Hindustan Times Kannada (@htkannadanews) 's Twitter Profile
Hindustan Times Kannada

@htkannadanews

Follow us for breaking news and updates from Karnataka and India. kannada.hindustantimes.com

ID: 1519650639734665216

linkhttps://kannada.hindustantimes.com/ calendar_today28-04-2022 12:13:11

62,62K Tweet

662 Takipçi

288 Takip Edilen

Hindustan Times Kannada (@htkannadanews) 's Twitter Profile Photo

ಮೇ 25 ರಂದು ರೋಹಿಣಿ ನಕ್ಷತ್ರದಲ್ಲಿ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಇಂದಿನಿಂದ ಭಾರಿ ಅದೃಷ್ಟ, ಆರ್ಥಿಕ ಲಾಭಗಳಿವೆ #SunTransit #RohiniNakshatra #Astrology #Horoscope #ZodiacSigns kannada.hindustantimes.com/astrology/horo…

Hindustan Times Kannada (@htkannadanews) 's Twitter Profile Photo

ವಾರಣಾಸಿಯ ಮಣಿಕರ್ಣಿಕಾದಿಂದ ತುಲಸಿ ಘಾಟ್ ವರೆಗೆ ಗಂಗೆ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಾಳೆ ಏಕೆ #Varanasi #TulsiGhat #Manikarnika #Spiritual #HTKannada #spiritualsunday kannada.hindustantimes.com/astrology/spir…

Hindustan Times Kannada (@htkannadanews) 's Twitter Profile Photo

ರಾಷ್ಟ್ರರಾಜಧಾನಿಯಲ್ಲಿ ಭಾರಿ ಮಳೆ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಅಡ್ಡಿ #monsoon #IMDAlert #RedAlert #RainAlert #HTKannada kannada.hindustantimes.com/nation-and-wor…

Hindustan Times Kannada (@htkannadanews) 's Twitter Profile Photo

ಮುಂಗಾರು ಆರಂಭಕ್ಕೂ ಮುನ್ನವೇ ಕರ್ನಾಟಕದಲ್ಲಿ ತುಂಬಿ ಹೊರ ಹರಿವು ಆರಂಭಿಸಿದ ಜಲಾಶಯ; ಯಾವುದು ಈ ಆಣೆಕಟ್ಟೆ, ಎಲ್ಲಿದೆ? kannada.hindustantimes.com/photos/monsoon… #KarnatakaMonsoon2025 #HassanDam #Filled

Hindustan Times Kannada (@htkannadanews) 's Twitter Profile Photo

ಪ್ರಮುಖ ಸಮುದಾಯಗಳ ನಾಯಕರ ಕೊರತೆ ಎದುರಿಸುತ್ತಿದೆ ಕರ್ನಾಟಕ ಬಿಜೆಪಿ; ಎಲ್ಲ ಜಾತಿಗಳ ಯುವಕರನ್ನು ಸೆಳೆಯಲು ಕಾರ್ಯತಂತ್ರ kannada.hindustantimes.com/karnataka/bjp-… #BJPKarnataka #Leaders #Youthbase

Hindustan Times Kannada (@htkannadanews) 's Twitter Profile Photo

ಕೊಡಗು ವೃತ್ತಕ್ಕೆ ಕೊನೆಗೂ ಅರಣ್ಯ ಸಂರಕ್ಷಣಾಧಿಕಾರಿ ನೇಮಕ, ಸೋನಾಲ್‌ ವ್ರಿಶ್ನಿ ನೂತನ ಸಿಎಫ್‌ kannada.hindustantimes.com/karnataka/koda… #KodaguForest #NewConservator #IFSOfficer #SonalVrishni

Hindustan Times Kannada (@htkannadanews) 's Twitter Profile Photo

ಶನಿ ದೇವರಿಗೆ ಸಾಸಿವೆ ಎಣ್ಣೆ ಏಕೆ ಅರ್ಪಿಸುತ್ತಾರೆ; ಇದರ ಹಿಂದಿನ ಪೌರಾಣಿಕ ಕಥೆ ಓದಿ #Shani #MustardOil #Astrology #ShaniStory #HTKannada #Shanimythologicalstory kannada.hindustantimes.com/photos/spiritu…

Hindustan Times Kannada (@htkannadanews) 's Twitter Profile Photo

ಕರ್ನಾಟಕದಲ್ಲಿ ಕೋವಿಡ್ ರೂಪಾಂತರ ಪ್ರಕರಣ ಹೆಚ್ಚಳ: ದೇಶದ ಇತರ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ? #covid #covid19 #karnataka kannada.hindustantimes.com/karnataka/covi…

Hindustan Times Kannada (@htkannadanews) 's Twitter Profile Photo

ಕುಂಭ ರಾಶಿಯಲ್ಲಿ ರಾಹುವಿನ ಸಂಚಾರ: ಈ 3 ರಾಶಿಯವರಿಗೆ ಜಾಕ್‌ಪಾಟ್; ಪ್ರಗತಿಯ ಜೊತೆಗೆ ಶ್ರೀಮಂತರಾಗುವ ಯೋಗವಿದೆ #RahuTransi #RahuTransitinAquarius #Astrology #HTKannada kannada.hindustantimes.com/photos/horosco…

Hindustan Times Kannada (@htkannadanews) 's Twitter Profile Photo

ಹೃದಯದ ಕಾಯಿಲೆಗಳ ಅಪಾಯ ದೂರಾಗಬೇಕು ಅಂದ್ರೆ ಪ್ರತಿದಿನ ಈ 10 ಕೆಲಸ ಮಾಡ್ಬೇಕು; ಇಲ್ಲಿದೆ ಹೃದ್ರೋಗ ತಜ್ಞರ ಸಲಹೆ #Hearthealth #Heathtips #Kannadanews #HTKannada kannada.hindustantimes.com/lifestyle/heal…

Hindustan Times Kannada (@htkannadanews) 's Twitter Profile Photo

ಜಪಾನ್ ಅನ್ನು ಹಿಂದಿಕ್ಕಿತು ಭಾರತ, 4 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆಯಾಗಿ ನಾಲ್ಕನೇ ಸ್ಥಾನಕ್ಕೆ ಬಂತು ನಮ್ಮದೇಶ #Japan #IndianEconomy #Economy #HTKannada kannada.hindustantimes.com/nation-and-wor…

Hindustan Times Kannada (@htkannadanews) 's Twitter Profile Photo

ಮುದ್ದು ಸೊಸೆ: ಮದುವೆ ನಿಲ್ಲಿಸಿದವರ ವಿಳಾಸ ಸಿಕ್ಕೇಬಿಡ್ತು, ಕೈಯಲ್ಲಿ ಮಚ್ಚು ಹಿಡಿದು ರೋಷದಿಂದ ಚೆಲುವನ ಮನೆಗೆ ಬಂದ ಭದ್ರ #Muddusose #KannadaSerial #Colorskannada #Kannadanews #HTKannada kannada.hindustantimes.com/entertainment/…

Hindustan Times Kannada (@htkannadanews) 's Twitter Profile Photo

ಪಾಕಿಸ್ತಾನ ಒಂದು ವಿಫಲ ರಾಷ್ಟ್ರ: ಬಹ್ರೇನ್‌ನಲ್ಲಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಅಸಾದುದ್ದೀನ್ ಒವೈಸಿ #AsaduddinOwaisi kannada.hindustantimes.com/nation-and-wor…

Hindustan Times Kannada (@htkannadanews) 's Twitter Profile Photo

ದೀರ್ಘಾಯಸ್ಸು ನಿಮ್ಮದಾಗಬೇಕಾ, ಪ್ರತಿದಿನ 5 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ, ಆರೋಗ್ಯದಲ್ಲೂ ಗಮನಾರ್ಹ ಬದಲಾವಣೆಯಾಗುತ್ತೆ #Healthtips #Health #Kannadanews #HTKannada kannada.hindustantimes.com/lifestyle/heal…

Hindustan Times Kannada (@htkannadanews) 's Twitter Profile Photo

ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆ ಭಾರತದ್ದು, ಟಾಪ್ 10 ರಲ್ಲಿ ಅಮೆರಿಕ, ಚೀನಾ ಸೇರಿ ಯಾವೆಲ್ಲ ದೇಶಗಳಿವೆ, ಚಿತ್ರನೋಟ #Economy #India #WorldEconomy #IMF #HTKannada kannada.hindustantimes.com/photos/top-10-…

Hindustan Times Kannada (@htkannadanews) 's Twitter Profile Photo

ಅಪಾಯಕಾರಿ ಸರಕು ಸಹಿತ 640 ಕಂಟೇನರ್ ಒಯ್ಯುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಮುಳುಗಡೆ: ಭಾರತೀಯ ಕೋಸ್ಟ್ ಗಾರ್ಡ್‌ನಿಂದ ರಕ್ಷಣೆ #IndianCoastGuard kannada.hindustantimes.com/nation-and-wor…

Hindustan Times Kannada (@htkannadanews) 's Twitter Profile Photo

ಜೂನ್ ಮಾಸ ಭವಿಷ್ಯ: ಸಿಂಹ ರಾಶಿಯವರಿಗೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ, ಕನ್ಯಾ ರಾಶಿಯವರು ಬಂಧುಗಳಿಂದ ದೂರ ಇರುತ್ತಾರೆ #MonthlyHoroscope #Horoscope #Astrology #ZodiacSigns #HTKannada #JuneHoroscope kannada.hindustantimes.com/astrology/mont…

Hindustan Times Kannada (@htkannadanews) 's Twitter Profile Photo

ಜೂನ್ ಮಾಸ ಭವಿಷ್ಯ: ಮೇಷ ರಾಶಿಯವರು ಉಳಿಸಿದ ಹಣ ಖರ್ಚು ಮಾಡುತ್ತಾರೆ, ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಸವಾಲುಗಳಿವೆ #MonthlyHoroscope #Horoscope #Astrology #ZodiacSigns #HTKannada #JuneHoroscope kannada.hindustantimes.com/astrology/mont…

Hindustan Times Kannada (@htkannadanews) 's Twitter Profile Photo

ಜೂನ್ ಮಾಸ ಭವಿಷ್ಯ: ಧನು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತೆ, ಮಕರ ರಾಶಿಯ ಅವಿವಾಹಿತಕರಿಗೆ ವಿವಾಹ ನಿಶ್ಚಯವಾಗಲಿದೆ #MonthlyHoroscope #Horoscope #Astrology #ZodiacSigns #HTKannada #JuneHoroscope kannada.hindustantimes.com/astrology/mont…

Hindustan Times Kannada (@htkannadanews) 's Twitter Profile Photo

ಮಾವಿನ ಹಣ್ಣು ತಿಂದ ನಂತರ ತಪ್ಪಿಯೂ ಈ 5 ಆಹಾರಗಳನ್ನು ತಿನ್ನಬಾರದು, ಆರೋಗ್ಯ ಕೆಡೋದು ಖಂಡಿತ #Mango #Healthtips #Kannadanews #HTKannada kannada.hindustantimes.com/photos/health-…