Dhananjayagowda BN
@kanasu123
Karma believer, Journalist, Poet, Dreamer, Reader, Writer, Traveller, Story Teller & Listener. Reporter @vijayakarnataka Bangalore. ಹಾಸನದ ಹುಡ್ಗ, ಮೈಸೂರುಪ್ರೇಮಿ❤
ID:857974921141420032
28-04-2017 15:08:56
1,1K Tweets
410 Followers
613 Following
ನಮ್ಮ ಚುನಾವಣೆ, ಅದರ ಖರ್ಚು ವೆಚ್ಚ, ವ್ಯವಹಾರದ ರೀತಿ- ನೀತಿ ಮೇಲೆ ಬೆಳಕು ಚೆಲ್ಲುವ #ವಿಕಫೋಕಸ್
vijaykarnataka
Sudarshan Channangihalli KEERTHI PRASAD M somashekar
Keerthi Kolgar rajesh
ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.
ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.
(- ನಿಸಾರ್ ಅಹಮದ್)
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು❤️
#ಯುಗಾದಿಹಬ್ಬ
No one understands nature. It is ridiculous to claim to have understood. It would be a great thing to leave it on its own...
Sudarshan Channangihalli Rajeeva C J VK Editor CM of Karnataka PMO India Narendra Modi UN Environment Programme Department of Environment, Forest & Climate Change Global Environment Facility (GEF) Karnataka Forest Department Maneka Sanjay Gandhi
ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಪತ್ರಕರ್ತ, ಉಪನ್ಯಾಸಕ, ಕವಿ, ಕಲಾವಿದ, ಸಾಹಿತಿ- ಎಲ್ಲರೂ ಪರಿಸರವಾದಿಗಳಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ
-ಪೂಚಂತೆ ಬದುಕಿದ್ದಾರೆ ಇಂಥಾ ಮಾತುಗಳನ್ನೇ ಆಡುತ್ತಿದ್ದರು
vijaykarnataka Sudarshan Channangihalli
Keerthi Kolgar
#ಪೂಚಂತೇ #ತೇಜಸ್ವಿಸ್ಮರಣೆ
#ಪೂರ್ಣಚಂದ್ರತೇಜಸ್ವಿ
ಬೆಂಗಳೂರು ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡವರು BWSSB Tushar Giri Nath IAS #bangalore #rainwaterharvesting
Hello..I am Dhananjaya. Vijay Karnataka Correspondent. I am reporting about rain water harvesting. If there is anyone in Bangalore who has adopted this system, can I get their mobile number? Please.
Bangalore Apartments' Federation Better Lakes My Bangalore
ಜಾಗತಿಕ ತಾಪಮಾನದ ವೈಪರೀತ್ಯಗಳು ಎಲ್ಲೋ ದೂರದಲ್ಲಿ ಇಲ್ಲ. ಅವು ನಮ್ಮ ಕಾಲಬುಡದಲ್ಲೇ ಬಂದು ಬಿದ್ದಿವೆ....
#ಮಹಾತ್ಮನಿಗೆಪತ್ರ
#ವಿಕಅಂಕಣ
vijaykarnataka
ಪರಿಸರ ಪರಿವಾರ Mysuru Environment - ಮೈಸೂರಿನ ಪರಿಸರ
ಪುನೀತ್ ರಾಜಕುಮಾರ್ ಜನುಮ ದಿನ...
ಡಾ. ರಾಜಕುಮಾರ್ ಅವರಷ್ಟೆ ಅಭಿಮಾನಿಗಳನ್ನು ಹೊಂದಿರುವ #ಪುನೀತ್ ನಮ್ಮ ನಡುವೆ ಬಾಳಿ ಬದುಕಿಹೋದ ಒಳ್ಳೆಯ ಮನುಷ್ಯ. ಈ ಕುರಿತು #ಕವಿರಾಜ್ ಬರಹ.
vijaykarnataka LVK EDITOR Puneeth Rajkumar
Ashwini Puneeth Rajkumar
Sudarshan Channangihalli Keerthi Kolgar Vidyarashmi Pelathadkavk
Harishbasavaraj Rajeeva C J
ನೀರಿನ ಅಭಾವ: ಬದಲಾಯಿತು ಬೆಂಗಳೂರಿಗರ ಜೀವನ ಶೈಲಿ #Bangalore #WaterCrisis DK Shivakumar BWSSB Tushar Giri Nath IAS
ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಷ್ಟು ನೀರಿನ ಸಮಸ್ಯೆ ಶುರುವಾಗಿದೆ ನಿಜ. ಆದರೆ, ಇಷ್ಟು ಮಾತ್ರಕೆ ರಾಜ್ಯ ರಾಜಧಾನಿಯ ಸ್ಥಿತಿ ಕೇಪ್ ಟೌನಿನಂತಾಗುತ್ತೆ ಎಂಬ ಭಯಬೇಡ. ಇಷ್ಟಕ್ಕೂ ಅಲ್ಲೇನಾಗಿತ್ತೇ ? #ಬೆಂಗಳೂರು ಏಕೆ ಆ ನಗರಿಯಂಥಲ್ಲ #ವಿಕಫೋಕಸ್
vijaykarnataka Sudarshan Channangihalli Keerthi Kolgar Shivarama Rajeeva C J #ಕೇಪ್_ಟೌನ್
ಕರ್ನಾಟಕ ಹೈಕೋರ್ಟ್ ಈಗ ಮತ್ತಷ್ಟು ಜನಸ್ನೇಹಿ, ಮತ್ತಷ್ಟು ತಂತ್ರಜ್ಞಾನ ಫ್ರೆಂಡ್ಲಿ...
#ವಿಕಫೋಕಸ್ vijaykarnataka
Sudarshan Channangihalli Keerthi Kolgar somashekar Srikanth Hunasavadi Shivarama Rajeeva C J
ವಿಜಯ ಕರ್ನಾಟಕ vijaykarnataka
ಆಚರಿಸಿದ ಮಹಿಳಾದಿನ
Vidyarashmi Pelathadkavk Babitha S Chitra Santhosh Vijaykarnataka
Shubha Vikas @sridevi ambekallu ಶ್ರೀದೇವಿ ಅಂಬೆಕಲ್ಲು Punya
#ಮೇರಿಜೋಸೆಫ್ #ನಿಶ್ಚಿತಾಅರಸ್ #ನೇತ್ರಾವತಿ
#ಅನಿತಾ #ಶ್ರೀವಿದ್ಯಾ #ರಮ್ಯಾ #ರೇಖಾ #ಸುವರ್ಣ #ಗಾಯಿತ್ರಿ #ಜಯಶ್ರೀ
Deepak saluja
Sudarshan Channangihalli Rajeeva C J
ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ತಗ್ಗಿಸುವ ಕಾರ್ಯದಲ್ಲಿ ಮಹಿಳಾ ಇಲಾಖೆ ಹಿಂದೆ ಬಿದ್ದಿದೆ.
@vijaykarnataka
Daniil
Sudarshan Channangihalli
Rajeeva C J
CM of Karnataka
ನನಗೆ ಕಾಡು ಹುಚ್ವು ಹಿಡಿಸಿದವರಲ್ಲಿ ಚಿಣ್ಣಪ್ಪಣ್ಣ ಒಬ್ಬರು.. ನಾಗರಹೊಳೆಯ ಒನ್ಮ್ಯಾನ್ ಆರ್ಮಿ ಇನ್ನಿಲ್ಲ.. ಆದರೂ ನೆನಪು ಸದಾ ಇರಲಿದೆ..
Sudarshan Channangihalli Rajeeva C J VK Editor vijaykarnataka Karnataka Forest Department