Sudarshan Harnalli (@sudarshan_h_s) 's Twitter Profile
Sudarshan Harnalli

@sudarshan_h_s

ವ್ಯವಸ್ಥಾಪಕ - ಕೂ ಕನ್ನಡ |
ಕನ್ನಡದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು, ಸ್ವದೇಶಿ ಅಪ್ಲಿಕೇಶನ್ನಲ್ಲಿ ವ್ಯಕ್ತಪಡಿಸಿ. Koo ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

ID: 1025803604639268865

calendar_today04-08-2018 18:00:12

2,2K Tweet

1,1K Followers

4,4K Following

Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 86.0 ವಿಷಯ: ಬಣ್ಣದ ಹಬ್ಬ ದಿನಾಂಕ: 4 ಮಾರ್ಚ್ 2023, ಶನಿವಾರ ಸಂಜೆ 6 ರಿಂದ 7 ಗಂಟೆಯವರೆಗೆ ಸೂಚನೆ: ಫಾರಂ ಭರ್ತಿ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ. ಗೂಗಲ್ ಫಾರ್ಮ್ ಲಿಂಕ್: forms.gle/VzBweNzW3qZfFy… ಜೂಮ್ ಇನ್ವೈಟ್ ಲಿಂಕ್: us06web.zoom.us/j/84741321288 #ಬಣ್ಣದಹಬ್ಬ #ಕೂಚರ್ಚೆ

ಕೂ ಚರ್ಚೆ 86.0

ವಿಷಯ: ಬಣ್ಣದ ಹಬ್ಬ

ದಿನಾಂಕ: 4 ಮಾರ್ಚ್ 2023, ಶನಿವಾರ ಸಂಜೆ 6 ರಿಂದ 7 ಗಂಟೆಯವರೆಗೆ

ಸೂಚನೆ: ಫಾರಂ ಭರ್ತಿ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ.

ಗೂಗಲ್ ಫಾರ್ಮ್ ಲಿಂಕ್: forms.gle/VzBweNzW3qZfFy…

ಜೂಮ್ ಇನ್ವೈಟ್ ಲಿಂಕ್: us06web.zoom.us/j/84741321288

#ಬಣ್ಣದಹಬ್ಬ
#ಕೂಚರ್ಚೆ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 86.0 ವಿಷಯ: ಬಣ್ಣದ ಹಬ್ಬ ಎಲ್ಲಾ ಕಡೆ ವೈವಿಧ್ಯಮಯವಾಗಿ ಆಚರಿಸಲ್ಪಡುವ ಈ ರಂಗಿನ ಹಬ್ಬದ ಹಿಂದಿನ ವೈಚಾರಿಕ ಹಿನ್ನಲೆ ಬಗ್ಗೆ, ಹೋಳಿ ಹಬ್ಬದ ಆಚರಣೆ ಬಗ್ಗೆ ಜನರು ತಮ್ಮ ಮನದಾಳ ಹಂಚಿಕೊಂಡರು. ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/rx4sUwdSQ… #ಬಣ್ಣದಹಬ್ಬ #ಕೂಚರ್ಚೆ

ಕೂ ಚರ್ಚೆ 86.0

ವಿಷಯ: ಬಣ್ಣದ ಹಬ್ಬ

ಎಲ್ಲಾ ಕಡೆ ವೈವಿಧ್ಯಮಯವಾಗಿ ಆಚರಿಸಲ್ಪಡುವ ಈ ರಂಗಿನ ಹಬ್ಬದ ಹಿಂದಿನ ವೈಚಾರಿಕ ಹಿನ್ನಲೆ ಬಗ್ಗೆ, ಹೋಳಿ ಹಬ್ಬದ ಆಚರಣೆ ಬಗ್ಗೆ ಜನರು ತಮ್ಮ ಮನದಾಳ ಹಂಚಿಕೊಂಡರು.

ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/rx4sUwdSQ…

#ಬಣ್ಣದಹಬ್ಬ
#ಕೂಚರ್ಚೆ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 59.0 ನಿಮ್ಮ ಕಲೆಗೊಂದು ವೇದಿಕೆ ದಿನಾಂಕ: ಇಂದು (11 ಮಾರ್ಚ್ 2023, ಶನಿವಾರ), ಸಂಜೆ 6 ರಿಂದ 7 ಗಂಟೆಯವರೆಗೆ ಜೂಮ್ ಇನ್ವೈಟ್ ಲಿಂಕ್: us06web.zoom.us/j/89851910752 #ಕೂಕಲಾಜಗುಲಿ

ಕೂ ಕಲಾ ಜಗುಲಿ 59.0

ನಿಮ್ಮ ಕಲೆಗೊಂದು ವೇದಿಕೆ

ದಿನಾಂಕ: ಇಂದು (11 ಮಾರ್ಚ್ 2023, ಶನಿವಾರ), ಸಂಜೆ 6 ರಿಂದ 7 ಗಂಟೆಯವರೆಗೆ

ಜೂಮ್ ಇನ್ವೈಟ್ ಲಿಂಕ್: us06web.zoom.us/j/89851910752

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 59.0 ಕಲಾವಿದರಿಗೆ ಒಂದು ಅದ್ಭುತವಾದ ವೇದಿಕೆ, ಪ್ರೇಕ್ಷಕರಿಗೆ ರಸದೌತಣ! ಸವಿದವರಿಗಷ್ಟೇ ಗೊತ್ತು ಕೂ ಕಲಾ ಜಗುಲಿಯ ರುಚಿ. ಕಥೆ, ಕವನ ಮತ್ತು ಹಾಡುಗಳಿಂದ ವೈವಿಧ್ಯಮಯವಾಗಿ ಕೂಡಿತ್ತು. ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/7ssvkWicu… #ಕೂಕಲಾಜಗುಲಿ

ಕೂ ಕಲಾ ಜಗುಲಿ 59.0

ಕಲಾವಿದರಿಗೆ ಒಂದು ಅದ್ಭುತವಾದ ವೇದಿಕೆ, ಪ್ರೇಕ್ಷಕರಿಗೆ ರಸದೌತಣ! ಸವಿದವರಿಗಷ್ಟೇ ಗೊತ್ತು ಕೂ ಕಲಾ ಜಗುಲಿಯ ರುಚಿ. ಕಥೆ, ಕವನ ಮತ್ತು ಹಾಡುಗಳಿಂದ ವೈವಿಧ್ಯಮಯವಾಗಿ ಕೂಡಿತ್ತು.

ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್:
youtube.com/live/7ssvkWicu…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 87.0 ವಿಷಯ: ನೀರಿನ ಸಂರಕ್ಷಣೆ ನೀರಿನ ಸಂರಕ್ಷಣೆ ನಮ್ಮ ಜವಾಬ್ದಾರಿ, ನಾವು ಬದುಕುವ ರೀತಿ, ಪ್ರಕೃತಿಯ ಒಳಿತಿಗಾಗಿ ನಮ್ಮ ನಿರ್ಧಾರಗಳು ಅದರ ಸಂರಕ್ಷಣೆಯತ್ತಲೇ ಇರಬೇಕು. ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/rYjbT4otC… #ಕೂಚರ್ಚೆ #ನೀರಿನಸಂರಕ್ಷಣೆ

ಕೂ ಚರ್ಚೆ 87.0

ವಿಷಯ: ನೀರಿನ ಸಂರಕ್ಷಣೆ

ನೀರಿನ ಸಂರಕ್ಷಣೆ ನಮ್ಮ ಜವಾಬ್ದಾರಿ, ನಾವು ಬದುಕುವ ರೀತಿ, ಪ್ರಕೃತಿಯ ಒಳಿತಿಗಾಗಿ ನಮ್ಮ ನಿರ್ಧಾರಗಳು ಅದರ ಸಂರಕ್ಷಣೆಯತ್ತಲೇ ಇರಬೇಕು.

ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/rYjbT4otC…

#ಕೂಚರ್ಚೆ
#ನೀರಿನಸಂರಕ್ಷಣೆ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 60.0 ನಿಮ್ಮ ಕಲೆಗೊಂದು ವೇದಿಕೆ, ಬನ್ನಿ ಭಾಗವಹಿಸಿ. ದಿನಾಂಕ: ಇಂದು (25 ಮಾರ್ಚ್ 2023, ಶನಿವಾರ), ಸಂಜೆ 6 ರಿಂದ 7 ಗಂಟೆಯವರೆಗೆ ಜೂಮ್ ಇನ್ವೈಟ್ ಲಿಂಕ್: us06web.zoom.us/j/89654002979 #ಕೂಕಲಾಜಗುಲಿ

ಕೂ ಕಲಾ ಜಗುಲಿ 60.0

ನಿಮ್ಮ ಕಲೆಗೊಂದು ವೇದಿಕೆ, ಬನ್ನಿ ಭಾಗವಹಿಸಿ.

ದಿನಾಂಕ: ಇಂದು (25 ಮಾರ್ಚ್ 2023, ಶನಿವಾರ), ಸಂಜೆ 6 ರಿಂದ 7 ಗಂಟೆಯವರೆಗೆ

ಜೂಮ್ ಇನ್ವೈಟ್ ಲಿಂಕ್: us06web.zoom.us/j/89654002979

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 60.0 ಹಾಡು, ಕವಿತೆ, ಕಥೆ, ಆದರ್ಶ, ಮೌಲ್ಯಗಳು, ಆಸಕ್ತಿಕರ ಮಾಹಿತಿಗಳು ಇಂದಿನ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದವು. ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/C4vgC1UB6… #ಕೂಕಲಾಜಗುಲಿ

ಕೂ ಕಲಾ ಜಗುಲಿ 60.0

ಹಾಡು, ಕವಿತೆ, ಕಥೆ, ಆದರ್ಶ, ಮೌಲ್ಯಗಳು, ಆಸಕ್ತಿಕರ ಮಾಹಿತಿಗಳು ಇಂದಿನ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದವು.

ಕಾರ್ಯಕ್ರಮದ ಮುದ್ರಿತ ಪ್ರಸಾರ ವೀಕ್ಷಿಸಲು ಯುಟ್ಯೂಬ್ ಲಿಂಕ್: youtube.com/live/C4vgC1UB6…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 61.0 ಎದೆಯಾಳದಿಂದ ಮೂಡಿದ ಕಲಾ ಪ್ರದರ್ಶನಕ್ಕೆ ತಲೆದೂಗದವರಾರು? ಕೂ ಕಲಾ ಜಗುಲಿಯಲ್ಲಿ ಕಲಾ ಸೌಂದರ್ಯ ಆಕರ್ಷಣೀಯವಾಗಿತ್ತು. ಕಲೆಗಳ ಪ್ರದರ್ಶನಗಳು ಮೊಳಗಿತ್ತು, ಕರುನಾಡಿನ ಸೊಗಡು ಹರಡಿತ್ತು! ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/xdXdW7Reu… #ಕೂಕಲಾಜಗುಲಿ

ಕೂ ಕಲಾ ಜಗುಲಿ 61.0

ಎದೆಯಾಳದಿಂದ ಮೂಡಿದ ಕಲಾ ಪ್ರದರ್ಶನಕ್ಕೆ ತಲೆದೂಗದವರಾರು? ಕೂ ಕಲಾ ಜಗುಲಿಯಲ್ಲಿ ಕಲಾ ಸೌಂದರ್ಯ ಆಕರ್ಷಣೀಯವಾಗಿತ್ತು. ಕಲೆಗಳ ಪ್ರದರ್ಶನಗಳು ಮೊಳಗಿತ್ತು, ಕರುನಾಡಿನ ಸೊಗಡು ಹರಡಿತ್ತು!

ಕಾರ್ಯಕ್ರಮದ ಯೂಟ್ಯೂಬ್ ಲಿಂಕ್:
youtube.com/live/xdXdW7Reu… 

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 89.0 ವಿಷಯ: ಬಾಬಾಸಾಹೇಬ್ ಅಂಬೇಡ್ಕರ್ ಸಮಾನತೆಯ ಹರಿಕಾರ, ಮಹಿಳೆಯರಿಂದ ಕಾರ್ಮಿಕ ವರ್ಗದವರೆಗೂ ಪ್ರತಿಯೊಬ್ಬರಿಗೂ ತಾರ್ಕಿಕ ಹಕ್ಕು ನೀಡಲು ಶ್ರಮಿಸಿದ ನಮ್ಮ ದೇಶದ ಮಹಾ ನಾಯಕ, ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕೂ ಚರ್ಚೆಯಲ್ಲಿ ಸಂಭ್ರಮಿಸಲಾಯಿತು. #ಕೂಚರ್ಚ #ಬಾಬಾಸಾಹೇಬ್_ಅಂಬೇಡ್ಕರ್

ಕೂ ಚರ್ಚೆ 89.0
ವಿಷಯ: ಬಾಬಾಸಾಹೇಬ್ ಅಂಬೇಡ್ಕರ್

ಸಮಾನತೆಯ ಹರಿಕಾರ, ಮಹಿಳೆಯರಿಂದ ಕಾರ್ಮಿಕ ವರ್ಗದವರೆಗೂ ಪ್ರತಿಯೊಬ್ಬರಿಗೂ ತಾರ್ಕಿಕ ಹಕ್ಕು ನೀಡಲು ಶ್ರಮಿಸಿದ ನಮ್ಮ ದೇಶದ ಮಹಾ ನಾಯಕ, ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಕೂ ಚರ್ಚೆಯಲ್ಲಿ ಸಂಭ್ರಮಿಸಲಾಯಿತು.

#ಕೂಚರ್ಚ
#ಬಾಬಾಸಾಹೇಬ್_ಅಂಬೇಡ್ಕರ್
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 62.0 ಕಥೆ, ಕವನ, ಹಾಡು, ನೈಜ ಘಟನೆಗಳು ಹಾಗೂ ವಿಚಾರಧಾರೆಗಳು ಕೂ ಕಲಾ ಜಗುಲಿಯ ಸಂಭ್ರಮಕ್ಕೆ ಕಾರಣವಾದವು, ಇನ್ನಷ್ಟು ಬೇಕು ಎನ್ನ ಹೃದಯಕ್ಕೆ ಕಲೆ ಎನ್ನುವಂತಿತ್ತು ಕಲಾವಿದರ ಮನಸ್ಸು. ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್: youtube.com/live/-AZTkQdNF… #ಕೂಕಲಾಜಗುಲಿ

ಕೂ ಕಲಾ ಜಗುಲಿ 62.0

ಕಥೆ, ಕವನ, ಹಾಡು, ನೈಜ ಘಟನೆಗಳು ಹಾಗೂ ವಿಚಾರಧಾರೆಗಳು ಕೂ ಕಲಾ ಜಗುಲಿಯ ಸಂಭ್ರಮಕ್ಕೆ ಕಾರಣವಾದವು, ಇನ್ನಷ್ಟು ಬೇಕು ಎನ್ನ ಹೃದಯಕ್ಕೆ ಕಲೆ ಎನ್ನುವಂತಿತ್ತು ಕಲಾವಿದರ ಮನಸ್ಸು. 

ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್:
youtube.com/live/-AZTkQdNF…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 90.0 ವಿಷಯ: ಮೂಖ ಮನಸ್ಸುಗಳು ಮನುಷ್ಯನಷ್ಟೇ ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಹಕ್ಕಿದೆ. ಮೂಖ ಮನಸ್ಸಿಗೂ ಭಾವನೆ ಇದೆ, ಭಾಷೆ ಇದೆ, ಅದನ್ನು ಕೇಳುವ ಅರಿವ ಶಕ್ತಿ ಇರಬೇಕಷ್ಟೇ. ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/BwiDpVtMy… #ಕೂಚರ್ಚೆ #ಮೂಖಮನಸ್ಸುಗಳು

ಕೂ ಚರ್ಚೆ 90.0
ವಿಷಯ: ಮೂಖ ಮನಸ್ಸುಗಳು

ಮನುಷ್ಯನಷ್ಟೇ ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಹಕ್ಕಿದೆ. ಮೂಖ ಮನಸ್ಸಿಗೂ ಭಾವನೆ ಇದೆ, ಭಾಷೆ ಇದೆ, ಅದನ್ನು ಕೇಳುವ ಅರಿವ ಶಕ್ತಿ ಇರಬೇಕಷ್ಟೇ.

ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/BwiDpVtMy…

#ಕೂಚರ್ಚೆ
#ಮೂಖಮನಸ್ಸುಗಳು
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 63.0 ಬುದ್ಧನ ಪ್ರೇರಣೆ, ಅಗಲಿದ ನೋವು, ಸ್ನೇಹದ ನೆನಪು, ಮತದಾನದ ಅರಿವು, ಆಸ್ಪತ್ರೆಯ ಕೊಠಡಿ, ಪರಮಾತ್ಮನ ಕಾಣು, ಮನದ ಮಾತು ಹೀಗೆ ಹಲವಾರು ವಿಷಯಗಳ ಕುರಿತು ವೈವಿಧ್ಯಮಯ ಕಲಾ ಪ್ರದರ್ಶನ ಕೂ ಕಲಾ ಜಗುಲಿಯಲ್ಲಿ ವಿಜೃಂಭಿಸಿದವು. ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್: youtube.com/live/sjCc-H9CW… #ಕೂಕಲಾಜಗುಲಿ

ಕೂ ಕಲಾ ಜಗುಲಿ 63.0

ಬುದ್ಧನ ಪ್ರೇರಣೆ, ಅಗಲಿದ ನೋವು, ಸ್ನೇಹದ ನೆನಪು, ಮತದಾನದ ಅರಿವು, ಆಸ್ಪತ್ರೆಯ ಕೊಠಡಿ, ಪರಮಾತ್ಮನ ಕಾಣು, ಮನದ ಮಾತು ಹೀಗೆ ಹಲವಾರು ವಿಷಯಗಳ ಕುರಿತು ವೈವಿಧ್ಯಮಯ ಕಲಾ ಪ್ರದರ್ಶನ ಕೂ ಕಲಾ ಜಗುಲಿಯಲ್ಲಿ ವಿಜೃಂಭಿಸಿದವು.

ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್:
youtube.com/live/sjCc-H9CW…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದೆ. ಬೆರಳಿಗೆ ಇಂಕ್ ಬಳಿಸಿಕೊಂಡು, ವೋಟಿಂಗ್ ಮಷೀನ್ ನಲ್ಲಿ ಬಟನ್ ಒತ್ತಿದೆ. ಬೂತ್ ನಿಂದ ಹೊರಗೆ ಬಂದಾಗ ಏನೋ ಒಂದು ಸಮಾಧಾನ, ಮನದಲ್ಲಿ ಹೆಮ್ಮೆಯ ಭಾವ ಮೂಡಿದೆ. ನಿಮ್ಮ ಕರ್ತವ್ಯವನ್ನು ನೀವು ಮಾಡಿದ್ರ? #ನಾನುಮತಚಲಾಯಿಸಿದೆ #ಕರ್ನಾಟಕಚುನಾವಣೆ #ನನ್ನಮತನನ್ನಹಕ್ಕು #ಪ್ರಜೆಗಳೇಪ್ರಭುಗಳು

ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದೆ. ಬೆರಳಿಗೆ ಇಂಕ್ ಬಳಿಸಿಕೊಂಡು, ವೋಟಿಂಗ್ ಮಷೀನ್ ನಲ್ಲಿ ಬಟನ್ ಒತ್ತಿದೆ. ಬೂತ್ ನಿಂದ ಹೊರಗೆ ಬಂದಾಗ ಏನೋ ಒಂದು ಸಮಾಧಾನ, ಮನದಲ್ಲಿ ಹೆಮ್ಮೆಯ ಭಾವ ಮೂಡಿದೆ.

ನಿಮ್ಮ ಕರ್ತವ್ಯವನ್ನು ನೀವು ಮಾಡಿದ್ರ?  

#ನಾನುಮತಚಲಾಯಿಸಿದೆ #ಕರ್ನಾಟಕಚುನಾವಣೆ 
#ನನ್ನಮತನನ್ನಹಕ್ಕು #ಪ್ರಜೆಗಳೇಪ್ರಭುಗಳು
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 91.0 ವಿಷಯ: ಭವಿಷ್ಯದ ತಂತ್ರಜ್ಞಾನ ತಂತ್ರಜ್ಞಾನವನ್ನು ಉಪಯೋಗಿಸುವ ವಿಧಾನ ಬಲ್ಲವರಾದರೆ, ಬದುಕು ಸರಳ ಹಾಗು ಸುಂದರವಾಗುತ್ತದೆ, ಭವಿಷ್ಯದ ಆವಿಷ್ಕಾರಗಳನ್ನು ಸ್ವಾಗತಿಸಿ, ಅದರೊಂದಿಗೆ ಬದುಕುವುದನ್ನು ಕಲಿಯಬೇಕು. ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/kUfQz4t76… #ಭವಿಷ್ಯದತಂತ್ರಜ್ಞಾನ #ಕೂಚರ್ಚೆ

ಕೂ ಚರ್ಚೆ 91.0
ವಿಷಯ: ಭವಿಷ್ಯದ ತಂತ್ರಜ್ಞಾನ

ತಂತ್ರಜ್ಞಾನವನ್ನು ಉಪಯೋಗಿಸುವ ವಿಧಾನ ಬಲ್ಲವರಾದರೆ, ಬದುಕು ಸರಳ ಹಾಗು ಸುಂದರವಾಗುತ್ತದೆ, ಭವಿಷ್ಯದ ಆವಿಷ್ಕಾರಗಳನ್ನು ಸ್ವಾಗತಿಸಿ, ಅದರೊಂದಿಗೆ ಬದುಕುವುದನ್ನು ಕಲಿಯಬೇಕು. 

ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: 
youtube.com/live/kUfQz4t76…

#ಭವಿಷ್ಯದತಂತ್ರಜ್ಞಾನ
#ಕೂಚರ್ಚೆ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 64.0 ಕೂ ಕಲಾ ಜಗುಲಿಯೆಂದರೆ ಭಾವನೆಗಳ ಸಂಗಮ, ಕಥೆ, ಕವನ ಮತ್ತು ಹಾಡಿನ ಅದ್ಭುತ ಪ್ರದರ್ಶನ, ಕಲಾವಿದರ ಹಾಗು ಕಲಾರಸಿಕರ ಸುಂದರ ತಾಣ. ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್: youtube.com/live/46uYrNqdG… #ಕೂಕಲಾಜಗುಲಿ

ಕೂ ಕಲಾ ಜಗುಲಿ 64.0

ಕೂ ಕಲಾ ಜಗುಲಿಯೆಂದರೆ ಭಾವನೆಗಳ ಸಂಗಮ,
ಕಥೆ, ಕವನ ಮತ್ತು ಹಾಡಿನ ಅದ್ಭುತ ಪ್ರದರ್ಶನ,
ಕಲಾವಿದರ ಹಾಗು ಕಲಾರಸಿಕರ ಸುಂದರ ತಾಣ.

ಕಲಾ ಜಗುಲಿ ಕಾರ್ಯಕ್ರಮದ ಯೌಟ್ಯೂಬ್ ಲಿಂಕ್:
youtube.com/live/46uYrNqdG…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 92.0 ವಿಷಯ: ಮಳೆ ಮುನ್ನೆಚ್ಚರಿಕೆ ಸಹಜವಾಗಿದ್ದ ಕಾಲಗಳು ನಮ್ಮದೇ ತಪ್ಪುಗಳಿಗೆ ಏರುಪೇರಾಗುತ್ತಿದೆ, ಧಾರಾಕಾರವಾಗಿ ಸುರಿಯುವ ಮಳೆಯನ್ನು ತಡೆಯಲಾಗದಿದ್ದರು, ಒಂದಿಷ್ಟು ಮುನ್ನೆಚ್ಚರಿಕೆಗಳು ನಮ್ಮನ್ನು ರಕ್ಷಿಸಬಹುದು. ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/XYEuBiKa5… #ಮಳೆಮುನ್ನೆಚ್ಚರಿಕೆ #ಕೂಚರ್ಚೆ

ಕೂ ಚರ್ಚೆ 92.0
ವಿಷಯ: ಮಳೆ ಮುನ್ನೆಚ್ಚರಿಕೆ

ಸಹಜವಾಗಿದ್ದ ಕಾಲಗಳು ನಮ್ಮದೇ ತಪ್ಪುಗಳಿಗೆ ಏರುಪೇರಾಗುತ್ತಿದೆ, ಧಾರಾಕಾರವಾಗಿ ಸುರಿಯುವ ಮಳೆಯನ್ನು ತಡೆಯಲಾಗದಿದ್ದರು, ಒಂದಿಷ್ಟು ಮುನ್ನೆಚ್ಚರಿಕೆಗಳು ನಮ್ಮನ್ನು ರಕ್ಷಿಸಬಹುದು.

ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: 
youtube.com/live/XYEuBiKa5…

#ಮಳೆಮುನ್ನೆಚ್ಚರಿಕೆ
#ಕೂಚರ್ಚೆ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 65.0 ಹಲವಾರು ಕಲಾ ಪ್ರಕಾರಗಳ ಮೂಲಕ ನವರಸಗಳ ಸಮ್ಮಿಲನ ಕೂ ಕಲಾ ಜಗುಲಿಯಲ್ಲಿ ಜರುಗಿತ್ತು. ನೋಡಿದಷ್ಟು ತಂಪು, ಕೇಳಿದಷ್ಟು ಇಂಪು. ಕಲಾ ಜಗುಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/yC-kGvSf7… #ಕೂಕಲಾಜಗುಲಿ

ಕೂ ಕಲಾ ಜಗುಲಿ 65.0

ಹಲವಾರು ಕಲಾ ಪ್ರಕಾರಗಳ ಮೂಲಕ ನವರಸಗಳ ಸಮ್ಮಿಲನ ಕೂ ಕಲಾ ಜಗುಲಿಯಲ್ಲಿ ಜರುಗಿತ್ತು. ನೋಡಿದಷ್ಟು ತಂಪು, ಕೇಳಿದಷ್ಟು ಇಂಪು.  

ಕಲಾ ಜಗುಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್:
youtube.com/live/yC-kGvSf7…

#ಕೂಕಲಾಜಗುಲಿ
Sudarshan Harnalli (@sudarshan_h_s) 's Twitter Profile Photo

ಕೂ ಚರ್ಚೆ 93.0 ವಿಷಯ: ಪರಿಸರ ಪ್ರಜ್ಞೆ ನಮ್ಮ ಸುತ್ತ ನಡೆಯುತ್ತಿರುವ ಪರಿಸರ ವಿನಾಶಕ್ಕೆ ಒಂದು ಅಂಕುಶ ಹಾಕಲೇಬೇಕು, ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ದೂಷಿಸುವುದರಲ್ಲಿ ಸಂದೇಹವೇ ಇಲ್ಲ. ಜಾಗೃತರಾಗೋಣ, ಪರಿಸರದ ಪ್ರಜ್ಞೆ ಮೂಡಿಸೋಣ. ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/H2GDxWfZR… #ಪರಿಸರಪ್ರಜ್ಞೆ #ಕೂಚರ್ಚೆ

ಕೂ ಚರ್ಚೆ 93.0
ವಿಷಯ: ಪರಿಸರ ಪ್ರಜ್ಞೆ

ನಮ್ಮ ಸುತ್ತ ನಡೆಯುತ್ತಿರುವ ಪರಿಸರ ವಿನಾಶಕ್ಕೆ ಒಂದು ಅಂಕುಶ ಹಾಕಲೇಬೇಕು, ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ದೂಷಿಸುವುದರಲ್ಲಿ ಸಂದೇಹವೇ ಇಲ್ಲ. ಜಾಗೃತರಾಗೋಣ, ಪರಿಸರದ ಪ್ರಜ್ಞೆ ಮೂಡಿಸೋಣ.

ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: 
youtube.com/live/H2GDxWfZR…

#ಪರಿಸರಪ್ರಜ್ಞೆ
#ಕೂಚರ್ಚೆ
Sudarshan Harnalli (@sudarshan_h_s) 's Twitter Profile Photo

ಕೂ ಕಲಾ ಜಗುಲಿ 66.0 ಕೂ ಕಲಾ ಜಗುಲಿ ಒಂದು ಅದ್ಭುತ ಅನುಭವಗಳ ಸಂಗಮ, ಕಥೆ ಕವನಗಳ ಕಲರವ, ಸಾಹಿತ್ಯ ಸಂಗೀತದ ಭವನ, ಸುಂದರ ರಸದೌತಣದ ತಾಣ. ಕಲಾ ಜಗುಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್: youtube.com/live/v1mfikJde… #ಕೂಕಲಾಜಗುಲಿ

ಕೂ ಕಲಾ ಜಗುಲಿ 66.0

ಕೂ ಕಲಾ ಜಗುಲಿ ಒಂದು ಅದ್ಭುತ ಅನುಭವಗಳ ಸಂಗಮ, ಕಥೆ ಕವನಗಳ ಕಲರವ, ಸಾಹಿತ್ಯ ಸಂಗೀತದ ಭವನ, ಸುಂದರ ರಸದೌತಣದ ತಾಣ.

ಕಲಾ ಜಗುಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್:
youtube.com/live/v1mfikJde…

#ಕೂಕಲಾಜಗುಲಿ