Sudarshan Channangihalli (@sudarshanvk2) 's Twitter Profile
Sudarshan Channangihalli

@sudarshanvk2

Editor@Vijayakarnataka Bangalore. views Expressed here are personal

ID: 854230177173430272

linkhttp://vijaykarnataka.com calendar_today18-04-2017 07:08:39

2,2K Tweet

1,1K Followers

373 Following

VK Editor (@editor_vk) 's Twitter Profile Photo

ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನ್ಯಾಯಾಂಗದ ಮಹೋನ್ನತ ನೀತಿ. ಇದು ಉಲ್ಟಾ ಆದಾಗ, ನಡೆದ ಘಟನೆಗಳು... #ವಿಕಫೋಕಸ್ vijaykarnataka Sudarshan Channangihalli somashekar Keerthi Kolgar Rajeeva C J #ಘನಘೋರ_ಜಡ್ಜ್ಮೆಂಟ್

ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನ್ಯಾಯಾಂಗದ ಮಹೋನ್ನತ ನೀತಿ. ಇದು ಉಲ್ಟಾ ಆದಾಗ, ನಡೆದ ಘಟನೆಗಳು...
#ವಿಕಫೋಕಸ್ vijaykarnataka
Sudarshan Channangihalli somashekar Keerthi Kolgar Rajeeva C J
#ಘನಘೋರ_ಜಡ್ಜ್ಮೆಂಟ್
VK Editor (@editor_vk) 's Twitter Profile Photo

ದುಡಿಯುವ ವರ್ಗದವರು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತಾರೆ.ಆದರೆ ಮಾನಸಿಕವಾಗಿ ಸಮಸ್ಯೆಗಳ ಬೆಟ್ಟವನ್ನೇ ಹೊತ್ತು ತಿರುಗುತ್ತಿರುತ್ತಾರೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar somashekar Harshavardhan Rajeeva C J

ದುಡಿಯುವ ವರ್ಗದವರು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತಾರೆ.ಆದರೆ ಮಾನಸಿಕವಾಗಿ ಸಮಸ್ಯೆಗಳ ಬೆಟ್ಟವನ್ನೇ ಹೊತ್ತು ತಿರುಗುತ್ತಿರುತ್ತಾರೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. #ವಿಕಸೈನ್ಸ್_ಕೆಫೆ
vijaykarnataka Sudarshan Channangihalli Keerthi Kolgar somashekar Harshavardhan
Rajeeva C J
VK Editor (@editor_vk) 's Twitter Profile Photo

🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #28_04_2025 #ಸೋಮವಾರ vijaykarnataka Sudarshan Channangihalli Rajeeva C J #PahalgamTerroristAttack #pahalgamattack

#ವಿಜಯಕರ್ನಾಟಕ
#ಮುಖಪುಟ
#28_04_2025
#ಸೋಮವಾರ
vijaykarnataka
Sudarshan Channangihalli
Rajeeva C J
#PahalgamTerroristAttack #pahalgamattack
VK Editor (@editor_vk) 's Twitter Profile Photo

ಮೊಬೈಲ್ ಸ್ಕ್ರೋಲ್ ಮಾಡುವಾಗ ಪರದೆಯುದ್ದಕ್ಕೂ ನಮ್ಮ ಬೆರಳುಗಳು ಓಡಾಡುತ್ತದೆ. ಸಂಶೋಧಕರ ಪ್ರಕಾರ,ನಮ್ಮ ಬೆರಳುಗಳು ಸ್ಕ್ರೋಲಿಂಗ್ ಮೂಲಕ ವರ್ಷಕ್ಕೆ ಲಕ್ಷ ಅಡಿಗಳಿಗೂ ಹೆಚ್ಚು ದೂರ ಕ್ರಮಿಸುತ್ತಿದ್ದೇವೆ.ಇದು ಗೌರಿಶಂಕರದಷ್ಟು ಎತ್ತರ #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Harshavardhan Keerthi Kolgar

ಮೊಬೈಲ್ ಸ್ಕ್ರೋಲ್ ಮಾಡುವಾಗ ಪರದೆಯುದ್ದಕ್ಕೂ ನಮ್ಮ ಬೆರಳುಗಳು ಓಡಾಡುತ್ತದೆ. ಸಂಶೋಧಕರ ಪ್ರಕಾರ,ನಮ್ಮ ಬೆರಳುಗಳು ಸ್ಕ್ರೋಲಿಂಗ್ ಮೂಲಕ ವರ್ಷಕ್ಕೆ ಲಕ್ಷ ಅಡಿಗಳಿಗೂ ಹೆಚ್ಚು ದೂರ ಕ್ರಮಿಸುತ್ತಿದ್ದೇವೆ.ಇದು ಗೌರಿಶಂಕರದಷ್ಟು ಎತ್ತರ #ವಿಕಫೋಕಸ್ vijaykarnataka
Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK
Harshavardhan Keerthi Kolgar
VK Editor (@editor_vk) 's Twitter Profile Photo

🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #13_05_2025 #ಮಂಗಳವಾರ vijaykarnataka Sudarshan Channangihalli PMO India रक्षा मंत्री कार्यालय/ RMO India #PahalgamTerroristAttack‌ #ceasfire #ಸಿಂದೂರ_ಆಪರೇಷನ್

#ವಿಜಯಕರ್ನಾಟಕ
#ಮುಖಪುಟ
#13_05_2025
#ಮಂಗಳವಾರ
vijaykarnataka
Sudarshan Channangihalli
PMO India रक्षा मंत्री कार्यालय/ RMO India
#PahalgamTerroristAttack‌ #ceasfire
#ಸಿಂದೂರ_ಆಪರೇಷನ್
VK Editor (@editor_vk) 's Twitter Profile Photo

ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ‌ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ? #ವಿಕಫೋಕಸ್ #PakistanOccupiedKashmir vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J

ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ‌ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ?
#ವಿಕಫೋಕಸ್
#PakistanOccupiedKashmir
vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J
VK Editor (@editor_vk) 's Twitter Profile Photo

🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #14_05_2025 #ಬುಧವಾರ vijaykarnataka Sudarshan Channangihalli PMO India रक्षा मंत्री कार्यालय/ RMO India #PahalgamTerroristAttack‌ #ceasfire #ಸಿಂದೂರ_ಆಪರೇಷನ್

#ವಿಜಯಕರ್ನಾಟಕ
#ಮುಖಪುಟ
#14_05_2025
#ಬುಧವಾರ
vijaykarnataka
Sudarshan Channangihalli
PMO India रक्षा मंत्री कार्यालय/ RMO India
#PahalgamTerroristAttack‌ #ceasfire
#ಸಿಂದೂರ_ಆಪರೇಷನ್
VK Editor (@editor_vk) 's Twitter Profile Photo

ಯುದ್ಧದ ಬಿಸಿ ಆರಂಭಗೊಳ್ಳುವುದು ಡ್ರೋನ್‌ನಿಂದ, ಸಮಾಪ್ತಿಗೊಳ್ಳುವುದೂ ಅದರಿಂದಲೇ. ಯುದ್ಧಕಣದಲ್ಲಿ ಈಗ ಡ್ರೋನ್ಗಳದ್ದೇ ಪಾರುಪತ್ಯ. ಡ್ರೋನ್ ತಂತ್ರಜ್ಞಾನದ ಅವತಾರದ ಕಾರಣಕ್ಕೆ ಅಸಂಖ್ಯಾತ ಸೈನಿಕರ ಜೀವಗಳು ಉಳಿಯುತ್ತಿವೆ. #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar #Drones #DroneAttack

ಯುದ್ಧದ ಬಿಸಿ ಆರಂಭಗೊಳ್ಳುವುದು ಡ್ರೋನ್‌ನಿಂದ, ಸಮಾಪ್ತಿಗೊಳ್ಳುವುದೂ ಅದರಿಂದಲೇ. ಯುದ್ಧಕಣದಲ್ಲಿ ಈಗ ಡ್ರೋನ್ಗಳದ್ದೇ  ಪಾರುಪತ್ಯ. ಡ್ರೋನ್ ತಂತ್ರಜ್ಞಾನದ ಅವತಾರದ ಕಾರಣಕ್ಕೆ ಅಸಂಖ್ಯಾತ ಸೈನಿಕರ ಜೀವಗಳು ಉಳಿಯುತ್ತಿವೆ.
#ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar
#Drones #DroneAttack
VK Editor (@editor_vk) 's Twitter Profile Photo

ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ? #ವಿಕಫೋಕಸ್ vijaykarnataka

ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ?
#ವಿಕಫೋಕಸ್ vijaykarnataka
VK Editor (@editor_vk) 's Twitter Profile Photo

ಎಲ್ಲ ಸಮರ- ಸಂಘರ್ಷಗಳು ನನ್ನ ಮಧ್ಯಸ್ಥಿಕೆಯಲ್ಲಿಯೇ ಕೊನೆಗಾಣುತ್ತಿವೆ, ನಾನೇ ಎಲ್ಲದರ ಸೂತ್ರಧಾರ ಎಂದೇಕೆ ಡೊನಾಲ್ಡ್ ಟ್ರಂಪ್ ಹೇಳುತ್ತಲೆ ಇರುತ್ತಾರೆ. ಅವರೇನಾದರೂ ನೊಬೆಲ್ ಶಾಂತಿ ಪ್ರಶಸ್ತಿಯ ಕನಸು ಕಾಣುತ್ತಿರುವರೇ ? #ವಿಕಫೋಕಸ್ #Trump vijaykarnataka Sudarshan Channangihalli Keerthi Kolgar Rajeeva C J

ಎಲ್ಲ ಸಮರ- ಸಂಘರ್ಷಗಳು ನನ್ನ ಮಧ್ಯಸ್ಥಿಕೆಯಲ್ಲಿಯೇ ಕೊನೆಗಾಣುತ್ತಿವೆ, ನಾನೇ ಎಲ್ಲದರ ಸೂತ್ರಧಾರ ಎಂದೇಕೆ ಡೊನಾಲ್ಡ್ ಟ್ರಂಪ್ ಹೇಳುತ್ತಲೆ  ಇರುತ್ತಾರೆ. ಅವರೇನಾದರೂ ನೊಬೆಲ್ ಶಾಂತಿ ಪ್ರಶಸ್ತಿಯ ಕನಸು ಕಾಣುತ್ತಿರುವರೇ ?
#ವಿಕಫೋಕಸ್  #Trump vijaykarnataka Sudarshan Channangihalli Keerthi Kolgar Rajeeva C J
VK Editor (@editor_vk) 's Twitter Profile Photo

ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ #ವಿಕಫೋಕಸ್ vijaykarnataka Sudarshan Channangihalli Gajanan Hegde Keerthi Kolgar

ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ
#ವಿಕಫೋಕಸ್ vijaykarnataka
Sudarshan Channangihalli
Gajanan Hegde Keerthi Kolgar
VK Editor (@editor_vk) 's Twitter Profile Photo

ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಚಾಲಕರ ತಪಾಸಣೆ ಎಂಬುದು ಎಲ್ಲರಿಗೂ ಸುರಕ್ಷತೆಯ ಪಾಠ ಕಲಿಸಬೇಕಿತ್ತು. ಬದಲಿಗೆ ಅದು ಖಾಕಿ ಭಯ, ಖಾಕಿ ಭ್ರಷ್ಟಾಚಾರದ ಬೃಹನ್ನಾಟಕವಾಗಿ ಆಗಾಗ ಜೀವಗಳನ್ನು ಬಲಿ ಪಡೆಯುತ್ತಿದೆ. ಯಾಕೆ ಹೀಗೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Shivarama Manjunath s

ಸಂಚಾರಿ ನಿಯಮಗಳನ್ನು  ಪಾಲಿಸದ ವಾಹನ ಚಾಲಕರ ತಪಾಸಣೆ ಎಂಬುದು ಎಲ್ಲರಿಗೂ ಸುರಕ್ಷತೆಯ ಪಾಠ ಕಲಿಸಬೇಕಿತ್ತು. ಬದಲಿಗೆ ಅದು ಖಾಕಿ ಭಯ, ಖಾಕಿ ಭ್ರಷ್ಟಾಚಾರದ ಬೃಹನ್ನಾಟಕವಾಗಿ ಆಗಾಗ ಜೀವಗಳನ್ನು ಬಲಿ ಪಡೆಯುತ್ತಿದೆ. ಯಾಕೆ ಹೀಗೆ ? #ವಿಕಫೋಕಸ್
vijaykarnataka Sudarshan Channangihalli Keerthi Kolgar Shivarama Manjunath s