S R Vishwanath (@srvishwanathbjp) 's Twitter Profile
S R Vishwanath

@srvishwanathbjp

BJP MLA Yelahanka, | Former Chairman, Bangalore Development Authority (BDA) |

People First - Power Next

ID: 794946392871473152

linkhttps://www.facebook.com/SRVishwanathBJP/ calendar_today05-11-2016 16:56:04

10,10K Tweet

8,8K Followers

514 Following

S R Vishwanath (@srvishwanathbjp) 's Twitter Profile Photo

ಇಂದು ನಮ್ಮ ಯಲಹಂಕದ ಗ್ರಾಮಾಂತರ ಭಾಗದಲ್ಲಿನ ಬೈರಾಪುರ, ದಿಬ್ಬೂರು, ಲಿಂಗನಹಳ್ಳಿ ಕಾಳೇನಹಳ್ಳಿ , ಲಿಂಗರಾಜುಪುರ ಮಾವಳ್ಳಿಪುರ, ಕೊಂಡಶೆಟ್ಟಹಳ್ಳಿ ಕೊಡಗಿತಿರುಮಳಾಪುರ, ಸಾಸುವೆಘಟ್ಟ , ಸೋಲದೇವನಹಳ್ಳಿ ಹಾಗೂ ತಮ್ಮೇನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. #SRVishwanath #Yelahanka

ಇಂದು ನಮ್ಮ ಯಲಹಂಕದ ಗ್ರಾಮಾಂತರ ಭಾಗದಲ್ಲಿನ ಬೈರಾಪುರ, ದಿಬ್ಬೂರು, ಲಿಂಗನಹಳ್ಳಿ ಕಾಳೇನಹಳ್ಳಿ , ಲಿಂಗರಾಜುಪುರ ಮಾವಳ್ಳಿಪುರ, ಕೊಂಡಶೆಟ್ಟಹಳ್ಳಿ ಕೊಡಗಿತಿರುಮಳಾಪುರ, ಸಾಸುವೆಘಟ್ಟ , ಸೋಲದೇವನಹಳ್ಳಿ ಹಾಗೂ ತಮ್ಮೇನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

#SRVishwanath #Yelahanka
S R Vishwanath (@srvishwanathbjp) 's Twitter Profile Photo

ಕೈಮಗ್ಗ ನೇಕಾರಿಕೆಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಪ್ರಚಾರವನ್ನು ನೀಡುವ ಸಲುವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳವಳಿಯ ನೆನಪಿಗಾಗಿ 2015 ರ ಆಗಸ್ಟ್‌ 7 ರಂದು ಪ್ರಧಾನಿ ಶ್ರೀ Narendra Modi ಜೀ ರವರು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಿದ್ದರು. #NationalHandloomDay

ಕೈಮಗ್ಗ ನೇಕಾರಿಕೆಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಪ್ರಚಾರವನ್ನು ನೀಡುವ ಸಲುವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳವಳಿಯ ನೆನಪಿಗಾಗಿ 2015 ರ ಆಗಸ್ಟ್‌ 7 ರಂದು ಪ್ರಧಾನಿ ಶ್ರೀ Narendra Modi ಜೀ ರವರು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಿದ್ದರು.

#NationalHandloomDay
S R Vishwanath (@srvishwanathbjp) 's Twitter Profile Photo

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ. #HappyVaramahalakshmi

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ.
#HappyVaramahalakshmi
S R Vishwanath (@srvishwanathbjp) 's Twitter Profile Photo

ನಾಡಿನ ಎಲ್ಲ ಸೋದರ-ಸೋದರಿಯರಿಗೆ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಅಣ್ಣ-ತಂಗಿಯ ನಡುವಿನ ಪ್ರೀತಿ, ವಿಶ್ವಾಸ, ರಕ್ಷಣೆಯ ಭರವಸೆಯನ್ನು ಗಟ್ಟಿಗೊಳಿಸುವ ಈ ಪವಿತ್ರ ಆಚರಣೆ, ಸನಾತನ ದಿವ್ಯ ಭಾರತ ಕಲಿಸಿದ ಭ್ರಾತೃತ್ವದ ಪಾಠದ ಮುನ್ನುಡಿಯೊಂದಿಗೆ ಧರಿಸಿದ ರಕ್ಷೆಗೆ ಸಾಕ್ಷಿಯಾಗಿ ಮುನ್ನಡೆಯೋಣ. #RakshaBandhan2025

ನಾಡಿನ ಎಲ್ಲ ಸೋದರ-ಸೋದರಿಯರಿಗೆ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಅಣ್ಣ-ತಂಗಿಯ ನಡುವಿನ ಪ್ರೀತಿ, ವಿಶ್ವಾಸ, ರಕ್ಷಣೆಯ ಭರವಸೆಯನ್ನು ಗಟ್ಟಿಗೊಳಿಸುವ ಈ ಪವಿತ್ರ ಆಚರಣೆ, ಸನಾತನ ದಿವ್ಯ ಭಾರತ ಕಲಿಸಿದ ಭ್ರಾತೃತ್ವದ ಪಾಠದ ಮುನ್ನುಡಿಯೊಂದಿಗೆ ಧರಿಸಿದ ರಕ್ಷೆಗೆ ಸಾಕ್ಷಿಯಾಗಿ ಮುನ್ನಡೆಯೋಣ.

#RakshaBandhan2025
S R Vishwanath (@srvishwanathbjp) 's Twitter Profile Photo

ಇಂದು ನಮ್ಮ ಯಲಹಂಕದ ಬಿ.ಜೆ.ಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಕ್ಷಾ ಬಂಧನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು. #RakshaBandhan #Yelahanka #SRVishwanath

ಇಂದು ನಮ್ಮ ಯಲಹಂಕದ ಬಿ.ಜೆ.ಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಕ್ಷಾ ಬಂಧನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು.

#RakshaBandhan #Yelahanka #SRVishwanath
S R Vishwanath (@srvishwanathbjp) 's Twitter Profile Photo

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಇಂದು ನಮ್ಮ ಯಲಹಂಕದ ಬಿ.ಜೆ.ಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಬೃಹತ್ ಬೈಕ್ ರ‌್ಯಾಲಿ ನಡೆಸಲಾಯಿತು #TirangaYatra #SindoorYatra

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ  ಜೀ ಹಾಗೂ ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಇಂದು ನಮ್ಮ ಯಲಹಂಕದ ಬಿ.ಜೆ.ಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಬೃಹತ್ ಬೈಕ್ ರ‌್ಯಾಲಿ ನಡೆಸಲಾಯಿತು

#TirangaYatra #SindoorYatra
BJP Karnataka (@bjp4karnataka) 's Twitter Profile Photo

ಸೌಜನ್ಯ ಕೊಲೆ ವಿಚಾರವನ್ನು ನೆಪವಾಗಿಟ್ಟುಕೊಂಡು ಎಡಪಂಥೀಯರು ವಿಷಯಾಂತರ ಮಾಡಿ, ಧರ್ಮಸ್ಥಳ ಧರ್ಮಾಧಿಕಾರಿಗಳನ್ನು, ಧರ್ಮಸ್ಥಳ ದೇವಸ್ಥಾನವನ್ನು ಗುರಿಯಾಗಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಪಾರದರ್ಶಕವಾಗಿ SIT ತನಿಖೆ ನಡೆಸಿ ಎಲ್ಲದಕ್ಕೂ ಅಂತ್ಯ ಹಾಡಬೇಕು. - ಶ್ರೀ S R Vishwanath , ಶಾಸಕರು #Dharmasthala