anilkumar
@anil_kumarbn
ID: 1044265902
29-12-2012 09:06:56
12 Tweet
70 Takipçi
284 Takip Edilen
ವಿಕ ಮುಖಪುಟ ಹುಣ್ಣಿಮೆ ಚಂದಿರನಷ್ಟೇ ಮುದ್ದಾಗಿದೆ, ಇಸ್ರೋಗೂ ಇಷ್ಟವಾಗುವಂತಿದೆ ! Ramesh Pujari ರಮೇಶ್ ಪೂಜಾರ್ ಮತ್ತು anilkumar ಅನಿಲ್ ಕುಮಾರ್ ಜೋಡಿಗೆ ಚೆಂದದ ಚಪ್ಪಾಳೆ 👏👏👏 Sudarshan Channangihalli Ranjeet Kate rajesh
From 1973 to 2023, #Bengaluru’s water surface area shrunk by 80% due to 10 fold increase in concrete structures according to IISc Bangalore. This has naturally affected recharge of groundwater, caused urban floods, water crisis. TOI Bengaluru #Karnataka #Bangalore #Water
ಏಪ್ರಿಲ್ 19ರಿಂದ ಜೂ.2ರವರೆಗೆ #ವಿಕಜನಮತಹಬ್ಬ 7 ಫೇಸ್ ಚುನಾವಣೆ ಬಳಿಕ ಜೂನ್ 4ಕ್ಕೆ ಫಲಿತಾಂಶ #ವಿಕಫೋಕಸ್ vijaykarnataka Sudarshan Channangihalli Shivarama Srikanth Hunasavadi anilkumar Ganesh Itagi gowdabl VJAI Ramesh Pujari sathyanathbp Keerthi Kolgar somashekar Rajeeva C J #ElectionCommission
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? vijaykarnataka Sudarshan Channangihalli Deepak saluja Narendra Modi PMO India Nirmala Sitharaman B L Santhosh Keerthi Kolgar Rajeeva C J
ಮೊಬೈಲ್ ಸ್ಕ್ರೋಲ್ ಮಾಡುವಾಗ ಪರದೆಯುದ್ದಕ್ಕೂ ನಮ್ಮ ಬೆರಳುಗಳು ಓಡಾಡುತ್ತದೆ. ಸಂಶೋಧಕರ ಪ್ರಕಾರ,ನಮ್ಮ ಬೆರಳುಗಳು ಸ್ಕ್ರೋಲಿಂಗ್ ಮೂಲಕ ವರ್ಷಕ್ಕೆ ಲಕ್ಷ ಅಡಿಗಳಿಗೂ ಹೆಚ್ಚು ದೂರ ಕ್ರಮಿಸುತ್ತಿದ್ದೇವೆ.ಇದು ಗೌರಿಶಂಕರದಷ್ಟು ಎತ್ತರ #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Harshavardhan Keerthi Kolgar
ಸಚಿವರೇ #ತುಮಕೂರು #KSRTC ಬಸ್ ನಿಲ್ದಾಣದಲ್ಲಿ ಪ್ರತಿ ವಾರಾಂತ್ಯ ಪ್ರಯಾಣಿಕರ ಈ ಪರದಾಟಕ್ಕೆ ಮುಕ್ತಿ ಎಂದು? ಸುಮಾರು ಒಂದೂವರೆ ತಾಸು ಕಾದು ಬೆಂಗಳೂರಿಗೆ ಬಸ್ ಹತ್ತಬೇಕಾದ ದುಸ್ಥಿತಿ. ಬೆಂಗಳೂರು ತಲುಪಲು ಪ್ರಯಾಣದ ಅವಧಿಯು 1.5 ತಾಸು. Ramalinga Reddy
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಸಿಂದೂರ ಕಾರ್ಯಾಚರಣೆ,ಅದಕ್ಕೆ ದೇಶವಾಸಿಗಳು ಸ್ಪಂದಿಸಿದ ರೀತಿ ನೀತಿಯ ಚಿತ್ರಣ #ವಿಕ_ಸಿಂದೂರ_ಸುದ್ದಿಕಾರ್ಯಾಚರಣೆ #08_05_2025 vijaykarnataka Sudarshan Channangihalli PMO India रक्षा मंत्री कार्यालय/ RMO India #SindoorMission #sindooroperation #PahalgamTerroristAttack