ಕರವೇ (KRV) (@karave_krv) 's Twitter Profile
ಕರವೇ (KRV)

@karave_krv

ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.

ID: 49229928

linkhttp://www.karnatakarakshanavedike.org calendar_today21-06-2009 04:24:03

4,4K Tweet

16,16K Followers

1 Following

ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಮಲಹಾಸನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. #ಕರವೇ #KRV #karave #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಮಲಹಾಸನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

#ಕರವೇ #KRV #karave 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ಉಡುಪಿ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave #ಕರವೇಹೋರಾಟಗಳು #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ಉಡುಪಿ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave 
#ಕರವೇಹೋರಾಟಗಳು 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ಚಿಕ್ಕಮಂಗಳೂರು ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave #ಕರವೇಹೋರಾಟಗಳು #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ಚಿಕ್ಕಮಂಗಳೂರು ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು.
#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave 
#ಕರವೇಹೋರಾಟಗಳು 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave #ಕರವೇಹೋರಾಟಗಳು #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave 
#ಕರವೇಹೋರಾಟಗಳು 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave #ಕರವೇಹೋರಾಟಗಳು #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave 
#ಕರವೇಹೋರಾಟಗಳು 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ #ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು. #ಕರವೇ #KRV #karave #ಕರವೇಹೋರಾಟಗಳು #tamilcinema #tamil #TamilNews #ತಮಿಳುನಾಡು

ಕರ್ನಾಟಕ ರಕ್ಷಣಾ ವೇದಿಕೆ #ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಘಟಕದ ವತಿಯಿಂದ ತಮಿಳು ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ದುರಂಹಕಾರದ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸಿ ಕಮಲಹಾಸನ್ ಭೂತದಹನ ನಡೆಸಲಾಯಿತು.

#ಕರವೇ #KRV #karave 
#ಕರವೇಹೋರಾಟಗಳು 
#tamilcinema #tamil 
#TamilNews #ತಮಿಳುನಾಡು
ಕರವೇ (KRV) (@karave_krv) 's Twitter Profile Photo

ಇಂದು ಜಿಯಾನ್ ಹೋಟೆಲ್ ನಲ್ಲಿ ನಡೆದ ಬೆಂಗಳೂರು ನಗರ ಪದಾಧಿಕಾರಿಗಳು, ಕ್ಷೇತ್ರ ಮತ್ತು ವಾರ್ಡ್ ಅಧ್ಯಕ್ಷರುಗಳ ತುರ್ತು ಸಭೆಯು ಕರವೇ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರ ನೇತೃತ್ವದಲ್ಲಿ ನಡೆಯಿತು! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಇಂದು ಜಿಯಾನ್ ಹೋಟೆಲ್ ನಲ್ಲಿ ನಡೆದ ಬೆಂಗಳೂರು ನಗರ ಪದಾಧಿಕಾರಿಗಳು, ಕ್ಷೇತ್ರ ಮತ್ತು ವಾರ್ಡ್ ಅಧ್ಯಕ್ಷರುಗಳ ತುರ್ತು ಸಭೆಯು ಕರವೇ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರ ನೇತೃತ್ವದಲ್ಲಿ ನಡೆಯಿತು!

#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು  
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕನ್ನಡದ ಭೀಷ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿ.ಎ ನಾರಾಯಣಗೌಡರ 58ನೇ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ 31 ನೇ ವಾರ್ಡ್ ತಿಮ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಲೇಖನಿ ಸಾಮಗ್ರಿಗಳನ್ನು ನೀಡಿದರು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave

ಕನ್ನಡದ ಭೀಷ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿ.ಎ ನಾರಾಯಣಗೌಡರ 58ನೇ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ 31 ನೇ ವಾರ್ಡ್ ತಿಮ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಲೇಖನಿ ಸಾಮಗ್ರಿಗಳನ್ನು ನೀಡಿದರು.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜಾನಪದ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕ ಜಾನಪದ ಸಾರ್ವಭೌಮ ಪ್ರಶಸ್ತಿ ಪ್ರಧಾನ ಸಮಾರಂಭವು ಜೂನ್‌ ೧೦ ಮಂಗಳವಾರ, ಸಂಜೆ ೪ಕ್ಕೆ ಪ್ರೆಸ್ಟೀಜ್ ಸಭಾಂಗಣ, ಕನಕಪುರ ರಸ್ತೆ, ಬೆಂಗಳೂರುನಲ್ಲಿ ಜರುಗುವುದು ಆದ ಕಾರಣ ಸರ್ವರಿಗೂ ಸ್ವಾಗತ. #ಕರವೇಸಾಮಾಜಿಕಜಾಲತಾಣ #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜಾನಪದ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕ ಜಾನಪದ ಸಾರ್ವಭೌಮ ಪ್ರಶಸ್ತಿ ಪ್ರಧಾನ ಸಮಾರಂಭವು ಜೂನ್‌ ೧೦ ಮಂಗಳವಾರ, ಸಂಜೆ ೪ಕ್ಕೆ ಪ್ರೆಸ್ಟೀಜ್ ಸಭಾಂಗಣ, ಕನಕಪುರ ರಸ್ತೆ, ಬೆಂಗಳೂರುನಲ್ಲಿ ಜರುಗುವುದು ಆದ ಕಾರಣ ಸರ್ವರಿಗೂ ಸ್ವಾಗತ.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ಅನಿಕೇತನ ವೃದ್ದಾಆಶ್ರಮ ದಲ್ಲಿ ಹಣ್ಣು ಹಂಪಲು ಮತ್ತು ಅರ್ಥಿಕ ಸಹಾಯ ಮಾಡಿದರು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ಅನಿಕೇತನ ವೃದ್ದಾಆಶ್ರಮ ದಲ್ಲಿ ಹಣ್ಣು ಹಂಪಲು ಮತ್ತು ಅರ್ಥಿಕ ಸಹಾಯ ಮಾಡಿದರು.
#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು  
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜಾನಪದ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕ ಜಾನಪದ ಸಾರ್ವಭೌಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಕರವೇಯ ಕಾರ್ಯಕರ್ತರೊಂದಿಗೆ ಜನಪದ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. #ಕರವೇಸಾಮಾಜಿಕಜಾಲತಾಣ #ಕರವೇ #krv #karave

ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಶ್ರೀರಂಗಪಟ್ಟಣ ಘಟಕ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ಶ್ರೀರಂಗಪಟ್ಟಣ ಘಟಕ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು  
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಹುಟ್ಟು ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕರವೇ ಪದಾಧಿಕಾರಿಗಳು ಅಂದ ಮಕ್ಕಳ ಶಾಲೆಯಲ್ಲಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ  ಟಿ.ಎ. ನಾರಾಯಣಗೌಡರ  ಹುಟ್ಟು ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕರವೇ ಪದಾಧಿಕಾರಿಗಳು ಅಂದ ಮಕ್ಕಳ ಶಾಲೆಯಲ್ಲಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು.

#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು 
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ್ ಹುಲ್ಲೂರು ಗ್ರಾಮ ಘಟಕದ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಅಂಗವಾಗಿ ಹುಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟು ಬುಕ್ಕ ವಿತರಣೆ ಹಾಗೂ ಸಸಿಗಳನ್ನು ನೀಡುವುದರ ಮೂಲಕ ಆಚರಣೆ ಮಾಡಿದರು. #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ್ ಹುಲ್ಲೂರು ಗ್ರಾಮ ಘಟಕದ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಅಂಗವಾಗಿ ಹುಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟು ಬುಕ್ಕ ವಿತರಣೆ ಹಾಗೂ ಸಸಿಗಳನ್ನು ನೀಡುವುದರ ಮೂಲಕ ಆಚರಣೆ ಮಾಡಿದರು.

#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರವೇ ಬಾಗೇಪಲ್ಲಿ ತಾಲೂಕು ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿ1001ಸಸಿಗಳನ್ನು ವಿತರಿಸಿ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.

ಕರವೇ ಬಾಗೇಪಲ್ಲಿ ತಾಲೂಕು ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿ1001ಸಸಿಗಳನ್ನು ವಿತರಿಸಿ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮವಿರಲಿ ನಾಡಗೀತೆ ಹಾಡದೆ ಕಾರ್ಯಕ್ರಮ ಪ್ರಾರಂಭ ಮಾಡಿದ ಇತಿಹಾಸವಿಲ್ಲ. #ಕರವೇಸಾಮಾಜಿಕಜಾಲತಾಣ #ಕರವೇ #krv #karave

ಕರವೇ (KRV) (@karave_krv) 's Twitter Profile Photo

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕರವೇ ಕೊಡ್ಲಿಪೇಟೆ ಹೋಬಳಿ ಘಟಕದಿಂದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಶಾಶ್ವತವಾಗಿ ಸ್ವಾಧೀನ ಕಳೆದುಕೊಂಡ ಅಂಗವಿಕಲರ ಮನೆಗಳಿಗು ಬೇಟಿ ನೀಡಿ ಹಣ್ಣು ಹಂಪಲುಗಳನ್ನು ವಿತರಿಸಿದರು. #ಕರವೇ #krv

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕರವೇ ಕೊಡ್ಲಿಪೇಟೆ ಹೋಬಳಿ ಘಟಕದಿಂದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಶಾಶ್ವತವಾಗಿ ಸ್ವಾಧೀನ ಕಳೆದುಕೊಂಡ ಅಂಗವಿಕಲರ ಮನೆಗಳಿಗು ಬೇಟಿ ನೀಡಿ ಹಣ್ಣು ಹಂಪಲುಗಳನ್ನು ವಿತರಿಸಿದರು.
#ಕರವೇ #krv
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ಘಟಕ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ಘಟಕ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು  
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ಶಕ್ತಿ ದೇವತೆ ಆರತಿ ಉಕ್ಕಡದ ಮಾರಮ್ಮ (ಅಹಲ್ಯದೇವಿ) ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ಶಕ್ತಿ ದೇವತೆ ಆರತಿ ಉಕ್ಕಡದ ಮಾರಮ್ಮ (ಅಹಲ್ಯದೇವಿ) ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

#ಕರವೇಸಾಮಾಜಿಕಜಾಲತಾಣ 
#ಕರವೇಹೋರಾಟಗಳು  
#ಕರವೇ #KRV #karave
ಕರವೇ (KRV) (@karave_krv) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಚಂದ್ರಶೇಖರ್ ಗೌಡ ಅವರ ನೇತೃತ್ವದಲ್ಲಿ ವೃದ್ಧಾಶ್ರಮಕ್ಕೆ ದಿನನಿತ್ಯ ಸಾಮಗ್ರಿಗಳನ್ನು ಹಾಗೂ ದಿನಸಿ ಪದಾರ್ಥಗಳನ್ನು ನೀಡಿದರು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಚಂದ್ರಶೇಖರ್ ಗೌಡ ಅವರ ನೇತೃತ್ವದಲ್ಲಿ ವೃದ್ಧಾಶ್ರಮಕ್ಕೆ ದಿನನಿತ್ಯ ಸಾಮಗ್ರಿಗಳನ್ನು ಹಾಗೂ ದಿನಸಿ ಪದಾರ್ಥಗಳನ್ನು ನೀಡಿದರು.

#ಕರವೇಸಾಮಾಜಿಕಜಾಲತಾಣ 
#ಕರವೇ #KRV #karave