯು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ  ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ.
kaushalya karnataka (@kaushalyakarna1) 's Twitter Profile Photo

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ಜಿ.ಟಿ.ಟಿ.ಸಿ.ಯು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಜಿ.ಟಿ.ಟಿ.ಸಿ.ಯು ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ಜಿ.ಟಿ.ಟಿ.ಸಿ.ಯು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಗ್ರಾಮದಲ್ಲಿ ತನ್ನ ಮತ್ತೊಂದು ಶಾಖೆಯನ್ನು ತೆರೆಯಲು ಸಜ್ಜಾಗಿದೆ.

ಸ್ವಂತ ಉದ್ಯಮದ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಸರ್ಕಾರವು ಹಲವು ಯೋಜನೆಗಳ ಮೂಲಕ ಸ್ವ-ಉದ್ಯೋಗಾಸಕ್ತರನ್ನು ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಲದೆ ಸಿಡಾಕ್ ಸಂಸ್ಥೆಯು ಉದ್ಯೋಗ ಆರಂಭಿಸಲು ಮಾರ್ಗದರ್ಶನವನ್ನೂ ನೀಡುತ್ತಿದೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

ಜಿ.ಟಿ.ಟಿ.ಸಿ.ಯು 2023 ನೇ ಸಾಲಿನ B.Voc ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಂದು ವರ್ಷದಿಂದ 3 ವರ್ಷದವರೆಗಿನ ವಿವಿಧ ಕೋರ್ಸ್ಗಳನ್ನು ಹೊಂದಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 155267 ಅನ್ನು ಸಂಪರ್ಕಿಸಿ.