Jadeshaa k hampi (@jadeshaakhampi) 's Twitter Profile
Jadeshaa k hampi

@jadeshaakhampi

Director/ Writer/ Screen writer #Rajahamsa. #Gentleman #Gurushishyaru #Kaatera #VK29

ID: 3307632818

calendar_today06-08-2015 08:33:59

81 Tweet

1,1K Followers

34 Following

Jadeshaa k hampi (@jadeshaakhampi) 's Twitter Profile Photo

Thank you very much for your unconditional support sir. I feel humbled 🙏🏼😊 #KaateraBiggestBlockBuster #kaatera #dboss #dbossfans

Jadeshaa k hampi (@jadeshaakhampi) 's Twitter Profile Photo

*'ಕಾಟೇರ ನಾಯಕಿ ಪಾತ್ರದ ಮೂಲಕ ಸಮಾಜ ಸುಧಾರಕರ ಆಶಯಗಳನ್ನು ಹೇಳಿದ್ದೇವೆ'* kannada.mojo-360.com/interview-with… #KaateraHits100Cr #dboss #dbossfan

Jadeshaa k hampi (@jadeshaakhampi) 's Twitter Profile Photo

3 ನೇಯ ವಾರದಲ್ಲಿ ಒಟ್ಟು 416 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ..💪♥️ ಜೈ ಕಾಟೇರ🥰 #KaateraBiggestBlockBuster #dboss #dbossfans #Kaatera

3 ನೇಯ ವಾರದಲ್ಲಿ
ಒಟ್ಟು 416 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ  ಮುಂದುವರೆಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ..💪♥️
ಜೈ ಕಾಟೇರ🥰
#KaateraBiggestBlockBuster 
#dboss #dbossfans #Kaatera
Jadeshaa k hampi (@jadeshaakhampi) 's Twitter Profile Photo

18th Day - yesterday-2 AM midnight show in shahapur housefull💪🥰♥️ Jai #kaatera #KaateraEnorMassBlockBuster #dboss #DBossFans

18th Day - yesterday-2 AM midnight show in shahapur housefull💪🥰♥️
Jai #kaatera #KaateraEnorMassBlockBuster #dboss #DBossFans
Jadeshaa k hampi (@jadeshaakhampi) 's Twitter Profile Photo

ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection) 200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶 ತುಂಬು ಹೃದಯದ ಧನ್ಯವಾದಗಳು🙏🥰 Jai #kaatera #KaateraEnorMassBlockBuster #dboss #dbossfan

ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection)
200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶
 ತುಂಬು ಹೃದಯದ ಧನ್ಯವಾದಗಳು🙏🥰 Jai #kaatera #KaateraEnorMassBlockBuster #dboss #dbossfan
Jadeshaa k hampi (@jadeshaakhampi) 's Twitter Profile Photo

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ 4 ವಾರಗಳಲ್ಲಿ, 1 ಕೋಟಿ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ, 206 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..💪 ಜೈ #Kaatera #KaateraStormHits190Cr #DBoss #DBossFans #KaateraStormHits200CR

ಗುರುಶಿಷ್ಯರು, ಕಾಟೇರ ಸಿನಿಮಾ ಸಾಲಲ್ಲಿ ನಿಲ್ಲಬಹುದಾದಂತ ಹೊಸ ಕಥೆ VK29. ನನ್ನ ನಿರ್ದೇಶನದ ಈ ಚಿತ್ರದ ಕಥಾನಾಯಕ, ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಈ ಪ್ರಾಜೆಕ್ಟ್ ನ ಪ್ರೇರಕ ಶಕ್ತಿ, ನಿರ್ಮಾಪಕ ಜಗದೀಶ್ ಗೌಡರಿಗೆ ಧನ್ಯವಾದಗಳು. ಚಿತ್ರಕ್ಕೆ ನಿಮ್ಮ ಆಶೀರ್ವಾದ, ಸಹಕಾರವಿರಲಿ. 🙏🏼 #duniyavijay #vk29

ನಮ್ಮ “ಕಾಟೇರ” ಚಿತ್ರವೂ ಬಿಡುಗಡೆಯಾದ ಎಲ್ಲಾ [419] ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ “25 ದಿನಗಳನ್ನು “ ಪೂರೈಸಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನುಗುತ್ತಿದೆ.💪♥️🥰 ತುಂಬು ಹೃದಯದ ಧನ್ಯವಾದಗಳು♥️ #KaateraEnorMassBlockBuster #DBoss #dbossfans

ನಮ್ಮ “ಕಾಟೇರ” ಚಿತ್ರವೂ ಬಿಡುಗಡೆಯಾದ ಎಲ್ಲಾ [419] ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ “25 ದಿನಗಳನ್ನು “ ಪೂರೈಸಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನುಗುತ್ತಿದೆ.💪♥️🥰
ತುಂಬು ಹೃದಯದ ಧನ್ಯವಾದಗಳು♥️ #KaateraEnorMassBlockBuster #DBoss #dbossfans
Jadeshaa k hampi (@jadeshaakhampi) 's Twitter Profile Photo

ನಮ್ಮ "ಕಾಟೇರ" ಚಿತ್ರವು 6ನೇ ವಾರ (36 Days) 196 ಚಿತ್ರಮಂದಿರಗಳಲ್ಲಿ ಮತ್ತು 63 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಮುನ್ನುಗ್ಗುತ್ತಿದೆ ..💪♥️ Jai #Kaatera #DBoss #DbossFans

ನಮ್ಮ "ಕಾಟೇರ" ಚಿತ್ರವು 6ನೇ ವಾರ (36 Days) 
196 ಚಿತ್ರಮಂದಿರಗಳಲ್ಲಿ ಮತ್ತು 
63 ಮಲ್ಟಿಫ್ಲೆಕ್ಸ್ ಗಳಲ್ಲಿ  ತನ್ನ ಯಶಸ್ವಿ ಪ್ರದರ್ಶನ  ಮುಂದುವರೆಸಿ ಮುನ್ನುಗ್ಗುತ್ತಿದೆ ..💪♥️
Jai #Kaatera #DBoss #DbossFans
Jadeshaa k hampi (@jadeshaakhampi) 's Twitter Profile Photo

ದಾಖಲೆಯ ಸರದಾರ ಅಂತ ಸುಮ್ನೆ ಕರಿಯಲ್ಲ ಇವ್ರ್ನ.💥🌟 100 ಮಿಲಿಯನ್ ಮಿನಟ್ಸ್ ವೀಕ್ಷಣೆ ದಾಟಿದ *ಕಾಟೇರ* ನೋಡಿ ನಿಮ್ಮ ZEE5 ನಲ್ಲಿ.🔥😍❤️ #Kaatera #KaateraOnZEE5 #DBossMassOnZEE5 #DBoss *#ChallengingStarDarshan #dboss #dbossfan

Jadeshaa k hampi (@jadeshaakhampi) 's Twitter Profile Photo

“ಡಿ ಡಿ ಢಿಕ್ಕಿ” ಚಿತ್ರ ತಂಡದಿಂದ ನಮ್ಮ ಪ್ರೀತಿಯ ಗೋಲ್ಡನ್ ಸ್ಟಾರ್ ಗಣೇಶ್‌ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಗು ಸದಾ ಬೆಳಕಾಗಿ, ಅಭಿಮಾನಿಗಳ ಹೃದಯದಲ್ಲಿ ಹೊಸ ಪ್ರೇರಣೆಯಾಗಿ ಅರಳಲಿ. #goldenstarganesh #dididikki #HappyBirthday #prem #RanjaniRaghavan

Happy Varamahalakshmi. @AJANE @officialviji aanandaaudio Rachita Ram Suraj Gowda tstudios #landlord #landlordmovie #sarathifilms #duniyavijay #jadeshaakhampi #sathyaprakash #hemanthgowda #rachitaram #rithnyavijay #ajaneeshloknath #kannada #cinema #movie