
Ashok Venkat IPS
@venkatashok
SP Tumakuru KA
Personal account.
ID: 136182704
23-04-2010 07:02:52
285 Tweet
1,1K Followers
960 Following


On #WorldSignLanguage day, ಬೆಂಗಳೂರು ನಗರ ಪೊಲೀಸ್ BengaluruCityPolice Commissioner CP Bengaluru ಪೊಲೀಸ್ ಆಯುಕ್ತ ಬೆಂಗಳೂರು sends a message: "We believe in equality and inclusivity, here to serve and protect all". Video Credits: ಬೆಂಗಳೂರು ನಗರ ಪೊಲೀಸ್ BengaluruCityPolice



ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳನ್ನು ಗೃಹ ಸಚಿವರಾದ ಮಾನ್ಯ Dr. G Parameshwara ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಸಚಿವರಾದ ಮಾನ್ಯK N Rajanna ರವರು, ಶಾಸಕರಾದ ಮಾನ್ಯ G B Jyothi Ganesh MLA ರವರು, IGP Central Range ರವರು DC Tumakuru - ಜಿಲ್ಲಾಧಿಕಾರಿ ತುಮಕೂರು ರವರು ಪೊಲೀಸ್ & ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ “ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ನಡೆಸಲಾಯಿತು, ಮಾನ್ಯ ಗೃಹ ಮಂತ್ರಿಗಳಾದ ಶ್ರೀ. Dr. G Parameshwara IGP Central Range ಶ್ರೀ ರವಿಕಾಂತೇಗೌಡ IPS ರವರು ಹಾಗೂ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.




"ROCKY" Belgian Malinois is added to #TumakuruDistrictPolice Dog Squad to track the Criminals in coming days. #Rocky Ashok Venkat IPS


Congratulations Ashwija B V





It is the recognition for Tumukur Smart City’s Command Centre. It is synergy of technology and Policing! Congratulations Ashwija B V IAS Commissioner TMCC

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ನೀಡಲಾದ "DG & IGP Commendation Disc Award" ಪ್ರಶಂಸನಾ ಪದಕ ಪ್ರಧಾನ ಸಮಾರಂಭದಲ್ಲಿ ಪದಕವನ್ನು ಮಾನ್ಯ ಡಿಜಿ & ಐಜಿಪಿ ರವರಿಂದ ಸ್ವೀಕರಿಸಲಾಯಿತು. #TumakuruDistrictPolice #DG_IGPCommendationDiscAward Ashok Venkat IPS
