Siddesh K R veerashyva lingayita (@rsiddesh7087) 's Twitter Profile
Siddesh K R veerashyva lingayita

@rsiddesh7087

ಹೆಮ್ಮೆಯ ಭಾರತೀಯ,
ವೀರಶೈವ ಲಿಂಗಾಯಿತಾ,
ಓಂ ಗುರು ಬಸವಲಿಂಗಾಯ ನಮ್ಹ,
ವಿಶ್ವಕ್ಕೆ ಗುರು ಬಸವಣ್ಣ

ID: 1652300430586839040

calendar_today29-04-2023 13:15:22

5,5K Tweet

90 Takipçi

86 Takip Edilen

Siddesh K R veerashyva lingayita (@rsiddesh7087) 's Twitter Profile Photo

ಸೂರಿ ಅಣ್ಣ ಬ್ರಾಹ್ಮಣ ರ ಹೋಟೆಲ್ ಪ್ರಮೋಷನ್ ಮಾಡ್ತಿದಾರೆ ಅವನೇನೋ ಪ್ರಸಾದ ಅಂತ ಜನಗಳಿಗೆ ಯಾಮಾರಿಸುತ್ತಿದ್ದಾನೆ ಎಲ್ಲ ಹೋಟೆಲ್ ನಲ್ಲೂ ದೇವರ ಪೂಜೆ ಮಾಡಿ ಪ್ರಸಾದ ಇಟ್ಟೆ ಇಡ್ತಾರೆ ಅಂದಮೇಲೆ ಎಲ್ಲಾನು ಪ್ರಸಾದನೆ ದುಡ್ಡು ಮಾಡೋಕೆ ದೇವರು ಹೆಸರು ಬೇಕಾ?

Siddesh K R veerashyva lingayita (@rsiddesh7087) 's Twitter Profile Photo

ಅಮೇರಿಕಾ ನಮ್ಮ ಒಬ್ಬ ಸ್ನೇಹಿತ ಅಷ್ಟೇ ನಮಗೆ ಬಾಸ್ ಅಲ್ಲಾ ಅಂತ ಖಡಕ್ ಆಗಿ ಹೇಳೋಕು ತಾಕತ್ತು ಇರಬೇಕು ಇವಾಗ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ

Siddesh K R veerashyva lingayita (@rsiddesh7087) 's Twitter Profile Photo

ನಿಜವಾದ ಮಠಗಳು ಮಾಡಬೇಕಿರುವುದು ಇಂತ ಸಮಾಜಮುಖಿ ಕೆಲಸಗಳೆ ವರತು ಸಮುದಾಯದ ಹೆಸರಲ್ಲಿ ಜಾತೀಯತೆ ಮಾಡೋದಲ್ಲ

Siddesh K R veerashyva lingayita (@rsiddesh7087) 's Twitter Profile Photo

ಇರೋ ರೈಲು ಗಳನ್ನೆ ಸಮಯಕ್ಕೆ ಸರಿಯಾಗಿ ಓಡಿಸೋಕೆ ಆಗ್ತಾ ಇಲ್ಲಾ ಇನ್ನು ಅವನ್ಯಾರೋ ಪುಂಗತಾನೆ ಮಂಗಳೂರು ಇಂದ ಬೆಂಗಳೂರು ಗೆ ಬುಲೆಟ್ ಟ್ರೈನ್ ಬಿಡ್ತಾರೆ ಅಂತ ಅಷ್ಟಕ್ಕೂ ರೈಲು ಲೇಟ್ ಆಗಿದ್ದನ್ನು ಕೇಳೋದೇ ತಪ್ಪ ಪ್ರಯಾಣಿಕರ ಮೇಲೆ ಯಾಕೆ ದೌರ್ಜನ್ಯ ಮಾಡ್ತೀರಾ ನೀವೇನು ಫ್ರೀ ಸರ್ವಿಸ್ ಕೊಡ್ತಿದೀರಾ ದುಡ್ಡು ತಗೋತೀರಾ ತಾನೇ?

Siddesh K R veerashyva lingayita (@rsiddesh7087) 's Twitter Profile Photo

ಇದೇನಾ ಅಚ್ಚೇದಿನ್ ಅಂದ್ರೆ ಇದು ಬಿಜೆಪಿ ಆಡಳಿತದ ಮಧ್ಯಪ್ರದೇಶ ದ ಕಥೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ ಇಂತಮುಗ್ದ ಮಕ್ಕಳ ಕಣ್ಣೀರ ನಡುವೆ ಅಧಿಕಾರ ಮಾಡಬೇಕಾ?

Siddesh K R veerashyva lingayita (@rsiddesh7087) 's Twitter Profile Photo

ಧಾನ, ಧರ್ಮ, ಮಾಡಿ ಪುಣ್ಯ ಸಂಪಾದನೆ ಮಾಡಿ ನಾವು ಮಾಡೋ ಕಾಯಕ ನೋಡಿ ದೇವರು ಆಶೀರ್ವಾದ ಮಾಡೋದು ಅದು ಬಿಟ್ಟು ದುಡ್ಡು ಖರ್ಚು ಮಾಡಿ ಹೋಮ, ಹವನ, ಅದು ಇದು ಮಾಡೋದ್ರಿಂದ ಪುಣ್ಯ ಕರುಣಿಸಲ್ಲ ದೇವರು ಅವೆಲ್ಲ ದೇವರ ಹೆಸರಲ್ಲಿ ದುಡ್ಡು ಮಾಡೋ ಉಪಾಯ ಅಷ್ಟೇ

Siddesh K R veerashyva lingayita (@rsiddesh7087) 's Twitter Profile Photo

ಇದುನ್ನು ನೋಡೇ ಹೇಳೋದು ಅಂದ ಭಕ್ತರು ಮೋದಿ ಏನೇ ಹೇಳಿದ್ರು ಸ್ವಲ್ಪ ಜಾಸ್ತಿನೇ ಸೀರಿಯಸ್ ಆಗಿ ತಗೋಳ್ತಾರೆ ಅಂತ

Siddesh K R veerashyva lingayita (@rsiddesh7087) 's Twitter Profile Photo

ಇವನು ಏನಾದ್ರು ಆ ಜಗದಲ್ಲಿ ಇದ್ದಿದ್ರೆ ಇಸ್ಟೊತ್ತಿಗೆ ಯಾವ ಭಯ ಇಲ್ಲದೆ ಅವರು ಬಾಂಬ್ ಹಾಕೋ ಜಾಗಕ್ಕೆ ಹೋಗಿ ನಿಂತು ತಾಕತ್ತು ಇದ್ದಾರೆ ಹಾಕಿ ನೋಡೋಣ ಅಂತ ಹೇಳ್ತಿದ್ದ ಅನ್ನಿಸುತ್ತೆ x.com/i/status/20280…

Siddesh K R veerashyva lingayita (@rsiddesh7087) 's Twitter Profile Photo

ದುಬೈ ನಲ್ಲಿ ಇದ್ದ ನಮ್ಮ ಉತ್ತರ ಕರ್ನಾಟಕ ಮಂದಿ ಆರಾಮಾಗಿ ಇದರಂತ ಒಳ್ಳೇದಾಗ್ಲಿ

Siddesh K R veerashyva lingayita (@rsiddesh7087) 's Twitter Profile Photo

ಲೋ ಅದು ಮೊದಲೇ ಚಿತ್ರಾನ್ನ ಅದುನ್ನ ಚಿತ್ರಾನ್ನ ರೀತಿಯಲ್ಲಿ ತಿನ್ನಿ ಅದು ಬಿಟ್ಟು ಏನ್ರೋ ಇದೆಲ್ಲ

Siddesh K R veerashyva lingayita (@rsiddesh7087) 's Twitter Profile Photo

ಹಿಂದೂ ನಾವೆಲ್ಲ ಒಂದು ಬೇರೆಯವರು ಮಾಡೋಕೆ ಹೋದ್ರೆ ಅನಾಚಾರ ಇವರು ಮಾಡಿದ್ರೆ,,,,,,

ಹಿಂದೂ ನಾವೆಲ್ಲ ಒಂದು 
ಬೇರೆಯವರು ಮಾಡೋಕೆ ಹೋದ್ರೆ ಅನಾಚಾರ ಇವರು ಮಾಡಿದ್ರೆ,,,,,,
Siddesh K R veerashyva lingayita (@rsiddesh7087) 's Twitter Profile Photo

ಗೌಡ್ರು ಮೊಮ್ಮಗನಿಗೆ ಬೆಲ್ ಅಂತೆ ಕೊಡ್ರಿ ಪಾಪ ಸನಾತನಿ ಜೆಡಿಎಸ್ ನ ಕಾರ್ಯಕರ್ತ ಕೇಳ್ತಿದಾನೆ ಅವನ ವಿಡಿಯೋ ದಲ್ಲಿ ಇವರ ಮನೆಯವರು ಯಾರಾದ್ರೂ ಇದ್ದಿದ್ರೆ ಈ ಮಾತು ಹೇಳ್ತೀರಲಿಲ್ಲ

Siddesh K R veerashyva lingayita (@rsiddesh7087) 's Twitter Profile Photo

ಒಬ್ಬ ಲಿಂಗಾಯತ ನಾಗಿ ಬಸವಣ್ಣ ನ ಆದರ್ಶ ಗಳನ್ನು ಒಪ್ಪದೇ ಕೇವಲ ಅಧಿಕಾರಕ್ಕಾಗಿ ನಿನ್ನ ಬಾಯಿ ಚಟಕ್ಕೆ ಏನೇನೋ ಮಾತಾಡಿದ್ರೆ ನಿನ್ನ ಹಿಂದೆ ಇರೋ ಬಕೆಟ್ ಭಕ್ತರು ಖುಷಿ ಪಡಬೇಕು ಅಷ್ಟೇ x.com/i/status/20287…

Siddesh K R veerashyva lingayita (@rsiddesh7087) 's Twitter Profile Photo

ಅಲ್ಲಾ ಸ್ವಾಮಿ ನಮ್ಮ ಮೋದಿಗೆ ವಿಶ್ವ ದಲ್ಲಿ ಯಾವ ಯುದ್ಧ ಬೇಕಾದ್ರು ನಿಲ್ಲಿಸೋ ತಾಕತ್ತು ಇದೆ ನಿಮ್ಮನ್ನು ಭಾರತ ಕ್ಕೆ ಕರಕೊಂಡು ಬರ್ತಿರ ಲಿಲ್ವ ಅದು ನೀವು ಬಿಜೆಪಿ ಬೆಂಬಲಿತ ಜೆಡಿಎಸ್ ಪಕ್ಷದ mlc ಆಗಿ ನಿಮ್ಮ ಗತಿನೇ ಹೀಗೆ ಇನ್ನು ಸಾಮಾನ್ಯ ಜನರು? ಏನೋ ಅಲ್ಲಿ ನಮ್ಮ ಡ್ರೋನ್ ಪ್ರತಾಪ್ ಇರೋದಕ್ಕೆ ಪರವಾಗಿಲ್ಲ ಇಲ್ಲಾ ಅಂದಿದ್ರೆ

Siddesh K R veerashyva lingayita (@rsiddesh7087) 's Twitter Profile Photo

ಸತ್ಯನಾರಾಯಣ ಪೂಜೆ ನಂತರ ಮಾಂಸಾಹಾರ ಸೇವಿಸ ಬಹುದೆ ಇದಕ್ಕೆ ನಮ್ಮ ಸನಾತನ ಧರ್ಮ ಏನು ಹೇಳುತ್ತೆ ಸನಾತನ (सनातन)

Siddesh K R veerashyva lingayita (@rsiddesh7087) 's Twitter Profile Photo

ಮದ್ಯದಲ್ಲಿ ಕೇಸರಿ ಬಾವುಟ ಬೇರೆ ಇದೆ ಜೊತೆಗೆ ಅಂಡ್ ಭಕ್ತರು ಸೇರ್ಕೊಂಡಿದ್ದಾರೆ x.com/i/status/20283…

Siddesh K R veerashyva lingayita (@rsiddesh7087) 's Twitter Profile Photo

ನಮ್ಮ ಕಡೆ ಈ ಹೋರಿ ಗಳನ್ನು ಸಂತೆಲಿ ಮಾರಲು ಹೋಗೋ ಮುಂಚೆ ಒಂದು ಒಂದು ಕ್ವಾಟರ್ ಎಣ್ಣೆ ಕುಡಿಸಿಕೊಂಡು ಹೋಗ್ತಾರೆ ಯಾಕಂದ್ರೆ ಮಾಂಕಾಗಿ ಇದ್ದ ಹೋರಿನೂ ಅಗ್ರೆಸ್ಸಿವೆ ಆಗುತ್ತೆ ಅಂತ

Siddesh K R veerashyva lingayita (@rsiddesh7087) 's Twitter Profile Photo

ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ನಾವು ಭ್ರಷ್ಟಾಚಾರ ಮುಕ್ತರು ಪಾರದರ್ಶಕ ಆಡಳಿತ ನೀಡ್ತೀವಿ ಅಂತ ಅಧಿಕಾರಕ್ಕೆ ಬಂದು 40% ತಿಂದು ತೆಗಿದ್ರಲ್ಲ ಸ್ವಾಮಿ ರವಿ ಅವರೇ x.com/i/status/20287…