ಯುವ ಕರ್ನಾಟಕ ವೇದಿಕೆ
@yukave01
ಸಂಸ್ಥಾಪಕ ರಾಜ್ಯಾಧ್ಯಕ್ಷರು “ರೂಪೇಶ್ ರಾಜಣ್ಣ”
ID: 2012470184615796736
https://yuvakarnatakavedike.in/ 17-01-2026 10:21:35
41 Tweet
83 Followers
1 Following
ರಾಜೀನಾಮೆ ಕೊಡಿ ಇಲ್ಲವೇ ಉದ್ಯೋಗ ಕೊಡಿ .!✊💛❤️ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಸಹ ಯಾವುದೇ ನೇಮಕಾತಿ ಪ್ರಾರಂಭ ಮಾಡದೇ ಯುವಕರ ಭವಿಷ್ಯ ಜೊತೆಗೆ ಚೆಲ್ಲಾಟ ಆಡ್ತಿರುವ ಸರ್ಕಾರದ ಧೋರಣೆಯನ್ನು ಗಟ್ಟಿಯಾಗಿ ಖಂಡಿಸಲಾಯಿತು..✊💛❤️ ನೇಮಕಾತಿ ಪ್ರಾರಂಭ ಯಾವಾಗ.? Madhu Bangarappa Siddaramaiah
ನೋಡಿ ಇವರ ಗಾಂಚಲಿ ತಾಯಿ ಭುವನೇಶ್ವರಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಇವರನ್ನ ಕಾನೂನು ಮುಖಾಂತರ ಬುದ್ಧಿ ಕಲಿಸಲೇಬೇಕು 😡😡😡 ಬೆಂಗಳೂರು ನಗರ ಪೊಲೀಸ್ BengaluruCityPolice Cybercrime CID ಸೈಬರ್ ಕ್ರೈಮ್ ಸಿಐಡಿ #karnataka #vishnudada #vishnu #bhuvaneshwari #drrajkumar
ಒಟ್ಟಿನಲ್ಲಿ ಕಾಂಗಿ ಕಮಲಿಗಳು ಇಬ್ಬರು ಸೇರಿ ಕರ್ನಾಟಕ ಕನ್ನಡವನ್ನು, ಕನ್ನಡಿಗನನ್ನ ಗುಡಿಸಿ ಗುಂಡಾಂತರ ಮಾಡುವವರೆಗೂ ಬಿಡುವುದಿಲ್ಲ... ಬಿಜೆಪಿ ಚಿಕ್ಕಪೇಟೆ ಶಾಸಕ ಉದಯ್ ಬಿ ಗರುಡಾಚಾರ್ ಉರ್ದು ಪ್ರೇಮ... Uday B.Garudachar
ಮಕ್ಕಳಿಗೆ ಶಿಕ್ಷೆ ಕೊಟ್ಟು ಕನ್ನಡ ಅವಶ್ಯಕತೆ ಇಲ್ಲ ಅಂದವರ ಮೇಲೆ ಯಲಹಂಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಪೋಲಿಸರು ಹೇಳುವ ಹಾಗೆ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಮಾಡಬಾರದು ಎಂಬಂತೆ ವಿಡಿಯೋ ಡಿಲೀಟ್ ಮಾಡಿರುವೆ! ಪೋಲಿಸರಿಗೆ ಧನ್ಯವಾದಗಳು ಬೆಂಗಳೂರು ನಗರ ಪೊಲೀಸ್ BengaluruCityPolice YALAHANKA NEW TOWN POLICE STATION 👏 ನಮ್ಮ ಪೋಲಿಸ್ ನಮ್ಮ ಹೆಮ್ಮೆ