Kumar HJ (@kumarhj3) 's Twitter Profile
Kumar HJ

@kumarhj3

ID: 1080676074504232960

calendar_today03-01-2019 04:03:48

581 Tweet

6 Takipçi

164 Takip Edilen

Kiccha Boss🤟 (@shivaranna3) 's Twitter Profile Photo

Box Office ka #Baadashah 🔥 Craze kaa Definition Record 's ka Sensation 🌟 #AbhinayaChakrrvathi is Coming back with #k3FirstSingale Very Soon aanandaaudio #boss Kichcha Sudeepa #Shivakartik #Soorappabaabu @ArjunjanyaAJ Shraddha das KKSFA Official ® @KKSSS_officialwaiting👍

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಬ್ಯಾಂಕ್ ಎಟಿಎಂಗಳಲ್ಲಿ ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಒದಗಿಸದಿರುವ ಕುರಿತು News18 Kannada ರಿಯಾಲಿಟಿ ಚೆಕ್ ಮೂಲಕ ಎಟಿಎಂ ಎಷ್ಟು ಸುರಕ್ಷಿತ ಅನ್ನುವ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಸರ್ಕಾರ ಎಲ್ಲಾ ಬ್ಯಾಂಕ್ ಎಟಿಎಂಗಳಲ್ಲಿ ಸ್ಯಾನಿಟೈಸರ್ ಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಿಸಿದ ಬ್ಯಾಂಕ್ ಗಳಿಗೆ ಸೂಚನೆ ನೀಡಬೇಕು.

ಬ್ಯಾಂಕ್ ಎಟಿಎಂಗಳಲ್ಲಿ ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಒದಗಿಸದಿರುವ ಕುರಿತು <a href="/News18Kannada/">News18 Kannada</a> ರಿಯಾಲಿಟಿ ಚೆಕ್ ಮೂಲಕ ಎಟಿಎಂ ಎಷ್ಟು ಸುರಕ್ಷಿತ ಅನ್ನುವ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಸರ್ಕಾರ ಎಲ್ಲಾ ಬ್ಯಾಂಕ್ ಎಟಿಎಂಗಳಲ್ಲಿ ಸ್ಯಾನಿಟೈಸರ್ ಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಿಸಿದ ಬ್ಯಾಂಕ್ ಗಳಿಗೆ ಸೂಚನೆ ನೀಡಬೇಕು.
UTTARA KANNADA DISTRICT KICCHA SUDEEP FANS (A)® (@ukdksfaofficial) 's Twitter Profile Photo

ಅಭಿನಯ ಚಕ್ರವರ್ತಿ ನಮ್ಮ ಬಾದ್'ಷಾ "ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಟ್ರಸ್ಟ್" ವತಿಯಿಂದ ಕರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ಸರ್ಕಾರಿ ಕಾರ್ಮಿಕರಿಗೆ ಇಂದು ಆಹಾರ, ನೀರು ಹಂಚಲಾಯಿತು.🙏🤗❤️ #StayHomeStaySafe #COVID_19 #kichchasudeepaCharitablesociety Kichcha Sudeepa @SudeepaSociety ➡️ @KHK_OFFICIAL_ ™

ಅಭಿನಯ ಚಕ್ರವರ್ತಿ ನಮ್ಮ ಬಾದ್'ಷಾ "ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಟ್ರಸ್ಟ್" ವತಿಯಿಂದ ಕರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ಸರ್ಕಾರಿ ಕಾರ್ಮಿಕರಿಗೆ ಇಂದು ಆಹಾರ, ನೀರು ಹಂಚಲಾಯಿತು.🙏🤗❤️

#StayHomeStaySafe #COVID_19
#kichchasudeepaCharitablesociety
<a href="/KicchaSudeep/">Kichcha Sudeepa</a> @SudeepaSociety
➡️ @KHK_OFFICIAL_ ™
KICCHA SUDEEP FANS (A) (@ksfa_official) 's Twitter Profile Photo

EXCLUSIVE: Message from Kichcha Sudeepa anna, requests to #StayAtHome... 🙌🏡 Only I and U can break the chain in V I R U S.... BE SAFE HAVE MASK.. 🙌 #StayHomeSaveLives

𝑽𝒊𝒋𝒂𝒚𝒌𝒖𝒎𝒂𝒓𝒂'𝒏,🕊️ (@invizee243) 's Twitter Profile Photo

#ಟ್ವಿಟ್ಟರ್_ಭಾಂದವರಿಗೆಲ್ಲ, #ಶ್ರೀರಾಮ_ನವಮಿಯ, 🕉️ #ಹಾರ್ದಿಕ_ಶುಭಾಶಯಗಳು, ಶ್ರೀ ಸೀತಾ ರಾಮಚಂದ್ರಾಯ ನಮಃ ಶ್ರೀ ರಾಮ ಜಯ ರಾಮ ಜೈ ಶ್ರೀ ರಾಮ್ 🚩🚩🙏🙏

#ಟ್ವಿಟ್ಟರ್_ಭಾಂದವರಿಗೆಲ್ಲ,
#ಶ್ರೀರಾಮ_ನವಮಿಯ, 🕉️
#ಹಾರ್ದಿಕ_ಶುಭಾಶಯಗಳು, 
ಶ್ರೀ ಸೀತಾ ರಾಮಚಂದ್ರಾಯ ನಮಃ
ಶ್ರೀ ರಾಮ ಜಯ ರಾಮ 
ಜೈ ಶ್ರೀ ರಾಮ್ 🚩🚩🙏🙏
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಯೇಸುಕ್ರಿಸ್ತನ ಪುನರುತ್ಥಾನದ ಈಸ್ಟರ್ ಹಬ್ಬ ಬಂದಿದೆ. ಮರಣದ ಮೇಲೆ ವಿಜಯವನ್ನು ಸಾರಿದ, ದೈವತ್ವದ ಪ್ರತಿಪಾದನೆ ಮಾಡಿದ ಕ್ರಿಸ್ತನು ಜನರನ್ನು ದಾಸ್ಯದಿಂದ ಬಿಡಿಸಿ ಹೊಸನಾಡಿಗೆ, ಹೊಸ ಬದುಕಿನೆಡೆಗೆ ಕರೆದೊಯ್ದ ಚಾರಿತ್ರೆಯನ್ನೂ ಈ ದಿನ ನೆನಪಿಸುತ್ತದೆ. ಕೋವಿಡ್‌ 19ನ ಅಟ್ಟಹಾಸದ ಈ ಹೊತ್ತಲ್ಲಿ ಕ್ರಿಸ್ತ ಎಲ್ಲರನ್ನೂ ಕಾಪಾಡಲಿ ಎಂದು ಆಶಿಸುತ್ತೇನೆ.

ಪ್ರಿಯದರ್ಶಿನಿಗೌಡ (@arpriyagowda) 's Twitter Profile Photo

ದೊಡ್ಡಗೌಡರ ದೊಡ್ಡ ಕುಟುಂಬದ ಚಿತ್ರಪಟವನ್ನ ನೋಡಿದ ಮೇಲೆ ಕೆಲವರ ದೃಷ್ಟಿ ತಾಗದಿರಲಿ...🙏🙏 ಈ ಕೂಡು ಕುಟುಂಬದ ಮೊಮ್ಮಗನಿಗೆ ಮದುವೆಯ ಶುಭಾಶಯಗಳು..💐💐 ಜಾಸ್ತಿ ಉರ್ಕೊ ಬೇಡ್ರೂ ಕೆಲ ಭಕ್ತರೇ 🔥🔥🔥🔥🔥🔥🔥🔥🔥🔥🔥

ದೊಡ್ಡಗೌಡರ ದೊಡ್ಡ ಕುಟುಂಬದ ಚಿತ್ರಪಟವನ್ನ ನೋಡಿದ ಮೇಲೆ ಕೆಲವರ ದೃಷ್ಟಿ ತಾಗದಿರಲಿ...🙏🙏
ಈ ಕೂಡು ಕುಟುಂಬದ ಮೊಮ್ಮಗನಿಗೆ ಮದುವೆಯ ಶುಭಾಶಯಗಳು..💐💐

ಜಾಸ್ತಿ ಉರ್ಕೊ ಬೇಡ್ರೂ ಕೆಲ ಭಕ್ತರೇ
🔥🔥🔥🔥🔥🔥🔥🔥🔥🔥🔥
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ.‌ ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದೆ.

Nikhil Kumar Fc (@nikhilkumarfc) 's Twitter Profile Photo

#ಅನ್ನಂ_ಪರಬ್ರಹ್ಮ ದಿನಸಿ ಕಿಟ್ ನೀಡುವ ಕಾರ್ಯಕ್ಕೆ ಹೆಚ್ಡಿಕೆ ಕುಟುಂಬದಿಂದ ಸಾಂಕೇತಿಕ ಚಾಲನೆ. #NikhilKumaraSwamy #Revati #HDKumaraswamy #AnithaKumaraswamy ಹೆಚ್.ಡಿ.ಕುಮಾರಸ್ವಾಮಿ | HD Kumaraswamy H D Devegowda

Nikhil Kumar (@nikhil_kumar_k) 's Twitter Profile Photo

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ H D Devegowda ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ <a href="/H_D_Devegowda/">H D Devegowda</a> ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
Nikhil Kumar (@nikhil_kumar_k) 's Twitter Profile Photo

ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅಪ್ರತಿಮ ಕಲಾವಿದರಾದ ವಿ‌. ರವಿಚಂದ್ರನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅಪ್ರತಿಮ ಕಲಾವಿದರಾದ ವಿ‌. ರವಿಚಂದ್ರನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಪರಿಸರವನ್ನು ಮಗುವಿನಂತೆ ರಕ್ಷಿಸಿ ಉಳಿಸಿ ಬೆಳೆಸಿ ತಾಯಿಯಂತೆ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಕಾಳಜಿಯ ಪ್ರಜ್ಞೆಯು ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕು. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು #WorldEnvironmentDay

ಪರಿಸರವನ್ನು ಮಗುವಿನಂತೆ ರಕ್ಷಿಸಿ ಉಳಿಸಿ ಬೆಳೆಸಿ ತಾಯಿಯಂತೆ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಕಾಳಜಿಯ ಪ್ರಜ್ಞೆಯು ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕು. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು
#WorldEnvironmentDay
ಜೆಡಿಎಸ್ ನ್ಯೂಸ್ | JDS News (@jds_news) 's Twitter Profile Photo

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು H D Devegowda ಇಂದು ರಾಜ್ಯಸಭೆ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು
<a href="/H_D_Devegowda/">H D Devegowda</a> ಇಂದು  ರಾಜ್ಯಸಭೆ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ನ್ಯೂಸ್ | JDS News (@jds_news) 's Twitter Profile Photo

ಜೆಡಿಎಸ್ ಮುಖಂಡರು, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #MTK #MT_Krishnappa #Turuvekere #ExMLA #HappyBirthday

ಜೆಡಿಎಸ್ ಮುಖಂಡರು, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#MTK #MT_Krishnappa #Turuvekere 
#ExMLA #HappyBirthday