SFI Karnataka (@sfikarnataka) 's Twitter Profile
SFI Karnataka

@sfikarnataka

Official Twitter handle of the Karnataka State Committee of the STUDENTS' FEDERATION OF INDIA (SFI)

ID: 4801905614

linkhttp://sfikarnataka.wordpress.com calendar_today23-01-2016 07:45:58

2,2K Tweet

1,1K Takipçi

18 Takip Edilen

SFI Karnataka (@sfikarnataka) 's Twitter Profile Photo

ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಅಪಾರವಾದ ಮಹತ್ವವಿದೆ ಅದನ್ನು ಯೋಗ್ಯರಿಗೆ ನೀಡೋಣ ಪ್ರಜಾಪ್ರಭುತ್ವ ಬಲಪಡಿಸೋಣ. ನನ್ನ ಮತ, ನನ್ನ ಹಕ್ಕು #SFIKarnataka

ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಅಪಾರವಾದ ಮಹತ್ವವಿದೆ ಅದನ್ನು ಯೋಗ್ಯರಿಗೆ ನೀಡೋಣ ಪ್ರಜಾಪ್ರಭುತ್ವ ಬಲಪಡಿಸೋಣ.

ನನ್ನ ಮತ, ನನ್ನ ಹಕ್ಕು 

#SFIKarnataka
SFI Karnataka (@sfikarnataka) 's Twitter Profile Photo

ನನ್ನ ಮತ - ನನ್ನ ಹಕ್ಕು ನಾಡಿಗೆ, ನಾಡಗೀತೆಗೆ ಮತ್ತು ವಿಶ್ವ ಮಾನವ ಕುವೆಂಪು ಸೇರಿ ಅನೇಕ ಮಹನೀಯರಿಗೆ ಅವಮಾನಿಸಿ ಪಠ್ಯದಿಂದ ಅವರ ಪಾಠಗಳನ್ನು ಕೈ ಬಿಡಲು ಮುಂದಾಗಿದ್ದ ನಾಡದ್ರೋಹಿಗಳಿಗೆ ವಿದ್ಯಾರ್ಥಿ - ಯುವಜನರ ಮತವಿಲ್ಲ. ಕೋಮುವಾದಿಗಳನ್ನು ಸೋಲಿಸೋಣ, ಭಾವೈಕ್ಯತೆಯನ್ನು ಎತ್ತಿ ಹಿಡಿಯೋಣ. #SFIKarnataka

ನನ್ನ ಮತ - ನನ್ನ ಹಕ್ಕು
ನಾಡಿಗೆ, ನಾಡಗೀತೆಗೆ ಮತ್ತು ವಿಶ್ವ ಮಾನವ ಕುವೆಂಪು ಸೇರಿ ಅನೇಕ ಮಹನೀಯರಿಗೆ ಅವಮಾನಿಸಿ ಪಠ್ಯದಿಂದ ಅವರ ಪಾಠಗಳನ್ನು ಕೈ ಬಿಡಲು ಮುಂದಾಗಿದ್ದ ನಾಡದ್ರೋಹಿಗಳಿಗೆ ವಿದ್ಯಾರ್ಥಿ - ಯುವಜನರ ಮತವಿಲ್ಲ. 

ಕೋಮುವಾದಿಗಳನ್ನು ಸೋಲಿಸೋಣ, ಭಾವೈಕ್ಯತೆಯನ್ನು ಎತ್ತಿ ಹಿಡಿಯೋಣ.
#SFIKarnataka
SFI Karnataka (@sfikarnataka) 's Twitter Profile Photo

ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಲು ಯತ್ನಿಸಿದ ವಿದ್ಯಾರ್ಥಿ ವಿರೋಧಿ ಪಕ್ಷಕ್ಕೆ ವಿದ್ಯಾರ್ಥಿ-ಯುವಜನರ ಮತವಿಲ್ಲ. ನನ್ನ ಮತ ನನ್ನ ಹಕ್ಕು #SFIKarnataka #MyVoteMyRight #KarnatakaElection2023

ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಲು ಯತ್ನಿಸಿದ ವಿದ್ಯಾರ್ಥಿ ವಿರೋಧಿ ಪಕ್ಷಕ್ಕೆ ವಿದ್ಯಾರ್ಥಿ-ಯುವಜನರ ಮತವಿಲ್ಲ.
ನನ್ನ ಮತ  ನನ್ನ ಹಕ್ಕು
#SFIKarnataka 
#MyVoteMyRight        
#KarnatakaElection2023
SFI Karnataka (@sfikarnataka) 's Twitter Profile Photo

ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ವಿವಿಧ ನೆಪವೊಡ್ಡಿ ಹಾಸ್ಟೆಲ್ ನಿರಾಕರಣೆ ಮಾಡಿದ ಹಾಗೂ ಹಾಸ್ಟೆಲ್ ಗಳ ಸಮಸ್ಯೆಗಳನ್ನು ಬಗೆಹರಿಸದ ವಿದ್ಯಾರ್ಥಿ ವಿರೋಧಿ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತ ನನ್ನ ಹಕ್ಕು #SFIKarnataka #MyVoteMyRight #KarnatakaElection2023

ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ವಿವಿಧ ನೆಪವೊಡ್ಡಿ ಹಾಸ್ಟೆಲ್ ನಿರಾಕರಣೆ ಮಾಡಿದ ಹಾಗೂ ಹಾಸ್ಟೆಲ್ ಗಳ ಸಮಸ್ಯೆಗಳನ್ನು ಬಗೆಹರಿಸದ ವಿದ್ಯಾರ್ಥಿ ವಿರೋಧಿ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತ ನನ್ನ ಹಕ್ಕು
#SFIKarnataka 
#MyVoteMyRight                 
#KarnatakaElection2023
SFI Karnataka (@sfikarnataka) 's Twitter Profile Photo

ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ವಿಫಲವಾದ ಹಾಗೂ ಯುವಜನತೆಗಾಗಿ ಉದ್ಯೋಗ ಸೃಷ್ಟಿಸಿ ಉದ್ಯೋಗದ ಭದ್ರತೆಯನ್ನು ನೀಡಲು ವಿಫಲವಾದ ಅಸಮರ್ಥ, ಭ್ರಷ್ಟ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತನನ್ನ ಹಕ್ಕು #SFIKarnataka #StandWithTruth #MyVoteMyRight #KarnatakaElection2023

ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ವಿಫಲವಾದ ಹಾಗೂ ಯುವಜನತೆಗಾಗಿ ಉದ್ಯೋಗ ಸೃಷ್ಟಿಸಿ ಉದ್ಯೋಗದ ಭದ್ರತೆಯನ್ನು ನೀಡಲು ವಿಫಲವಾದ ಅಸಮರ್ಥ, ಭ್ರಷ್ಟ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತನನ್ನ ಹಕ್ಕು
#SFIKarnataka
#StandWithTruth
#MyVoteMyRight                 
#KarnatakaElection2023
SFI Karnataka (@sfikarnataka) 's Twitter Profile Photo

ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಬಜೆಟ್ ನಲ್ಲಿ ಶೇಕಡಾ 30%ರಷ್ಟು ಹಣ ಮೀಸಲಿಡದೆ ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದೆ ಇರುವ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತ - ನನ್ನ ಹಕ್ಕು #SFIKarnataka #StandWithTruth #MyVoteMyRight #KarnatakaElection2023

ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಬಜೆಟ್ ನಲ್ಲಿ ಶೇಕಡಾ 30%ರಷ್ಟು ಹಣ ಮೀಸಲಿಡದೆ ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದೆ ಇರುವ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತ - ನನ್ನ ಹಕ್ಕು
#SFIKarnataka
#StandWithTruth
#MyVoteMyRight                 
#KarnatakaElection2023
SFI Karnataka (@sfikarnataka) 's Twitter Profile Photo

ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು ತುಂಡು ಭೂಮಿಯಲ್ಲ ಒಂದು ದೇಶವಲ್ಲ ಇಡೀ ಭೂಗೋಳವನೆ ಕೇಳುವೆವು. ದುಡಿಯುವ ಕೈಗಳು ದೇಶವನ್ನು ಆಳಬೇಕು ಎಲ್ಲರಿಗೂ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #SFIKarnataka

ನಾವು ಬೆವರನು ಸುರಿಸಿ ದುಡಿಯುವ ಜನ
ನಮ್ಮ ಬೆವರಿನ ಪಾಲನು ಕೇಳುವೆವು
ತುಂಡು ಭೂಮಿಯಲ್ಲ ಒಂದು ದೇಶವಲ್ಲ ಇಡೀ ಭೂಗೋಳವನೆ ಕೇಳುವೆವು. 

ದುಡಿಯುವ ಕೈಗಳು ದೇಶವನ್ನು ಆಳಬೇಕು ಎಲ್ಲರಿಗೂ 
ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

#SFIKarnataka
SFI Karnataka (@sfikarnataka) 's Twitter Profile Photo

ಉಚಿತ ಮತ್ತು ಕಡ್ಡಾಯ ಶಿಕ್ಷಣ ನಮ್ಮ ಹಕ್ಕು ನನ್ನ ಮತ - ನನ್ನ ಹಕ್ಕು #SFIKarnataka #StandWithTruth #MyVoteMyRight #karnatakaelection2023

ಉಚಿತ ಮತ್ತು ಕಡ್ಡಾಯ ಶಿಕ್ಷಣ ನಮ್ಮ ಹಕ್ಕು 
ನನ್ನ ಮತ - ನನ್ನ ಹಕ್ಕು 

#SFIKarnataka
#StandWithTruth
#MyVoteMyRight                 
#karnatakaelection2023
SFI Karnataka (@sfikarnataka) 's Twitter Profile Photo

ದೇಶದ ರಕ್ಷಣಾ ವ್ಯವಸ್ಥೆಯನ್ನು ಕಾರ್ಪೊರೇಟ್ ಗೆ ಮಾರಾಟ ಮಾಡಿ ಯುವಕರನ್ನು 4 ವರ್ಷ ಬಳಸಿ ಬಿಸಾಡುವ ಅಗ್ನಿಪಥ್ ಎನ್ನುವ ಕರಾಳ ಕಾಯ್ದೆ ಜಾರಿ ಮಾಡಿದ ಪಕ್ಷಕ್ಕೆ ನಮ್ಮ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತ - ನನ್ನ ಹಕ್ಕು #SFIKarnataka #Standwithtruth #MyVoteMyRight #KarnatakaElections2023

ದೇಶದ ರಕ್ಷಣಾ ವ್ಯವಸ್ಥೆಯನ್ನು ಕಾರ್ಪೊರೇಟ್ ಗೆ ಮಾರಾಟ ಮಾಡಿ ಯುವಕರನ್ನು 4 ವರ್ಷ ಬಳಸಿ ಬಿಸಾಡುವ ಅಗ್ನಿಪಥ್ ಎನ್ನುವ ಕರಾಳ ಕಾಯ್ದೆ ಜಾರಿ ಮಾಡಿದ ಪಕ್ಷಕ್ಕೆ ನಮ್ಮ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತ - ನನ್ನ ಹಕ್ಕು

#SFIKarnataka 
#Standwithtruth 
#MyVoteMyRight 
#KarnatakaElections2023
SFI Karnataka (@sfikarnataka) 's Twitter Profile Photo

"ಈ ವರೆಗಿನ ಎಲ್ಲ ಇತಿಹಾಸವೂ ವರ್ಗ ಸಂಘರ್ಷದ ಇತಿಹಾಸವೇ ಆಗಿದೆ". - ಕಾರ್ಲ್ ಮಾರ್ಕ್ಸ್ #SFIKarnataka #KarlMarx

"ಈ ವರೆಗಿನ ಎಲ್ಲ ಇತಿಹಾಸವೂ
ವರ್ಗ ಸಂಘರ್ಷದ ಇತಿಹಾಸವೇ ಆಗಿದೆ".

- ಕಾರ್ಲ್ ಮಾರ್ಕ್ಸ್

#SFIKarnataka
#KarlMarx
SFI Karnataka (@sfikarnataka) 's Twitter Profile Photo

ವಿವಿಧ ನೆಪವೊಡ್ಡಿ ವಿಲೀನದ ಹೆಸರಿನಲ್ಲಿ 13,800 ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದ್ದ ಕನ್ನಡ ವಿರೋಧಿ‌ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತ - ನನ್ನ ಹಕ್ಕು #SFIKarnataka #StandWithTruth #MyVoteMyRight #KarnatakaElections2023

ವಿವಿಧ ನೆಪವೊಡ್ಡಿ ವಿಲೀನದ ಹೆಸರಿನಲ್ಲಿ 13,800 ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದ್ದ ಕನ್ನಡ ವಿರೋಧಿ‌ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.

ನನ್ನ ಮತ - ನನ್ನ ಹಕ್ಕು

#SFIKarnataka
#StandWithTruth
#MyVoteMyRight                 
#KarnatakaElections2023
SFI Karnataka (@sfikarnataka) 's Twitter Profile Photo

ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಸಮುದಾಯದ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ರದ್ದು ಮಾಡಿರುವ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ. ನನ್ನ ಮತ್ತು - ನನ್ನ ಹಕ್ಕು #SFIKarnataka #StandWithTruth #MyVoteMyRight #KarnatakaElection2023

ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಸಮುದಾಯದ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ರದ್ದು ಮಾಡಿರುವ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.

ನನ್ನ ಮತ್ತು - ನನ್ನ ಹಕ್ಕು

#SFIKarnataka
#StandWithTruth
#MyVoteMyRight                 
#KarnatakaElection2023
SFI Karnataka (@sfikarnataka) 's Twitter Profile Photo

ಯಾವ ಧರ್ಮ, ದೇವರು ಅಪಾಯದಲ್ಲಿ ಇಲ್ಲ ಈಗ ಅಪಾಯದಲ್ಲಿ ಇರುವುದು ಮನುಷ್ಯರ ಬದುಕು. ವಿಚಾರ ಮಾಡಿ ಎಚ್ಚರಿಕೆಯಿಂದ ಉತ್ತಮರ ಆಯ್ಕೆಗಾಗಿ ಮತದಾನ ಮಾಡಿ, ಕಡ್ಡಾಯ ಮತದಾನ ಮಾಡೋಣ, ಪ್ರಜಾಪ್ರಭುತ್ವ ಗೆಲ್ಲಿಸೋಣ ನಮ್ಮ ಮತ - ನಮ್ಮ ಹಕ್ಕು #SFIKarnataka #Standwithtruth #MyVoteMyRight #KarnatakaElection2023

ಯಾವ ಧರ್ಮ, ದೇವರು ಅಪಾಯದಲ್ಲಿ ಇಲ್ಲ ಈಗ ಅಪಾಯದಲ್ಲಿ ಇರುವುದು ಮನುಷ್ಯರ ಬದುಕು.
ವಿಚಾರ ಮಾಡಿ ಎಚ್ಚರಿಕೆಯಿಂದ ಉತ್ತಮರ ಆಯ್ಕೆಗಾಗಿ ಮತದಾನ ಮಾಡಿ,

ಕಡ್ಡಾಯ ಮತದಾನ ಮಾಡೋಣ, ಪ್ರಜಾಪ್ರಭುತ್ವ ಗೆಲ್ಲಿಸೋಣ

ನಮ್ಮ ಮತ - ನಮ್ಮ ಹಕ್ಕು

#SFIKarnataka

#Standwithtruth 
#MyVoteMyRight 
#KarnatakaElection2023
SFI Karnataka (@sfikarnataka) 's Twitter Profile Photo

ಓದುತ್ತಾ ಹೋರಾಡಿ ! ಓದಿಗಾಗಿ ಹೋರಾಡಿ.…! ರಾಜ್ಯದ ವಿವಿದಡೆ ಎಸ್ಎಫ್ಐ ಸದಸ್ಯತ್ವ ಆರಂಭವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಆಯಾ ಭಾಗದಲ್ಲಿ ಸದ್ಯಸ್ಯತ್ವ ಪಡೆದುಕೊಳ್ಳಲು ಮುಂದಾಗಬೇಕು. #sfimembershipcampign #SFI #ಸದಸ್ಯತ್ವಅಭಿಯಾನ #SFIKarnataka

ಓದುತ್ತಾ ಹೋರಾಡಿ ! 
ಓದಿಗಾಗಿ ಹೋರಾಡಿ.…! 

ರಾಜ್ಯದ ವಿವಿದಡೆ ಎಸ್ಎಫ್ಐ ಸದಸ್ಯತ್ವ ಆರಂಭವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಆಯಾ ಭಾಗದಲ್ಲಿ ಸದ್ಯಸ್ಯತ್ವ ಪಡೆದುಕೊಳ್ಳಲು ಮುಂದಾಗಬೇಕು. 

#sfimembershipcampign #SFI #ಸದಸ್ಯತ್ವಅಭಿಯಾನ
#SFIKarnataka
SFI Karnataka (@sfikarnataka) 's Twitter Profile Photo

ಶಿಕ್ಷಣ ಮೂಲಭೂತ ಹಕ್ಕಾಗಲಿ 2023-24 ನೇ ಸಾಲಿನ ಸದಸ್ಯತ್ವ ಆಂದೋಲನ. #SFI #JoinSFI #SFIKarnataka

ಶಿಕ್ಷಣ ಮೂಲಭೂತ ಹಕ್ಕಾಗಲಿ
2023-24 ನೇ ಸಾಲಿನ ಸದಸ್ಯತ್ವ ಆಂದೋಲನ.
#SFI
#JoinSFI
#SFIKarnataka
SFI Karnataka (@sfikarnataka) 's Twitter Profile Photo

ರಾಜ್ಯಮಟ್ಟದ ವಿಭಾಗವಾರು ಸಾಮಾಜಿಕ ಜಾಲತಾಣದ ಕಾರ್ಯಗಾರ ಚಿಕ್ಕಬಳ್ಳಾಪುರ 29,30 ಜುಲೈ 2023 #SFI #SFIKarnataka

ರಾಜ್ಯಮಟ್ಟದ ವಿಭಾಗವಾರು ಸಾಮಾಜಿಕ ಜಾಲತಾಣದ ಕಾರ್ಯಗಾರ 

ಚಿಕ್ಕಬಳ್ಳಾಪುರ 
29,30 ಜುಲೈ 2023
#SFI
#SFIKarnataka
SFI (@sfi_cec) 's Twitter Profile Photo

Suicides in Central Higher Education Institutions have steeply gone up in 2022 to 24. Expected to catch the worst scenario in 2023, as 20 lives have already lost while it is only halfway down the year. GoI should implement effective & responsible initiatives to address this.

Suicides in Central Higher Education Institutions have steeply gone up in 2022 to 24. Expected to catch the worst scenario in 2023, as 20 lives have already lost while it is only halfway down the year.

GoI should implement effective & responsible initiatives to address this.
SFI Karnataka (@sfikarnataka) 's Twitter Profile Photo

ನೂತನವಾಗಿ ಆಯ್ಕೆಯಾದ ಶಾಂತಿನಗರ ವಲಯ ಸಮಿತಿಯ ನಾಯಕತ್ವ #ಶುಭಾಶಯಗಳು #SFIShanthinagar #SFIBengaluru

ನೂತನವಾಗಿ ಆಯ್ಕೆಯಾದ ಶಾಂತಿನಗರ ವಲಯ ಸಮಿತಿಯ ನಾಯಕತ್ವ #ಶುಭಾಶಯಗಳು
#SFIShanthinagar
#SFIBengaluru