Mangaluru City Police (@compolmlr) 's Twitter Profile
Mangaluru City Police

@compolmlr

Official handle of Mangaluru City Police. Pl call us on 08242220801/08242220830 for queries/suggestions/information

ID: 2997077342

calendar_today26-01-2015 12:36:08

8,8K Tweet

15,15K Takipçi

75 Takip Edilen

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

ನಾಳೆ 28-10-2025 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಪೊಲೀಸ್ ಸಿಬ್ಬಂದಿಗಳ ಹೊಸ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕಿರುಗೊತ್ತಿಗೆ ಬಿಡುಗಡೆ ಸಮಾರಂಭವನ್ನು ಈ ಕೆಳಕಂಡ ಸಾಮಾಜಿಕ ಜಾಲತಾಣಗಳ ಲಿಂಕ್ ಗಳ ಮೂಲಕ ನೇರವಾಗಿ ವೀಕ್ಷಿಸಬಹುದು..1/2

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

The introduction and distribution of New peak caps to police personnel, the inauguration of the Anti-Narcotics Task Force and the Sanmitra release ceremony, which will be held at the Banquet Hall of Vidhana Soudha tomorrow (28-10-2025), can be watched live through..1/2.

Mangaluru City Police (@compolmlr) 's Twitter Profile Photo

"Rules for Life: Follow Traffic Rules, Wear Your Helmet." "Helmet On, Life On. Choose Safety." "Be the responsible driver. Protect yourself and others." #Followtrafficrules #Roadsafety #Wearhelmet #safedrive #Mangalorecitypolice

"Rules for Life: Follow Traffic Rules, Wear Your Helmet."
"Helmet On, Life On. Choose Safety."
"Be the responsible driver. Protect yourself and others."
#Followtrafficrules #Roadsafety #Wearhelmet #safedrive #Mangalorecitypolice
Mangaluru Barke PS (@barkemgc) 's Twitter Profile Photo

ವಿನೋದ ಬೋಜ ಸಾಲಿಯಾನ (65) ವರ್ಷ ಎಂಬುವರು ಫ್ಲಾಟ್ ನಂಬರ್.604 ಮೋಡಸ್ ಅಪಾರ್ಟ್ಮೆಂಟ್ ಭಲ್ಲಾಳ ಭಾಗ್ ಮಂಗಳೂರು.ದಿನಾಂಕ.27-10-2025 ರಂದು ಮನೆಬಿಟ್ಟು ಹೋಗಿ ನಾಪತ್ತೆಯಾಗಿರುತ್ತಾರೆ . ಸದ್ರಿಯವರು ಎಲ್ಲಾದರೂ ಕಂಡು ಬಂದರೆ ಬರ್ಕೆ ಪೊಲೀಸ್ ಠಾಣೆ 0824-2220522, 9480802340,9480805350 ನಂಬರ್ ಗೆ ಕರೆಮಾಡಿ ಮಾಹಿತಿ ತಿಳಿಸಿ. Mangaluru City Police

ವಿನೋದ ಬೋಜ ಸಾಲಿಯಾನ (65) ವರ್ಷ ಎಂಬುವರು ಫ್ಲಾಟ್ ನಂಬರ್.604  ಮೋಡಸ್ ಅಪಾರ್ಟ್ಮೆಂಟ್ ಭಲ್ಲಾಳ ಭಾಗ್ ಮಂಗಳೂರು.ದಿನಾಂಕ.27-10-2025 ರಂದು ಮನೆಬಿಟ್ಟು ಹೋಗಿ ನಾಪತ್ತೆಯಾಗಿರುತ್ತಾರೆ . ಸದ್ರಿಯವರು ಎಲ್ಲಾದರೂ ಕಂಡು ಬಂದರೆ ಬರ್ಕೆ ಪೊಲೀಸ್ ಠಾಣೆ 0824-2220522, 9480802340,9480805350 ನಂಬರ್ ಗೆ ಕರೆಮಾಡಿ ಮಾಹಿತಿ ತಿಳಿಸಿ.
<a href="/compolmlr/">Mangaluru City Police</a>
Mangaluru East PS (@mangalurueastps) 's Twitter Profile Photo

ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಇಂದು ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು (Open House Programme) ಆಯೋಜಿಸಲಾಗಿರುತ್ತದೆ. #openhouseprogramme

ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಇಂದು ಠಾಣೆ ವ್ಯಾಪ್ತಿಯ ಶಾಲೆ  ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು (Open House Programme) ಆಯೋಜಿಸಲಾಗಿರುತ್ತದೆ.
#openhouseprogramme
Mangaluru City Police (@compolmlr) 's Twitter Profile Photo

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ(BLSA) ದಕ್ಷಿಣ ಕನ್ನಡ ಮಂಗಳೂರು ಇವರ ವತಿಯಿಂದ ಜಾಗೃತಿ ಅಭಿಯಾನದಡಿ ಕಾನೂನು ಅರಿವು -ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ.

Mangaluru City Police (@compolmlr) 's Twitter Profile Photo

Don't text & Drive your life isn't a Draft. eyes on the road, Not on the screen. A message can wait, a life can not. #Roadsafety #drivesafe #savelife #Followtrafficrules #Mangalorecitypolice

Don't text &amp; Drive your life isn't a Draft. 
eyes on the road, Not on the screen.
A message can wait, a life can not.
#Roadsafety #drivesafe #savelife #Followtrafficrules #Mangalorecitypolice
Mangaluru City Police (@compolmlr) 's Twitter Profile Photo

ಮಸೂದ್ ಕಾಲೇಜ್ & ಸ್ಕೂಲ್ ಅಫ್ ನರ್ಸಿಂಗ್ ಕಾಲೇಜ್ ನಲ್ಲಿ ನಡೆದ Joint Sensitization Programನಲ್ಲಿ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳು, ಸೈಬರ್ ಅಪರಾಧಗಳ ಬಗ್ಗೆ ಮತ್ತು ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ.

Mangaluru Mulki PS (@mulkimgc) 's Twitter Profile Photo

ಈ ದಿನ ಸರ್ದಾರ್ ವಲ್ಲಬಾಯ್ ಪಟೇಲ್ ರವರ 150 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ #ರಾಷ್ಟ್ರೀಯ ಏಕತಾ ದಿವಸ ಹಿನ್ನೆಲೆ ಮಂಗಳೂರು ನಗರ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ "ಏಕತೆಗಾಗಿ ಓಟ" (Run for Unity ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Mangaluru Rural PS (@ruralmgc) 's Twitter Profile Photo

ದಿನಾಂಕ 31-10-2025 ರಂದು ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವತಿಯಿಂದ ಸೆಂಟ್ ರೇಮಂಡ್ ಪಿ.ಯು ಕಾಲೇಜು, ಪದವಿ ಕಾಲೇಜು, ಎಸ್.ಡಿ.ಎಂ ಐ.ಟಿ.ಐ ಕಾಲೇಜು ಹಾಗೂ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಚರ್ಚ್ ನಿಂದ ವಾಮಂಜೂರು ಚಕ್ ಪೋಸ್ಟ್ ವರೆಗೆ ಜಾಥಾ ನಡೆಸಲಾಯಿತು

ದಿನಾಂಕ 31-10-2025 ರಂದು ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವತಿಯಿಂದ ಸೆಂಟ್ ರೇಮಂಡ್ ಪಿ.ಯು ಕಾಲೇಜು, ಪದವಿ ಕಾಲೇಜು, ಎಸ್.ಡಿ.ಎಂ ಐ.ಟಿ.ಐ ಕಾಲೇಜು ಹಾಗೂ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಚರ್ಚ್ ನಿಂದ ವಾಮಂಜೂರು ಚಕ್ ಪೋಸ್ಟ್ ವರೆಗೆ ಜಾಥಾ ನಡೆಸಲಾಯಿತು
Mangaluru East PS (@mangalurueastps) 's Twitter Profile Photo

ಶ್ರೀ ಸರದಾರ ವಲ್ಲಭ ಬಾಯಿ ಪಟೇಲ್ ರವರ 150ನೇ ಜನ್ಮದಿನ ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಇಂದು ದಿನಾಂಕ: 31.10.2025 ರಂದು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾಲೇಜ್ ವಿದ್ಯಾರ್ಥಿಗಳು Run For Unity ರ‍್ಯಾಲಿ ಯಲ್ಲಿ ಪಾಲ್ಗೊಂಡು ಪ್ರತಿಜ್ಞಾ ಬೋಧನೆಯನ್ನು ವಿಧಿಸಲಾಯಿತು..

Mangaluru City Police (@compolmlr) 's Twitter Profile Photo

ಮಂಗಳೂರು ನಗರ ಪೊಲೀಸ್‌ ಕಮೀಷನರೆಟ್‌ನ ವಾಪ್ತಿಯ ವಿವಿಧ ಪೊಲೀಸ್‌ ಠಾಣಾ ವಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌‌ ಫೋನಗಳ ಬಗ್ಗೆ ದಾಖಲಾದ ದೂರಿನ ಮೇರೆಗೆ ‌CEIR portal ಮುಖಾಂತರ ಪತ್ತೆ ಮಾಡಿ ಈ ದಿನ 233 ಮೊಬೈಲ್‌‌ ಫೋನಗಳನ್ನು ವಾರಸುದಾರರಿಗೆ, ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಛೇರಿಯಲ್ಲಿ ಹಿಂದಿರುಗಿಸಲಾಯಿತು.‌ #CEIRPORTAL

ಮಂಗಳೂರು ನಗರ ಪೊಲೀಸ್‌ ಕಮೀಷನರೆಟ್‌ನ ವಾಪ್ತಿಯ ವಿವಿಧ ಪೊಲೀಸ್‌ ಠಾಣಾ ವಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌‌ ಫೋನಗಳ ಬಗ್ಗೆ ದಾಖಲಾದ ದೂರಿನ ಮೇರೆಗೆ ‌CEIR portal ಮುಖಾಂತರ ಪತ್ತೆ ಮಾಡಿ ಈ ದಿನ 233 ಮೊಬೈಲ್‌‌ ಫೋನಗಳನ್ನು ವಾರಸುದಾರರಿಗೆ, ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಛೇರಿಯಲ್ಲಿ ಹಿಂದಿರುಗಿಸಲಾಯಿತು.‌
#CEIRPORTAL