
MGNREGS MASKI TP
@maskitp
ID: 1458036382136373255
09-11-2021 11:40:23
980 Tweet
804 Takipçi
1,1K Takip Edilen


ಉಮಾವತಿಯವರ ಆಡುಗಳಿಗೆ ಸೂರು ಕಲ್ಪಿಸಿಕೊಟ್ಟ ನರೇಗಾ.. ಮೂಡುಕೋಡಿ ಗ್ರಾಮದ ಉಮಾವತಿ- ಗಂಗಯ್ಯ ಮೂಲ್ಯ ದಂಪತಿಗಳು ತಮ್ಮ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಆಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ತಾ: #ಬೆಳ್ತಂಗಡಿ ಗ್ರಾ.ಪಂ: ವೇಣೂರು Dakshina Kannada Zilla Panchayat Taluku panchayath Belthangady(MGNREGA) #dakshinakannada #goatshed #GOAT


ఆంధ్రప్రదేశ్, పంచాయతీ రాజ్ గ్రామీణభివృద్ధి, శ్రీ ముఖ్యమంత్రి చంద్రబాబు గారు మరియు శ్రీ డిప్యూటీ సీఎం పవన్ కళ్యాణ్ గారి చొరవతో mgnregs నిధులతో పల్లెపండుగ లో భాగంగా రూపు రేకలు మారిన పల్లెలు Krishna Teja IAS Mahatma Gandhi NREGA GOI Ministry of Rural Development, Government of India



ಕಾಡು ಉಳಿಸಿದ ಸಹಕಾರಿ ಧುರೀಣ ಅರಣ್ಯ ಸಚಿವರಾಗಿ ಕಾಡಿನ ಉಳಿವಿಗೆ ಕೆ.ಎಚ್.ಪಾಟೀಲ ಕೊಡುಗೆ ಅನನ್ಯ. ಈ ದಾರಿಯಲ್ಲೇ ಸಾಗಲಿ ಈಶ್ವರ ಖಂಡ್ರೆ... Eshwar Khandre Karnataka Forest Department


ದಿನಾಂಕ:18.03.2025 ರಂದು ಸೇಡಂ ತಾಲೂಕಿನ ಕುರಕುಂಟಾ ಗ್ರಾಮ ಕುರಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗಾರಾಗ್ರಾಉ ಖಾತ್ರಿ ಯೋಜನೆಯಡಿ ಅಮೃತ ಸರೋವರ ಕಾಮಗಾರಿಯ ಸ್ಥಳಕ್ಕೆ CEO ZP Kalaburagi ರವರು ಭೇಟಿ ನೀಡಿ ಕೂಲಿ ಕಾರ್ಮಿಕರ ಅರೋಗ್ಯ ತಪಾಸಣಾ ಶಿಬಿರ ಪರಿಶೀಲಿಸಿದರು. RDPR Karnataka Uma Mahadevan Dasgupta Commissioner, MGNREGS Karnataka DIPR Karnataka




ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೂಲಿಕಾರರಿಗೆ ಮತ್ತಷ್ಟು ಆರ್ಥಿಕ ಬಲ ದೊರಕಿದೆ. ದಿನದ ಕೂಲಿ ಮೊತ್ತವನ್ನು ₹370ಕ್ಕೆ ಏರಿಸಲಾಗಿದೆ. ಇದರಿಂದ ವಾರ್ಷಿಕ ಕನಿಷ್ಠ 100 ದಿನಗಳ ಆದಾಯ ₹37,000ಕ್ಕೆ ಹೆಚ್ಚಲಿದೆ. #rdpr #ruraldevelopment #mgnrega Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta MGNREGS KARNATAKA


ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಎಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಶೇ.30 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ. Priyank Kharge / ಪ್ರಿಯಾಂಕ್ ಖರ್ಗೆ Commissioner, MGNREGS Karnataka CEO ZP Kalaburagi DC Kalaburagi @Kalaburgivarth MGNREGS KARNATAKA


#ದಕ್ಷಿಣಕನ್ನಡ ಜಿಲ್ಲೆ #ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಿತಾ ರಾಜೇಶ್ ಕೊಂಡಾಡಿ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಸುಸಜ್ಜಿತ #ದನದಹಟ್ಟಿ ನಿರ್ಮಾಣ ಮಾಡಿದ್ದು, ಹಸುಗಳಿಗೆ ಉತ್ತಮ ಸೂರು ನಿರ್ಮಾಣಗೊಂಡಿದೆ.. #dakshinakannada #MGNREGA #cattleshed #cattle Dakshina Kannada Zilla Panchayat




ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಪಾಮನಕಲ್ಲೂರು ಗ್ರಾಪಂಯ ಬೆಂಚಮರಡಿ ಗ್ರಾಮದ ರೈತ ಹನುಮಂತ ಅವರು ನರೇಗಾದಡಿ ದನದ ಶೆಡ್ ನಿರ್ಮಿಸಿಕೊಂಡಿರುವುದು. ZP RAICHUR(ಜಿ.ಪಂ ರಾಯಚೂರು) MGNREGS KARNATAKA Pavan Kumar Malapati MGNREGAMANVITP Mgnrega Sirwar Tp MGNREGAS SHINDHANUR TP Priyank Kharge / ಪ್ರಿಯಾಂಕ್ ಖರ್ಗೆ MGNREGA TP RAICHUR Uma Mahadevan Dasgupta ceo zp raichur @snd_tp


#ಗ್ರಾಮೀಣ_ಗ್ರಂಥಾಲಯಗಳು ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಿದೆ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಾಮಾಜಿಕ, ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಯಷ್ಟೆ ಅಲ್ಲದೆ ಅನ್ವೇಷಣೆ, ಹೊಸಾ ಕೌಶಲ್ಯಗಳನ್ನು ಕಲಿಯುವ ಮತ್ತು ಸ್ವಾತಂತ್ರ್ಯವನ್ನು ಬೆಳಸಿಕೊಳ್ಳವ ಅವಕಾಶಗಳನ್ನು ಒದಗಿಸುತ್ತದೆ. ಕೊಳಹಾಳ್ ಗ್ರಾ ಪಂ! ಚಿತ್ರದುರ್ಗ ತಾ! Uma Mahadevan Dasgupta

ಪದವಿ ಪಡೆದು ಒಳ್ಳೆಯ ಕೆಲಸ ಪಡೆಯುವ ಕನಸು ಹೊತ್ತ ಈ ಯುವತಿಯರು, ತಮ್ಮ ಶಿಕ್ಷಣ ವೆಚ್ಚದಿಂದ ಕುಟುಂಬದ ಮೇಲೆ ಹೊರೆ ಬೀಳದಂತೆ ಮಾಡಲು, ಕುಟುಂಬದೊಂದಿಗೆ MGNREGA ಯೋಜನೆಯಡಿಯಲ್ಲಿ ದುಡಿಯುತ್ತಿದ್ದಾರೆ. ಅಲ್ಪಕಾಲದಲ್ಲಿ ಗಳಿಸುವ ಈ ಆದಾಯವು ಮುಂದಿನ ಪದವಿ ಶಿಕ್ಷಣಕ್ಕೆ ಸಹಾಯವಾಗಲಿದೆ ಎನ್ನುತ್ತಿದ್ದಾರೆ ಈ ಯುವತಿಯರು. ಗದಗ ಜಿಲ್ಲೆ CM of Karnataka


ನಿಡಗುಂದಿ ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದ ನೀಲಮ್ಮ ಜಂಗಿಯ ಹೊಲದಿಂದ ಶಾಂತಪ್ಪ ಪಾಟೀಲ ಹೊಲದವರೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಸುರಿದ ವರ್ಷಧಾರೆಯಿಂದ ಬದುಗಳಲ್ಲಿ ನೀರು ಸಂಗ್ರಹಗೊಂಡ ದೃಶ್ಯಗಳು. MGNREGS KARNATAKA #RDPRKarnataka #MGNREGA


ಚಿಕ್ಕಮಗಳೂರು ತಾಲ್ಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮದಲ್ಲಿ 15ನೇ ಹಣಕಾಸು ಹಾಗೂ ನರೇಗಾ ಅನುದಾನಲ್ಲಿ ʼಹಳ್ಳಿಸಂತೆʼ ನಿರ್ಮಿಸಲಾಗಿದ್ದು, ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸದರಿ ʼಹಳ್ಳಿಸಂತೆʼಯು ಜಿಲ್ಲೆಗೆ ಮಾದರಿಯಾಗಿದೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Chikkamagaluru Zilla Panchayat
