PRAVEENKUMAR (@pkkonde) 's Twitter Profile
PRAVEENKUMAR

@pkkonde

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಯಾದಗಿರಿ ಜಿಲ್ಲೆ
(District Officer, Minorities Welfare Department, Yadgiri), Govt of Karnataka

ID: 796230890242248704

calendar_today09-11-2016 06:00:12

370 Tweet

371 Takipçi

429 Takip Edilen

Yadgiri#swdkarnataka (@swdkarnataka) 's Twitter Profile Photo

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ದೇವಪುರ ಗ್ರಾಮ ಪಂಚಾಯತ್

Yadgiri#swdkarnataka (@swdkarnataka) 's Twitter Profile Photo

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಮಾಲಗತ್ತಿ ಗ್ರಾಮ ಪಂಚಾಯತ್

Yadgiri#swdkarnataka (@swdkarnataka) 's Twitter Profile Photo

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಮಾಲಗತ್ತಿ ಗ್ರಾಮ ಪಂಚಾಯತ್

Yadgiri#swdkarnataka (@swdkarnataka) 's Twitter Profile Photo

ಸಂವಿಧಾನ ಜಾಗೃತಿ ಜಾಥಾ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆ

Yadgiri#swdkarnataka (@swdkarnataka) 's Twitter Profile Photo

ದಿನಾಂಕ ೨೧-೦೨-೨೦೨೪ ರಂದು ಬೆಳಿಗ್ಗೆ ೮.೩೦ ಗಂಟೆಗೆ ಪ್ರಭು ಕಾಲೇಜು ಸುರಪೂರದಲ್ಲಿ cycling (ಸೈಕಲ್ ಓಡಿಸುವುದು) ಕಾರ್ಯಕ್ರಮ ನಡೆಸಲಾಗಿದೆ

PRAVEENKUMAR (@pkkonde) 's Twitter Profile Photo

Last date for online application for admission in MMDRS school and APJ Residential schools is 16/3/24. Visit: SevaSindhu portal today only.

Yadgir Zilla Panchayat (@zp_yadgir) 's Twitter Profile Photo

ಚುನಾವಣೆ ಇನ್ನೇನು ಬಂದಾಯ್ತು. ಇನ್ನು ವೋಟರ್ ಐಡಿ ಮಾಡ್ಸಿಲ್ವಾ? ತಕ್ಷಣವೇ ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಡೌನ್ ಲೋಡ್ ಮಾಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. Election Commission of India Election Commission of India Chief Electoral Officer, Karnataka Harshal Bhoyar I.A.S Deputy Commissioner Yadgir #LokaSabhaElection2024 #YourVoteYourVoice #VotingMatters #EveryVoteCounts

ಚುನಾವಣೆ ಇನ್ನೇನು ಬಂದಾಯ್ತು. ಇನ್ನು ವೋಟರ್ ಐಡಿ ಮಾಡ್ಸಿಲ್ವಾ? ತಕ್ಷಣವೇ ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಡೌನ್ ಲೋಡ್ ಮಾಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
Election Commission of India
Election Commission of India
Chief Electoral Officer, Karnataka
Harshal Bhoyar I.A.S Deputy Commissioner Yadgir
#LokaSabhaElection2024
#YourVoteYourVoice
#VotingMatters
#EveryVoteCounts
Department of Minority Welfare, Yadgir (@domyadgir) 's Twitter Profile Photo

ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ 6ನೇ ತರಗತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ: 19.05.2024 ರಂದು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಸಂಬಂಧಿಸಿದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಡೆಯಲು ಸೂಚಿಸಿದೆ. Department of Minority Welfare, Govt of Karnataka Harshal Bhoyar I.A.S Deputy Commissioner Yadgir Yadgir Zilla Panchayat PRAVEENKUMAR #MDRS_exam

ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ 6ನೇ ತರಗತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ: 19.05.2024 ರಂದು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಸಂಬಂಧಿಸಿದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಡೆಯಲು ಸೂಚಿಸಿದೆ.
Department of Minority Welfare, Govt of Karnataka Harshal Bhoyar I.A.S Deputy Commissioner Yadgir Yadgir Zilla Panchayat PRAVEENKUMAR #MDRS_exam
Taluk Minority Extension Office Sirsi (U.K) (@tmeosirsi) 's Twitter Profile Photo

ಶಿರಸಿ ತಾಲೂಕಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಾರ್ಥಿ ಕು|| ಇಕ್ರಮ್-ಉಲ್-ಹಕ್ ಇವರು ಭಾರತೀಯ ನೌಕಾ ಪಡೆ (Indian Navy) ಗೆ ಆಯ್ಕೆಯಾಗಿದ್ದು ಅವರಿಗೆ ನಮ್ಮ ನಿಮ್ಮೆಲ್ಲರ ವತಿಯಿಂದ ಅಭಿನಂದನೆಗಳು. ಇವರ ಈ ಸಾಧನೆ ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸೊಣ.💐Department of Minority Welfare, Govt of Karnataka

ಶಿರಸಿ ತಾಲೂಕಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಾರ್ಥಿ ಕು|| ಇಕ್ರಮ್-ಉಲ್-ಹಕ್ ಇವರು ಭಾರತೀಯ ನೌಕಾ ಪಡೆ (Indian Navy) ಗೆ ಆಯ್ಕೆಯಾಗಿದ್ದು ಅವರಿಗೆ ನಮ್ಮ ನಿಮ್ಮೆಲ್ಲರ ವತಿಯಿಂದ ಅಭಿನಂದನೆಗಳು. ಇವರ ಈ ಸಾಧನೆ ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸೊಣ.💐Department of Minority Welfare, Govt of Karnataka
Department of Minority Welfare, Yadgir (@domyadgir) 's Twitter Profile Photo

2024-25ನೇ ಸಾಲಿನಲ್ಲಿ ಹಜ್ ಭವನ ಬೆಂಗಳೂರು ಇಲ್ಲಿ 10 ತಿಂಗಳ ವಸತಿ ಸಹಿತ ಐ.ಎ.ಎಸ್/ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ:31.08.2024 ಹೆಚ್ಚಿನ ಮಾಹಿತಿಗಾಗಿ sevasindhu.karnataka.gov.in & dom.karnataka.gov.in ಗೆ ಸಂರ್ಪಕಿಸಿ

2024-25ನೇ ಸಾಲಿನಲ್ಲಿ ಹಜ್ ಭವನ ಬೆಂಗಳೂರು ಇಲ್ಲಿ 10 ತಿಂಗಳ ವಸತಿ ಸಹಿತ ಐ.ಎ.ಎಸ್/ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ:31.08.2024

ಹೆಚ್ಚಿನ ಮಾಹಿತಿಗಾಗಿ  sevasindhu.karnataka.gov.in & dom.karnataka.gov.in ಗೆ ಸಂರ್ಪಕಿಸಿ