
Sadananda Gowda
@dvsadanandgowda
ಕನ್ನಡಿಗ, Former MP (Lok Sabha), Former CM of Karnataka, Former Union Minister of India. Instagram: instagram.com/dvsadanandagow…
ID: 2381667174
http://sadanandagowda.com 10-03-2014 06:51:40
17,17K Tweet
404,404K Takipçi
336 Takip Edilen

ಎಲ್ಲಾ ಫ್ರೀ ಫ್ರೀ ಅಂತ ಹೇಳಿ ಜನರನ್ನು ಮಂಗ ಮಾಡಿ ಅಧಿಕಾರಕ್ಕೆ ಬಂದ ಈ ದರಿದ್ರ Karnataka Congress ಸರ್ಕಾರ, ಈಗ ಹಾಲಿನ ದರವನ್ನು ಕೂಡ ಹೆಚ್ಚಿಸಿದೆ. ಹಿಂದಿನ ಬಾರಿ 5ml ಹೆಚ್ಚಿಸುತ್ತೇನೆ ಎಂದು ಟೊಪ್ಪಿ ಹಾಕಿದ್ದ Siddaramaiah ನವರು, ಈಗ ಜನತೆಯ ತಲೆಯನ್ನೇ ಬೋಳಿಸಿದ್ದಾರೆ! #MilkPriceHike #CongressFailsKarnataka
