Manjunath Raju G (@manjunathrajug) 's Twitter Profile
Manjunath Raju G

@manjunathrajug

BBMP Corporator, Kadu Malleshwara, Bengaluru. Chairman of the BBMP Committee for Tax and Finance (2011-12) & BBMP Committee for Health (2019-20).

ID: 3309524281

linkhttps://manjunathraju.com/ calendar_today08-08-2015 08:31:05

2,2K Tweet

496 Takipçi

224 Takip Edilen

Manjunath Raju G (@manjunathrajug) 's Twitter Profile Photo

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಜನ್ಮದಿನದಂದು ಗೌರವಪೂರ್ಣ ಪ್ರಣಾಮಗಳು. #puneethrajkumar

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಜನ್ಮದಿನದಂದು ಗೌರವಪೂರ್ಣ ಪ್ರಣಾಮಗಳು.

#puneethrajkumar
Manjunath Raju G (@manjunathrajug) 's Twitter Profile Photo

ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವರಸನಾಯಕ ಜಗ್ಗೇಶ್

ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

<a href="/Jaggesh2/">ನವರಸನಾಯಕ ಜಗ್ಗೇಶ್</a>
Manjunath Raju G (@manjunathrajug) 's Twitter Profile Photo

ನಮ್ಮ ಪಕ್ಷದ ಹಿರಿಯ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರೂ ಆದ ಶ್ರೀ Sadananda Gowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಮ್ಮ ಪಕ್ಷದ ಹಿರಿಯ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರೂ ಆದ ಶ್ರೀ <a href="/DVSadanandGowda/">Sadananda Gowda</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Manjunath Raju G (@manjunathrajug) 's Twitter Profile Photo

ಮೈಸೂರು - ಕೊಡಗು ಲೋಕಸಭೆ ಕ್ಷೇತ್ರದ ಸಂಸದರು ಹಾಗೂ ಮೈಸೂರು ಸಂಸ್ಥಾನದ ಮಹಾರಾಜರು ಆಗಿರುವ ಗೌರವಾನ್ವಿತ ಶ್ರೀ Yaduveer Wadiyar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವಿ ಚಾಮುಂಡೇಶ್ವರಿ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸದಾಕಾಲ ಸಂತೋಷ ಹಾಗೂ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಇನ್ನಷ್ಟು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.

ಮೈಸೂರು - ಕೊಡಗು ಲೋಕಸಭೆ ಕ್ಷೇತ್ರದ ಸಂಸದರು ಹಾಗೂ ಮೈಸೂರು ಸಂಸ್ಥಾನದ ಮಹಾರಾಜರು ಆಗಿರುವ ಗೌರವಾನ್ವಿತ ಶ್ರೀ <a href="/yaduveerwadiyar/">Yaduveer Wadiyar</a> ಅವರಿಗೆ ಜನ್ಮದಿನದ  ಹಾರ್ದಿಕ ಶುಭಾಶಯಗಳು.

ದೇವಿ ಚಾಮುಂಡೇಶ್ವರಿ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸದಾಕಾಲ ಸಂತೋಷ ಹಾಗೂ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಇನ್ನಷ್ಟು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
Manjunath Raju G (@manjunathrajug) 's Twitter Profile Photo

ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ವರ್ಷ ಮಳೆ-ಬೆಳೆ ಚೆನ್ನಾಗಿ ಬಂದು, ನಾಡಿನೆಲ್ಲೆಡೆ ಸಮೃದ್ಧಿಯು ಶಾಶ್ವತವಾಗಿ ನೆಲೆಸಿರಲಿ. ಸಕಲ ಕಷ್ಟಗಳು ನಿವಾರಣೆಯಾಗಿ ಎಲ್ಲರ ಬಾಳಲ್ಲಿ ಸುಖ, ಸಂತೋಷ, ನೆಮ್ಮದಿ ತುಂಬಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. #ugadi2025

ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ವರ್ಷ ಮಳೆ-ಬೆಳೆ ಚೆನ್ನಾಗಿ ಬಂದು, ನಾಡಿನೆಲ್ಲೆಡೆ ಸಮೃದ್ಧಿಯು ಶಾಶ್ವತವಾಗಿ ನೆಲೆಸಿರಲಿ. ಸಕಲ ಕಷ್ಟಗಳು ನಿವಾರಣೆಯಾಗಿ ಎಲ್ಲರ ಬಾಳಲ್ಲಿ ಸುಖ, ಸಂತೋಷ, ನೆಮ್ಮದಿ ತುಂಬಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

#ugadi2025
Narendra Modi (@narendramodi) 's Twitter Profile Photo

ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ನಮನಗಳು. ಕಾರುಣ್ಯ ಮತ್ತು ದಣಿವರಿಯದ ಸೇವೆಯ ದಾರಿದೀಪವೆಂದು ಅವರನ್ನು ಸ್ಮರಿಸಲಾಗುತ್ತದೆ. ನಿಸ್ವಾರ್ಥ ಸೇವೆಯು ಸಮಾಜವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಅವರ ಅಸಾಧಾರಣ

Manjunath Raju G (@manjunathrajug) 's Twitter Profile Photo

ಶ್ರೀ ಸಿದ್ಧಗಂಗಾ ಮಹಾಸಂಸ್ಥಾನದ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಜನ್ಮದಿನದಂದು ಭಕ್ತಿಪೂರ್ಣವಾಗಿ ಸ್ಮರಿಸೋಣ. ನಾಡಿನ ಜನತೆಯ ಹಸಿವು ನೀಗಿಸುವುದಕ್ಕೆ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಪರಮಪೂಜ್ಯರು ನೀಡಿರುವ ಕೊಡುಗೆಗಳು ಸ್ಫೂರ್ತಿದಾಯಕವಾಗಿವೆ. #ShivakumaraSwamiji

ಶ್ರೀ ಸಿದ್ಧಗಂಗಾ ಮಹಾಸಂಸ್ಥಾನದ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಜನ್ಮದಿನದಂದು ಭಕ್ತಿಪೂರ್ಣವಾಗಿ ಸ್ಮರಿಸೋಣ. ನಾಡಿನ ಜನತೆಯ ಹಸಿವು ನೀಗಿಸುವುದಕ್ಕೆ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಪರಮಪೂಜ್ಯರು ನೀಡಿರುವ ಕೊಡುಗೆಗಳು ಸ್ಫೂರ್ತಿದಾಯಕವಾಗಿವೆ.

#ShivakumaraSwamiji
Manjunath Raju G (@manjunathrajug) 's Twitter Profile Photo

ಸಮಸ್ತ ಜನತೆಗೆ ಶ್ರೀ ವರ್ಧಮಾನ ಮಹಾವೀರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು. ಸತ್ಯ, ಅಹಿಂಸೆ, ತ್ಯಾಗ, ಜ್ಞಾನದ ಮಹತ್ವವನ್ನು ಜಗತ್ತಿಗೆ ಸಾರಿದ ಪರಮಪೂಜ್ಯರ ಬೋಧನೆಗಳು ಅತ್ಯಂತ ಶ್ರೇಷ್ಠವಾಗಿವೆ. ಇವರು ತೋರಿದ ಸನ್ಮಾರ್ಗದಲ್ಲಿ ಸಾಗಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. #mahavirjayanti2025

ಸಮಸ್ತ ಜನತೆಗೆ ಶ್ರೀ ವರ್ಧಮಾನ ಮಹಾವೀರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು. 

ಸತ್ಯ, ಅಹಿಂಸೆ, ತ್ಯಾಗ, ಜ್ಞಾನದ ಮಹತ್ವವನ್ನು ಜಗತ್ತಿಗೆ ಸಾರಿದ ಪರಮಪೂಜ್ಯರ ಬೋಧನೆಗಳು ಅತ್ಯಂತ ಶ್ರೇಷ್ಠವಾಗಿವೆ. ಇವರು ತೋರಿದ ಸನ್ಮಾರ್ಗದಲ್ಲಿ ಸಾಗಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.

#mahavirjayanti2025
Manjunath Raju G (@manjunathrajug) 's Twitter Profile Photo

ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿ, ಸಮಾನತೆ ಸಾರುವ ಸಂವಿಧಾನದ ರಚಿಸಿ, ದೇಶದ ಸುವ್ಯವಸ್ಥೆಗೆ ಸುಭದ್ರ ಅಡಿಪಾಯ ಹಾಕಿದ ಭಾರತರತ್ನ ಡಾ. ಬಿ.ಆರ್‌.ಅಂಬೇಡ್ಕರ್ ಅವರಿಗೆ ಜನ್ಮದಿನದ ಪ್ರಣಾಮಗಳು. #AmbedkarJayanti2025 #JaiBheem

ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿ, ಸಮಾನತೆ ಸಾರುವ ಸಂವಿಧಾನದ ರಚಿಸಿ, ದೇಶದ ಸುವ್ಯವಸ್ಥೆಗೆ ಸುಭದ್ರ ಅಡಿಪಾಯ ಹಾಕಿದ ಭಾರತರತ್ನ ಡಾ. ಬಿ.ಆರ್‌.ಅಂಬೇಡ್ಕರ್ ಅವರಿಗೆ ಜನ್ಮದಿನದ ಪ್ರಣಾಮಗಳು.

#AmbedkarJayanti2025 #JaiBheem
Manjunath Raju G (@manjunathrajug) 's Twitter Profile Photo

ಸರ್ವಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ನಮನಗಳು. ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಅವರನ್ನು ದೇಶ ಸದಾ ಸ್ಮರಿಸುತ್ತದೆ. #SarvepalliRadhakrishnan

ಸರ್ವಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ನಮನಗಳು. 

ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಅವರನ್ನು ದೇಶ ಸದಾ ಸ್ಮರಿಸುತ್ತದೆ. 

#SarvepalliRadhakrishnan
Manjunath Raju G (@manjunathrajug) 's Twitter Profile Photo

ಬದುಕಲು ಅಗತ್ಯವಿರುವ ವಾತಾವರಣ ಹಾಗೂ ವೈವಿಧ್ಯಮಯವಾದ ಜೀವ ಸಂಕುಲವನ್ನು ಹೊಂದಿರುವ ಏಕೈಕ ಗ್ರಹ ಭೂಮಿ. ನಮ್ಮೆಲ್ಲರನ್ನು ಸಾಕಿ ಸಲಹುತ್ತಿರುವ ಭೂಮಿಯು ಮಲಿನಗೊಳ್ಳದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ವಿಶ್ವ ಭೂಮಿ ದಿನವಾದ ಇಂದು ಈ ಕುರಿತು ಜನಜಾಗೃತಿ ಮೂಡಿಸೋಣ. #Earthday2025

ಬದುಕಲು ಅಗತ್ಯವಿರುವ ವಾತಾವರಣ ಹಾಗೂ ವೈವಿಧ್ಯಮಯವಾದ ಜೀವ ಸಂಕುಲವನ್ನು ಹೊಂದಿರುವ ಏಕೈಕ ಗ್ರಹ ಭೂಮಿ. ನಮ್ಮೆಲ್ಲರನ್ನು ಸಾಕಿ ಸಲಹುತ್ತಿರುವ ಭೂಮಿಯು ಮಲಿನಗೊಳ್ಳದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ವಿಶ್ವ ಭೂಮಿ ದಿನವಾದ ಇಂದು ಈ ಕುರಿತು ಜನಜಾಗೃತಿ ಮೂಡಿಸೋಣ.

#Earthday2025
Manjunath Raju G (@manjunathrajug) 's Twitter Profile Photo

ನಟಸಾರ್ವಭೌಮ, ಕನ್ನಡಿಗರ ಕಣ್ಮಣಿ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಸ್ಮರಣೆಯಂದು ಗೌರವಪೂರ್ವಕ ನಮನಗಳು. #DrRajkumar

ನಟಸಾರ್ವಭೌಮ, ಕನ್ನಡಿಗರ ಕಣ್ಮಣಿ, ಕರ್ನಾಟಕ ರತ್ನ ಡಾ.ರಾಜ್  ಕುಮಾರ್ ಅವರ ಜನ್ಮದಿನದ ಸ್ಮರಣೆಯಂದು ಗೌರವಪೂರ್ವಕ ನಮನಗಳು.

#DrRajkumar
Manjunath Raju G (@manjunathrajug) 's Twitter Profile Photo

ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ತಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಂಪತ್ತು, ಸಮೃದ್ಧಿಯು ಶಾಶ್ವತವಾಗಿ ನೆಲೆಸಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. #AkshayaTritiya2025

ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ತಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಂಪತ್ತು, ಸಮೃದ್ಧಿಯು ಶಾಶ್ವತವಾಗಿ ನೆಲೆಸಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

#AkshayaTritiya2025
Manjunath Raju G (@manjunathrajug) 's Twitter Profile Photo

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು. #ಬಸವಜಯಂತಿ #BasavaJayanthi

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

#ಬಸವಜಯಂತಿ #BasavaJayanthi
Manjunath Raju G (@manjunathrajug) 's Twitter Profile Photo

ನಾಡಿನ ಸಮಸ್ತ ಶ್ರಮಿಕರಿಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #InternationalWorkersDay2025

ನಾಡಿನ ಸಮಸ್ತ ಶ್ರಮಿಕರಿಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

#InternationalWorkersDay2025
Manjunath Raju G (@manjunathrajug) 's Twitter Profile Photo

ವಿಶ್ವಕ್ಕೆ ಮಾನವೀಯ ಮೌಲ್ಯ, ಧ್ಯಾನ, ಮೌನ, ಶಾಂತಿ ಸಂದೇಶಗಳನ್ನು ಪಸರಿಸಿದ ಭಗವಾನ್‌ ಗೌತಮ ಬುದ್ಧನ ಜನ್ಮದಿನವಾದ ಇಂದು ಬುದ್ಧ ಪೂರ್ಣಿಮೆಯ ಶುಭಾಶಯಗಳು. ಜ್ಞಾನ ದಾಹದಿಂದ ರಾಜಾಶ್ರಯವನ್ನೇ ತೊರೆದು, ಅಧ್ಯಾತ್ಮದ ಆಳದ ವಿಚಾರಗಳನ್ನು ವಿಶ್ವಕ್ಕೆ ಬೋಧಿಸಿ, ಸದಾ ಜ್ಞಾನದ ಬೆಳಕಿನೆಡೆಗೆ ಸಾಗಲು ಪ್ರೇರೇಪಿಸಿದ ಮಹಾಪುರುಷ ಗೌತಮ ಬುದ್ಧನನ್ನು ಸ್ಮರಿಸೋಣ.

ವಿಶ್ವಕ್ಕೆ ಮಾನವೀಯ ಮೌಲ್ಯ, ಧ್ಯಾನ, ಮೌನ, ಶಾಂತಿ ಸಂದೇಶಗಳನ್ನು ಪಸರಿಸಿದ ಭಗವಾನ್‌ ಗೌತಮ ಬುದ್ಧನ ಜನ್ಮದಿನವಾದ ಇಂದು ಬುದ್ಧ ಪೂರ್ಣಿಮೆಯ ಶುಭಾಶಯಗಳು. ಜ್ಞಾನ ದಾಹದಿಂದ ರಾಜಾಶ್ರಯವನ್ನೇ ತೊರೆದು, ಅಧ್ಯಾತ್ಮದ ಆಳದ ವಿಚಾರಗಳನ್ನು ವಿಶ್ವಕ್ಕೆ ಬೋಧಿಸಿ, ಸದಾ ಜ್ಞಾನದ ಬೆಳಕಿನೆಡೆಗೆ ಸಾಗಲು ಪ್ರೇರೇಪಿಸಿದ ಮಹಾಪುರುಷ ಗೌತಮ ಬುದ್ಧನನ್ನು ಸ್ಮರಿಸೋಣ.
Manjunath Raju G (@manjunathrajug) 's Twitter Profile Photo

ರೋಗಿಗಳ ಸೇವೆಯಲ್ಲಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥ ಸೇವೆಗೈಯ್ಯುವ ಎಲ್ಲಾ ದಾದಿಯರಿಗೆ ಧನ್ಯವಾದಗಳು ಹಾಗೂ ವಿಶ್ವ ದಾದಿಯರ ದಿನದ ಶುಭಾಶಯಗಳು. #InternationalNursesDay2025

ರೋಗಿಗಳ ಸೇವೆಯಲ್ಲಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥ ಸೇವೆಗೈಯ್ಯುವ ಎಲ್ಲಾ ದಾದಿಯರಿಗೆ ಧನ್ಯವಾದಗಳು ಹಾಗೂ ವಿಶ್ವ ದಾದಿಯರ ದಿನದ ಶುಭಾಶಯಗಳು.

#InternationalNursesDay2025
Manjunath Raju G (@manjunathrajug) 's Twitter Profile Photo

ಶತ್ರು ರಾಷ್ಟ್ರದ ಹುಟ್ಟಡಗಿಸಿದ ಭಾರತೀಯ ಸೇನೆ, ಆಪರೇಪನ್ ಸಿಂಧೂರ್ ನಲ್ಲಿ ಇಡೀ ವಿಶ್ವಕ್ಕೆ ಭಾರತದ ಪ್ರಾಬಲ್ಯ ತೋರಿ‌ ಸೈ ಅನ್ನಿಸಿಕೊಂಡಿದೆ. ರಾಷ್ಟ್ರ ರಕ್ಷಣೆಯಲ್ಲಿರುವ ನಮ್ಮ ಸೈನಿಕರಿಗಾಗಿ ಇಂದು ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಕ್ರಾಸ್ ವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲಾಯಿತು. #TirangaYatra

ಶತ್ರು ರಾಷ್ಟ್ರದ ಹುಟ್ಟಡಗಿಸಿದ ಭಾರತೀಯ ಸೇನೆ, ಆಪರೇಪನ್ ಸಿಂಧೂರ್ ನಲ್ಲಿ ಇಡೀ ವಿಶ್ವಕ್ಕೆ ಭಾರತದ ಪ್ರಾಬಲ್ಯ ತೋರಿ‌ ಸೈ ಅನ್ನಿಸಿಕೊಂಡಿದೆ.

ರಾಷ್ಟ್ರ ರಕ್ಷಣೆಯಲ್ಲಿರುವ ನಮ್ಮ ಸೈನಿಕರಿಗಾಗಿ ಇಂದು ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಕ್ರಾಸ್ ವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲಾಯಿತು.

#TirangaYatra
Manjunath Raju G (@manjunathrajug) 's Twitter Profile Photo

ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ ಖ್ಯಾತಿಯ ಶ್ರೀ ಅಂಬರೀಷ್‌ ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಪ್ರಣಾಮಗಳು. ಹಲವು ಅತ್ಯುತ್ತಮ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನಮ್ಮೆಲ್ಲರನ್ನು ದಶಕಗಳ ಕಾಲ ರಂಜಿಸಿದ್ದಲ್ಲದೇ, ಸಂಸದರಾಗಿ ಹಾಗೂ ರಾಜ್ಯ ಸಚಿವರಾಗಿ ಜನಸೇವೆಯನ್ನೂ ಮಾಡಿದ ಇವರು ಸ್ಫೂರ್ತಿದಾಯಕರಾಗಿದ್ದಾರೆ. #Ambareesh

ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ ಖ್ಯಾತಿಯ ಶ್ರೀ ಅಂಬರೀಷ್‌ ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಪ್ರಣಾಮಗಳು. 

ಹಲವು ಅತ್ಯುತ್ತಮ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನಮ್ಮೆಲ್ಲರನ್ನು ದಶಕಗಳ ಕಾಲ ರಂಜಿಸಿದ್ದಲ್ಲದೇ, ಸಂಸದರಾಗಿ ಹಾಗೂ ರಾಜ್ಯ ಸಚಿವರಾಗಿ ಜನಸೇವೆಯನ್ನೂ ಮಾಡಿದ ಇವರು ಸ್ಫೂರ್ತಿದಾಯಕರಾಗಿದ್ದಾರೆ.

#Ambareesh
Manjunath Raju G (@manjunathrajug) 's Twitter Profile Photo

ಈ ಸಲ ಕಪ್ ನಮ್ದು! ಐಪಿಎಲ್ ಕಪ್ ಗೆಲ್ಲುವುದರಲ್ಲಿ ಯಶಸ್ವಿಯಾದ ನಮ್ಮ ಹೆಮ್ಮೆಯ ಆರ್‌ಸಿಬಿ ತಂಡದ ಎಲ್ಲ ಆಟಗಾರರಿಗೆ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. #RCB #IPL #RCBChampion #PlayBold #ನಮ್ಮRCB #IPL2025

ಈ ಸಲ ಕಪ್ ನಮ್ದು!

ಐಪಿಎಲ್ ಕಪ್ ಗೆಲ್ಲುವುದರಲ್ಲಿ ಯಶಸ್ವಿಯಾದ ನಮ್ಮ ಹೆಮ್ಮೆಯ ಆರ್‌ಸಿಬಿ ತಂಡದ ಎಲ್ಲ ಆಟಗಾರರಿಗೆ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

#RCB #IPL #RCBChampion #PlayBold #ನಮ್ಮRCB #IPL2025