YELAHANKA BCP (@yelahankaps) 's Twitter Profile
YELAHANKA BCP

@yelahankaps

Official twitter account of Yelahanka Police Station (080-22942536). Dial Namma-112 in case of emergency. @BlrCityPolice

ID: 4317188117

linkhttp://www.bcp.gov.in calendar_today29-11-2015 10:51:14

168 Tweet

218 Followers

98 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Clicked a wrong link? Lost money online? Call 1930 to report scams, frauds, or hacks before it's too late. Your digital safety is just a call away. #BeCyberSafe #WeServeWeProtect ತಪ್ಪಾಗಿ ಲಿಂಕ್ ಕ್ಲಿಕ್ ಮಾಡಿದ್ದೀರಾ? ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡಿದ್ದೀರಾ? ತಡವಾಗುವ ಮುನ್ನ ಸೈಬರ್ ಹಣಕಾಸು

YELAHANKA BCP (@yelahankaps) 's Twitter Profile Photo

ಇಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನ, ಸೈಬರ್ ಕ್ರೈಂ ಹಾಗೂ ಇತರೆ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು

ಇಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನ, ಸೈಬರ್ ಕ್ರೈಂ ಹಾಗೂ ಇತರೆ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸೈಬರ್ ಸುರಕ್ಷತೆ ಮನೆಯಿಂದಲೇ ಆರಂಭವಾಗುತ್ತದೆ! ಬೆಂಗಳೂರು ನಗರ ಪೊಲೀಸ್ ಇಲಾಖೆ ಹಿರಿಯ ನಾಗರಿಕರ ಸಹಾಯವಾಣಿ 1090 ಜೊತೆಗೂಡಿ, ಹಿರಿಯ ನಾಗರಿಕರನ್ನು ಆನ್‌ಲೈನ್ ವಂಚನೆ ಮತ್ತು ಮೋಸಗಳ ವಿರುದ್ಧ ಸಬಲೀಕರಣಗೊಳಿಸುತ್ತಿದ್ದಾರೆ. ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ - ನಿಮ್ಮ ಪ್ರದೇಶದಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲು 1090ಕ್ಕೆ ಕರೆ ಮಾಡಿ!

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

A call to #namma112 is a call for help—anytime, anywhere! Bengaluru’s Hoysala teams are always ready to assist. Watch how we respond, rescue, and take feedback to improve your safety. #police #awareness #weserveandprotect #namma112 #stayvigilant ನಮ್ಮ 112ಕ್ಕೆ ಕರೆ ಎಂದರೆ

DCP North East (@dcpnebcp) 's Twitter Profile Photo

#WeWerveWeProtect ಸಂಪಿಗೆಹಳ್ಳಿ ಉಪವಿಭಾಗದ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ ಇಂದು ಶಾಂತಿ ಮತ್ತು ಸೌಹಾರ್ದ ಸಭೆಯನ್ನು ನಡೆಸಲಾಯಿತು. ಸಂಪಿಗೆಹಳ್ಳಿ ಉಪವಿಭಾಗದ ಎಲ್ಲಾ ಠಾಣೆಗಳ ವ್ಯಾಪ್ತಿಯ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಹಬ್ಬಗಳ ಆಚರಣೆ ಸಮಯದಲ್ಲಿ ಶಾಂತಿ ಕಾಪಾಡುವ ಬಗ್ಗೆ ಸೂಚನೆಗಳನ್ನು ನೀಡಲಾಯಿತು.

#WeWerveWeProtect 
ಸಂಪಿಗೆಹಳ್ಳಿ ಉಪವಿಭಾಗದ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ ಇಂದು ಶಾಂತಿ ಮತ್ತು ಸೌಹಾರ್ದ ಸಭೆಯನ್ನು ನಡೆಸಲಾಯಿತು.
ಸಂಪಿಗೆಹಳ್ಳಿ ಉಪವಿಭಾಗದ ಎಲ್ಲಾ ಠಾಣೆಗಳ ವ್ಯಾಪ್ತಿಯ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಹಬ್ಬಗಳ ಆಚರಣೆ ಸಮಯದಲ್ಲಿ ಶಾಂತಿ ಕಾಪಾಡುವ ಬಗ್ಗೆ ಸೂಚನೆಗಳನ್ನು ನೀಡಲಾಯಿತು.
YELAHANKA BCP (@yelahankaps) 's Twitter Profile Photo

ಇಂದು ಯಲಹಂಕ ಉಪ ವಿಭಾಗದ ಮಾನ್ಯ ಎಸಿಪಿ ಸರ್ ರವರು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ Cyber Security and Drug awarness ಕುರಿತು ಜಾಗೃತಿ ಮೂಡಿಸಿದರು.

ಮುಂಜಾಗ್ರತೆ ವಹಿಸುವಿಕೆ ಉತ್ತಮ ವಿಧಾನ! ಸರಗಳ್ಳರು ಕ್ಷಣಾರ್ಧದಲ್ಲಿ ತಮ್ಮ ಕೈಚಳಕ ಪ್ರದರ್ಶಿಸಬಲ್ಲರು! ಆದ್ದರಿಂದ ಸದಾ ಒಂದು ಹೆಜ್ಜೆ ಮುಂದೆ ಇರುವುದು ಅನಿವಾರ್ಯ! ಜಾಗರೂಕರಾಗಿರಿ, ಸುರಕ್ಷಿತವಾಗಿರಿ! ತೊಂದರಗೊಳಗಾದಲ್ಲಿ #namma112 ಗೆ ಕರೆ ಮಾಡಿ, ತುರ್ತು ಸಹಾಯ ಪಡೆಯಿರಿ.

ದಿನಾಂಕ 24-05-2025 ರಂದು ಯಲಹಂಕ ಪೊಲೀಸ್ ಠಾಣೆ ಯಲ್ಲಿ ಮಾಸಿಕ ಜನ ಸಂಪರ್ಕ ಸಭೆ ಹಮ್ಮಿಕೊಂಡಿದ್ದು ಯಲಹಂಕದ ನಾಗರೀಕ ಬಂಧು ಗಳ ಕುಂದು ಕೊರತೆಯನ್ನು ಆಲಿಸಲಾಯಿತು.

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು ಯಲಹಂಕ ಪೊಲೀಸ್‌ ಠಾಣೆಯ ಅಧಿಕಾರಿ ‍‍‍& ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. #WorldNoTobaccoDay2025

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು ಯಲಹಂಕ ಪೊಲೀಸ್‌ ಠಾಣೆಯ ಅಧಿಕಾರಿ ‍‍‍& ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
#WorldNoTobaccoDay2025
YELAHANKA BCP (@yelahankaps) 's Twitter Profile Photo

ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಪೊಲೀಸ್ ಠಾಣಾ ಅಧಿಕಾರಿ & ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಅಕ್ರಮ ಮಾದಕ ವಸ್ತುಗಳ ಸಾಗಾಟ & ಮಾರಾಟಕ್ಕೆ ಇರುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಯಿತು

ಬೆಂಗಳೂರು ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿ ಕಡೆಯಿಂದ 40 ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತದೆ.

ಈ ದಿನ ಯಲಹಂಕ ಪೋಲಿಸ್ ಠಾಣಾ ಸರಹದ್ದಿನ ಕುಂಚಿಟಿಗರ ಕಲ್ಯಾಣ ಮಂಟಪದಲ್ಲಿ #ಮನೆ ಮನೆ ಪೋಲಿಸ್ ಕಾರ್ಯಕ್ರಮವನ್ನು ಮಾನ್ಯ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಜೀತ್ ವಿ, ಹಾಗೂ ಎಸಿಪಿ ನರಸಿಂಹಮೂರ್ತಿ ರವರು ಉದ್ಘಟಿಸಿ ಠಾಣಾ ಸರಹದ್ದಿನ ಕೆಲವು ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಪ್ರತಿಕ್ರಿಯೆ & ಅಹವಾಲು ಸ್ವೀಕರಿಸಲಾಯಿತು.

ಈ ದಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ #ಸೈಬರ್ ಸುರಕ್ಷತೆ ಮತ್ತು #ಡ್ರಗ್ಸ್ ನಿಷೇಧದ ಕುರಿತು ಅರಿವು ಮೂಡಿಸಲಾಯಿತು.

DCP North East (@dcpnebcp) 's Twitter Profile Photo

#ಈಶಾನ್ಯ ವಿಭಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ.. ಅಧಿಕಾರಿಗಳ ಸೋಗಿನಲ್ಲಿ ಸೂಟು ಬೂಟು ಹಾಕಿಕೊಂಡು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಮಿಟಿ ಎಂಬ ಸಂಘಟನೆಯ ಸದಸ್ಯನೆಂದು ಹೇಳಿ ಓಡಾಡುತ್ತಿದ್ದ ಮುಖ್ಯ ಆರೋಪಿಯು ಸೇರಿದಂತೆ ಏಳು ಜನರ ಬಂಧನ.₹1.27 ಕೋಟಿರೂಗಳ ವಶ..