GADAG.ONLINE
@gadag_online
Gadag and its places.
ID: 2161420393
28-10-2013 18:46:15
788 Tweet
537 Followers
62 Following
ಮಾನ್ಯ ಸಚಿವರಾದ V. Somanna ಅವರೇ ದಯವಿಟ್ಟು ಇ ವೀಡಿಯೋ ತುಣುಕು ನೋಡಿ ನಮ್ಮ ಗದಗ ಜನತೆಗೆ ಎಷ್ಟು ಅನ್ಯಾಯ ಆಗುತ್ತಿದ್ದ ಕಾರಣ ಗದಗ ಬೈಪಾಸ್ ರೈಲು ನಿಲ್ದಾಣ ಕೇವಲ ಗೂಡ್ಸ ರೈಲುಗಳು ಹಾದು ಹೋಗಲಿ ಎಲ್ಲಾ ಪ್ರಯಾಣಿಕರ ರೈಲು ಗದಗ ಮುಖ್ಯ ನಿಲ್ದಾಣಕ್ಕೆ ಬಂದು ಹೋಗಬೇಕು.Basavaraj S Bommai South Western Railway DRM Hubballi youtube.com/watch?v=XKNMNG…
V. Somanna ನಮ್ಮ ಗದಗ ಜಿಲ್ಲೆಗೆ ೫ ರೈಲ್ವೆ ಮೇಲ್ಸೇತುವೆ ಮಂಜೂರು ಆಗಿದ್ದು ಇನ್ನೂ ಅನುದಾನ ಬಿಡುಗಡೆ ಆಗಿಲ್ಲ ಆದಷ್ಟು ಬೇಗ ಅನುದಾನ ಬಿಡುಗಡೆ ಗೊಳಿಸಲು ತಮ್ಮಲ್ಲಿ ನಮ್ರ ವಿನಂತಿ.
💛 Rocky-Balboa❤ Arun Bashetti 🇮🇳 Ashwini Vaishnaw Ministry of Railways PC Gaddigoudar(Modi Ka Parivar) GM SWR Sir, Kindly get sanction for Gadag-Krishna(216km) (Item No 19, Blue book 2020-21). which is the real mean of Gadag-Wadi project & the shortest line between Hubli & Kachigud(HYD). It will be a remarkable decision in your service If it's implemented in your tenure of power.
ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವರು ಹಾಲಿ ಶಾಸಕರಾದ Basanagouda R Patil (Yatnal) ಅವರೇ ಪ್ರಾರಂಭಿಸಿದ ಬಸವ Exp ರೈಲು (Tr No: 17307/308) ಗದಗ ವರೆಗೆ ವಿಸ್ತರಿಸಲು V. Somanna ತಮಗೆ ವಿನಂತಿಸಿದ್ದಾರೆ. ತಮ್ಮ ಮೇಲೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಿಸಿವೆ ದಯವಿಟ್ಟು ಈ ರೈಲನ್ನು ಶೀಘ್ರದಲ್ಲಿ ಗದಗ ವರೆಗೆ ವಿಸ್ತರಿಸಲು ಕಳಕಳಿಯ ವಿನಂತಿSouth Western Railway
ಮಾನ್ಯ V. Somanna ಹೌರ ರೈಲು ಯಶವಂತಪುರ ವರೆಗೆ ವಿಸ್ತರಣೆ ಮಾಡಿದ್ದು ಖುಷಿ. ಆದರೆ ನಮ್ಮ ಉತ್ತರ ಕರ್ನಾಟಕದ ಬೇಡಿಕಗೆಳ ಬಗ್ಗೆ ಗಮನ ಹರಿಸಿ ಸತತ 1.5 ವರ್ಷ ದಿಂದ #ಬಸವ (17307/308)Exp ರೈಲನ್ನು ಗದಗ ವರೆಗೆ ವಿಸ್ತರಿಸಲು ಅನೇಕ ಸಂಘಟನೆಗಳು, ಹೋರಾಟಗಾರರು, ಜನಪ್ರತಿನಿಧಿನಿಗಳು ಒತ್ತಾಯ ಮಾಡುತ್ತಿದ್ದಾರೆ .Basanagouda R Patil (Yatnal) South Western Railway
Finally Gadag - Yalvigi New BG Line Narendra Modi govt sanctioned 150 CR's Thanking u sir it was sanctioned in 2017 now we got fund we requesting pls construct this line as per old survey. South Western Railway making injustice to GDG Junction in name of loco reversing Basavaraj S Bommai V. Somanna
ಮಾನ್ಯ Basavaraj S Bommai ಅವರಿಗೆ ವಿನಂತಿ ಏನೆಂದರೆ ಈಗಾಗಲೇ ಗದಗ ವಾಡಿ ಎಂಬ ರೈಲ್ವೆ ಯೋಜನೆ ಹೆಸರಲ್ಲಿ ಗದಗ ಜಿಲ್ಲೆಯ ಜನತೆಗೆ ಅನ್ಯಾಯ ಆಗಿದೆ. ಮತ್ತೆ ಗದಗ - ಯಲವಿಗಿ ರೈಲು ಮಾರ್ಗ ಬಿಂಕದಕಟ್ಟಿ -ಯಲವಿಗಿ ಮಾರ್ಗ ಪ್ರಾರಂಭಿಸಿದ್ದೆ ಆದಲ್ಲಿ ನಮ್ಮ ಜನತೆಗೆ ಮತ್ತೆ ಅನ್ಯಾಯ ಕಾರಣ ಬೆಟಗೇರಿ ಭಾಗದಿಂದ ಅಂದರೆ ಹಮಾಲರ ಕಾಲೋನಿ ಮುಖಾಂತರ ಆರಂಭಿಸಲು ವಿನಂತಿ.
CM of Karnataka V. Somanna Basavaraj S Bommai HK Patil South Western Railway ಎಲ್ಲಾ ಮಾನ್ಯರಿಗೆ ಕಳಕಳಿಯ ವಿನಂತಿ ಏನೆಂದರೆ ಈಗಾಗಲೇ ಗದಗ ನಗರಕ್ಕೆ 2 ರೈಲು ನಿಲ್ದಾಣಗಳಾಗಿವೆ ಇದರಿಂದ ತುಂಬಾ ಜನರಿಗೆ ಸಮಸ್ಯೆ ಯಾಗಿದೆ. ಕಾರಣ ದಯವಿಟ್ಟು ಗದಗ -ಯಲವಿಗಿ ಹೊಸ ರೈಲು ಮಾರ್ಗ ಬಿಂಕದಕಟ್ಟಿ ಬದಲಾಗಿ ಬೆಟಗೇರಿ ಹೊರ ವಲಯದಿಂದ ಪ್ರಾರಂಭಿಸಿದರೆ ತುಂಬಾ ಉಪಕಾರ
We requesting to Narendra Modi Ministry of Railways V. Somanna Basavaraj S Bommai HK Patil South Western Railway GM SWR Pls Construct new BG Line Gadag - Yalivigi (55km) as per old survey don't construct from Binkadakatti,in name loco reversing trains r bycotting 142 years old GDG Junction.
ಮಾನ್ಯ M B Patil ಅವರಿಗೆ ಗದಗ ಜನರ ಸಂಕಷ್ಟ ಗೊತ್ತಾಗಲಿ CM of Karnataka Siddaramaiah HK Patil Basavaraj S Bommai Karnataka Congress South Western Railway DRM Hubballi
ಮಾನ್ಯ Basavaraj S Bommai ಅವರೇ ಕರ್ನಾಟಕದ ಜವಾಬ್ದಾರಿಯುತ ಮಂತ್ರಿ M B Patil ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ South Western Railway ಸೂಚನೆ ನೀಡಿದ್ದಾರೆ. ದಯವಿಟ್ಟು ಎಲ್ಲಾ ಪ್ರಯಾಣಿಕ ರೈಲುಗಳು ಗದಗ್ ಮುಖ್ಯ ನಿಲ್ದಾಣಕ್ಕೆ ಬಂದು ಹೋಗುವಂತೆ ಆಗಬೇಕು ಕಾರಣ ತಾವು ದಯವಿಟ್ಟು V. Somanna ಅವರ ಜೊತೆ ಮಾತಾಡಬೇಕೆಂದು ತಮ್ಮಲ್ಲಿ ವಿನಂತಿ
Ministry of Railways, pls consider routing the Vande Bharat Express from Bangalore via Gadag Jn to Vijayapur. This route would significantly enhance connectivity, benefiting passengers and promoting regional growth. V. Somanna Basanagouda R Patil (Yatnal) M B Patil ಗದಗ ರೈಲು ಬಳಕೆದಾರರು Gadag Railway Users #VandeBharat