Sulibele Police Station (@sulibeleps) 's Twitter Profile
Sulibele Police Station

@sulibeleps

ಸುಲಿಬೆಲೆ ಪೊಲೀಸ್‌ ಸದಾ ನಿಮ್ಮ ಸೇವೆಯಲ್ಲಿ......

ID: 1688542178560348161

calendar_today07-08-2023 13:27:01

225 Tweet

67 Followers

54 Following

Sulibele Police Station (@sulibeleps) 's Twitter Profile Photo

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಡಿಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಂಚಾರಿ ನಿಯಮ. ಸೈಬರ್ ಕ್ರೈಂ. ಹಾಗೂ ಪೋಕ್ಸ್ ಕಾಯಿದೆಗಳ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಲಾಯಿತು. SP Bengaluru District Police

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಡಿಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಂಚಾರಿ ನಿಯಮ. ಸೈಬರ್ ಕ್ರೈಂ. ಹಾಗೂ  ಪೋಕ್ಸ್ ಕಾಯಿದೆಗಳ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಲಾಯಿತು.
SP Bengaluru District Police
Sulibele Police Station (@sulibeleps) 's Twitter Profile Photo

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಂಚಾರಿ ನಿಯಮ. ಸೈಬರ್ ಕ್ರೈಂ. ಹಾಗೂ ಪೋಕ್ಸ್ ಕಾಯಿದೆಗಳ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಲಾಯಿತು. SP Bengaluru District Police

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಶಾಲಾ ಮಕ್ಕಳಿಗೆ ಸಂಚಾರಿ ನಿಯಮ. ಸೈಬರ್ ಕ್ರೈಂ. ಹಾಗೂ  ಪೋಕ್ಸ್ ಕಾಯಿದೆಗಳ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಲಾಯಿತು.
SP Bengaluru District Police
Sulibele Police Station (@sulibeleps) 's Twitter Profile Photo

ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು. SP Bengaluru District Police

ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
SP Bengaluru District Police
Sulibele Police Station (@sulibeleps) 's Twitter Profile Photo

ಈ ದಿನ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಹಬ್ಬದ ಆಚರಣೆಯ ಸಮಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವಂತೆ ಕೋರಿ ಶಾಂತಿ ಸಭೆ ಏರ್ಪಡಿಸಿರುತ್ತೆ. SP Bengaluru District Police

ಈ ದಿನ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಹಬ್ಬದ ಆಚರಣೆಯ ಸಮಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು
ಕಾಪಾಡಲು ಸಹಕರಿಸುವಂತೆ ಕೋರಿ ಶಾಂತಿ ಸಭೆ ಏರ್ಪಡಿಸಿರುತ್ತೆ.
SP Bengaluru District Police
Sulibele Police Station (@sulibeleps) 's Twitter Profile Photo

ಈ ದಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ ಟೌನ್. ತಮ್ಮರಸನಹಳ್ಳಿ. ಗಿಡ್ಡಪ್ಪನಹಳ್ಳಿ. ಮುತ್ಸಂದ್ರ. ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ಹೋಗಿ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಸದರಿ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿತ್ತು. SP Bengaluru District Police

ಈ ದಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ ಟೌನ್. ತಮ್ಮರಸನಹಳ್ಳಿ. ಗಿಡ್ಡಪ್ಪನಹಳ್ಳಿ. ಮುತ್ಸಂದ್ರ. ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು   ಈದ್ಗಾ ಮೈದಾನಕ್ಕೆ ಹೋಗಿ  ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಸದರಿ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿತ್ತು.
SP Bengaluru District Police