Dharwad Congress
@incdharwad
Official Twitter Account of INC Dharwad|Indian National Congress| Mera Bharat Mahan
ID: 918820278016229377
13-10-2017 12:46:39
169 Tweet
1,1K Takipçi
30 Takip Edilen
ಕೋಮುವಾದ ಮತ್ತು ಸಾಮಾಜಿಕ ದೃವೀಕರಣದಲ್ಲಿ ನಂಬಿಕೆ ಇಟ್ಟಿರುವ BJP Karnataka ವನ್ನ ಧಿಕ್ಕರಿಸಿ, ಸಾಮಾಜಿಕ ನ್ಯಾಯಕ್ಕೆ, ಜಾತ್ಯಾತೀತ ನಿಲುವುಗಳಿಗೆ ಬದ್ದವಾಗಿ, ಸರ್ವರಿಗೆ ಸಮಬಾಳು ಸರವರಿಗೂ ಸಮಪಾಲು ಎಂಬ ಬಸವಾದಿ ಶರಣರ ನಂಬಿಕೆಯಂತೆ ನಡೆಯುತ್ತಿರುವ Karnataka Congress ಕ್ಕೆ ನಿಮ್ಮ ಮೊದಲ ಆಧ್ಯತೆ, ಆಶೀರ್ವಾದವಿರಲಿ.
•ಕುಡಿಯಲಿಕ್ಕೆ ಶುದ್ಧವಾದ ನೀರು •ಹಸಿವು ನೀಗಲು ಅನ್ನ •ಓಡಾಡಲು ಒಳ್ಳೆಯ ರಸ್ತೆಗಳು. 5 ವರ್ಷದ ಆಳ್ವಿಕೆಯಲ್ಲಿ ಮೇಲಿನ ಮೂರಕ್ಕೂ ಕೊರತೆ ಬಾರದಂತೆ ನೋಡಿಕೊಂಡಿರುವ ಸಿದ್ದರಾಮಯ್ಯನವರ ಸರಕಾರಕ್ಕೆ ನೀವು ಆಶೀರ್ವದಿಸಬೇಕು! Karnataka Congress Siddaramaiah Ramya/Divya Spandana Brijesh Kalappa ವಿನಯ ಕುಲಕರ್ಣಿ MLA Prasad Abbayya
Abhishek Mishra Ola, like our country, is a secular platform, and we don't discriminate our driver partners or customers basis their caste, religion, gender or creed. We urge all our customers and driver partners to treat each other with respect at all times.
ಜಗತ್ತಿನ 15 ಮಾಲಿನ್ಯ ಭರಿತ ನಗರಗಳ ಪೈಕಿ 14 ನಗರಗಳು ಭಾರತದ್ದಾಗಿದ್ದು, 14 ನಗರಗಳಲ್ಲಿ ಬಿಜೆಪಿಯವರ ಸರಕಾರವಿದೆ. ಮೋದಿಜಿಯವರ ಪಟಾಲಂ ನಮ್ಮ ಬೆಂಗಳೂರನ್ನ ಗಾರ್ಬೇಜ್ ಸಿಟಿ ಅಂತ ಸುಳ್ಳು ದೂಷಣೆ ಮಾಡಿ ನಮ್ಮ ಅಸ್ಮಿತೆಗೆ ವಿರುದ್ಧ ನಿಲ್ಲುತ್ತಾರೆ. Siddaramaiah Karnataka Congress
ಕಾಂಗ್ರೆಸ್ ೬೦ ವರ್ಷದಿಂದ ಏನು ಮಾಡಿದೆ ಎಂದು ಕೇಳುತ್ತಿರುವ ಬಿಜೆಪಿಯ ಮಿತ್ರರೇ ೨೫ ವರ್ಷದಿಂದ ನೀವೇ ಅಧಿಕಾರದಲ್ಲಿ ಇರುವ ಗುಜಾರಾತಿನಲ್ಲಿ ನೀವೇನು ಸಾದಿಸಿದ್ದೀರಿ ಎಂಬುದನ್ನ ತಿಳಿಸುವಿರಾ? Karnataka Congress Siddaramaiah Mysuru City Congress Dr. G Parameshwara
Dear PM Narendra Modi ji, I challenge you to speak about the achievements of B S Yeddyurappa’s Govt in Karnataka for 15 minutes by looking at a paper. Sincerely Siddaramaiah x.com/ani/status/991…
Tokenism Modi ji. Real empowerment comes from real policies. Yesterday you ridiculed a candle light march to protest against defenders of child rapists in Kathua & today you pretend to care for Mahila Shakti. Please learn from Karnataka how it is done. Follow this thread. 👇1/5 x.com/timesofindia/s…
9. We have economic empowerment programs for sex workers, HIV+ women, transgenders etc. 10. We have introduced Pink Hoysala Vehicles for emergency response in Bengaluru city. There are many more. Dear Narendra Modi ji let us cut Bhashan & promote Action. 5/5
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಪರ ಕೆಲಸಗಳೇ ನಮ್ಮ ಶ್ರೀರಕ್ಷೆಯಾಗಿಯಾಗಿದ್ದು, ಸುಳ್ಳು ಹೇಳುತ್ತಾ ತಿರುಗಾಡೋ ಬಿಜೆಪಿಯವರನ್ನ ಮತದಾರ ಬಂಧುಗಳು ತಿರಸ್ಕರಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೆಮ್ಮೆಯ ನಾಯಕರಾದ Sh. ವಿನಯ ಕುಲಕರ್ಣಿ ರವರಿಗೆ ಬೆಂಬಲಿಸಿ ಹರಿಸಬೇಕು!.
9 ದಿನ ಮೋದಿಯವರು ಕರ್ನಾಟಕದ್ಲಲಿದ್ದರು, ಒಬ್ಬನೇ ಒಬ್ಬ ಬಡ ಮತದಾರನನ್ನ ಭೇಟಿಯಾಗಿದ್ದಾಗಲಿ, ಸಾಮಾನ್ಯರ ಜೊತೆ ಬೆರೆತು ಅವರ ನೋವನ್ನ ಆಲಿಸಿದ ಉದಾಹರಣೆಯಾಗಲಿ ಇದ್ದರೆ ಯಾರಾದ್ರೂ ನೀಡುವಿರಾ? ಬರಿ ಸುಳ್ಳನ್ನ ಹೇಳಿ ಅವಾಚ್ಯ ಪದಗಳ ಭಾಷಣ ಮಾಡೋಕೆ ಇಲ್ಲಿಗೆ ಯಾಕೆ ಬರಬೇಕಿತ್ತು? Siddaramaiah Karnataka Congress Rahul Gandhi