
KJ George
@thekjgeorge
Minister for Energy, Government of Karnataka | Member of Karnataka Legislative Assembly, Sarvagna Nagar Constituency | RT's≠Endorsements
ID: 1447973666
https://kjgeorge.com/ 22-05-2013 04:42:38
6,6K Tweet
105,105K Followers
79 Following

ಇತ್ತೀಚಿಗೆ ಚಿಕ್ಕಮಗಳೂರಿಗೆ ಹೋದಾಗ ಸರ್ಕಾರದ ವತಿಯಿಂದ ಜನರ ಅಹವಾಲುಗಳನ್ನು ಆಧರಿಸಿ ಹಲವು ಮೂಲ ಸೌಕರ್ಯಗಳ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ನಮ್ಮ ಸರ್ಕಾರ ಎಂದೂ ಜನರ ದನಿಗೆ ಕಿವಿಯಾಗಿರುತ್ತದೆ. ಜನ ಕೇಂದ್ರಿತ ಆಡಳಿತವೇ ನಮ್ಮ ಮಾರ್ಗ. CM of Karnataka Karnataka Congress DIPR Karnataka Chikkamagaluru Zilla Panchayat