Dhananjayagowda BN(@kanasu123) 's Twitter Profileg
Dhananjayagowda BN

@kanasu123

Karma believer, Journalist, Poet, Dreamer, Reader, Writer, Traveller, Story Teller & Listener. Reporter @vijayakarnataka Bangalore. ಹಾಸನದ ಹುಡ್ಗ, ಮೈಸೂರುಪ್ರೇಮಿ❤

ID:857974921141420032

calendar_today28-04-2017 15:08:56

1,1K Tweets

410 Followers

613 Following

VK Editor(@editor_vk) 's Twitter Profile Photo

ನಮ್ಮ ಚುನಾವಣೆ, ಅದರ‌‌ ಖರ್ಚು ವೆಚ್ಚ, ವ್ಯವಹಾರದ ರೀತಿ- ನೀತಿ ಮೇಲೆ ಬೆಳಕು ಚೆಲ್ಲುವ
vijaykarnataka
Sudarshan Channangihalli KEERTHI PRASAD M somashekar
Keerthi Kolgar rajesh

ನಮ್ಮ ಚುನಾವಣೆ, ಅದರ‌‌ ಖರ್ಚು ವೆಚ್ಚ, ವ್ಯವಹಾರದ ರೀತಿ- ನೀತಿ ಮೇಲೆ ಬೆಳಕು ಚೆಲ್ಲುವ #ವಿಕಫೋಕಸ್ @Vijaykarnataka @Sudarshanvk2 @Keerthi_mkp @kilarisom @kolgarkeerthi @rajeshkhegde
account_circle
Dhananjayagowda BN(@kanasu123) 's Twitter Profile Photo

ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.
ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.
(- ನಿಸಾರ್ ಅಹಮದ್)
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು❤️

account_circle
VK Editor(@editor_vk) 's Twitter Profile Photo

ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಪತ್ರಕರ್ತ, ಉಪನ್ಯಾಸಕ, ಕವಿ, ಕಲಾವಿದ, ಸಾಹಿತಿ- ಎಲ್ಲರೂ ಪರಿಸರವಾದಿಗಳಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ
-ಪೂಚಂತೆ ಬದುಕಿದ್ದಾರೆ ಇಂಥಾ ಮಾತುಗಳನ್ನೇ ಆಡುತ್ತಿದ್ದರು
vijaykarnataka Sudarshan Channangihalli
Keerthi Kolgar

ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಪತ್ರಕರ್ತ, ಉಪನ್ಯಾಸಕ, ಕವಿ, ಕಲಾವಿದ, ಸಾಹಿತಿ- ಎಲ್ಲರೂ ಪರಿಸರವಾದಿಗಳಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ -ಪೂಚಂತೆ ಬದುಕಿದ್ದಾರೆ ಇಂಥಾ ಮಾತುಗಳನ್ನೇ ಆಡುತ್ತಿದ್ದರು @Vijaykarnataka @Sudarshanvk2 @kolgarkeerthi #ಪೂಚಂತೇ #ತೇಜಸ್ವಿಸ್ಮರಣೆ #ಪೂರ್ಣಚಂದ್ರತೇಜಸ್ವಿ
account_circle
Dhananjayagowda BN(@kanasu123) 's Twitter Profile Photo

Hello..I am Dhananjaya. Vijay Karnataka Correspondent. I am reporting about rain water harvesting. If there is anyone in Bangalore who has adopted this system, can I get their mobile number? Please.
Bangalore Apartments' Federation Better Lakes My Bangalore

account_circle
BWSSB(@chairmanbwssb) 's Twitter Profile Photo

ಅಂತರ್ಜಲ ಮಟ್ಟ ಹೆಚ್ಚಿಸಲು ಜಲಮಂಡಳಿ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕೆ ನಾಗರಿಕರು ಸಹಭಾಗಿತ್ವ ಬಹಳ ಮುಖ್ಯ. ಮಳೆ ನೀರು ಕೊಯ್ಲು ಪದ್ಧತಿಯನ್ನು ಬಾವಿಗೆ ಅಳವಡಿಸಿಕೊಂಡು ಸಮೃದ್ಧವಾಗಿ ನೀರು ಹರಿಯುವಂತೆ ಮಾಡಿಕೊಂಡಿರುವ ವಿದ್ಯಾರಣ್ಯಪುರದ ರಘುರಾಮ್‌ ಅವರ ಕ್ರಮ ಸ್ವಾಗತಾರ್ಹ.
1/2

ಅಂತರ್ಜಲ ಮಟ್ಟ ಹೆಚ್ಚಿಸಲು ಜಲಮಂಡಳಿ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕೆ ನಾಗರಿಕರು ಸಹಭಾಗಿತ್ವ ಬಹಳ ಮುಖ್ಯ. ಮಳೆ ನೀರು ಕೊಯ್ಲು ಪದ್ಧತಿಯನ್ನು ಬಾವಿಗೆ ಅಳವಡಿಸಿಕೊಂಡು ಸಮೃದ್ಧವಾಗಿ ನೀರು ಹರಿಯುವಂತೆ ಮಾಡಿಕೊಂಡಿರುವ ವಿದ್ಯಾರಣ್ಯಪುರದ ರಘುರಾಮ್‌ ಅವರ ಕ್ರಮ ಸ್ವಾಗತಾರ್ಹ. 1/2 #BWSSB #Bengaluru
account_circle
Rajeeva C J(@RajeevaVK) 's Twitter Profile Photo

ಜಾಗತಿಕ ತಾಪಮಾನದ ವೈಪರೀತ್ಯಗಳು ಎಲ್ಲೋ ದೂರದಲ್ಲಿ ಇಲ್ಲ. ಅವು ನಮ್ಮ ಕಾಲಬುಡದಲ್ಲೇ ಬಂದು ಬಿದ್ದಿವೆ....


vijaykarnataka
ಪರಿಸರ ಪರಿವಾರ Mysuru Environment - ಮೈಸೂರಿನ ಪರಿಸರ

ಜಾಗತಿಕ ತಾಪಮಾನದ ವೈಪರೀತ್ಯಗಳು ಎಲ್ಲೋ ದೂರದಲ್ಲಿ ಇಲ್ಲ. ಅವು ನಮ್ಮ ಕಾಲಬುಡದಲ್ಲೇ ಬಂದು ಬಿದ್ದಿವೆ.... #ಮಹಾತ್ಮನಿಗೆಪತ್ರ #ವಿಕಅಂಕಣ @Vijaykarnataka @Parisara360 @Mysuru_Environ
account_circle
Dhananjayagowda BN(@kanasu123) 's Twitter Profile Photo

ಸಗಣಿ, ಗಂಜಲ, ಹಿಕ್ಕೆ ಇವುಗಳೆಲ್ಲದರ ಮಿಶ್ರಿತ ಸುವಾಸನೆ; ನಿಜವಾಗಿಯೂ ದಿವ್ಯ ಪರಿಮಳವಿರುವುದು ಕೊಟ್ಟಿಗೆಯಲ್ಲೆ.❤️❤️

ಸಗಣಿ, ಗಂಜಲ, ಹಿಕ್ಕೆ ಇವುಗಳೆಲ್ಲದರ ಮಿಶ್ರಿತ ಸುವಾಸನೆ; ನಿಜವಾಗಿಯೂ ದಿವ್ಯ ಪರಿಮಳವಿರುವುದು ಕೊಟ್ಟಿಗೆಯಲ್ಲೆ.❤️❤️ #ಕೊಟ್ಟಿಗೆ
account_circle
Siri Mysore(@siri_mysuru) 's Twitter Profile Photo

This is someone who i know up-close. My ex colleague & a well-wisher. Am writing this with deep sense of pain. Please contribute, RT, help his family🙏🙏

This is someone who i know up-close. My ex colleague & a well-wisher. Am writing this with deep sense of pain. Please contribute, RT, help his family🙏🙏 #help #RT
account_circle
VK Editor(@editor_vk) 's Twitter Profile Photo

ಪುನೀತ್ ರಾಜಕುಮಾರ್ ಜನುಮ ದಿನ...
ಡಾ. ರಾಜಕುಮಾರ್ ಅವರಷ್ಟೆ ಅಭಿಮಾನಿಗಳನ್ನು ಹೊಂದಿರುವ ನಮ್ಮ ನಡುವೆ ಬಾಳಿ ಬದುಕಿಹೋದ ಒಳ್ಳೆಯ ಮನುಷ್ಯ. ಈ ಕುರಿತು ಬರಹ.
vijaykarnataka LVK EDITOR Puneeth Rajkumar
Ashwini Puneeth Rajkumar
Sudarshan Channangihalli Keerthi Kolgar Vidyarashmi Pelathadkavk
Harishbasavaraj Rajeeva C J

ಪುನೀತ್ ರಾಜಕುಮಾರ್ ಜನುಮ ದಿನ... ಡಾ. ರಾಜಕುಮಾರ್ ಅವರಷ್ಟೆ ಅಭಿಮಾನಿಗಳನ್ನು ಹೊಂದಿರುವ #ಪುನೀತ್ ನಮ್ಮ ನಡುವೆ ಬಾಳಿ ಬದುಕಿಹೋದ ಒಳ್ಳೆಯ ಮನುಷ್ಯ. ಈ ಕುರಿತು #ಕವಿರಾಜ್ ಬರಹ. @Vijaykarnataka @EditorLvk @PuneethRajkumar @Ashwini_PRK @Sudarshanvk2 @kolgarkeerthi @vrpelathadka @haritweetsvk @RajeevaVK
account_circle
VK Editor(@editor_vk) 's Twitter Profile Photo

ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಷ್ಟು ನೀರಿನ ಸಮಸ್ಯೆ ಶುರುವಾಗಿದೆ ನಿಜ. ಆದರೆ, ಇಷ್ಟು ಮಾತ್ರಕೆ ರಾಜ್ಯ ರಾಜಧಾನಿಯ ಸ್ಥಿತಿ ಕೇಪ್ ಟೌನಿನಂತಾಗುತ್ತೆ ಎಂಬ ಭಯಬೇಡ. ಇಷ್ಟಕ್ಕೂ ಅಲ್ಲೇನಾಗಿತ್ತೇ ? ಏಕೆ ಆ ನಗರಿಯಂಥಲ್ಲ
vijaykarnataka Sudarshan Channangihalli Keerthi Kolgar Shivarama Rajeeva C J

ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಷ್ಟು ನೀರಿನ ಸಮಸ್ಯೆ ಶುರುವಾಗಿದೆ ನಿಜ. ಆದರೆ, ಇಷ್ಟು ಮಾತ್ರಕೆ ರಾಜ್ಯ ರಾಜಧಾನಿಯ ಸ್ಥಿತಿ ಕೇಪ್ ಟೌನಿನಂತಾಗುತ್ತೆ ಎಂಬ ಭಯಬೇಡ. ಇಷ್ಟಕ್ಕೂ ಅಲ್ಲೇನಾಗಿತ್ತೇ ? #ಬೆಂಗಳೂರು ಏಕೆ ಆ ನಗರಿಯಂಥಲ್ಲ #ವಿಕಫೋಕಸ್ @Vijaykarnataka @Sudarshanvk2 @kolgarkeerthi @ShivaramaVK @RajeevaVK #ಕೇಪ್_ಟೌನ್
account_circle
VK Editor(@editor_vk) 's Twitter Profile Photo

ಕರ್ನಾಟಕ ಹೈಕೋರ್ಟ್ ಈಗ ಮತ್ತಷ್ಟು ಜನಸ್ನೇಹಿ, ಮತ್ತಷ್ಟು ತಂತ್ರಜ್ಞಾನ ಫ್ರೆಂಡ್ಲಿ...
vijaykarnataka
Sudarshan Channangihalli Keerthi Kolgar somashekar Srikanth Hunasavadi Shivarama Rajeeva C J

ಕರ್ನಾಟಕ ಹೈಕೋರ್ಟ್ ಈಗ ಮತ್ತಷ್ಟು ಜನಸ್ನೇಹಿ, ಮತ್ತಷ್ಟು ತಂತ್ರಜ್ಞಾನ ಫ್ರೆಂಡ್ಲಿ... #ವಿಕಫೋಕಸ್ @Vijaykarnataka @Sudarshanvk2 @kolgarkeerthi @kilarisom @ShrikuVK @ShivaramaVK @RajeevaVK
account_circle
Punya(@Punya89142601) 's Twitter Profile Photo

ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ತಗ್ಗಿಸುವ ಕಾರ್ಯದಲ್ಲಿ ಮಹಿಳಾ ಇಲಾಖೆ ಹಿಂದೆ ಬಿದ್ದಿದೆ.
@vijaykarnataka
Daniil
Sudarshan Channangihalli
Rajeeva C J
CM of Karnataka

ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ತಗ್ಗಿಸುವ ಕಾರ್ಯದಲ್ಲಿ ಮಹಿಳಾ ಇಲಾಖೆ ಹಿಂದೆ ಬಿದ್ದಿದೆ. @vijaykarnataka @vkeditor @Sudarshanvk2 @RajeevaVK @CMofKarnataka
account_circle
Ramesh Uthappa(@RameshUthappaVK) 's Twitter Profile Photo

ನನಗೆ ಕಾಡು ಹುಚ್ವು ಹಿಡಿಸಿದವರಲ್ಲಿ ಚಿಣ್ಣಪ್ಪಣ್ಣ ಒಬ್ಬರು.. ನಾಗರಹೊಳೆಯ ಒನ್‌ಮ್ಯಾನ್ ಆರ್ಮಿ ಇನ್ನಿಲ್ಲ.. ಆದರೂ ನೆನಪು ಸದಾ ಇರಲಿದೆ..
Sudarshan Channangihalli Rajeeva C J VK Editor vijaykarnataka Karnataka Forest Department

ನನಗೆ ಕಾಡು ಹುಚ್ವು ಹಿಡಿಸಿದವರಲ್ಲಿ ಚಿಣ್ಣಪ್ಪಣ್ಣ ಒಬ್ಬರು.. ನಾಗರಹೊಳೆಯ ಒನ್‌ಮ್ಯಾನ್ ಆರ್ಮಿ ಇನ್ನಿಲ್ಲ.. ಆದರೂ ನೆನಪು ಸದಾ ಇರಲಿದೆ.. @Sudarshanvk2 @RajeevaVK @editor_vk @Vijaykarnataka @aranya_kfd
account_circle