Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ (@hosahalli_ps) 's Twitter Profile
Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ

@hosahalli_ps

Official twitter account of Hosahalli Police Station , Doddaballapur (T) Bengaluru Rural Dist,. ( Ph:9480802456) Call 112 incase an emergency.

ID: 1688476148983107585

calendar_today07-08-2023 09:05:20

301 Tweet

93 Followers

107 Following

Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ (@hosahalli_ps) 's Twitter Profile Photo

ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ, ಐಪಿಎಸ್ ರವರು ಅಧಿಕಾರ ವಹಿಸಿಕೊಂಡಿರುತ್ತಾರೆ. #BengaluruDistrictPolice

ಇಂದು  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ, ಐಪಿಎಸ್ ರವರು ಅಧಿಕಾರ ವಹಿಸಿಕೊಂಡಿರುತ್ತಾರೆ.
#BengaluruDistrictPolice
Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ (@hosahalli_ps) 's Twitter Profile Photo

ಬೆಂಗಳೂರು ಜಿಲ್ಲಾ ಕವಾಯತು ಮೈದಾನದಲ್ಲಿ "ಸೇವಾ ಕವಾಯತು" ಕೈಗೊಂಡು ಜಿಲ್ಲೆಯ ಅಧಿಕಾರಿ / ಸಿಬ್ಬಂದಿ ರವರುಗಳಿಗೆ ಕಾರ್ಯನಿರ್ವಹಣೆ ವೇಳೆ ಅನುಸರಿಸಬೇಕಾದ ಸಲಹೆ ಸೂಚನೆಗಳನ್ನು ನೀಡಲಾಯಿತು. #BengaluruDistrictPolice

ಬೆಂಗಳೂರು ಜಿಲ್ಲಾ ಕವಾಯತು ಮೈದಾನದಲ್ಲಿ "ಸೇವಾ ಕವಾಯತು" ಕೈಗೊಂಡು ಜಿಲ್ಲೆಯ ಅಧಿಕಾರಿ / ಸಿಬ್ಬಂದಿ ರವರುಗಳಿಗೆ ಕಾರ್ಯನಿರ್ವಹಣೆ ವೇಳೆ ಅನುಸರಿಸಬೇಕಾದ ಸಲಹೆ ಸೂಚನೆಗಳನ್ನು ನೀಡಲಾಯಿತು.
#BengaluruDistrictPolice
SP Bengaluru District Police (@bngdistpol) 's Twitter Profile Photo

ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ "ಅಕ್ಕ ಪಡೆ" ಎಂಬ ಹೊಸ ಭದ್ರತಾ ಪಡೆಯನ್ನು ಆರಂಭಿಸಿದ್ದು,ಈ ಉಪಕ್ರಮವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಹಾಗೂ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ "ಅಕ್ಕಪಡೆ"ಗೆ ಅಧಿಕೃತ ಚಾಲನೆ ನೀಡಲಾಯಿತು.

Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ (@hosahalli_ps) 's Twitter Profile Photo

ಇಂದು ಹೊಸಹಳ್ಳಿ ಠಾಣೆಯಲ್ಲಿ ನೊಂದವರ ಸಭೆ ಏರ್ಪಡಿಸಿ, ಆಪ್ತ ಸಮಾಲೋಚನೆ ನಡೆಸಲಾಯಿತು.

ಇಂದು ಹೊಸಹಳ್ಳಿ ಠಾಣೆಯಲ್ಲಿ ನೊಂದವರ ಸಭೆ ಏರ್ಪಡಿಸಿ, ಆಪ್ತ ಸಮಾಲೋಚನೆ ನಡೆಸಲಾಯಿತು.
Hosahalli Police Station/ ಹೊಸಹಳ್ಳಿ ಪೊಲೀಸ್ ಠಾಣೆ (@hosahalli_ps) 's Twitter Profile Photo

ಇಂದು ಹೊಸಹಳ್ಳಿ ಠಾಣೆಯಲ್ಲಿ ಧ್ವಜಾರೋಹಣ ಮಾಡಿ,ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ 77ನೇ “ಗಣರಾಜ್ಯೋತ್ಸವ” ದಿನಾಚರಣೆಯನ್ನು ಆಚರಿಸಿದೆವು, ಎಲ್ಲರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.

ಇಂದು ಹೊಸಹಳ್ಳಿ ಠಾಣೆಯಲ್ಲಿ ಧ್ವಜಾರೋಹಣ ಮಾಡಿ,ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ 77ನೇ “ಗಣರಾಜ್ಯೋತ್ಸವ” ದಿನಾಚರಣೆಯನ್ನು ಆಚರಿಸಿದೆವು, ಎಲ್ಲರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.