Srinatha S V (@srinathasv3) 's Twitter Profile
Srinatha S V

@srinathasv3

ID: 1270050542669070336

calendar_today08-06-2020 17:50:38

461 Tweet

19 Takipçi

107 Takip Edilen

VK Editor (@editor_vk) 's Twitter Profile Photo

ವಿಜಯ ಕರ್ನಾಟಕ ಸೂಪರ್ ಹೀರೊಗಳಿಗೆ ಸಿಕ್ಕಿತು ಜಾಗತಿಕ ಮನ್ನಣೆ... ವಿಜಯ ಕರ್ನಾಟಕ ಕಿರೀಟಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ INMA Global Media Awards ಪುರಸ್ಕಾರ... #INMA vijaykarnataka

ವಿಜಯ ಕರ್ನಾಟಕ ಸೂಪರ್ ಹೀರೊಗಳಿಗೆ ಸಿಕ್ಕಿತು ಜಾಗತಿಕ ಮನ್ನಣೆ...
ವಿಜಯ ಕರ್ನಾಟಕ ಕಿರೀಟಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ  INMA Global Media Awards ಪುರಸ್ಕಾರ...
#INMA
vijaykarnataka
Sudarshan Channangihalli (@sudarshanvk2) 's Twitter Profile Photo

ಮಾತೃಭಾಷೆ ಮರೆಯದೆ ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿ ನಮ್ಮಭಾಷೆಯ ಕೀರ್ತಿಪತಾಕೆ ಹಾರಿಸಿದ ಚಂದ್ರ ಆರ್ಯ ಅವರಿಗೆ ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಓದುಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. VK Editor Ranjeet Kate Sunil Kumar Karkala CM of Karnataka

Sudarshan Channangihalli (@sudarshanvk2) 's Twitter Profile Photo

ನಮ್ಮವಿಧಾನಸಭೆಗೆ 70 ವರ್ಷ ತುಂಬಿದ ನೆನಪಿನಲ್ಲಿ ವಿಜಯ ಕರ್ನಾಟಕ #ಸದನಶೂರರು ಎಂಬ ಕಾರ್ಯಕ್ರಮ ಆಯೋಜಿಸಿದೆ. ಇದರ ನಿಮಿತ್ತ ವಿಕ ಕಚೇರಿಯಲ್ಲಿ ಗುರುವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮೇಲ್ಮನೆ ಸದಸ್ಯರಾದ ಸಲೀಂ ಅಹ್ಮದ್, T A ಸರವಣ ಅವರು ಲೋಗೊ ಅನಾವರಣಗೊಳಿಸಿದರು.vijaykarnataka VK Editor CM of Karnataka BJP Karnataka

75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಕ ಓದುಗರು ಗುರುತಿಸಿದ ಕರುನಾಡಿನ 75 ಅಮೃತ ಸಾಧಕರು. ಈ ಗೌರವಕ್ಕೆ ಪಾತ್ರರಾದ ಎಲ್ಲ ಮಹನೀಯರಿಗೂ ಅಭಿನಂದನೆಗಳು. vijaykarnataka VK Editor CM of Karnataka Ranjeet Kate Prashanth Prakash Nitin Kamat Dr. M R Doreswamy Hemachandrasagar Sagar Kichcha Sudeepa Dr.Shivrajkumar Rajeeva C J