jahangeerbabu (@jahangeerbabu) 's Twitter Profile
jahangeerbabu

@jahangeerbabu

ID: 2471030430

calendar_today30-04-2014 14:14:10

13 Tweet

65 Takipçi

1,1K Takip Edilen

SP Mandya (@mandyapolice) 's Twitter Profile Photo

ದಿಃ-16-12-2021 ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿ ಮತ್ತು ಸಂಕಿರ್ತನಾ ಯಾತ್ರೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಜೊತೆ ಮಾನ್ಯ ಎಸ್.ಪಿ ರವರ ನೇತ್ರತ್ವದಲ್ಲಿ ಶ್ರೀರಂಗಪಟ್ಟಣದಲ್ಲಿ ರೋಟ್‌ಮಾರ್ಚ್‌ ನಡೆಸಲಾಯಿತು.

ದಿಃ-16-12-2021 ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿ ಮತ್ತು ಸಂಕಿರ್ತನಾ ಯಾತ್ರೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಂದೋಬಸ್ತ್‌ಗಾಗಿ  ನಿಯೋಜಿಸಲಾಗಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಜೊತೆ ಮಾನ್ಯ ಎಸ್.ಪಿ ರವರ ನೇತ್ರತ್ವದಲ್ಲಿ ಶ್ರೀರಂಗಪಟ್ಟಣದಲ್ಲಿ ರೋಟ್‌ಮಾರ್ಚ್‌ ನಡೆಸಲಾಯಿತು.
Dr Sudhakar K (@drsudhakar_) 's Twitter Profile Photo

New guidelines for COVID restrictions: 🔹Weekend curfew removed 🔹Night curfew continues 🔹Restaurants, pubs, theatres permitted to operate at 50% 🔹No large gatherings permitted #COVID19 #Karnataka #Omicron

New guidelines for COVID restrictions:
🔹Weekend curfew removed
🔹Night curfew continues
🔹Restaurants, pubs, theatres permitted to operate at 50% 
🔹No large gatherings permitted
#COVID19 #Karnataka #Omicron
SP Bengaluru District Police (@bngdistpol) 's Twitter Profile Photo

ಅಂತರ್ ರಾಜ್ಯ ಹೆದ್ದಾರಿ ದರೋಡೆ ಕೋರರ ಬಂಧನ: SP Bengaluru District Police, Lakshmi Ganesh K. IPS ರವರ ಮಾರ್ಗದರ್ಶನದಲ್ಲಿ ನೆಲಮಂಗಲ ಉಪ ವಿಭಾಗದ ಡಿ.ಎಸ್.ಪಿ.ರವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಕ್ರೈಂ ಸಿಬ್ಬಂದಿಗಳು @Madanayakanaha1 ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.

ಅಂತರ್ ರಾಜ್ಯ ಹೆದ್ದಾರಿ ದರೋಡೆ ಕೋರರ ಬಂಧನ:
<a href="/bngdistpol/">SP Bengaluru District Police</a>, <a href="/aSP_BNGrural/">Lakshmi Ganesh K. IPS</a> ರವರ ಮಾರ್ಗದರ್ಶನದಲ್ಲಿ ನೆಲಮಂಗಲ ಉಪ ವಿಭಾಗದ ಡಿ.ಎಸ್.ಪಿ.ರವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಕ್ರೈಂ ಸಿಬ್ಬಂದಿಗಳು @Madanayakanaha1 ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
DGP KARNATAKA (@dgpkarnataka) 's Twitter Profile Photo

ನೀವು ನಿಮ್ಮ ಹತ್ತಿರದ ಪೊಲೀಸ್ ಠಾಣೆಗಳಲ್ಲಿಯೂ ಸಹ ಸೈಬರ್ ಅಪರಾಧ ಸಂಬಂಧಿತ ದೂರುಗಳನ್ನು ನೋಂದಾಯಿಸಬಹುದು. ಇದು ಪೊಲೀಸ್ ಸೇವೆಯನ್ನು ಸರಳಗೊಳಿಸುವ ಮತ್ತೊಂದು ಹೆಜ್ಜೆಯಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ Karnataka State Police #CyberSafety

DGP KARNATAKA (@dgpkarnataka) 's Twitter Profile Photo

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಅಥವಾ ಬೇರೆ ಯಾರಾದರೂ ಅನಧಿಕೃತವಾಗಿ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ ಎಂದು ತಿಳಿಯಲು ಇದನ್ನು ಒಮ್ಮೆ ಗಮನಿಸಿ. To know how many sim cards are in your name or to check if someone else is using your sim card illegally, watch this video. #Awareness

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

ಮದ್ಯಪಾನ + ವಾಹನ ಚಾಲನೆ = …..? ಅ) ಆಸ್ಪತ್ರೆ ಆ) ಯಮ ಇ) ಪೊಲೀಸ್ & ಘನ ನ್ಯಾಯಾಲಯ ಈ) ಮೇಲಿನ ಎಲ್ಲವೂ ಸರಿಯಾಗಿ ಉತ್ತರಿಸಿ ಎಲ್ಲರ ಮನವನ್ನು ಗೆಲ್ಲಿ. #DontDrinkAndDrive

ಮದ್ಯಪಾನ + ವಾಹನ ಚಾಲನೆ =  …..?

ಅ) ಆಸ್ಪತ್ರೆ
ಆ) ಯಮ
ಇ) ಪೊಲೀಸ್ &amp; ಘನ ನ್ಯಾಯಾಲಯ
ಈ) ಮೇಲಿನ ಎಲ್ಲವೂ

ಸರಿಯಾಗಿ ಉತ್ತರಿಸಿ 
ಎಲ್ಲರ ಮನವನ್ನು ಗೆಲ್ಲಿ.
#DontDrinkAndDrive
bannerghatta PS (@bannerghattaps) 's Twitter Profile Photo

ದಿನಾಂಕ 8.01.2025 ರಂದು ಬನ್ನೇರ್ಘಟ್ಟದ ಸುವರ್ಣಮುಖಿ ದೇವಸ್ಥಾನದ ಕಲ್ಯಾಣಿಯಲ್ಲಿ 2 ಬಾಲಕರು ಮುಳುಗಿ ಸಾವಿಗಿಡಾದ ಘಟನಾ ಸ್ಥಳವನ್ನು ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿಗಳು &ಬನ್ನೇರುಘಟ್ಟ ಮುಜರಾಯಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿ ವೀಕ್ಷಿಸಿದರು.ಬನ್ನೇರುಘಟ್ಟ ಠಾಣೆಯಲ್ಲಿ UDR-04/2025 ಪ್ರಕರಣ ದಾಖಲಿಸಿರುತ್ತದೆ.

ದಿನಾಂಕ 8.01.2025 ರಂದು ಬನ್ನೇರ್ಘಟ್ಟದ ಸುವರ್ಣಮುಖಿ ದೇವಸ್ಥಾನದ ಕಲ್ಯಾಣಿಯಲ್ಲಿ 2 ಬಾಲಕರು ಮುಳುಗಿ ಸಾವಿಗಿಡಾದ ಘಟನಾ ಸ್ಥಳವನ್ನು ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿಗಳು &amp;ಬನ್ನೇರುಘಟ್ಟ ಮುಜರಾಯಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿ ವೀಕ್ಷಿಸಿದರು.ಬನ್ನೇರುಘಟ್ಟ ಠಾಣೆಯಲ್ಲಿ UDR-04/2025 ಪ್ರಕರಣ ದಾಖಲಿಸಿರುತ್ತದೆ.
SP Bengaluru District Police (@bngdistpol) 's Twitter Profile Photo

"Stay safe and secure! Always buckle up with your SAET belt- because safety is a priority, not an option". �💨 #SafetyFirst #SAETBeltAwareness #DriveSafe #Obeytrafficrules #Traffic #BuckleUp

"Stay safe and secure! Always buckle up with your SAET belt- because safety is a priority, not an option". �💨 
#SafetyFirst 
#SAETBeltAwareness 
#DriveSafe
#Obeytrafficrules 
#Traffic 
#BuckleUp
SP Bengaluru District Police (@bngdistpol) 's Twitter Profile Photo

"Think before you click! 🔍💻 Your online social life leaves digital footprints - stay aware, stay safe". #CyberSmart #ThinkBeforeYouShare #Cybersecurity #Cybersafety #OnlineSafety #Beaware

"Think before you click! 🔍💻 Your online social life leaves digital footprints - stay aware, stay safe". #CyberSmart #ThinkBeforeYouShare
#Cybersecurity
#Cybersafety 
#OnlineSafety 
#Beaware
SP Bengaluru District Police (@bngdistpol) 's Twitter Profile Photo

"Stay Alert, Stay Safe! Your choices on the road impact everyone.🚦 Buckle up, slow down, and drive responsibly. Let's make every journey a safe one". #RoadSafety #DriveSafe #StayAlert #SaveLives #FollowTheRules #SafeDriving #ZeroAccidents #TrafficSafety #SlowDown #BuckleUp