
🇮🇳 Manjunath A❤ಕಸ್ತೂರಿನಿವಾಸ 💛 🏡 ✍️
@fragrancefsnow
🏝ಕಾಡು ಬೆಳೆಸಿ ನಾಡು ಉಳಿಸಿ 🏝
We live In a time of social media where spreading Hate or Love is our choice.Make the right one! #
😍 #Watch _🐩
ID: 3164626770
20-04-2015 02:27:08
19,19K Tweet
223 Takipçi
3,3K Takip Edilen

ಶ್ರೀ ಖರ್ಗೆ ಅವರೆ, ದಯವಿಟ್ಟು ಸ್ಥಳೀಯ voice of Siruguppa ® MLAಗೆ ಗಂಭೀರ ಸೂಚನೆ ನೀಡಿ. ಇದು ರಾಜಕೀಯಕ್ಕಿಂತ ಮನುಷ್ಯತ್ವದ ವಿಷಯ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಎಲ್ಲಾ ಅಧಿಕಾರವಿದೆ,ನೂರಾರು ಬಡ ಕುಟುಂಬಗಳು ನೆಮ್ಮದಿಯ ಉಸಿರು ಎಳೆಯಬಹುದು. ಆದರೆ ವಿಷಾದಕರವಾಗಿ,ಇವತ್ತಿಗೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. Mallikarjun Kharge ChristinMathewPhilip 3/4

Therefore, we humbly but firmly urge you to take immediate and serious action. Pls instruct your partys voice of Siruguppa ® local representatives & MLAs to act without delay & deliver justice to those who trusted ur promises.👇 Priyank Kharge / ಪ್ರಿಯಾಂಕ್ ಖರ್ಗೆ Siddaramaiah Gautham Machaiah ChristinMathewPhilip




ಕೆಎಸ್‌ಆರ್‌ಟಿಸಿ ನಮ್ಮ ರಾಜ್ಯದ ಜೀವಾಳ. ಪ್ರತಿದಿನ ಸಾವಿರಾರು ಚಾಲಕರು, ನಿರ್ವಾಹಕರು ತಮ್ಮ ಪ್ರಾಣದ ಹಂಗು ತೊರೆದು ಜನರನ್ನು ಸುರಕ್ಷಿತವಾಗಿ ತಲುಪಿಸುತ್ತಿದ್ದಾರೆ. Siddaramaiah ನೀವು #ವಿರೋಧದಲ್ಲಿದ್ದಾಗ ಅವರನ್ನು ಬೆಂಬಲಿಸಿದ್ದಿರಿ. ಇಂದು #ಅಧಿಕಾರದಲ್ಲಿರುವಾಗ ಅವರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ನೀವೇನು ಮಾಡುತ್ತಿದ್ದೀರಾ ?

A heart full of love just got doubled. Congratulations 🎊 🥳 on your twins dear ChristinMathewPhilip, what a precious blessing!, dear may your life be filled with Love ❤ and light.



