Gajanan Hegde (@gajananbettanne) 's Twitter Profile
Gajanan Hegde

@gajananbettanne

ID: 79806187

linkhttps://chitrayana.blogspot.com calendar_today04-10-2009 19:11:34

1,1K Tweet

538 Takipçi

663 Takip Edilen

Girish Bhat (@jeevibhat) 's Twitter Profile Photo

ಪದ್ಯ ಹುಡುಕಿ ಕೊಟ್ಟವರಿಗೆ, ವಿಡಿಯೋ ಮಾಡಿಕೊಟ್ಟವರಿಗೆ 🙏🏻🙏🏻 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻🙏🏻

VK Editor (@editor_vk) 's Twitter Profile Photo

ಅಯೋಧ್ಯೆಗೆ ಹೊರಟಿರುವಿರಾ ?ಈ ಸಂಗತಿಗಳ ಕುರಿತು ಗಮನಹರಿಸಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar

ಅಯೋಧ್ಯೆಗೆ ಹೊರಟಿರುವಿರಾ ?ಈ ಸಂಗತಿಗಳ ಕುರಿತು ಗಮನಹರಿಸಿ... #ವಿಕಫೋಕಸ್
vijaykarnataka Sudarshan Channangihalli Keerthi Kolgar
VK Editor (@editor_vk) 's Twitter Profile Photo

ಭಾರತದಲ್ಲಿ ಸಕ್ಕರೆ ಉತ್ಪಾದನೆ ಕುಸಿತದ ಲಕ್ಷಣಗಳು ಗೋಚರಿಸಿವೆ. ಹೇಗೆ ಎನ್ನುವಿರಾ ? #ವಿಕಫೋಕಸ್ ಓದಿ. vijaykarnataka Sudarshan Channangihalli Keerthi Kolgar Gajanan Hegde Suresh k

ಭಾರತದಲ್ಲಿ ಸಕ್ಕರೆ ಉತ್ಪಾದನೆ ಕುಸಿತದ ಲಕ್ಷಣಗಳು ಗೋಚರಿಸಿವೆ. ಹೇಗೆ ಎನ್ನುವಿರಾ ? #ವಿಕಫೋಕಸ್ ಓದಿ.
vijaykarnataka Sudarshan Channangihalli Keerthi Kolgar
Gajanan Hegde
Suresh k
VK Editor (@editor_vk) 's Twitter Profile Photo

ಭಾರತ ಗಣರಾಜ್ಯೋತ್ಸವದ ಸಂದರ್ಭದಲ್ಲಿ 75 ಗರಿಮೆಗಳನ್ನು ಪಟ್ಟಿ ಮಾಡೋಣ... ಶೂನ್ಯದಿಂದ ಮಂದಿರದವರೆಗೆ, ಗಾಂಧಿಯಿಂದ ಅಂಬೇಡ್ಕರ್- ನೆಹರುವರೆಗೆ.... ಎಣಿಸಲು ಅದೆಷ್ಟು ಅಭಿಮಾನದ ಸಂಗತಿಗಳು. #ವಿಕಫೋಕಸ್ #ಗಣರಾಜ್ಯೋತ್ಸವ #RepublicDay vijaykarnataka Sudarshan Channangihalli Keerthi Kolgar Araga Ravi VK Ramya S Honnavara dheeraj Poyyekanda

ಭಾರತ ಗಣರಾಜ್ಯೋತ್ಸವದ ಸಂದರ್ಭದಲ್ಲಿ 75 ಗರಿಮೆಗಳನ್ನು ಪಟ್ಟಿ ಮಾಡೋಣ...
ಶೂನ್ಯದಿಂದ ಮಂದಿರದವರೆಗೆ,
ಗಾಂಧಿಯಿಂದ ಅಂಬೇಡ್ಕರ್- ನೆಹರುವರೆಗೆ.... ಎಣಿಸಲು ಅದೆಷ್ಟು ಅಭಿಮಾನದ ಸಂಗತಿಗಳು.
#ವಿಕಫೋಕಸ್ #ಗಣರಾಜ್ಯೋತ್ಸವ #RepublicDay
vijaykarnataka Sudarshan Channangihalli Keerthi Kolgar Araga Ravi VK Ramya S Honnavara dheeraj Poyyekanda
VK Editor (@editor_vk) 's Twitter Profile Photo

ಅಂಡಮಾನ್ನಿಂದ ಫ್ರಾನ್ಸ್ ವರೆಗೂ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿರುವ ಯಾರೂ ಅರಿಯದ ಭಾರತೀಯರು... ಪದ್ಮಶ್ರೀ ಗೌರವಕ್ಕೆ ಭಾಜನರಾದ ಸೈಲೆಂಟ್ ಸಾಧಕರು #ವಿಕಫೋಕಸ್ vijaykarnataka Sudarshan Channangihalli Keerthi Kolgar Harshavardhan #PadmaAwards2024

ಅಂಡಮಾನ್ನಿಂದ ಫ್ರಾನ್ಸ್ ವರೆಗೂ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿರುವ
ಯಾರೂ ಅರಿಯದ ಭಾರತೀಯರು...
ಪದ್ಮಶ್ರೀ ಗೌರವಕ್ಕೆ ಭಾಜನರಾದ ಸೈಲೆಂಟ್ ಸಾಧಕರು
#ವಿಕಫೋಕಸ್ vijaykarnataka
Sudarshan Channangihalli Keerthi Kolgar Harshavardhan
#PadmaAwards2024
VK Editor (@editor_vk) 's Twitter Profile Photo

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ
vijaykarnataka
Sudarshan Channangihalli Keerthi Kolgar
#ವಿಕಫೋಕಸ್ Siddaramaiah
VK Editor (@editor_vk) 's Twitter Profile Photo

ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ vijaykarnataka Sudarshan Channangihalli Keerthi Kolgar

ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್
vijaykarnataka Sudarshan Channangihalli Keerthi Kolgar
VK Editor (@editor_vk) 's Twitter Profile Photo

ನಾವು ತಿನ್ನುವ ತರಕಾರಿ ಆಹಾರ ಹೇಗಿರುತ್ತೆ ಮತ್ತು ಹೇಗಿರಬೇಕು ಗೊತ್ತೆ ? ಓದಲೇಬೇಕಾದ ಒಂದು ಲೇಖನ... #ವಿಕಫೋಕಸ್ #SHOCKಆಹಾರ vijaykarnataka Sudarshan Channangihalli Keerthi Kolgar Gajanan Hegde Suresh k

ನಾವು ತಿನ್ನುವ ತರಕಾರಿ ಆಹಾರ ಹೇಗಿರುತ್ತೆ ಮತ್ತು ಹೇಗಿರಬೇಕು ಗೊತ್ತೆ ? ಓದಲೇಬೇಕಾದ ಒಂದು ಲೇಖನ...
#ವಿಕಫೋಕಸ್ #SHOCKಆಹಾರ
vijaykarnataka
Sudarshan Channangihalli Keerthi Kolgar Gajanan Hegde Suresh k
VK Editor (@editor_vk) 's Twitter Profile Photo

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar #ರೈತಹೋರಾಟ #FarmersProtest2024

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar
#ರೈತಹೋರಾಟ #FarmersProtest2024
VK Editor (@editor_vk) 's Twitter Profile Photo

ಆರ್ಎಸ್ಎಸ್ ಹೆಚ್ಚಿರುವ ಕೇರಳದ‌ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಏಕೆ ಪ್ರವರ್ಧಮಾನಕ್ಕೆ ಬರುತ್ತಿಲ್ಲ? ಅಲ್ಲಿ ನಡೆಯುತ್ತಿರುವ ಸರ್ಕಸ್ ಆದರೂ ಏನು ? #ವಿಕಫೋಕಸ್ vijaykarnataka Sudarshan Channangihalli Keerthi Kolgar Gajanan Hegde Suresh k #rss #kerala

ಆರ್ಎಸ್ಎಸ್ ಹೆಚ್ಚಿರುವ ಕೇರಳದ‌ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಏಕೆ ಪ್ರವರ್ಧಮಾನಕ್ಕೆ ಬರುತ್ತಿಲ್ಲ?
ಅಲ್ಲಿ ನಡೆಯುತ್ತಿರುವ ಸರ್ಕಸ್ ಆದರೂ ಏನು ?
#ವಿಕಫೋಕಸ್
vijaykarnataka Sudarshan Channangihalli Keerthi Kolgar
Gajanan Hegde
Suresh k
#rss #kerala
VK Editor (@editor_vk) 's Twitter Profile Photo

ಎರಡು ತಿಂಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 3.0 ಸರಕಾರ ಕೈಗೊಂಡ 4 ಪ್ರಮುಖ ನಿರ್ಧಾರಗಳ ಪೈಕಿ ಕೆಲವನ್ನು ಮರುಪರಿಶೀಲನೆಗೆ ಒಳಪಡಿಸಿದೆ.ಕೆಲವನ್ನು ಕೈಬಿಟ್ಟಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? #ವಿಕಫೋಕಸ್ vijaykarnataka Sudarshan Channangihalli Gajanan Hegde Suresh k Keerthi Kolgar somashekar

ಎರಡು ತಿಂಗಳ ಅವಧಿಯಲ್ಲಿ
ನರೇಂದ್ರ ಮೋದಿ ನೇತೃತ್ವದ ಎನ್ಡಿಎ 3.0 ಸರಕಾರ ಕೈಗೊಂಡ 4 ಪ್ರಮುಖ ನಿರ್ಧಾರಗಳ ಪೈಕಿ ಕೆಲವನ್ನು ಮರುಪರಿಶೀಲನೆಗೆ ಒಳಪಡಿಸಿದೆ.ಕೆಲವನ್ನು ಕೈಬಿಟ್ಟಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ?
#ವಿಕಫೋಕಸ್ vijaykarnataka Sudarshan Channangihalli
Gajanan Hegde Suresh k Keerthi Kolgar somashekar
VK Editor (@editor_vk) 's Twitter Profile Photo

ಹದಿನೆಂಟು ತಿಂಗಳಿನಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ?ಮೈತೇಯಿ, ಕುಕ್ಕೀಸ್ ನಡುವಿನ ಕಲಹವೇನು? ಇಷ್ಟಾದರೂ ಪ್ರಧಾನಿ ಭೇಟಿ ನೀಡುತ್ತಿಲ್ಲವೇಕೆ ? #ವಿಕಫೋಕಸ್ #ಮುನಿಪುರ vijaykarnataka Sudarshan Channangihalli Gajanan Hegde Keerthi Kolgar Suresh k Rajeeva C J #manipura #ManipurViolence #manipurburning

ಹದಿನೆಂಟು ತಿಂಗಳಿನಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ?ಮೈತೇಯಿ, ಕುಕ್ಕೀಸ್ ನಡುವಿನ ಕಲಹವೇನು? ಇಷ್ಟಾದರೂ ಪ್ರಧಾನಿ ಭೇಟಿ ನೀಡುತ್ತಿಲ್ಲವೇಕೆ ?
#ವಿಕಫೋಕಸ್ #ಮುನಿಪುರ
vijaykarnataka Sudarshan Channangihalli
Gajanan Hegde
Keerthi Kolgar Suresh k
Rajeeva C J
#manipura #ManipurViolence
#manipurburning
VK Editor (@editor_vk) 's Twitter Profile Photo

ಕನಸು ಬೀಳುತ್ತದೆ ಏಕೆ ? ಉತ್ತರವಿಲ್ಲದ ಪ್ರಶ್ನೆ ಇದು. ಜಗತ್ತು ಇಂಥ ನೂರೆಂಟು ಪ್ರಶ್ನೆಗಳನ್ನು ತನ್ನೊಡಲಲ್ಲಿ ಹೊಂದಿದೆ. ಇಂದು 'ರಾಷ್ಟ್ರೀಯ ವಿಜ್ಞಾನ ದಿನ'. ಎಂತೆಂಥ ರಹಸ್ಯವನ್ನೇ ಭೇದಿಸಿದ ವಿಜ್ಞಾನದಂಥ ವಿಜ್ಞಾನದ ಮುಂದೆ ಇನ್ನೂ ಕ್ವಶ್ಚನ್ ಮಾರ್ಕ್ ಆಗಿ ಕುಳಿತ ಪ್ರಶ್ನೆಗಳು. #ವಿಕಸೈನ್ಸ್_ಕೆಫೆ vijaykarnataka Sudarshan Channangihalli

ಕನಸು ಬೀಳುತ್ತದೆ ಏಕೆ ?
ಉತ್ತರವಿಲ್ಲದ ಪ್ರಶ್ನೆ ಇದು.
ಜಗತ್ತು ಇಂಥ ನೂರೆಂಟು ಪ್ರಶ್ನೆಗಳನ್ನು ತನ್ನೊಡಲಲ್ಲಿ ಹೊಂದಿದೆ.  ಇಂದು 'ರಾಷ್ಟ್ರೀಯ ವಿಜ್ಞಾನ ದಿನ'. ಎಂತೆಂಥ ರಹಸ್ಯವನ್ನೇ ಭೇದಿಸಿದ ವಿಜ್ಞಾನದಂಥ ವಿಜ್ಞಾನದ ಮುಂದೆ ಇನ್ನೂ ಕ್ವಶ್ಚನ್ ಮಾರ್ಕ್ ಆಗಿ ಕುಳಿತ ಪ್ರಶ್ನೆಗಳು.
#ವಿಕಸೈನ್ಸ್_ಕೆಫೆ vijaykarnataka
Sudarshan Channangihalli
VK Editor (@editor_vk) 's Twitter Profile Photo

ಹಸಿರು ಇಂಧನ ಬಳಕೆ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.ಪೆಟ್ರೋಲ್ ಜತೆ ಶೇ.20ರಷ್ಟು ಎಥೆನಾಲ್ ಬೆರೆಸಲು ಕಾಲ ಕೂಡಿ ಬಂದಿದೆ.ಇಷ್ಟಕ್ಕೂ ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಮಾಡುವುದೇಕೆ? ಇದರಿಂದ ಏನೆಲ್ಲ ಅನುಕೂಲಗಳಿವೆ #ವಿಕಫೋಕಸ್ vijaykarnataka Sudarshan Channangihalli Keerthi Kolgar Gajanan Hegde Suresh k

ಹಸಿರು ಇಂಧನ ಬಳಕೆ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.ಪೆಟ್ರೋಲ್ ಜತೆ ಶೇ.20ರಷ್ಟು ಎಥೆನಾಲ್ ಬೆರೆಸಲು ಕಾಲ ಕೂಡಿ ಬಂದಿದೆ.ಇಷ್ಟಕ್ಕೂ
ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಮಾಡುವುದೇಕೆ? ಇದರಿಂದ ಏನೆಲ್ಲ ಅನುಕೂಲಗಳಿವೆ
#ವಿಕಫೋಕಸ್ vijaykarnataka
Sudarshan Channangihalli
Keerthi Kolgar
Gajanan Hegde
Suresh k
VK Editor (@editor_vk) 's Twitter Profile Photo

ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ #ವಿಕಫೋಕಸ್ vijaykarnataka Sudarshan Channangihalli Gajanan Hegde Keerthi Kolgar

ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ
#ವಿಕಫೋಕಸ್ vijaykarnataka
Sudarshan Channangihalli
Gajanan Hegde Keerthi Kolgar
VK Editor (@editor_vk) 's Twitter Profile Photo

ಅನ್ನ ನೀಡುವ ಕರುನಾಡ ರೈತರೇ ನಿಜವಾದ ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು... ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ. ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು vijaykarnataka Sudarshan Channangihalli

ಅನ್ನ ನೀಡುವ ಕರುನಾಡ ರೈತರೇ ನಿಜವಾದ  ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು...
ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ.
ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು
vijaykarnataka Sudarshan Channangihalli
VK Editor (@editor_vk) 's Twitter Profile Photo

ವಿಜಯ ಕರ್ನಾಟಕದ vijaykarnataka ಅಭಿಮಾನದ ಕಾರ್ಯಕ್ರಮ #ವಿಕಸೂಪರ್_ಸ್ಟಾರ್_ರೈತ 2024-25ನೇ ಸಾಲಿನ ರಾಜ್ಯಮಟ್ಟದ ಸಾಧಕ ರೈತರನ್ನು ಅಭಿನಂದಿಸುವ ಗಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ CM of Karnataka Siddaramaiah ಚಾಲನೆ ನೀಡಿದರು.ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ N Cheluvarayaswamy ಸಂಪಾದಕ Sudarshan Channangihalli ಹಾಜರಿದ್ದರು #ssr

ವಿಜಯ ಕರ್ನಾಟಕದ vijaykarnataka   ಅಭಿಮಾನದ ಕಾರ್ಯಕ್ರಮ #ವಿಕಸೂಪರ್_ಸ್ಟಾರ್_ರೈತ 2024-25ನೇ ಸಾಲಿನ ರಾಜ್ಯಮಟ್ಟದ ಸಾಧಕ ರೈತರನ್ನು ಅಭಿನಂದಿಸುವ ಗಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ CM of Karnataka Siddaramaiah ಚಾಲನೆ ನೀಡಿದರು.ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ N Cheluvarayaswamy ಸಂಪಾದಕ Sudarshan Channangihalli
ಹಾಜರಿದ್ದರು #ssr
VK Editor (@editor_vk) 's Twitter Profile Photo

ಬೆಳಗಾವಿ ಸೀಮೆಯಲ್ಲಿ ಮೈದುಂಬಿದ ಮುಂಗಾರು ಹಾಗೂ ಅದು ಸೃಷ್ಡಿಸಿರುವ ಜಲಕಾವ್ಯ.... vijaykarnataka Suresh k

ಬೆಳಗಾವಿ ಸೀಮೆಯಲ್ಲಿ ಮೈದುಂಬಿದ ಮುಂಗಾರು ಹಾಗೂ ಅದು ಸೃಷ್ಡಿಸಿರುವ ಜಲಕಾವ್ಯ....
vijaykarnataka Suresh k
VK Editor (@editor_vk) 's Twitter Profile Photo

ಕಾಯಿಪಲ್ಲೆಯನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ? #ಸೇಬು #ಬತ್ತ ಬಳಸುವುದು ಹೇಗೆ ? #ತಟ್ಟೆಯೊಳಗೆ_ತಳಮಳ #ವಿಕಅಭಿಯಾನ vijaykarnataka Sudarshan Channangihalli Suresh k Keerthi Kolgar

ಕಾಯಿಪಲ್ಲೆಯನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ?
#ಸೇಬು #ಬತ್ತ ಬಳಸುವುದು  ಹೇಗೆ ?

#ತಟ್ಟೆಯೊಳಗೆ_ತಳಮಳ #ವಿಕಅಭಿಯಾನ vijaykarnataka Sudarshan Channangihalli Suresh k Keerthi Kolgar