INCENDIO (@incendio36) 's Twitter Profile
INCENDIO

@incendio36

ಇತಿಹಾಸ | ಕನ್ನಡ |ಸ್ಥಿರ | ಹಿಂದೂ 🚩|

ID: 1709585065381105664

calendar_today04-10-2023 15:03:50

270 Tweet

106 Takipçi

92 Takip Edilen

INCENDIO (@incendio36) 's Twitter Profile Photo

It is my stance about meat consuming,indigenous people of this country eats meat,we oppose imposition of vegetarianism on us, Be it anyone if they are opposing our food and imposing their food culture we are against them, Those lingayat mutts also Sanskritized.

INCENDIO (@incendio36) 's Twitter Profile Photo

ಹೇಳಿದ್ನಲ್ಲ, ಇವ್ರಿಗೆ ಯಾವುದೇ ನುಡಿ, ನೆಲ, ದೇಶ, ಧರ್ಮಕ್ಕೆ ನಿಯತ್ತಾಗಿರೋರು ಅಲ್ಲಾ ಬರೀ ಅವರ ಜಾತಿ ಹಾಗೂ ಆ ಜಾತಿಯ ಅಸ್ಮಿತೆಗೆ ನಿಯತ್ತಾಗಿರೋರು.

INCENDIO (@incendio36) 's Twitter Profile Photo

ಸಸ್ಯಾಹಾರ ತಿನ್ನವರಿಗೆನೇ ಈ ಪರಿ boycott ಮಾಡ್ತಿದಾರೆ ಇನ್ನು ಬಾಡನ್ನ ಸೇವಿಸೊ ನೆಲಮೂಲದ ಜನರನ್ನ ಯಾವ ರೀತಿ ನೋಡಬೋದು ಇವರೆಲ್ಲಾ?

INCENDIO (@incendio36) 's Twitter Profile Photo

ದಲಿತರ ಹೆಸರಲ್ಲಿ ಮತ್ತು ಬಲದಿಂದ ಅಧಿಕಾರಕ್ಕೆ ಬಂದು ತಮ್ಮ ಸ್ವಜಾತಿ ಹಾಗೂ ಅಲ್ಪಸಂಖ್ಯಾತ ಹೆಸರಿನ ಬಹುಸಂಖ್ಯಾತರ ಸದಾ ಕಾಳು ತೊಳೆಯುವ ಕೆಲಸ ಮಾಡುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಯಾವಾಗ ತಮ್ಮ ಸ್ವಜಾತಿ ಕುರುಡು ಪ್ರೇಮದಿಂದ ಹೊರಗೆ ಬಂದು ನಾಡಿನ ಹಿಂದುಳಿದ ಮತ್ತು ನಿಜವಾದ ಶೋಷಿತರ ಪರವಾಗಿ ಕೆಲಸ ಮಾಡೋದು?

INCENDIO (@incendio36) 's Twitter Profile Photo

I said it earlier also,these peshwes are loyal to their caste only, They won't mind to ruin crores of peoples lives and betterment of them, Look at marathas,being around 35% of total population in their home they let outsider to head it, All the best for them & their language.

INCENDIO (@incendio36) 's Twitter Profile Photo

I see even dalit Congress supporters also celebrate and hypes indira gandhi instead of babu jagajivan for victory of 1971 war. 2 birth B trads would be happy to see that both government and opposition are celebrating their caste icons/politicians. When will we understand this?

INCENDIO (@incendio36) 's Twitter Profile Photo

UCs are the one who started and ended the war, UCs are the one who ordered for caste census, UCs are the one who elected and marketed this government, UCs are the one who wanted all of this to happen. Stop crying & playing victim card about it

INCENDIO (@incendio36) 's Twitter Profile Photo

Cities which are on the bank of krishna and tungabhadhra once catered biggest migrant population from omr, Bengaluru will never match those years and numbers ever even after another century. So stop kanging on empires which had capital cities on the bank of northern rivers.

INCENDIO (@incendio36) 's Twitter Profile Photo

Mocking Nayakas as “Beda” and branding them as “low IQ” doesn’t just expose your prejudice, it exposes your character. This very arrogance is the reason why Dalits have consistently rejected the JDS. ಕರ್ನಾಟಕ ನಾಯಕರು 👑 ಕ್ರಾಂತಿ ಬಳಗ. 💙🌳✊

INCENDIO (@incendio36) 's Twitter Profile Photo

ಇವಾಗ್ಲೆ ಇಸ್ಟೊಂದು ಕ್ರೂರತೆ ಇನ್ನೂ ಆವಾಗ ಹೇಗಿತ್ತೋ? ಅಂಬೇಡ್ಕರ್ = ದೇವರು ಆದ್ರೆ ಅಂಬೇಡ್ಕರವರು ಬ್ರಿಟೀಷ್ ಅವರ ಸಹಾಯದಿಂದ ದಲಿತರಿಗೆ ಒಂದು ದಾರಿ ತೋರಿಸಿದರು ಆದ್ರೆ ಈ ಮಹಾನ್ ವ್ಯಕ್ತಿ ೧೨ನೆ ಶತಮಾನದಲ್ಲೆ ನಮಗೆ ಜಗತ್ತಿನಲ್ಲಿ ಇರೋ ಎಲ್ಲಾ ಗೌರವ ಕೊಟ್ಟು ಎಲ್ಲರೂ ಸಮಾನರೇ ಅಂತ ಹೇಳಿದ ವ್ಯಕ್ತಿ ಬರೀ ದೇವರಲ್ಲ ಅವನಿಗಿಂತ ಹೆಚ್ಚು #ಬಸವಣ್ಣ

ಇವಾಗ್ಲೆ ಇಸ್ಟೊಂದು ಕ್ರೂರತೆ ಇನ್ನೂ ಆವಾಗ ಹೇಗಿತ್ತೋ? 

ಅಂಬೇಡ್ಕರ್ = ದೇವರು
ಆದ್ರೆ ಅಂಬೇಡ್ಕರವರು ಬ್ರಿಟೀಷ್ ಅವರ ಸಹಾಯದಿಂದ ದಲಿತರಿಗೆ ಒಂದು ದಾರಿ ತೋರಿಸಿದರು

ಆದ್ರೆ ಈ ಮಹಾನ್ ವ್ಯಕ್ತಿ ೧೨ನೆ ಶತಮಾನದಲ್ಲೆ ನಮಗೆ ಜಗತ್ತಿನಲ್ಲಿ ಇರೋ ಎಲ್ಲಾ ಗೌರವ ಕೊಟ್ಟು ಎಲ್ಲರೂ ಸಮಾನರೇ ಅಂತ ಹೇಳಿದ ವ್ಯಕ್ತಿ ಬರೀ ದೇವರಲ್ಲ ಅವನಿಗಿಂತ ಹೆಚ್ಚು
#ಬಸವಣ್ಣ
INCENDIO (@incendio36) 's Twitter Profile Photo

ನಾವು ನಿನ್ನ ಸೂಕ್ಷ್ಮವಾಗಿ ಗಮನಿಸ್ತಾ ಇದ್ದೀವಿ ಮತ್ತೆ ನೀನು ಆ ತಲೆ ಹಿಡಿಯುವ ಕೆಲಸ ಮಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತೆ ಎಚ್ಚರ. ತೆಲೆ ಹಿಡುಕರು ಇವತ್ತು ಹಿಂದೂ ಧರ್ಮ ರಕ್ಷಕರು. ಸಿದ್ದರಾಮಯ್ಯ ಗೆ ಬಾಯಿಗೆ ಬಂದಾಗ ಬೈದಾಗ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲು ಮಾಡಬೇಕಿತ್ತು! ಕಾಂಗ್ರೆಸ್ರವರ ಅಸಡ್ಡೆ ಇಂದಲೇ ಇವರು ಬೆಳೀತಾ ಇರೋದು.

INCENDIO (@incendio36) 's Twitter Profile Photo

ಅರ್ಥ ಚಡ್ಡಿಗಳು ಲಿಂಗಾಯಿತರಿಗೆ ಹುಟ್ಟಿದ್ದಾರೆ ಏನೋ 😅 ಲಿಂಗಾಯತರೆ ಇವರ ಕಳ್ಳಾಟ ಬೇಗ ಅರಿಯಿರಿ, ನೀವು ಒಂದಾದರೆ ಇವರ ಆಟ ಏನು ನಡಿಯಲ್ಲ ಅದಕ್ಕೆ ಇದೆಲ್ಲ ನಾಟಕ . ಬಸವಣ್ಣ ಜಾತಿ ಸೃಷ್ಟಿ ಮಾಡಿಲ್ಲ, ಜಾತಿ ಅಡಿಯಲ್ಲಿ ಲಿಂಗಾಯತ ಅಂತ ಬರೆಸಿದರೆ ಅವರಿಗೆ ಮಾಡುವ ಅವಮಾನ !

ಅರ್ಥ ಚಡ್ಡಿಗಳು ಲಿಂಗಾಯಿತರಿಗೆ ಹುಟ್ಟಿದ್ದಾರೆ ಏನೋ 😅
ಲಿಂಗಾಯತರೆ ಇವರ ಕಳ್ಳಾಟ ಬೇಗ ಅರಿಯಿರಿ, ನೀವು ಒಂದಾದರೆ ಇವರ ಆಟ ಏನು ನಡಿಯಲ್ಲ ಅದಕ್ಕೆ ಇದೆಲ್ಲ ನಾಟಕ . 
ಬಸವಣ್ಣ ಜಾತಿ ಸೃಷ್ಟಿ ಮಾಡಿಲ್ಲ, ಜಾತಿ ಅಡಿಯಲ್ಲಿ ಲಿಂಗಾಯತ ಅಂತ ಬರೆಸಿದರೆ ಅವರಿಗೆ ಮಾಡುವ ಅವಮಾನ !
Flavius Julian (@amarbara96082) 's Twitter Profile Photo

ಇದನ್ನೇನಾದ್ರೂ ಯಾರಾದ್ರು ಲಿಂಗಾಯತರು ಹೇಳಿದ್ರೆ ಧರ್ಮ ದ್ರೋಹಿ, ಅರ್ಬನ್ ನಕ್ಸಲ್, ಕಮ್ಯುನಿಸ್ಟ್ ಇತ್ಯಾದಿ ಅಂತೆಲ್ಲ ಹೇಳಿ ಕೊಲೆನೇ ಮಾಡಿರೋರು 😀

ಇದನ್ನೇನಾದ್ರೂ ಯಾರಾದ್ರು ಲಿಂಗಾಯತರು ಹೇಳಿದ್ರೆ ಧರ್ಮ ದ್ರೋಹಿ, ಅರ್ಬನ್ ನಕ್ಸಲ್, ಕಮ್ಯುನಿಸ್ಟ್ ಇತ್ಯಾದಿ ಅಂತೆಲ್ಲ ಹೇಳಿ ಕೊಲೆನೇ ಮಾಡಿರೋರು 😀