ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile
ಕನ್ನಡ ಗ್ರಾಹಕರ ಕೂಟ KGK

@kannadagrahaka

Kannada Grahakara Koota (an association of Kannadiga consumers) was formed with the objective of bringing consumer awareness amongst Kannadigas.

ID: 1495400150

linkhttp://www.kannadagrahakarakoota.org/ calendar_today09-06-2013 11:51:51

12,12K Tweet

18,18K Followers

0 Following

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ನಿಮ್ಮ ಕನ್ನಡದ ಕೆಲಸ ಹೀಗೆ ಮುಂದುವರೆದು ಇನ್ನೂ ಹೆಚ್ಚು ಜನರನ್ನು ತಲುಪಲಿ. ಧನ್ಯವಾದಗಳು. #KannadaLanguagePlanning

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಯಾವುದೇ ಸೇವೆಯಾಗಲಿ ಕನ್ನಡದಲ್ಲೆ ಸೇವೆಗಳು ಬೇಕು ಎಂದು ಕೇಳುವುದನ್ನು ಮರೆಯದಿರೋಣ. #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡ ನುಡಿ ಹಮ್ಮುಗೆಯಲ್ಲಿ #ಡಬ್ಬಿಂಗ್ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ. #Dubbing

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಧನ್ಯವಾದಗಳು Star Sports ಕನ್ನಡ ಗ್ರಾಹಕರು ನಿಮ್ಮ ನೆಚ್ಚಿನ ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನ ಕನ್ನಡದಲ್ಲೇ ನೋಡಿ ಆನಂದಿಸಿ. #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡದಲ್ಲೇ ಅನಿಮೇಟೆಡ್ ವಿಡಿಯೋ ಮಾಡುವುದು ಅಥವಾ ಬೇರೆ ಭಾಷೆಗಳಿಂದ ಕನ್ನಡಕ್ಕೆ ಡಬ್ ಮಾಡಿದರೆ ಕೂಡ ಕನ್ನಡದ ಮಾರುಕಟ್ಟೆ ಯಿಂದ ಪಡೆದುಕೊಳ್ಳುವುದು ಬಹಳಷ್ಟಿದೆ. #DubbingInKannada #KannadaAnimation

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಸತತ ಹಿನ್ನುಡಿಗಳನ್ನು ಕನ್ನಡಿಗರು ಬಹಳಷ್ಟು ವರ್ಷಗಳಿಂದ ನೀಡಿರುವ ಫಲ ಇದು. ನಿಮ್ಮಲ್ಲಿ ಐಫೋನ್ ಇದ್ದರೆ ನಿಮ್ಮ ಫೋನ್ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಉಪಯೋಗಿಸಿ. #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಹೆಚ್ಚು ಕನ್ನಡ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮಲ್ಲಿ ಐಫೋನ್ ಇದ್ದರೆ ಕನ್ನಡದಲ್ಲೇ ಉಪಯೋಗಿಸಿ. ಧನ್ಯವಾದಗಳು Apple #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡ ಗ್ರಾಹಕರಾಗಿ ಯಾವ ರೀತಿಯಲ್ಲಿ ಕನ್ನಡದಲ್ಲಿ ಸೇವೆ ಬೇಕು ಎಂದು ಕೇಳಲು ಇದೊಂದು ಒಳ್ಳೆಯ ಉದಾಹರಣೆ. ಇದಕ್ಕುತ್ತರವಾಗಿ ಅರ್ಬನ್ ಕಂಪನಿಯವರು ತಮ್ಮ ತಪ್ಪು ತಿದ್ದಿಕೊಂಡು ಕನ್ನಡದಲ್ಲಿ ಸೇವೆನೀಡಲು ಮುಂದಾಗಿರುವುದು ಸ್ವಾಗತಾರ್ಹ. #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಿಂದಾಣ ಈಗ ಕನ್ನಡದಲ್ಲೂ ಲಭ್ಯವಿದೆ. ಧನ್ಯವಾದಗಳು BLR Airport . ಹೆಚ್ಚು ಕನ್ನಡ ಗ್ರಾಹಕರನ್ನು ತಲುಪಲು ಇದು ಸರಿಯಾದ ನಡೆ. #ServeInMyLanuage thehindu.com/news/cities/ba…

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡ ಗ್ರಾಹಕರ ಬಹಳಷ್ಟು ಬೇಡಿಕೆ ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಯಶಸ್ವಿ , ಸೋನಿ ಅವರು ಕೂಡ ಕನ್ನಡದ ದೊಡ್ಡ ಮಾರುಕಟ್ಟೆ ಇದೆ ಎಂದು ಅರಿತಿರುವುದು ಗಮನಿಸಬೇಕಾದದ್ದು ಇಲ್ಲಿ. #SonySportsInKannada #ServeInMyLanguage

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡ ಗ್ರಾಹಕರು ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿರುವುದು ಕೂಡ ಇದೆ ವಿಷಯವಾಗಿ. ನಾವು ಕೊಳ್ಳುವ ಉತ್ಪನ್ನಗಳ ಮೇಲಿನ ಮಾಹಿತಿ ಕೇವಲ ಇಂಗ್ಲಿಷ್/ಹಿಂದಿ ಯಲ್ಲಿರುತ್ತದೆ, ಕರ್ನಾಟಕದಲ್ಲಿ ಮಾರಾಟವಾಗುವ ವಸ್ತು ಮೇಲಿನ ಮಾಹಿತಿ ಕನ್ನಡದಲ್ಲಿರಬೇಕು. #ServeInMyLanguage Caleb

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ನಿಮ್ಮ ಬಿಡುವಿನ ಸಮಯದಲ್ಲೂ ಆರಾಮಾಗಿ ಮಾಡುವಂತ ಕೆಲಸ ಅಂದರೆ ನೀವು ಹೋದಲೆಲ್ಲಾ ಕನ್ನಡದಲ್ಲಿ ಸೇವೆ ನೀಡಿ ಎಂದು ಕೇಳುವುದು. #ServeInMyLanguage