
rohit padaki
@rohitpadaki
ID: 1843643112272605184
08-10-2024 13:22:50
4 Tweet
68 Takipçi
2 Takip Edilen

ಸುದೀಪ್ ಸರ್, ಅವರ ತಾಯಿಯ ಪಡಿ ಅಚ್ಚು ಅಂತ ನನಗನಿಸಿತು. ನೋಡೋಕೆ,ಆ ನಗು,ಆ ಕಣ್ಣುಗಳು,ಎಲ್ಲವೂ ಸೇಮ್ ಟು ಸೇಮ್. ಹಾಗಿರೋವಾಗ ಇಂದು ಸುದೀಪ್ ಸರ್ ಅಂತರಂಗದ ಕನ್ನಡಿ ಕೂಡ ಅವರ ತಾಯಿಯನ್ನೇ ಬಿಂಬಿಸೋದರಲ್ಲಿ ಅನುಮಾನವಿಲ್ಲ. ಇವತ್ತು ನಾವು ನೋಡ್ತಿರೋ ಕಿಚ್ಚ, ಆ ತಾಯಿಯ ಒಂದು ಭಾಗ.ಅಂತ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ. Kichcha Sudeepa
