Gurme Suresh Shetty (@gurmesuresh) 's Twitter Profile
Gurme Suresh Shetty

@gurmesuresh

MLA, Kaup Vidhana Sabha Constituency
State Executive Member, @bjp4Karnataka |
| #ModiFor2024 🇮🇳

ID: 1588522539214843905

linkhttps://gurmesureshshetty.in/ calendar_today04-11-2022 13:25:16

3,3K Tweet

1,1K Followers

149 Following

Gurme Suresh Shetty (@gurmesuresh) 's Twitter Profile Photo

ರೋಟರಿ ಕ್ಲಬ್, ಕಾಪು ಇದರ 25 ವರ್ಷಗಳ ಸಾರ್ಥಕ ಸೇವೆ ನಡೆಸಿ ರಜತೋತ್ಸವದ ಕಾರ್ಯಕ್ರಮಗಳ ಸಮಾರೋಪ ಅಂಗವಾಗಿ ಇಂದು K1 ಹೋಟೆಲ್ ನಲ್ಲಿ ನಡೆದ "ರೋಟರಿ ಸೇವೆಯಲ್ಲಿ ಒಂದು ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಲಾಯಿತು.

ವಿಶ್ವಕರ್ಮ ಸಭಾಭವನ ಬಂಟಕಲ್ಲು ಇದರ ಅಡುಗೆಕೋಣೆ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆ ನೆರವೇರಿಸಲಾಯಿತು.

ಸಂಗಮ ಸಾಂಸ್ಕೃತಿಕ ವೇದಿಕೆ (ರಿ.) ಉದ್ಯಾವರ ಕುತ್ಪಾಡಿ ವತಿಯಿಂದ ಇಂದು ಕುತ್ಪಾಡಿ ಶಾಲೆ ಬಳಿ ಗದ್ದೆಯಲ್ಲಿ ನಡೆದ "ಕೆಸರ್ಡ್ ಗೊಬ್ಬು - 2025" ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಲಾಯಿತು.

Gurme Suresh Shetty (@gurmesuresh) 's Twitter Profile Photo

ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 159 ರಲ್ಲಿ ಇಂದು ನಡೆದ ಬೂತ್ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು. ಇದೇ ವೇಳೆ ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರನ್ನು 159 ಬೂತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 159 ರಲ್ಲಿ ಇಂದು ನಡೆದ ಬೂತ್ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು.

ಇದೇ ವೇಳೆ ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರನ್ನು 159 ಬೂತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
Gurme Suresh Shetty (@gurmesuresh) 's Twitter Profile Photo

ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ಮೂಲಕ 2025-26 ನೇ ಸಾಲಿನಲ್ಲಿ ಕಾಪು ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ಆರಂಭಿಸುವ ನಿಟ್ಟಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮುಖ್ಯಸ್ಥರೊಂದಿಗೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.

ಭಾರತಕ್ಕೆ ಹೆಮ್ಮೆಯ ಕ್ಷಣ 🇮🇳 ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೈಪ್ರಸ್‌ನ ಅತ್ಯುನ್ನತ ಗೌರವ "ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಮಕರಿಯೋಸ್‌ III" ಗೌರವ ಸ್ವೀಕರಿಸಿದರು.

Gurme Suresh Shetty (@gurmesuresh) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ರಾಜತಾಂತ್ರಿಕ ಉಪಕ್ರಮಗಳಿಂದಾಗಿ, ಕಳವಾದ 642 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಿದ್ದು, ಇನ್ನೂ ಹೆಚ್ಚಿನವು ಮರಳುವ ಹಾದಿಯಲ್ಲಿವೆ. #ModiHaiToMumkinHai

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ರಾಜತಾಂತ್ರಿಕ ಉಪಕ್ರಮಗಳಿಂದಾಗಿ, ಕಳವಾದ 642 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಿದ್ದು, ಇನ್ನೂ ಹೆಚ್ಚಿನವು ಮರಳುವ ಹಾದಿಯಲ್ಲಿವೆ.

#ModiHaiToMumkinHai
Gurme Suresh Shetty (@gurmesuresh) 's Twitter Profile Photo

ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯತಿಥಿಯಂದು ನಮನಗಳು. #RaniLaxmiBai #JhansiRaniLakshmiBai

ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯತಿಥಿಯಂದು ನಮನಗಳು.

#RaniLaxmiBai #JhansiRaniLakshmiBai
Gurme Suresh Shetty (@gurmesuresh) 's Twitter Profile Photo

ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷ ಪೂರೈಸಿದ ಸಲುವಾಗಿ ಕಾಪುವಿನ ವೀರಭದ್ರ ಸಭಾಂಗಣದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಭಾಗವಹಿಸಲಾಯಿತು.

ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.

ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾನಿಯಾಗಿದ್ದು ಈ ಸಂಬಂಧ ಇಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. Kota Shrinivas Poojari

ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾನಿಯಾಗಿದ್ದು ಈ ಸಂಬಂಧ ಇಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

<a href="/KotasBJP/">Kota Shrinivas Poojari</a>
Gurme Suresh Shetty (@gurmesuresh) 's Twitter Profile Photo

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #DraupadiMurmu

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#DraupadiMurmu
Gurme Suresh Shetty (@gurmesuresh) 's Twitter Profile Photo

ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ಜಿಲ್ಲಾ ಪಂಚಾಯತ್ ಡಾll ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.

ವಿಶ್ವ ಯೋಗ ದಿನದ ಶುಭಾಶಯಗಳು. #IDY2025 #YogaDay #InternationalDayofYoga #YogaForOneEarthOneHea

ವಿಶ್ವ ಯೋಗ ದಿನದ ಶುಭಾಶಯಗಳು. 

#IDY2025 #YogaDay #InternationalDayofYoga #YogaForOneEarthOneHea