Ballari Tweetz (@tweetzballari) 's Twitter Profile
Ballari Tweetz

@tweetzballari

🤗ನಮಸ್ಕಾರ!❤️🌟 Discover the Charms of Ballari District!🌄
🍲(ಬಳ್ಳಾರಿ,ಸಂಡೂರು,ಸಿರುಗುಪ್ಪ,ಕಂಪ್ಲಿ,ವಿಜಯನಗರ,ಕೊಪ್ಪಳ)🏰🌾
📨- [email protected]

ID: 1648576558905589761

calendar_today19-04-2023 06:37:44

7,7K Tweet

2,2K Followers

76 Following

Ballari Tweetz (@tweetzballari) 's Twitter Profile Photo

ಬಯಲುಸೀಮೆಯ ಬೆರಗು,ಮಲೆನಾಡನ್ನು ನಾಚಿಸುವ ಸೊಬಗು,ಧರೆಯನ್ನು ನಡುಗಿಸುವ ಆರ್ಭಟ,ಅಲ್ಲಲ್ಲಿ ಏನೂ ಗೊತ್ತಿಲ್ಲದಂತೆ ನಡೆಯುವ ವೈಯ್ಯಾರದ ನಡಿಗೆ,ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಬಂದು,ತನ್ನದಲ್ಲದವರನ್ನು ಪೋಷಿಸುವ ಹಾರೈಸುವ,ತ್ರಿವಳಿ ಜಿಲ್ಲೆಗಳ ಜೀವನಾಡಿ,ತಾಯಿ ನಮ್ಮ ತುಂಗಭದ್ರೆ❤️🔥 Aerial view Namma TungaBhadra 2025 #Ballari