Dr CHINMAY LINGAYATH 🇮🇳
@im_lingayath
پاکستان کی مکا بھسودا
☤
ID: 849247835891564545
https://www.kooapp.com/profile/imchinmay_ 04-04-2017 13:10:37
4,4K Tweet
161 Takipçi
189 Takip Edilen
ಸನ್ಮಾನ್ಯ ಮಂತ್ರಿಗಳಾದ ಶ್ರೀ Eshwar Khandre ಅವರೇ, ಈ ನಾಡು ಕಂಡ ನಿಷ್ಠಾವಂತ ಹಾಗೂ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾದ ಹಾಗೂ ನಿಮ್ಮ ಪೂಜ್ಯ ತಂದೆಯವರು ೨೦೦೨ನೆಯ ಇಸವಿಯಲ್ಲಿ ಲಿಂಗಾಯತ / ಬಸವ ಧರ್ಮದ ಬಗ್ಗೆ ಆಡಿದ ನುಡಿಗಳು. Sagar Khandre
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವ್ರ ಕ್ಷೇತ್ರದಲ್ಲೇ ಸೌರ ಯೋಜನೆಯ ಹೆಸರಲ್ಲಿ ಅರಣ್ಯ ಇಲಾಖೆಗೆ ತಿಳಿಸದೆ 40 ಎಕರೆ ದಟ್ಟ ಕಾಡಿನ ಮಾರಣಹೋಮ. ಮರಗಳ ಈ ಅಕ್ರಮ ಕಟಾವು ನಡೆಯುತ್ತಿದ್ದರೂ ಯಾಕೆ ಸುಮ್ನಿದಿರಿ? ಇದು ಅಭಿವೃದ್ಧಿ ಅಲ್ಲ, ಪರಿಸರದ ಹತ್ಯೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಪ್ರಭಾವಿಗಳ ಮೇಲೆ ತಕ್ಷಣ ಕೇಸು ಹಾಕಿ. Karnataka Forest Department #Belagavi