Captain Marvel 💥 (@im_prathibha) 's Twitter Profile
Captain Marvel 💥

@im_prathibha

Ghee Lover,Music, Yoga,Kannadati💛❤
Most of the time political tweets.I support good & condemn bad In all parties,following me at your own risk.

ID: 1200625324049887232

calendar_today30-11-2019 03:59:29

95,95K Tweet

3,3K Followers

417 Following

Captain Marvel 💥 (@im_prathibha) 's Twitter Profile Photo

ಕೊಡಿಸೋದು ಬಿಡೋದು ಆಗೈನ್ ನೈತಿಕತೆ ಹಾಗು ಪಕ್ಷದ ಸಿದ್ಧಾಂತಕ್ಕೆ ಬಿಟ್ಟಿದ್ದು,ಆದ್ರೆ ಸಿದ್ಧರಾಮಯ್ಯ ವಿಷಯದಲ್ಲಿ ಅವ್ರು ಬೇರೆಯವರಿಗೆ ಹೇಳಿದವರು ಅವ್ರೇ ಪಾಲಿಸದಿದ್ದರೆ ಇದೊಂದು ಆಷಾಢಭೂತಿತನ ಆಗುತ್ತೆ.

Nuthan || ನೂತನ (@kannadigaspeaks) 's Twitter Profile Photo

ಕನ್ನಡ ಕನ್ನಡಿಗ ಕರ್ನಾಟಕದ ಅಸ್ಮಿತೆಗೆ ಕೆಲ್ಸಾ ಮಾಡುವ ನಾಯಕರು ಬೇಕಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿ ಕನ್ನಡಪರ ನಾಯಕರಿಗೆ ಕೊಟ್ಟು ಅವರ ಕೋರ್ಟ್ ಕೇಸ್ ಗೆದ್ದಮೇಲೆ ಮತ್ತೆ ವಾಪಾಸು ಬರಲಿ. ಇನ್ನ ನಾಲ್ಕು ವರ್ಷದಲ್ಲಿ ನಮ್ಮ ನಾಡಿನಲ್ಲಿ ಕನ್ನಡಪರ ಜನರು ನಾಯಕರಾಗಲಿ ಅನ್ನೋದು ನನ್ನ ಆಸೆ. ನಮ್ಮ ನಾಡು ನಮ್ಮ ಆಳ್ವಿಕೆ

Captain Marvel 💥 (@im_prathibha) 's Twitter Profile Photo

ಇರೋದು ಹೇಳಿದ್ರೆ ನಮ್ ಕಾಂಗ್ರೇಸ್ ಅವ್ರು ರೊಚ್ಚಿಗೆದ್ದಿದ್ದಾರೆ,ಬಿಜೆಪಿ ಜೆಡಿಎಸ್ ಅವ್ರ ಬಗ್ಗೆ ಮಾತಾಡ್ತ ಇದ್ದಾರೆ,ಅವರವರ ಬುಡಕ್ಕೆ ಬಂದಾಗಲೇ ಗೊತ್ತಾಗೋದು ಸಂಕಷ್ಟ ಏನು ಅಂತ, ಹೊರಗೆ ನಿಂತುಕೊಂಡು ನೈತಿಕತೆ ಸ್ಟ್ಯಾಂಡ್ ಹಾಕಿ,ಕಾನೂನು ಪಾಠ ಹೇಳೋದು ಸುಲಭ, ಆದ್ರೆ ಪಾಲಿಸುವ ವಿಚಾರ ಬಂದಾಗ ಇದೆಯಲ್ಲ,ಅಲ್ಲೇ ಗೊತ್ತಾಗೋದು ಯಾರು ಏನು ಅಂತ. #MUDA

Captain Marvel 💥 (@im_prathibha) 's Twitter Profile Photo

ಹೀಗೊಂದು ಸುದ್ದಿ,ಒಮ್ಮೆ ನೋಡಿ. ಬಿಜೆಪಿ ಇದ್ದಾಗ ಇಲ್ಲದೆ, ಕಾಂಗ್ರೆಸ್ ಬಂದಾಗ ಆ ನಿಯಮ ಬಂದಿದೆ ಅಂತ ಪ್ರೊಜೆಕ್ಟ್ ಮಾಡ್ತಾ ಇರೋದು ಬಿಜೆಪಿಗರು ಅದ್ಭುತ. ಶೇ.25% ಕ್ಕಿಂತ ಹೆಚ್ಚು ಇರುವ ಅಲ್ಪಸಂಖ್ಯಾತ ಕನ್ನಡದ ಜೊತೆಗೆ i repeat ಕನ್ನಡದ ಜೊತೆಗೆ ಅವ್ರ ಭಾಷೆ ಕಲಿತಿರಬೇಕು ಅಂತಿದೆ. 2021,2022 ರ ಅನುಸೂಚಿ ಕೆಳಗಿದೆ. #ಎಚ್ಚರ_ಕನ್ನಡಿಗ

ಹೀಗೊಂದು ಸುದ್ದಿ,ಒಮ್ಮೆ ನೋಡಿ.
ಬಿಜೆಪಿ ಇದ್ದಾಗ ಇಲ್ಲದೆ, ಕಾಂಗ್ರೆಸ್ ಬಂದಾಗ ಆ ನಿಯಮ ಬಂದಿದೆ ಅಂತ ಪ್ರೊಜೆಕ್ಟ್ ಮಾಡ್ತಾ ಇರೋದು ಬಿಜೆಪಿಗರು ಅದ್ಭುತ.
ಶೇ.25% ಕ್ಕಿಂತ ಹೆಚ್ಚು ಇರುವ ಅಲ್ಪಸಂಖ್ಯಾತ ಕನ್ನಡದ ಜೊತೆಗೆ i repeat ಕನ್ನಡದ ಜೊತೆಗೆ ಅವ್ರ ಭಾಷೆ ಕಲಿತಿರಬೇಕು ಅಂತಿದೆ.
2021,2022 ರ ಅನುಸೂಚಿ ಕೆಳಗಿದೆ.
#ಎಚ್ಚರ_ಕನ್ನಡಿಗ
Likith (@surfpora) 's Twitter Profile Photo

ದೇಶವೆಲ್ಲ ಕೊಂಡಾಡುತ್ತಿರುವ ನಮ್ಮ ಹೆಮ್ಮೆಯ KMFನ ನಂದಿನಿ ಉತ್ಪನ್ನಗಳನ್ನ ಕೊಂಡು ನಮ್ಮ ರಾಜ್ಯದ ರೈತರ ಹಿತವನ್ನ ಕಾಪಾಡುತ್ತಿದ್ದೀರೋ , ಅದೇ ರೀತಿ KOF(Karnataka Oil Federation) ನವರ ಉತ್ಕೃಷ್ಟ ಗುಣಮಟ್ಟದ Safal ಉತ್ಪನ್ನಗಳನ್ನ ಕೊಂಡು ರಾಜ್ಯದ ಎಣ್ಣೆ ಬೀಜ ಬೆಳೆಗಾರರಿಗೆ ನೆರವಾಗಬೇಕು.

Captain Marvel 💥 (@im_prathibha) 's Twitter Profile Photo

ಈಗೇನು ಹೇಳ್ತೀರ? ನಿನ್ನೆ ಇದನ್ನೇ ನಾನು ಹೇಳಿದ್ದು. FIR ಕೂಡ ಇಷ್ಟರಲ್ಲೇ ಆಗಲಿದೆ.

ಈಗೇನು ಹೇಳ್ತೀರ?
ನಿನ್ನೆ ಇದನ್ನೇ ನಾನು ಹೇಳಿದ್ದು.
FIR ಕೂಡ ಇಷ್ಟರಲ್ಲೇ ಆಗಲಿದೆ.
Captain Marvel 💥 (@im_prathibha) 's Twitter Profile Photo

ಅಣ್ಣಾ ಗುಮ್ಮಿದ್ದು ಅಂತೂ ನಿಜ ಅಂತ ಒಪ್ಕೊಳ್ಳಿ😂 ಆದ್ರೆ ಒಂದು ನಿಮ್ಗಿಂತ ಮುಂಚೆ ನಾವ್ ರಾಜೀನಾಮೆ ಕೇಳಿದಿವಿ,ಇದು ನಮ್ಮ ಬದ್ಧತೆ,ನಿಮ್ ತರ ಮಾಡಿದ್ದಕ್ಕೆಲ್ಲ ಜೈ ಅಂದಿಲ್ಲ,ಅನ್ನೊಲ್ಲ. ಈಗ ನೀವ್ ಯಾರ ಬಣ ಬಿಜೆಪಿಲಿ? ಅದ್ಹೇಳಿ ಆದ್ರೆ ಹೊನ್ನಾಳಿ ಹೋರಿಗೆ,ಗಾಯತ್ರಿಗೆ ಹೊಡೆತ ಕೊಟ್ಟಿದ್ದು ಮಾತ್ರ ಮರೆಯಲ್ಲ. ನೀವ್ ಆರಾಮಾಗಿರಿ

Captain Marvel 💥 (@im_prathibha) 's Twitter Profile Photo

ಇನ್ನೂ FIR ಆಗಿಲ್ಲ, ತನಿಖೆಯೂ ಶುರು ಆಗಿಲ್ಲ ಆಗ್ಲೇ A2,A1 ಅಂದ್ಕೊಂಡ್ PR ಮಾಡ್ತಾ ಇದೀರಾ ಬಿಜೆಪಿ ಅವ್ರು?ಥತ್🤦🏻‍♀️ ಕೇಳೋಣ ಬನ್ನಿ,ನಾವು ಅದನ್ನೇ ಕೇಳ್ತಾ ಇರೋದು ನೈತಿಕತೆ ಪಾಠ ಬೇರೆಯರಿಗೆ ಮಾಡೊದಲ್ಲ,ನೀವು ಪಾಲಿಸಬೇಕು ಅಂತ. ಕಾಂಗ್ರೆಸ್ ಹೈಕಮಾಂಡ್ ಅದೇನ್ ಮಾಡ್ತಿದೆನೋ, ನಾ ಕಾಣೆ ಇಷ್ಟೆಲ್ಲಾ ಆಗ್ತಿದ್ರು

Captain Marvel 💥 (@im_prathibha) 's Twitter Profile Photo

ಔರಂಗಜೇಬು ಯಾವನಪ್ಪ? ನಮ್ ಕರ್ನಾಟಕಕ್ಕೆ, ಅವನಿಗೂ ಏನ್ ಸಂಬಂಧ? ಈದ್ ಮೆರವಣಿಗೆಯಲ್ಲಿ ಅವ್ನ ಫೋಟೊ ಯಾಕೆ? ಉದ್ಧಾರ ನೀವೆಲ್ಲಾ,ಸ್ವಲ್ಪನೂ ಮಾನ ಮರ್ಯಾದೆ, ಸ್ವಾಭಿಮಾನ ಇಲ್ವೆನ್ರ ನಿಮ್ಗೆಲ್ಲಾ🤦🏻‍♀️ ಎಲ್ಲೆಲ್ಲಿ ಹುಟ್ಟಿಕೊಂಡಿದೀರೋ BVC ಗಳ,ಥೂ ನಿಮ್ ಭಂಡಬಾಳಿಗೆ ಜೋಡು ಸಿಗಾಕ.

Captain Marvel 💥 (@im_prathibha) 's Twitter Profile Photo

ಮೆಡಿಕಲ್ಗೆ ಹೋಗಿ ಯಾಕೋ ಸುಸ್ತು, ಸೊಂಟ ನೋವು ಅಂದ ತಕ್ಷಣ ಅವ್ರು ಕೊಡೋ ಎರಡು ಟ್ಯಾಬ್ಲೆಟ್ ಇವೇ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ನೋಡಿ ಇದೆ ಫಾಲೋ ಮಾಡೋದು. ಹುಷಾರ್ ಕಣ್ರಪ್ಪ 🤦🏻‍♀️ ದೇಹಕ್ಕೆ ಒಗ್ಗುವ ಊಟ ತಿನ್ನಿ, ದೇಹ ದಂಡಿಸಿ ,ಚಂದ ನಿದ್ರೆ ಮಾಡಿ, ಒಳ್ಳೊಳ್ಳೆ ಯೋಚನೆ ಮಾಡಿ ಆಗ ಇದ್ರ ಅವಶ್ಯಕತೆ ಬರೋದೇ ಇಲ್ಲ.

ಮೆಡಿಕಲ್ಗೆ ಹೋಗಿ ಯಾಕೋ ಸುಸ್ತು, ಸೊಂಟ ನೋವು ಅಂದ ತಕ್ಷಣ ಅವ್ರು ಕೊಡೋ ಎರಡು ಟ್ಯಾಬ್ಲೆಟ್ ಇವೇ.
ಅದರಲ್ಲೂ ಗ್ರಾಮೀಣ ಭಾಗದಲ್ಲಿ ನೋಡಿ ಇದೆ ಫಾಲೋ ಮಾಡೋದು.
ಹುಷಾರ್ ಕಣ್ರಪ್ಪ 🤦🏻‍♀️

ದೇಹಕ್ಕೆ ಒಗ್ಗುವ ಊಟ ತಿನ್ನಿ,
ದೇಹ ದಂಡಿಸಿ ,ಚಂದ ನಿದ್ರೆ ಮಾಡಿ, ಒಳ್ಳೊಳ್ಳೆ ಯೋಚನೆ ಮಾಡಿ ಆಗ ಇದ್ರ ಅವಶ್ಯಕತೆ ಬರೋದೇ ಇಲ್ಲ.
Captain Marvel 💥 (@im_prathibha) 's Twitter Profile Photo

ನಿಜ ಇದರಲ್ಲಿ ನನ್ನ ಸಂಪೂರ್ಣ ಬೆಂಬಲ ನಿಮ್ಗಿದೆ,ಹೇಳುವವರು ನೆಟ್ಟಗಿರಬೇಕು ಮೊದ್ಲು. ಈಗ ಕೇಳಿದ್ರೆ ಕುಮಾರಸ್ವಾಮಿ ,ಯಡಿಯೂರಪ್ಪ ಮೊದ್ಲು ಮಾಡಿ ಅಂತವೆ,ಅದಕ್ಕೆ ರಾಜ್ಯಪಾಲರ ಅನುಮತಿಕೊಡಿಸಲು ಹೋರಾಡ್ರಯ್ಯ ಅಂದ್ರು ಉಹು ಅದು ಬೇಡ. ಇನ್ನೂ ಒಂದು ಪಡೆ ಇದೆ ಆಯ್ತಾ, ಕಾಮಿಡಿಗಳು ಅವರದ್ದು ಜಾತಿ ನೋಡಿ ಕಾನೂನನ್ನು ಮೀರಿದ್ರು ತಪ್ಪಿಲ್ಲ ಅನ್ನೋರು

Captain Marvel 💥 (@im_prathibha) 's Twitter Profile Photo

ಹೇಳ್ತಾನೆ ಇರಿ, ಏನೂ ಕೊಡಬೇಡಿ🤦🏻‍♀️ ಯಾರ ಮುಲಾಜಿಗೆ ಇಟ್ಕೊಂಡ್ ಇದ್ದೀರಾ ಅದನ್ನ🤷🏻‍♀️ ಆ ಕಡೆ ನೋಡಿ ಪೆನ್ ಡ್ರೈವ್ ಹಂಚಿ ಹೆಂಗೆ ನಿಮ್ ಅಣ್ಣನ ಮಗನ್ನ ಜೈಲಲ್ಲಿ ಕೊಳೆಸ್ತವ್ರೆ. ನೀವ್ ಇನ್ನೂ ಹೇಳ್ಕೊಂಡೆ ತಿರುಗಿ ನೋಡ್ರಾಪ್ಪ JDS ಅವ್ರೇ ಸ್ಪೀಕರ್ಗೆ ಕೊಟ್ಟದ್ರು,ಏನು ಕ್ರಮ ಆಯ್ತು ಅದು ಇದು ಅಂತ ಬರಬೇಡಿ ಕೊಡ್ರಿ ಮಾಧ್ಯಮಕ್ಕೆ,ಗೊತ್ತಗ್ಲಿ ಅಸಲೀಯತ್ತು.

ಕರ್ನಾಟಕ ನಾಯಕರು 👑 (@knayakas) 's Twitter Profile Photo

ಹೊಸದುರ್ಗ ಮದಕರಿ ಸರ್ಕಲ್ ಗೆ ಸಿದ್ಧವಾಗಿರುವ ರಾಜಾ ವೀರ ಮದಕರಿ ನಾಯಕರ ಕಂಚಿನ ಪ್ರತಿಮೆ ಪಟ.

ಹೊಸದುರ್ಗ ಮದಕರಿ ಸರ್ಕಲ್ ಗೆ ಸಿದ್ಧವಾಗಿರುವ ರಾಜಾ ವೀರ ಮದಕರಿ ನಾಯಕರ ಕಂಚಿನ ಪ್ರತಿಮೆ ಪಟ.