ETV Bharat Karnataka (@etvbharatka) 's Twitter Profile
ETV Bharat Karnataka

@etvbharatka

ETV Bharat is a video news app that delivers news from your neighborhood - your state, your city, your district in English and 12 Indian languages.

ID: 758972581546295296

linkhttps://www.etvbharat.com/kannada/karnataka calendar_today29-07-2016 10:28:59

44,44K Tweet

1,1K Takipçi

550 Takip Edilen

ETV Bharat Karnataka (@etvbharatka) 's Twitter Profile Photo

ಪ್ಯಾಲೆಸ್ತೇನ್ ದೇಶದ ಮೇಲೆ ಪ್ರೇಮವಿದ್ದರೆ ಫ್ರೀ ಫ್ಲೈಟ್ ಟಿಕೆಟ್ ಕೊಡಿಸುತ್ತೇವೆ, ಅಲ್ಲಿಗೆ ಹೋಗಿ: ಸಿ.ಟಿ. ರವಿ - C T Ravi etvbharat.com/kn/!state/mlc-… #CTRavi #palestineflag #BJPLeader

ETV Bharat Karnataka (@etvbharatka) 's Twitter Profile Photo

ಸುತ್ತಲೂ ಸಾವಿರಾರು ಹಾವುಗಳು, ನಡುವೆ ಆರ್ಮುಗ ರವಿಶಂಕರ್ ಪುತ್ರ: 'ಸುಬ್ರಹ್ಮಣ್ಯ' ನಟನ ಭರ್ಜರಿ ಎಂಟ್ರಿ - Subrahmanyaa Glimpse etvbharat.com/kn/!entertainm…

ETV Bharat Karnataka (@etvbharatka) 's Twitter Profile Photo

ಬಿದಿರಿನ ರಥದಲ್ಲಿ ಏಕದಂತ; ರಾಣೆಬೆನ್ನೂರಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವ ಗಣೇಶ - Bamboo chariot etvbharat.com/kn/!state/worl… #bamboochariot #ranebennur #haveriganesha

ETV Bharat Karnataka (@etvbharatka) 's Twitter Profile Photo

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ 8 ಕಡೆ ವ್ಯವಸ್ಥೆ: ಬೀಳ್ಕೊಡಲು ಅದ್ಧೂರಿ ತಯಾರಿ, ಬಿಗಿ ಭದ್ರತೆ - Belagavi Ganesh Procession etvbharat.com/kn/!state/tigh… #Belagavi #GaneshProcession #ganeshvisarjan2024

ETV Bharat Karnataka (@etvbharatka) 's Twitter Profile Photo

ಸಿದ್ದರಾಮಯ್ಯ ಭ್ರಷ್ಟರ ಧ್ವನಿಯಾಗಿದ್ದಾರೆ: ಎಂಎಲ್​ಸಿ ಹೆಚ್. ವಿಶ್ವನಾಥ್ - H Vishwanath etvbharat.com/kn/!state/mlc-… #HVishwanath #cmsiddaramaiah #mlchvishwanath

ETV Bharat Karnataka (@etvbharatka) 's Twitter Profile Photo

ನಟಿ ಕಾದಂಬರಿ 'ಅಕ್ರಮ ಬಂಧನ': ಅಮಾನತುಗೊಂಡಿರುವ ಮೂವರು ಐಪಿಎಸ್ ಅಧಿಕಾರಿಗಳ ವಿಚಾರಣೆ ಸಾಧ್ಯತೆ - Illegal Arrest Of Actress case etvbharat.com/kn/!entertainm… #illegalarrestcase #ActressCase #actresskadambari

ETV Bharat Karnataka (@etvbharatka) 's Twitter Profile Photo

ಸಮತೋಲಿತ ಆಹಾರದಿಂದ ಮಾತ್ರವೇ ಸರಿಯಾದ ಶಕ್ತಿ ಲಭ್ಯ: ನಿಮ್ಮ ಆಹಾರ ಕ್ರಮ ಹೇಗಿದೆ? ಚೆಕ್​ ಮಾಡಿಕೊಳ್ಳಿ - healthy Eating habbit etvbharat.com/kn/!health/hea… #HealthyEatingHabbit #healthyfood #eatinghabits

ETV Bharat Karnataka (@etvbharatka) 's Twitter Profile Photo

ನಿಷೇಧ ತೆರೆವುಗೊಂಡ ಬೆನ್ನಲ್ಲೇ ಸೌತ್​​ ಸೂಪರ್​ಸ್ಟಾರ್​ ಧನುಷ್ ಸಿನಿಮಾ ಅನೌನ್ಸ್ - Dhanush New Movie etvbharat.com/kn/!entertainm… #dhanushnewmovie #actordhanush #newmoviesupdate

ETV Bharat Karnataka (@etvbharatka) 's Twitter Profile Photo

ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರಿಗೆ ಭರ್ಜರಿ ಉದ್ಯೋಗಾವಕಾಶ - Chikkaballapur WCD Recruitment etvbharat.com/kn/!education-… #chikkaballapur #wcdrecruitment #recruitmentnews

ETV Bharat Karnataka (@etvbharatka) 's Twitter Profile Photo

ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ - munirathna sent to judicial custody etvbharat.com/kn/!state/mla-… #mlamunirathna #JudicialCustody #munirathnacase

ETV Bharat Karnataka (@etvbharatka) 's Twitter Profile Photo

ಗುಂಡ್ಲುಪೇಟೆಯಲ್ಲಿ ಭೀಕರ ಅಪಘಾತ: ಕೇರಳ ಮೂಲದ ಮೂವರ ದುರ್ಮರಣ - Bike Lorry Accident etvbharat.com/kn/!state/thre… #bikelorryaccident #LorryAccident #accidentnews

ETV Bharat Karnataka (@etvbharatka) 's Twitter Profile Photo

ಅಕ್ಟೋಬರ್​ 1 ರವರೆಗೆ ದೇಶಾದ್ಯಂತ ಬುಲ್ಡೋಜರ್​​ ಕಾರ್ಯಾಚರಣೆಗೆ ತಡೆ: ಸುಪ್ರೀಂ ಮಹತ್ವದ​ ಆದೇಶ - SC Halts Bulldozer Justice etvbharat.com/kn/!bharat/sc-… #schalts #bulldozerjustice #1stOctober

ETV Bharat Karnataka (@etvbharatka) 's Twitter Profile Photo

ವಿಪ್ ಉಲ್ಲಂಘನೆ: ಆನೇಕಲ್ ಪುರಸಭೆ ಅಧ್ಯಕ್ಷೆ, ಸದಸ್ಯನನ್ನು ಉಚ್ಚಾಟಿಸಿದ ಬಿಜೆಪಿ etvbharat.com/kn/snippets/!s… #bjpkarnataka #antipartyactivity #anekalmuncipality

ETV Bharat Karnataka (@etvbharatka) 's Twitter Profile Photo

ಹುಬ್ಬಳ್ಳಿಯಲ್ಲಿಂದು ಗಣೇಶ ಮೂರ್ತಿ ನಿಮಜ್ಜನ; ನಗರದಲ್ಲಿ ಹೈ ಅಲರ್ಟ್, ಪೊಲೀಸರ ಹದ್ದಿನ ಕಣ್ಣು - Ganesha Immersion etvbharat.com/kn/!state/poli… #GaneshaImmersion #hubballi #ganeshvisarjan2024

ETV Bharat Karnataka (@etvbharatka) 's Twitter Profile Photo

ದರ್ಶನ್​ ಭೇಟಿಗೆ ನಟ ಧನ್ವೀರ್ ಜೊತೆ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ - ACTOR DHANVEER MEETS DARSHAN etvbharat.com/kn/!entertainm… #actordhanveer #darshaninjail #vijaylakshmidarshan

ETV Bharat Karnataka (@etvbharatka) 's Twitter Profile Photo

ಈ ಭಾಗದ ಅಭಿವೃದ್ಧಿ ಸಂಕಲ್ಪ ಮತ್ತಷ್ಟು ಬಲವಾಗಿದೆ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ - Kalyan Karnataka Vimochan day etvbharat.com/kn/!state/kaly… #KalyanKarnatakaUtsava #vimochanday #cmsiddaramaiah

ETV Bharat Karnataka (@etvbharatka) 's Twitter Profile Photo

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಚೀನಾ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ - hockey champions trophy etvbharat.com/kn/!sports/ind… #hockeyChampionsTrophy #IndianHockeyTeam #ChampionsTrophy

ETV Bharat Karnataka (@etvbharatka) 's Twitter Profile Photo

ದೇವಾಲಯದಲ್ಲಿ ಪೂಜೆ ಮುಗಿಸಿ ಬರುವಾಗ ಭೀಕರ ಅಪಘಾತ: ಕಾರಲ್ಲಿದ್ದ ನಾಲ್ವರ ಸಾವು, ಓರ್ವನ ಸ್ಥಿತಿ ಗಂಭೀರ - Magadi Accident etvbharat.com/kn/!state/four… #magadiaccident #magadi #accidentnews

ETV Bharat Karnataka (@etvbharatka) 's Twitter Profile Photo

ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ: ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ ಯುವಕ - Bengaluru Metro etvbharat.com/kn/!state/yout… #bengalurumetro #Bengaluru #nammametro

ETV Bharat Karnataka (@etvbharatka) 's Twitter Profile Photo

ದರ್ಶನ್ ಅನುಪಸ್ಥಿತಿಯಲ್ಲಿ ಅಂಬಿ ಸೊಸೆ ಸೀಮಂತ: ಅಭಿಷೇಕ್ ಅಂಬರೀಶ್​​ - ಅವಿವಾ ಬಿದ್ದಪ್ಪ ಫೋಟೋಗಳಿಲ್ಲಿವೆ - Abishek Ambareesh Aviva Biddappa etvbharat.com/kn/!entertainm… #abishekambareesh #avivabiddappa #babyshowerphotos