Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile
Jigani Police Station|ಜಿಗಣಿ ಪೊಲೀಸ್ ಠಾಣೆ

@jiganips

Official account of Jigani police station (08027825108)•| Dail 112 in case of emergency case of•|
[email protected]

ID: 1688854670570307584

linkhttps://www.facebook.com/jigani.station?mibextid=ZbWKwL calendar_today08-08-2023 10:08:49

417 Tweet

130 Takipçi

145 Takip Edilen

Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ಈ ದಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಕ್ತ ತಿಳುವಳಿಕೆ ನೀಡಿರುತ್ತದೆ.

SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಸಾರ್ವಜನಿಕರಿಗೆ ಸಂಚಾರ ಸಲಹೆ #DriveSafe #RoadSafety #StayAlertStayAlive #SafetyFirst #TrafficAwareness #FollowTrafficRules

ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಸಾರ್ವಜನಿಕರಿಗೆ ಸಂಚಾರ ಸಲಹೆ
#DriveSafe
#RoadSafety
#StayAlertStayAlive
#SafetyFirst
#TrafficAwareness
#FollowTrafficRules
Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ಪೊಲೀಸ್ ಪ್ರಕಟಣೆ:- ಜಿಗಣಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಮುಂಬರುವ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ/ಇಸ್ಪೀಟು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.!!!

ಪೊಲೀಸ್ ಪ್ರಕಟಣೆ:-
ಜಿಗಣಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಮುಂಬರುವ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ/ಇಸ್ಪೀಟು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು
ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.!!!
Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ಹೊಸ ಸಂವತ್ಸರವು ನಿಮ್ಮ ಬಾಳಿನಲ್ಲಿ ಬೇವು-ಬೆಲ್ಲದಂತೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ, ಅಪಾರ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.🌱♻️☘️🍃 Wish you and your family a very prosperous Happy Ugadi

ಹೊಸ ಸಂವತ್ಸರವು ನಿಮ್ಮ ಬಾಳಿನಲ್ಲಿ ಬೇವು-ಬೆಲ್ಲದಂತೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ, ಅಪಾರ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.🌱♻️☘️🍃

Wish you and your family a very prosperous Happy Ugadi
Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

Head-on collisions begin with a single wrong-lane choice. Don’t be that driver — choose safety and stay in the correct lane to protect everyone on the road.

ಜಿಗಣಿ ಪೊಲೀಸ್ ಠಾಣೆಯ ಸರಹದ್ದಿನ ಮಾಸ್ತೇನಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವದ ಪ್ರಯುಕ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಸೂಕ್ತ ಬಂದೋಬಸ್ತ್ ನೀಯೋಜಿಸಲಾಗಿದೆ.

ಜಿಗಣಿ ಪೊಲೀಸ್ ಠಾಣೆಯ ಸರಹದ್ದಿನ ಮಾಸ್ತೇನಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವದ ಪ್ರಯುಕ್ತ  ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಸೂಕ್ತ ಬಂದೋಬಸ್ತ್ ನೀಯೋಜಿಸಲಾಗಿದೆ.
SP Bengaluru District Police (@bngdistpol) 's Twitter Profile Photo

⛽ No shortage of petrol or diesel. Supply is normal - no need to panic. Stay calm & avoid unnecessary rush. #NoShortage #StayCalm #FuelUpdate #NoPanicBuying #PublicAwareness

⛽ No shortage of petrol or diesel. Supply is normal - no need to panic. Stay calm & avoid unnecessary rush.
#NoShortage
#StayCalm 
#FuelUpdate 
#NoPanicBuying #PublicAwareness
Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ದಿನಾಂಕ :29.03.2026 ರಂದು ಜಿಗಣಿ ಪೊಲೀಸ್ ಠಾಣಾ ಸರಹದ್ದಿನ ಜಿಗಣಿ ಟೌನ್ ‌ನಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇವರ ಕರಗ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿರುವುದರಿಂದ ವಿಶೇಷ ಸೂಚನೆ.

ದಿನಾಂಕ :29.03.2026 ರಂದು ಜಿಗಣಿ ಪೊಲೀಸ್ ಠಾಣಾ ಸರಹದ್ದಿನ ಜಿಗಣಿ ಟೌನ್ ‌ನಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇವರ ಕರಗ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿರುವುದರಿಂದ ವಿಶೇಷ ಸೂಚನೆ.