Karnataka State Pollution Control Board
@karnatakakspcb
Official handle of Karnataka State Pollution Control Board for Prevention and Control of Pollution | Working Together, We can help Save our Environment | #KSPCB
ID:1612180052
http://kspcb.karnataka.gov.in/ 22-07-2013 06:25:57
3,0K Tweets
5,9K Followers
38 Following
ಹಸಿರು ಪಟಾಕಿ ಖರೀದಿ..
ಬರುತಿದೆ ದೀಪಾವಳಿ..
ಮೆರೆಯೋಣ ಸಾಮಾಜಿಕ ಕಳಕಳಿ...
#KSPCB #PollutionControl #SaveEarth #SaveNature #Nature #Environment #Deepavali
ಸರಿಯಾದ ಪದ ಜೋಡಿಸಿ.
ಸರಿಯಾದ ಉತ್ತರ. #ಹಸಿರುಪಟಾಕಿ
#jumblegame #jumbleword #KSPCB #Pollutioncontrol #environment #nature #saveearth
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
#KSPCB #PollutionControl #SaveNature #Nature #Environment #SaveEarth #kannadarajyotsava
ಈ ಪ್ರಶ್ನೆಗೆ ಉತ್ತರಿಸಿ.
ಸರಿಯಾದ ಉತ್ತರ. #ಕಪಿಲಾ
#questionandanswers #KSPCB #Pollutioncontrol #environment #nature #saveearth 🌍
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
#KSPCB #PollutionControl #SaveEarth #Navaratri #VijayaDashami
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ - ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.
#KSPCB #navaratri #Mahanavami #PollutionControl #Environment #SaveEarth
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೀಪಾವಳಿ ಹಬ್ಬದ ಆಚರಣೆಯ ಕುರಿತು ಸುತ್ತೋಲೆ.
#KSPCB #pollutioncontrol #PollutionFree #SaveNature #Environment
ಹಸಿರು ಪಟಾಕಿ ಎಂದರೇನು?
ಮಾಮೂಲಿ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಕಡಿಮೆ ಅಪಾಯಕಾರಿ,ಹಾನಿಕಾರಕ ರಾಸಾಯನಿಕ ಹೊಂದಿರುತ್ತವೆ ಹಾಗೂ ಕಡಿಮೆ ಶಬ್ದ ಮಾಡುತ್ತವೆ.
#KSPCB #GreenCrackers #pollutionControl #Nature #Environment #Deepavali #PollutionFree
ಈ ಪ್ರಶ್ನೆಗೆ ಉತ್ತರಿಸಿ.
ಸರಿಯಾದ ಉತ್ತರ. #ಕೃಷ್ಣ
#questionandanswers #KSPCB #Pollutioncontrol #environment #nature #saveearth 🌍
ಪರಿಸರ ಕಾನೂನುಗಳ ಬಗ್ಗೆ ನಿಮಗೆಷ್ಟು ಗೊತ್ತು?
ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1974.
#KSPCB #Environment alLaws #SaveNature #Environment #PollutionControl #SaveEarth