Accidental Bhakth (@accidental_cmo) 's Twitter Profile
Accidental Bhakth

@accidental_cmo

ಸಾಂದರ್ಭಿಕ ಶಿಶು --ಜೈ ಜಡಸ--
parody

ID: 3065821614

calendar_today07-03-2015 04:33:40

24,24K Tweet

9,9K Takipçi

186 Takip Edilen

Accidental Bhakth (@accidental_cmo) 's Twitter Profile Photo

ರಾಜ್ಯ ಸರ್ಕಾರದ ಭ್ರಷ್ಟಾಚಾರ ಬೆಲೆಯೇರಿಕೆ ಹಗರಣ ಅವೆಲ್ಲಾ ಏನು ಇಲ್ಲಾ ತಲೆಬುಡ ಇಲ್ಲದೆ ಅಪ್ಪ ಮಗನ ಮೇಲೆ ಮುಗಿ ಬೀಳೋದು, ಇದೆ ಕಾರಣಕ್ಕೆ ಇಷ್ಟೆಲ್ಲಾ ಆಗಿದ್ದು, ಅಪ್ಪ ಮಗಾ ಏನಾದರೂ ತಪ್ಪು ಮಾಡಿದರೆ ಹೈ ಕಮಾಂಡ್ ಮುಂದೆ ಸಾಕ್ಷಿ ಇಟ್ಟು ಪ್ರಶ್ನೆ ಮಾಡಲಿ ಅದನ್ನ ಬಿಟ್ಟು ಸುಮ್ಮನೆ ಅಪ್ಪ ಮಗಾ ಅಪ್ಪ ಮಗಾ ಅನ್ನೋದು ಏಷ್ಟು ಸರಿ..