Hari (@guinymari) 's Twitter Profile
Hari

@guinymari

ID: 973132403840438273

calendar_today12-03-2018 09:43:39

1,1K Tweet

31 Followers

612 Following

WINTRACK INC (@wintrackinc) 's Twitter Profile Photo

From October 1, 2025, our company will cease import/export activities in India. For the past 45 days, Chennai Customs officials have relentlessly harassed us. After exposing their bribery practices twice this year, they retaliated, effectively crippling our operations and

From October 1, 2025, our company will cease import/export activities in India.

For the past 45 days, Chennai Customs officials have relentlessly harassed us.

After exposing their bribery practices twice this year, they retaliated, effectively crippling our operations and
Mangalore Vibes (@mangalorevibes) 's Twitter Profile Photo

ತುಳುವೇಶ್ವರ ತುಳುವೇಶ್ವರಿಯ ಅದ್ಭುತ ಚರಿತ್ರೆ.. ಅಷ್ಟಮಂಗಲ ಪ್ರಶ್ನೆಯಲ್ಲಿ ತುಳುನಾಡಿನ ಚರಿತ್ರೆ ಅನಾವರಣ.. ಇಡೀ ತುಳುನಾಡಿನ ಸಂಸ್ಕೃತಿಗೆ ಮೂಲ ಈ ತುಳುವೇಶ್ವರ.. ನೇರಳೆ ಹಣ್ಣು ಮತ್ತು ಮುಳ್ಳುಸೌತೆ ಇಷ್ಟ.. ಭಕ್ತ ಕುಲಕೋಟಿಗೆ ಸ್ವಯಂ ಅಭಿಷೇಕಕ್ಕೆ ಅವಕಾಶ.. ತುಳುವೇಶ್ವರಿಯ ಶ್ರೀಚಕ್ರ ನೇಪಾಳದಲ್ಲಿ!?

Mahi Mulki (@mahimulki) 's Twitter Profile Photo

One might be aware of how deeply the Tuluvas devote their lives to the worship of the Daivas and the rich belief system surrounding them. He is Gudde Naiga, one among the three Naigas of Mulki Seeme, who has dedicated his entire life to serving the Daivas. As a mark of his

Kundavarma (@kundavarma) 's Twitter Profile Photo

ತುಳುನಾಡ ಬಡಕಾಯಿ ದಿಕ್ಕಿನ ಕುಂದಾಪುರ ಸೀಮೆಯ ಕೋಟೇಶ್ವರದ ಕೋಟಿಲಿಂಗೇಶ್ವರ ದೇವರಿಗೆ ಹಾಗೂ ಕೋಟಿ ಚೆನ್ನಯರಿಗೂ ಇರುವ ನಂಟು. ಪಾಡ್ದನದಲ್ಲಿ ಪೇರುಮಲ ಬಲ್ಲಾಳನು ತನ್ನ ಪ್ರಾಣ ಉಳಿಸಿದ ದೇಯಿಯ ಅವಳಿ ಮಕ್ಕಳಲ್ಲಿ ಹಿರಿಯವನಿಗೆ ಕೋಟೇಶ್ವರ ದೇವರ ಹೆಸರನ್ನು ಉಲ್ಲೇಖಿಸಿ ಕೋಟಿ ಎಂದು ನಾಮಕರಣ ಮಾಡುತ್ತಾನೆ.

ಕೋಟೇಶ್ವರವು ಪುರಾಣ ಪ್ರಸಿದ್ಧವಾದ ದೇವಸ್ಥಾನ ಸ್ಕಂದಪುರಾಣದ ಸಹ್ಯಾದ್ರಿಕಾಂಡದಲ್ಲಿ ಧ್ವಜಪುರವೆಂದು ಉಲ್ಲೇಖವಿದೆ. ಹಾಗೆ ಪದ್ಮ ಪುರಾಣದ ಪುಷ್ಕರಕಾಂಡದಲ್ಲಿ ಬ್ರಹ್ಮನ್ನು ಶಿವನ ಕುರಿತು ತಪಸ್ಸು ಮಾಡಿದಾಗ ಶಿವನ ಸರೋವರದಲ್ಲಿ ಕೋಟಿಲಿಂಗನಾಗಿ ಒಲಿದ ಸ್ಥಳ ಎಂದು ಹೇಳಲಾಗಿದೆ. ಇಂದು ಕಾಣುವ ಕೋಟಿತೀರ್ಥ ಸರೋವರವೆ ಬ್ರಹ್ಮನ ಸನ್ನಿಧಾನ.

ತುಳುನಾಡ ಅವಳಿ ವೀರರಾದ ಕೋಟಿ ಚೆನ್ನಯರ ಪಾಡ್ದನದಲ್ಲಿ ಪೆರುಮಲ ಬಲ್ಲಾಳನು ತನ್ನ ಪ್ರಾಣ ಉಳಿಸಿದ ದೇಯಿ ಬೈದ್ಯತಿಯ ಅವಳಿ ಮಕ್ಕಳನ್ನ ಸಾಕುತ್ತಾನೆ. ಹಿರಿಯವನಿಗೆ ಬಡಕಾಯಿ ಕೋಟೇಶ್ವರ ದೇವರ ಹೆಸರನ್ನು ಉಲ್ಲೇಖಿಸಿ ಕೋಟಿ ಎಂದು. ಕಿರಿಯವನಿಗೆ ತೆಂಕಾಯಿ ಸುಳ್ಯ ಸೀಮೆಯ ಚೆನ್ನಕೇಶವ ದೇವರನ್ನು ಉಲ್ಲೇಖಿಸಿ ಚೆನ್ನಯ್ಯ ಎಂದು ಹೆಸರಿಡುತ್ತಾನೆ.

ಇಲ್ಲಿನ ಬ್ರಹ್ಮರಥೋತ್ಸವವು ಕೋಡಿಹಬ್ಬ ಎಂದು ಪ್ರಸಿದ್ಧವಾಗಿದ್ದು. ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿರುವ ಬ್ರಹ್ಮರಥಗಳಲ್ಲಿ ಅತ್ಯಂತ ಎತ್ತರದ ಬ್ರಹ್ಮರಥ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಇಲ್ಲಿನ ಬ್ರಹ್ಮರಥೋತ್ಸವವು ಕೋಡಿಹಬ್ಬ ಎಂದು ಪ್ರಸಿದ್ಧವಾಗಿದ್ದು. ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿರುವ ಬ್ರಹ್ಮರಥಗಳಲ್ಲಿ ಅತ್ಯಂತ ಎತ್ತರದ ಬ್ರಹ್ಮರಥ ಎಂದು ಪ್ರಸಿದ್ಧಿಯನ್ನು ಪಡೆದಿದೆ.
Dr. Rajeshwari Iyer (@rajeshwarirw) 's Twitter Profile Photo

Total Vacancy - 528 Seats for General Category - 0 Imagine studying 5.5 years to become a doctor, dedicating your life to serve the nation and yet, the government can’t offer you a single seat. General Category has become the new Jews.

Total Vacancy - 528
Seats for General Category - 0

Imagine studying 5.5 years to become a doctor, dedicating your life to serve the nation and yet, the government can’t offer you a single seat.

General Category has become the new Jews.
Prathik Ponnanna (@prathikthethith) 's Twitter Profile Photo

Few Bengaluru based Linguistic Activists think their language is in danger, despite being a State language, 4 Dept to promote their Language, crores of our tax money too. But look how Linguistic Minorities like Kodava & Tulu are treated, no fund, no official status!