Kannada Beatz (@kannadabeatz) 's Twitter Profile
Kannada Beatz

@kannadabeatz

ID: 4564177692

linkhttp://www.kannadabeatz.com calendar_today15-12-2015 08:34:57

3,3K Tweet

25,25K Takipçi

97 Takip Edilen

Kannada Beatz (@kannadabeatz) 's Twitter Profile Photo

ಪಿಂಕ್ ಡ್ರೆಸ್ ಅಲ್ಲಿ ಮುದ್ದಾಗಿ ಕಾಣುತ್ತಿರುವ ಬೇಬಿ ಡಾಲ್ ಸಂಹಿತಾ ವಿನ್ಯಾ 😍♥️ #samhita #samhitavinya

ಪಿಂಕ್ ಡ್ರೆಸ್ ಅಲ್ಲಿ ಮುದ್ದಾಗಿ ಕಾಣುತ್ತಿರುವ ಬೇಬಿ ಡಾಲ್ ಸಂಹಿತಾ ವಿನ್ಯಾ 😍♥️

#samhita #samhitavinya
Kannada Beatz (@kannadabeatz) 's Twitter Profile Photo

ಮಗಳೊಂದಿಗೆ ವರಮಹಾಲಕ್ಷ್ಮಿಹಬ್ಬ ಆಚರಿಸಿದ ರೋರಿಂಗ್ ಸ್ಟಾರ್ 😍♥️ #SRIIMURALI

ಮಗಳೊಂದಿಗೆ ವರಮಹಾಲಕ್ಷ್ಮಿಹಬ್ಬ ಆಚರಿಸಿದ ರೋರಿಂಗ್ ಸ್ಟಾರ್ 😍♥️
<a href="/SRIMURALIII/">#SRIIMURALI</a>
Kannada Beatz (@kannadabeatz) 's Twitter Profile Photo

Soulmates lyrical song youtu.be/cuLXcV6HWpI?fe… ಶಂಕರ್ ಪಿ ವಿ ನಿರ್ದೇಶನದ ಹಂಸಲೇಖ ಅವರ ಮ್ಯೂಸಿಕ್ ಹಾಗೂ ಸಾಹಿತ್ಯವಿರುವ ಅನಿರುದ್ಧ ಶಾಸ್ತ್ರಿ ಹಾಗೂ ಅನಿತಾ ಕುಂದು ಹಾಡಿರುವ ಚಿತ್ರದ ಕಿಲಕಿಲ ಹಾಡು ಡಿಜೆ ಆಡಿಯೋ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ಮಿಸ್ ಮಾಡ್ದೆ ನೋಡಿ ಹರಿಸಿ😍🥰♥️ #soulmates #kilakila #shankarpv

Kannada Beatz (@kannadabeatz) 's Twitter Profile Photo

youtu.be/3RiSYCfXi_8?si… ವಿಶಿಷ್ಟ ಬರಹ, ಕನ್ನಡ ವೆಬ್ ಸೀರೀಸ್ - Karnataka Loves Kerala 🔥 Lead Characters - Lokesh, Jyothi, @lokeshgowda_official @rakesh_k_matth @dimpleqeeunusha @vijay_keelara_official @nameislokeshgowda daydreaming @jyothigowda_official

Kannada Beatz (@kannadabeatz) 's Twitter Profile Photo

youtu.be/0l_l6Z740ds?si… Break-up ಸಾಂಗ್ ಕೇಳ್ತಾ ಇದ್ರೆ 🥲, ಹಳೆ ಗೆಳತಿ ನೆನಪಾಗುತ್ತಾಳೆ. ಕಣ್ಣಲ್ಲಿ ನೀರು ಬರೋದು ಬಾಕಿ Music, lyrics by Rosh Out now on Rosh Records #kannada #breakupsong #karnataka

Kannada Beatz (@kannadabeatz) 's Twitter Profile Photo

youtu.be/VVWALxQq2vo "ಚಿಕ್ಕವರು ಕೋನರಲ್ಲ" ಟೈಟಲ್ ಸಾಂಗ್ ಬಿಡುಗಡೆ ಮಕ್ಕಳ ಸಾಹಸದ ಹೃತ್ಪೂರ್ವಕ ಅನ್ವೇಷಣೆಯಾಗಿದ್ದು, ಅವರ ಬುದ್ಧಿಶಕ್ತಿಯೊಂದಿಗೆ ಗ್ರಾಮೀಣ ಹಿನ್ನೆಲೆಯಲ್ಲಿ ರೋಮಾಂಚಕ ತೀರ್ಮಾನ, ಸ್ನೇಹ, ಗೃಹವಿರಹ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ. ಪ್ರಕಾಶ್ ಚಿನ್ನಪ್ಪ ನಿರ್ದೇಶಕ @artspcr @iamanitabhat

Kannada Beatz (@kannadabeatz) 's Twitter Profile Photo

ಮಲೆನಾಡಿನ ಭಾಷೆ ಸೊಗಡು ಪ್ರಕೃತಿ ಎಲ್ಲ ಇರುವ ಅಚ್ಚ ಕನ್ನಡದ "ತಿಮ್ಮನ ಮೊಟ್ಟೆಗಳು" ಅಮೆಜಾನ್ ಪ್ರೈಮ್ ನಲ್ಲಿ ಸುಖತ್ ಸದ್ದು ಮಾಡುತ್ತಾ ಇದೆ. ಪ್ರಕೃತಿಗಳು ವನ್ಯಜೀವಿಗಳು ಕಾಡು ಹೇಗೆ ನೋಡಿಕೊಳ್ಳಬೇಕೆಂದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. #amazonprime #thimmanmottegalu @Adarshiyengarofficial @hemanthjoisofficial

ಮಲೆನಾಡಿನ ಭಾಷೆ ಸೊಗಡು ಪ್ರಕೃತಿ ಎಲ್ಲ ಇರುವ ಅಚ್ಚ ಕನ್ನಡದ "ತಿಮ್ಮನ ಮೊಟ್ಟೆಗಳು" ಅಮೆಜಾನ್ ಪ್ರೈಮ್ ನಲ್ಲಿ ಸುಖತ್ ಸದ್ದು ಮಾಡುತ್ತಾ ಇದೆ. ಪ್ರಕೃತಿಗಳು ವನ್ಯಜೀವಿಗಳು ಕಾಡು ಹೇಗೆ ನೋಡಿಕೊಳ್ಳಬೇಕೆಂದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ.

#amazonprime #thimmanmottegalu 
@Adarshiyengarofficial 
@hemanthjoisofficial
Kannada Beatz (@kannadabeatz) 's Twitter Profile Photo

ಹಳದಿ ಮಾರ್ಗ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಡಾ.ಸುನೀತಾ ಮಂಜುನಾಥ್ ರವರು ಸ್ವಾಗತಿಸಿದರು.

ಹಳದಿ ಮಾರ್ಗ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಡಾ.ಸುನೀತಾ ಮಂಜುನಾಥ್ ರವರು ಸ್ವಾಗತಿಸಿದರು.
Kannada Beatz (@kannadabeatz) 's Twitter Profile Photo

ಬಿಡುಗಡೆಯಾಗಿ ಮೂರೇ ದಿನಕ್ಕೆ 300k ವ್ಯೂಸ್ ಪಡೆದು ಮುನ್ನಗುತ್ತಿದೆ "ಮಾಯೆ ನೀನು" ಆಲ್ಬಮ್ ಹಾಡು youtu.be/0l_l6Z740ds?si… (Use headset 👆🫰) Actor, Music, lyrics by @roshrecords ಅದ್ಭುತ ಕಲ್ಪನೆ Director - kalayogi.kd Out now on Rosh Records YouTube channel @kalayogi.kd @Im_sumiraj_03

Kannada Beatz (@kannadabeatz) 's Twitter Profile Photo

"ಚಿಕ್ಕವರು ಕೋಣರಲ್ಲ" ಚಿತ್ರದ 'ಜಗವೇ ಸುಂದರ ತಾಣ' ಹಾಡು miss ಮಾಡ್ದೆ ಕೇಳಿ ❤️ Link👇🏽 youtu.be/4W0J287EsLQ?si… ಪ್ರಕಾಶ್ ಚಿನ್ನಪ್ಪ ನಿರ್ದೇಶನ, uttam ಕುಮಾರ್ ಸಂಗೀತ, mahboob saab ಧ್ವನಿ, ಚಂದ್ರ ಶೇಖರ್ ಸಾಹಿತ್ಯ ಇವರು ಮಕ್ಕಳ ಬಗ್ಗೆ ಇರುವ ಈ ಹಾಡು ತುಂಬಾ ಸುಂದರವಾಗಿದೆ ಬಂದಿದೆ ಮಿಸ್ ಮಾಡ್ದೆ ನೋಡಿ ❤️ @artspcr

Kannada Beatz (@kannadabeatz) 's Twitter Profile Photo

Silk saree expo at weavers price Starting 499/- 18th 19th august - Dhana palace tumukur 22, 23, 24 august - southern star davangere Walk-in and get a chance to win saree #varahilakshmisilks #tumkur #davanagere #karnataka #winner Varahi Lakshmi Silks tags Varahi Lakshmi Silks

Kannada Beatz (@kannadabeatz) 's Twitter Profile Photo

"ಚಿಕ್ಕವರು ಕೋಣರಲ್ಲ" ಚಿತ್ರದ 'ಜಗವೇ ಸುಂದರ ತಾಣ' ಹಾಡು miss ಮಾಡ್ದೆ ಕೇಳಿ ❤️ Link👇🏽 youtu.be/4W0J287EsLQ?si… ಪ್ರಕಾಶ್ ಚಿನ್ನಪ್ಪ ನಿರ್ದೇಶನ, uttam ಕುಮಾರ್ ಸಂಗೀತ, mahboob saab ಧ್ವನಿ, ಚಂದ್ರ ಶೇಖರ್ ಸಾಹಿತ್ಯ ಇವರು ಮಕ್ಕಳ ಬಗ್ಗೆ ಇರುವ ಈ ಹಾಡು ತುಂಬಾ ಸುಂದರವಾಗಿದೆ ಬಂದಿದೆ ಮಿಸ್ ಮಾಡ್ದೆ ನೋಡಿ ❤️

Kannada Beatz (@kannadabeatz) 's Twitter Profile Photo

ಪ್ರತಿ ವರ್ಷ ನಡೆಯುವ ಅಪ್ಪು ಸರ್ ನೆನಪಿಗಾಗಿ ಗೋವಾದಲ್ಲಿ ನಡೆದ ಅಪ್ಪು ಕಪ್ ಸೀಸನ್ 3 ಸ್ಯಾಂಡಲ್ವುಡ್ ಬ್ಯಾಟ್ಮಿಟನ್ ಲೀಗ್ ಗೆದ್ದಿರುವ (ಬಿಂದಾಸ್ ಟೀಮ್) ಮಂಜಯ್ಯ ಚಾವಡಿ ಅದ್ಭುತ ಕಲಾವಿದ ಹಾಗೂ ಅತ್ಯುತ್ತಮ ಆಟಗಾರ ಬಡ ಕಲಾವಿದನಿಗೆ ನಿಮ್ಮ ಪ್ರೋತ್ಸಾಹ ಇರಲಿ 🥰 ಗೆದ್ದ ಖುಷಿಯಲ್ಲಿ ಮಂಜಯ್ಯ ಚಾವಡಿ🫰♥️ @manjayyachavadi @appucup_sbl

ಪ್ರತಿ ವರ್ಷ ನಡೆಯುವ ಅಪ್ಪು ಸರ್ ನೆನಪಿಗಾಗಿ ಗೋವಾದಲ್ಲಿ ನಡೆದ ಅಪ್ಪು ಕಪ್ ಸೀಸನ್ 3 ಸ್ಯಾಂಡಲ್ವುಡ್ ಬ್ಯಾಟ್ಮಿಟನ್ ಲೀಗ್ ಗೆದ್ದಿರುವ (ಬಿಂದಾಸ್ ಟೀಮ್) ಮಂಜಯ್ಯ ಚಾವಡಿ 

ಅದ್ಭುತ ಕಲಾವಿದ ಹಾಗೂ ಅತ್ಯುತ್ತಮ ಆಟಗಾರ ಬಡ ಕಲಾವಿದನಿಗೆ ನಿಮ್ಮ ಪ್ರೋತ್ಸಾಹ ಇರಲಿ 🥰

ಗೆದ್ದ ಖುಷಿಯಲ್ಲಿ ಮಂಜಯ್ಯ ಚಾವಡಿ🫰♥️

@manjayyachavadi
@appucup_sbl
Kannada Beatz (@kannadabeatz) 's Twitter Profile Photo

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿಯಲ್ಲಿ ಅರ್ಧ ಎಕರೆ ಜಾಗ ಖರೀದಿಸಿದ ಕಿಚ್ಚ ಸುದೀಪ್!! 🫰♥️ #ಕಿಚ್ಚ #ವಿಷ್ಣುವರ್ಧನ್

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿಯಲ್ಲಿ ಅರ್ಧ ಎಕರೆ ಜಾಗ ಖರೀದಿಸಿದ ಕಿಚ್ಚ ಸುದೀಪ್!! 🫰♥️

#ಕಿಚ್ಚ #ವಿಷ್ಣುವರ್ಧನ್
Kannada Beatz (@kannadabeatz) 's Twitter Profile Photo

Thriller Feel 🎬 ನಿರೀಕ್ಷೆ ಮುಗಿದಿದೆ! #ಉಸಿರು ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಆಗಿದೆ! ಇದು ಕೇವಲ ಸಿನೆಮಾ ಅಲ್ಲ – ಇದು ಅನುಭವ. youtu.be/g11PNS8tUmE?si… Emotional Touch ✨ ಕನಸುಗಳಿಂದ ಬಂದ ಕಥೆ, ನಿಮ್ಮ ಹೃದಯಕ್ಕೆ ಮುಟ್ಟುವ ಸಿನೆಮಾ. #ಉಸಿರು ಚಿತ್ರದ ಅಧಿಕೃತ ಟ್ರೈಲರ್ ಇದೀಗ ನಿಮ್ಮ ಮುಂದೆ!

Kannada Beatz (@kannadabeatz) 's Twitter Profile Photo

ಶ್ರೀ ವಿದ್ಯಾ ಗಣಪತಿ" ವೀಡಿಯೊ ಹಾಡು ಅತಿ ಶೀಘ್ರದಲ್ಲಿ "ಆನಂದ್ ಆಡಿಯೋ ಡಿವೋಷನಲ್" ಯೂಟ್ಯೂಬ್ ಚಾನೆಲ್ ನಲ್ಲಿ ಬಿಡಿಗಡೆಯಾಗಲಿದೆ. ಸಂಗೀತ: ಪ್ರಶಾಂತ್ ಅತ್ರೇಯ ಗಾಯಕರು: ರಕ್ಷಿತಾ ಭಾಸ್ಕರ್ (ವಿಜೇತರು ಎದೆ ತುಂಬಿ ಹಾಡುವೆನು 2006 & ಪಾಡಲನಿ ಉಂದಿ 2008) ಮತ್ತು ಶಾಲಿನಿ. ಎಸ್ ಸಾಹಿತ್ಯ ಮತ್ತು ನಿರ್ವಹಣೆ: ದುಗ್ಗರಾಜ್ ಶ್ರೇಯಸ್ ಎ.ಪಿ

ಶ್ರೀ ವಿದ್ಯಾ ಗಣಪತಿ" ವೀಡಿಯೊ ಹಾಡು ಅತಿ ಶೀಘ್ರದಲ್ಲಿ "ಆನಂದ್ ಆಡಿಯೋ ಡಿವೋಷನಲ್" ಯೂಟ್ಯೂಬ್ ಚಾನೆಲ್ ನಲ್ಲಿ ಬಿಡಿಗಡೆಯಾಗಲಿದೆ.

ಸಂಗೀತ: ಪ್ರಶಾಂತ್ ಅತ್ರೇಯ
ಗಾಯಕರು: ರಕ್ಷಿತಾ ಭಾಸ್ಕರ್ (ವಿಜೇತರು ಎದೆ ತುಂಬಿ ಹಾಡುವೆನು 2006 &amp; ಪಾಡಲನಿ ಉಂದಿ 2008) ಮತ್ತು ಶಾಲಿನಿ. ಎಸ್
ಸಾಹಿತ್ಯ ಮತ್ತು ನಿರ್ವಹಣೆ: ದುಗ್ಗರಾಜ್ ಶ್ರೇಯಸ್ ಎ.ಪಿ