Ice Candy ಗೋಪಾಲ (@icecandygopalaa) 's Twitter Profile
Ice Candy ಗೋಪಾಲ

@icecandygopalaa

Unapologetic ಕನ್ನಡಿಗ 💛❤️

ID: 1724721404103528449

calendar_today15-11-2023 09:30:17

8,8K Tweet

1,1K Followers

650 Following

RBOSS (@rboss798) 's Twitter Profile Photo

ನಾಳೆ 🟨🟥 ರಾಜ್ಯೋತ್ಸವ ಕಣ್ರೂ 🎇 #KannadaRajyothsava #Kannada #ಕನ್ನಡ #Kannadiga #ಕನ್ನಡಿಗ #Karnataka #ಕರ್ನಾಟಕ

Captain ಮಾರ್ವೆಲ್💥 (@prathibhar1212) 's Twitter Profile Photo

14 ಗಂಟೆಗಳು ಬಾಕಿ 💛❤️ #ಕನ್ನಡ_ಕರುನಾಡು #ಕನ್ನಡರಾಜ್ಯೋತ್ಸವ೨೦೨೫

Tarun Mehta (@tarunsmehta) 's Twitter Profile Photo

Still working on my Kannada… but Rizta’s picking it up faster. The Kannada dashboard will start rolling out tomorrow via OTA in a phased manner. Happy Kannada Rajyotsava!

ನಿರಂಕುಶಮತಿ (@nirankushamati1) 's Twitter Profile Photo

Tuluvas never have administrated any land sovereignly in history. There's nothing you've lost actually. 40-50% plurality in 4 taluks + no political identity in history makes a weak case for an ethno-linguistic state. Follow the status quo as it is and live happy!!

ಕಿರಣ್ ಕುಮಾರ್.! (@kiranam_kl) 's Twitter Profile Photo

ಕನ್ನಡ ಬರೆಯುವ ಭಾಷೆಯಲ್ಲ, ಬೆರೆಯುವ ಭಾಷೆ. 🙏🙏🙏🙏 #ಕನ್ನಡ_ಕರುನಾಡು

ಕಿರಣ್ ಕುಮಾರ್.! (@kiranam_kl) 's Twitter Profile Photo

ತಿರುಗೊ ಭೂಮಿಯಲಿ, ಮಿನುಗಿ ತೋರಿಸಲಿ ಚೆಲುವ ಕನ್ನಡದ ಭೂಪಟ. #ಬೆಳಗಾವಿ

ಶ್ರೀಸಾಮಾನ್ಯೆ (@tweetsbyshree) 's Twitter Profile Photo

ಕಪ್ಪೆ ಕರ ಕರ ತುಪ್ಪ ಜಲಿ ಜಲಿ, ಮಾವಿನ ಓಟೆ ಮರದಲ್ಲಿ ಕೋಟೆ ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ, ಕಾಗೆ ಕೈಯಲ್ಲಿ ಕಂಕಣ ಕಟ್ಸಿ, ನಳ್ಳಿ ಕೈಯಲ್ಲಿ ನಗಾರಿ ಹೊಡ್ಸಿ, ಸೊಳ್ಳೆ ಕೈಯಲ್ಲಿ ಸೊಬಾನೆ ಹೇಳ್ಸಿ, ಸಣ್ಣಿ ಮದುವೆ ಶನಿವಾರ, ಊಟಕ್ಕೆ ಬನ್ನಿ ಬುಧವಾರ. 🥹💛❤️ #KannadaRajyotsava #ಕನ್ನಡರಾಜ್ಯೋತ್ಸವ

ಚಂದನ್ ಕುಮಾರ್ (@chanduckhk) 's Twitter Profile Photo

ನಮ್ಮ ಕರ್ನಾಟಕ “ಒಂದು ರಾಜ್ಯ ಹಲವು ಪ್ರಪಂಚಗಳು” 🌄 ಹೆಮ್ಮೆಯ ಕನ್ನಡ ನಾಡು – ಶೌರ್ಯ, ಸಂಸ್ಕೃತಿ, ಪ್ರೀತಿ ಒಂದಾಗಿರುವುದು 💛❤️ ಎಲ್ಲೆಡೆ ಹರಡಿ ಕನ್ನಡದ ಕೀರ್ತಿ 🌾📜 ನಮ್ಮ ಭಾಷೆ ನಮ್ಮ ಆತ್ಮ — ಜಯ ಕರ್ನಾಟಕ! 🚩✨#KannadaRajyotsava

RBOSS (@rboss798) 's Twitter Profile Photo

Kodagu Satirist Prathik Ponnanna has lost his relevance on Oct 31 2025🕊️ May those who loved him be granted the serenity and resilience to move through their grief .

Kodagu Satirist Prathik Ponnanna has lost his relevance on Oct 31 2025🕊️

May those who loved him be granted the serenity and resilience to move through their grief .
Gk (@ggk_here_) 's Twitter Profile Photo

ಬಾವುಟ ಹಾರಿಸಿದ್ದೀವಿ, ಸಂಭ್ರಮಿಸಿದ್ದೀವಿ.. ಅಷ್ಟಕ್ಕೇ ಮುಗಿಯಬಾರದು! ಜೊತೆಗೆ ಕನ್ನಡದ ಸ್ವಾಭಿಮಾನವನ್ನು ಬೆಳೆಸಿಕೊಂಡು ನಮ್ಮ ನಾಡು ಯಾರದೋ ಸ್ವತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ✊ಇದು ದಿನನಿತ್ಯದ ಹೋರಾಟ ಆಗಲಿ, ಇತರ 67%ರನ್ನು ಎಚ್ಚರಿಸುವ ಕೆಲಸವಾಗಲಿ. ಕರ್ನಾಟಕ ಕನ್ನಡಿಗರ ಸ್ವತ್ತು! 💛❤✨ #ಕನ್ನಡರಾಜ್ಯೋತ್ಸವ