ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 (@santhoshgowdaa_) 's Twitter Profile
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼

@santhoshgowdaa_

ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ,
ಕನ್ನಡಿಗರೆಲ್ಲರೂ ಕನ್ನಡದಲ್ಲಿಯೇ ಮಾತನಾಡಿದರೆ ಸಾಕು!💛❤-ಡಾ.ವಿಷ್ಣುವರ್ಧನ್

instagram.com/santhoshgowdaa_
-ಜೈ ಶ್ರೀರಾಮ್🙏
-RCB❤

ID: 4852617058

linkhttps://www.facebook.com/Santhoshgowdacinimascope calendar_today27-01-2016 06:07:58

23,23K Tweet

1,1K Followers

883 Following

ಶರಣಗೌಡ ಪಾಟೀಲ್ (@sharanpatil06) 's Twitter Profile Photo

ಬದುಕಿನ ತುಂಬೆಲ್ಲಾ ನೆಗೆಟಿವ್ ತುಂಬಿರುವಾಗಲೂ ನಾನು ಪಾಸಿಟಿವ್ ಆಗಿ ಇರೋಕೆ ಅವರ ಮೌಲ್ಯಯುತ ವಿಚಾರಗಳು & ವ್ಯಕ್ತಿತ್ವದಿಂದ ಕಾರಣರಾದ ಯಜಮಾನ್ರಿಗೆ 75ನೇ ಜಯಂತಿಯ ಶುಭಾಶಯಗಳು...🙏🙏🙏 #75thBirthdayOfDrVishnuvardhan #VishnuSirLivesForEver

ಬದುಕಿನ ತುಂಬೆಲ್ಲಾ ನೆಗೆಟಿವ್ ತುಂಬಿರುವಾಗಲೂ ನಾನು ಪಾಸಿಟಿವ್ ಆಗಿ ಇರೋಕೆ ಅವರ ಮೌಲ್ಯಯುತ ವಿಚಾರಗಳು & ವ್ಯಕ್ತಿತ್ವದಿಂದ ಕಾರಣರಾದ ಯಜಮಾನ್ರಿಗೆ 75ನೇ ಜಯಂತಿಯ ಶುಭಾಶಯಗಳು...🙏🙏🙏
#75thBirthdayOfDrVishnuvardhan
#VishnuSirLivesForEver
Srinidhi Bengaluru। ಶ್ರೀನಿಧಿ ಬೆಂಗಳೂರು (@srinidhi_blore) 's Twitter Profile Photo

Happy birthday to Sahasa Simha #Vishnuvardhan sir , who lives on in every frame of Kannada cinema, and to #Upendra, the maverick who keeps redefining our screens—legends born to inspire! #kannadacinema

Happy birthday to Sahasa Simha #Vishnuvardhan  sir , who lives on in every frame of Kannada cinema, and to #Upendra, the maverick who keeps redefining our screens—legends born to inspire!

#kannadacinema
Dr. C.N. Ashwath Narayan (@drashwathcn) 's Twitter Profile Photo

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ಅದ್ಭುತ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ. #DrVishnuvardhana #KarnatakaRathna

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ಅದ್ಭುತ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ.

#DrVishnuvardhana 
#KarnatakaRathna
Saregama South (@saregamasouth) 's Twitter Profile Photo

Remembering Our Legendary Actor, The Phoenix Of Indian Cinema #DrVishnuvardhan Sir, On His 75th Birth Anniversary! 🤍 #HBDDrVishnuvardhan #HappyBirthdayDrVishnuvardhan

Remembering Our Legendary Actor, The Phoenix Of Indian Cinema #DrVishnuvardhan Sir, On His 75th Birth Anniversary! 🤍

#HBDDrVishnuvardhan #HappyBirthdayDrVishnuvardhan
CM of Karnataka (@cmofkarnataka) 's Twitter Profile Photo

ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಯಶಸ್ಸಿನ ಶಿಖರವನ್ನೇರಿದ ವಿಷ್ಣುವರ್ಧನ್ ಅವರ ಸಾರ್ವಜನಿಕ ಮತ್ತು ಕಲಾ ಬದುಕು ಆದರ್ಶಪ್ರಾಯವಾದುದ್ದು. ಕನ್ನಡ - ಕನ್ನಡಿಗರ ಬಗೆಗೆ ಅವರಿಗಿದ್ದ ಅಪಾರ ಪ್ರೀತಿ, ಅಭಿಮಾನವನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇನೆ. ವಿಷ್ಣುವರ್ಧನ್ ಅವರ ಜೀವನ - ಸಾಧನೆಗಳು ಸಮಾಜಕ್ಕೆ ಸ್ಪೂರ್ತಿಯಾಗಲಿ

ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಯಶಸ್ಸಿನ ಶಿಖರವನ್ನೇರಿದ ವಿಷ್ಣುವರ್ಧನ್ ಅವರ ಸಾರ್ವಜನಿಕ ಮತ್ತು ಕಲಾ ಬದುಕು ಆದರ್ಶಪ್ರಾಯವಾದುದ್ದು. 

ಕನ್ನಡ - ಕನ್ನಡಿಗರ ಬಗೆಗೆ ಅವರಿಗಿದ್ದ ಅಪಾರ ಪ್ರೀತಿ, ಅಭಿಮಾನವನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇನೆ.

ವಿಷ್ಣುವರ್ಧನ್ ಅವರ ಜೀವನ - ಸಾಧನೆಗಳು ಸಮಾಜಕ್ಕೆ ಸ್ಪೂರ್ತಿಯಾಗಲಿ
Tejasvi Surya (@tejasvi_surya) 's Twitter Profile Photo

ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಸಾಹಸ ಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ರವರ 75ನೇ ಜನ್ಮ ದಿನೋತ್ಸವದಂದು ಗೌರವಪೂರ್ವಕ ನಮನಗಳು. ಹಲವಾರು ಮೌಲ್ಯಯುತ ಚಿತ್ರಗಳು, ಮಾದರಿ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೀ ವಿಷ್ಣುವರ್ಧನ್ ರವರ ಕಲಾಸೇವೆ ಅಜರಾಮರ. #DrVishnuvardhan

ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಸಾಹಸ ಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ರವರ 75ನೇ ಜನ್ಮ ದಿನೋತ್ಸವದಂದು ಗೌರವಪೂರ್ವಕ ನಮನಗಳು.

ಹಲವಾರು ಮೌಲ್ಯಯುತ ಚಿತ್ರಗಳು, ಮಾದರಿ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೀ ವಿಷ್ಣುವರ್ಧನ್ ರವರ ಕಲಾಸೇವೆ ಅಜರಾಮರ.

#DrVishnuvardhan
Nirup Bhandari (@nirupbhandari) 's Twitter Profile Photo

ಸಾಹಸ ಸಿಂಹ ಡಾ॥ ವಿಷ್ಣುವರ್ಧನ್ ಅವರ ಜನ್ಮದಿನದ ಸವಿ ನೆನಪು Remembering the iconic Sahasa Simha Dr. Vishnuvardhan sir on his 75th birth anniversary. A true legend whose legacy lives forever in our hearts. #75thBirthdayOfDrVishnuvardhan

ಸಾಹಸ ಸಿಂಹ ಡಾ॥ ವಿಷ್ಣುವರ್ಧನ್ ಅವರ ಜನ್ಮದಿನದ ಸವಿ ನೆನಪು

Remembering the iconic Sahasa Simha Dr. Vishnuvardhan sir on his 75th birth anniversary. A true legend whose legacy lives forever in our hearts.

#75thBirthdayOfDrVishnuvardhan
Darshan Trends™ (@dbosstrends) 's Twitter Profile Photo

Remembering the Karnataka Ratna, A True Legend of KFI Dr. Vishnuvardhan sir on his Birth Anniversary ❤️ #HappyBirthdayVishnuDada

Remembering the Karnataka Ratna, A True Legend of KFI Dr. Vishnuvardhan sir on his Birth Anniversary ❤️

#HappyBirthdayVishnuDada
Thoogudeepa Team - R (@dteam7999) 's Twitter Profile Photo

ಕನ್ನಡ ಚಿತ್ರಪ್ರೇಮಿಗಳ ಮನಸಿನಲ್ಲಿ ಅಜರಾಮರವಾಗಿರುವ, ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಕರ್ನಾಟಕ ರತ್ನ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಷಯಗಳು..💐 Remembering legendary Kannada Actor #KarnatakaRathna #DrVishnuvardhan sir on his 75th Birth Anniversary💐

ಕನ್ನಡ ಚಿತ್ರಪ್ರೇಮಿಗಳ ಮನಸಿನಲ್ಲಿ  ಅಜರಾಮರವಾಗಿರುವ, ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಕರ್ನಾಟಕ ರತ್ನ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಷಯಗಳು..💐

Remembering legendary Kannada Actor #KarnatakaRathna #DrVishnuvardhan sir on his 75th Birth Anniversary💐
Thoogudeepa Dynasty ® (@darshanfans171) 's Twitter Profile Photo

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ ಕರ್ನಾಟಕ ರತ್ನ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಷಯಗಳು.. Remembering legendary Kannada Actor #KarnatakaRathna #DrVishnuvardhan sir on his 75th Birth Anniversary Darshan Thoogudeepa

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ ಕರ್ನಾಟಕ ರತ್ನ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಷಯಗಳು..
Remembering legendary Kannada Actor #KarnatakaRathna #DrVishnuvardhan sir on his 75th Birth Anniversary
<a href="/dasadarshan/">Darshan Thoogudeepa</a>
YSR Congress Party Karnataka Official (@ysrcpkarnataka_) 's Twitter Profile Photo

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಸೇವೆಯ ಮೂಲಕ ಚಿರಸ್ಥಾಯಿಯಾಗಿ ಉಳಿದ ಮೇರು ನಟ, ಅಭಿಮಾನಿಗಳಿಂದ ಸಾಹಸ ಸಿಂಹ, ಅಭಿನಯ ಭಾರ್ಗವ, ಹೃದಯವಂತ ಎಂದು ಬಿರುದು ಪಡೆದ ಕನ್ನಡದ ಮಾಣಿಕ್ಯ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಸ್ಮರಣೆಗಳು. #drvishnuvardhan #ವಿಷ್ಣುವರ್ಧನ್ #vishnuvardhan #YSRCongressParty #YSJagan

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಸೇವೆಯ ಮೂಲಕ ಚಿರಸ್ಥಾಯಿಯಾಗಿ ಉಳಿದ ಮೇರು ನಟ, ಅಭಿಮಾನಿಗಳಿಂದ ಸಾಹಸ ಸಿಂಹ, ಅಭಿನಯ ಭಾರ್ಗವ, ಹೃದಯವಂತ ಎಂದು ಬಿರುದು ಪಡೆದ ಕನ್ನಡದ ಮಾಣಿಕ್ಯ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಸ್ಮರಣೆಗಳು.
#drvishnuvardhan
#ವಿಷ್ಣುವರ್ಧನ್ #vishnuvardhan

#YSRCongressParty #YSJagan
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 (@santhoshgowdaa_) 's Twitter Profile Photo

ಕಿಚ್ಚ ಸುದೀಪ್ ಸರ್ ಕಟ್ಟಸ್ತೀರೋ ವಿಷ್ಣು ದಾದಾ ಅವರ ಹೊಸ ಸ್ಮಾರಕದ ನೀಲಿ ನಕ್ಷೆ ಹೇಗಿದೆ ನೋಡಿ.. Kichcha Sudeepa #DrVishnuvardhan75thBirthday #KicchaSudeep

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಅಭಿಮಾನಿಗಳಿಂದಲೇ ನಿರ್ಮಾಣಗೊಳ್ಳುತ್ತಿರುವ ಕೆಲಸದ ಹೆಸರು ಡಾ.ವಿಷ್ಣುವರ್ಧನ ಅಭಿಮಾನ ಕ್ಷೇತ್ರ. #DrVishnuvardhan

ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 (@santhoshgowdaa_) 's Twitter Profile Photo

ಡಾ.ವಿಷ್ಣುವರ್ಧನ್ ಅವರ ಅಭಿಮಾನಿ ಗೆಳೆಯ ವಿಷ್ಣುಪುನೀತ್ ಅಭಿಮಾನದಿಂದ ಚಿತ್ರಿಸಿದ ಈ ಅದ್ಭುತ ಚಿತ್ರ.. ❤❤ #drvishnuvardhan #VishnuSirLivesForever #ಕರ್ನಾಟಕ_ರತ್ನ #75thbirthdayofdrvishnuvardhan #karnatakaರತ್ನ

ಡಾ.ವಿಷ್ಣುವರ್ಧನ್ ಅವರ ಅಭಿಮಾನಿ ಗೆಳೆಯ ವಿಷ್ಣುಪುನೀತ್ ಅಭಿಮಾನದಿಂದ ಚಿತ್ರಿಸಿದ ಈ ಅದ್ಭುತ ಚಿತ್ರ.. ❤❤

#drvishnuvardhan #VishnuSirLivesForever #ಕರ್ನಾಟಕ_ರತ್ನ #75thbirthdayofdrvishnuvardhan #karnatakaರತ್ನ
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 (@santhoshgowdaa_) 's Twitter Profile Photo

#KantaraChapter1Review ಎಂತಹ ಅನುಭವ! 🙌Rishab Shetty ಸರ್ ಮತ್ತೊಮ್ಮೆ ತಾವು ಒಬ್ಬ ಅದ್ಭುತ ನಟ ಹಾಗೂ ಕಥೆಗಾರ ಎಂದು ಸಾಬೀತುಪಡಿಸಿದ್ದಾರೆ. #Kantara ಇದೊಂದು ಅನುಭವ.,ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೆ,ನಿಮ್ಮನ್ನು ದೈವಿಕ ಶಕ್ತಿ ಮತ್ತು ಉಸಿರುಕಟ್ಟುವ ದೃಶ್ಯಗಳಿಂದ ಸೆರೆಹಿಡಿಯುತ್ತದೆ... ಜೈ ಕನ್ನಡ 💛 ಜೈ ಕಾಂತಾರ ♥️

#KantaraChapter1Review

ಎಂತಹ ಅನುಭವ! 
🙌<a href="/shetty_rishab/">Rishab Shetty</a> ಸರ್ ಮತ್ತೊಮ್ಮೆ ತಾವು ಒಬ್ಬ ಅದ್ಭುತ ನಟ ಹಾಗೂ ಕಥೆಗಾರ ಎಂದು ಸಾಬೀತುಪಡಿಸಿದ್ದಾರೆ.
#Kantara ಇದೊಂದು ಅನುಭವ.,ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೆ,ನಿಮ್ಮನ್ನು ದೈವಿಕ ಶಕ್ತಿ ಮತ್ತು ಉಸಿರುಕಟ್ಟುವ ದೃಶ್ಯಗಳಿಂದ ಸೆರೆಹಿಡಿಯುತ್ತದೆ...

ಜೈ ಕನ್ನಡ 💛
ಜೈ ಕಾಂತಾರ ♥️
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

25 ವರ್ಷಗಳ ನಂತರ ತೆರೆಯ ಮೇಲೆ ಮತ್ತೊಂದು ಇತಿಹಾಸ ಸೃಷ್ಟಿಸಲು ಬರುತ್ತಿದ್ದಾರೆ ನಮ್ಮೆಜಮಾನ್ರು ಯಜಮಾನ ಚಿತ್ರವು ಇದೇ ನವಂಬರ್ 7ರಂದು ಬಿಡುಗಡೆಯಾಗಲಿದೆ.. #sahasasimha #karnatakaratna #yajamana #vishnuvardhan

25 ವರ್ಷಗಳ ನಂತರ ತೆರೆಯ ಮೇಲೆ ಮತ್ತೊಂದು ಇತಿಹಾಸ ಸೃಷ್ಟಿಸಲು ಬರುತ್ತಿದ್ದಾರೆ ನಮ್ಮೆಜಮಾನ್ರು 

ಯಜಮಾನ ಚಿತ್ರವು ಇದೇ ನವಂಬರ್ 7ರಂದು ಬಿಡುಗಡೆಯಾಗಲಿದೆ..

#sahasasimha #karnatakaratna #yajamana #vishnuvardhan
rukmini (@rukminitweets) 's Twitter Profile Photo

With hearts full of love and devotion, the divine saga lights up this festival of lights! #KantaraChapter1 continues its glorious journey across theatres near you! ❤️‍🔥 Presenting #BlockbusterKantara Deepavali Trailer ▶️ youtube.com/watch?v=mBOb6f… #KantaraInCinemasNow

With hearts full of love and devotion, the divine saga lights up this festival of lights! 
#KantaraChapter1 continues its glorious journey across theatres near you! ❤️‍🔥

Presenting #BlockbusterKantara Deepavali Trailer ▶️ youtube.com/watch?v=mBOb6f…

#KantaraInCinemasNow
Rishab Shetty (@shetty_rishab) 's Twitter Profile Photo

With hearts full of love and devotion, the divine saga lights up this festival of lights! #KantaraChapter1 continues its glorious journey across theatres near you! ❤️‍🔥 Presenting #BlockbusterKantara Deepavali Trailer ▶️ youtube.com/watch?v=mBOb6f… #KantaraInCinemasNow

With hearts full of love and devotion, the divine saga lights up this festival of lights! 
#KantaraChapter1 continues its glorious journey across theatres near you! ❤️‍🔥

Presenting #BlockbusterKantara Deepavali Trailer ▶️ youtube.com/watch?v=mBOb6f…

#KantaraInCinemasNow
KICHCHA SUDEEPA BLOOD ORGANIZATION🩸 (@ks_blood_org) 's Twitter Profile Photo

ರಸವೆ ಜನನ,ವಿರಸವೆ ಮರಣ,ಸಮರಸವೆ ಜೀವನ ಎಂದು ಜೀವನದ ಕುರಿತು ಪರಿಣಾಮಕಾರಿಯಾಗಿ ಹೇಳಿದ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #ಕರವೇ #ಬೇಂದ್ರೆ ಕರವೇ (KRV)

ರಸವೆ ಜನನ,ವಿರಸವೆ ಮರಣ,ಸಮರಸವೆ ಜೀವನ ಎಂದು ಜೀವನದ ಕುರಿತು ಪರಿಣಾಮಕಾರಿಯಾಗಿ ಹೇಳಿದ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ  ದ.ರಾ.ಬೇಂದ್ರೆ ಅವರ
ಪುಣ್ಯಸ್ಮರಣೆಯಂದು ಗೌರವ ನಮನಗಳು.

#ಕರವೇ #ಬೇಂದ್ರೆ 
<a href="/karave_KRV/">ಕರವೇ (KRV)</a>