Yathi Raju H K
@raju_yathi
Resident of Mysore, Working in Vijay Karnataka, Mysore
ID: 941653428035395586
15-12-2017 12:57:27
1,1K Tweet
476 Followers
364 Following
ವಿಜಯ ಕರ್ನಾಟಕ vijaykarnataka ಪತ್ರಿಕೆಯಲ್ಲಿ ಶಿಕ್ಷಕ ಸಮುದಾಯದ ಸಂತಸ ಸಂಭ್ರಮ ಕೊರತೆ ಸಂಕಟಗಳ ಅನಾವರಣ, ಗುರುನಮನ ! #teachersday2023 Deepak saluja Sudarshan Channangihalli Rajeeva C J rajesh
#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ #ವಿಕರಜತಸಂಭ್ರಮ #VkSilverJubilee #VkRajathaSambhrama #Vijaykarnataka vijaykarnataka Sudarshan Channangihalli Deepak saluja
#ವಿಜಯಕರ್ನಾಟಕ ಪತ್ರಿಕೆಯ ರಜತ ಸಂಭ್ರಮಕ್ಕೆ ಬೆಂಗಳೂರಿನ ಬೈರಸಂದ್ರ ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಹೆಮ್ಮೆಯ ವಿಕ ಓದುಗರೇ ಚಾಲನೆ ನೀಡಿದರು. #ವಿಕರಜತಸಂಭ್ರಮ #VkSilverJubilee #VkRajathaSambhrama vijaykarnataka Deepak saluja Sudarshan Channangihalli Tejaswini AnanthKumar Uday B.Garudachar
ನವರಂಗ್ ಬಂದೇ ಬಿಟ್ಟಿತು ! ದಿನಕ್ಕೊಂದು ಬಣ್ಣದ ಸೀರೆಯುಟ್ಟು ಸಂಭ್ರಮಿಸುವ ಹೆಂಗಳೆಯರ ಸಂಭ್ರಮವನ್ನು ದಸರೆಯ ಅವಿಭಾಜ್ಯ ಅಂಗವಾಗಿಸಿದ ಕೀರ್ತಿ vijaykarnataka ಪತ್ರಿಕೆಗೆ ಸಲ್ಲುತ್ತದೆ ಎಂಬುದನ್ನು ವಿನಯದಿಂದಲೇ ನೆನಪಿಸಿಕೊಳ್ಳುತ್ತೇವೆ... VKNAVARANG LVK EDITOR Sudarshan Channangihalli Babitha S Vidyarashmi Pelathadkavk Abhijith CE
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ ಶಕ್ತ್ಯಾನುಸಾರ ನೆರವಾಗಿರುವ ಪರಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar Ganesh Itagi #RamMandir
Welcome to ರಾಮರಾಜ್ಯ ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ #ವಿಜಯಕರ್ನಾಟಕ #RamLallaVirajman #RamMandirPranPratishta vijaykarnataka Sudarshan Channangihalli Keerthi Kolgar Purushotham K Rajeeva C J Narendra Modi PMO India
VK & BM Healthcare Excellence Awards Honoring healthcare heroes is an admirable practice that recognizes the devotion and sacrifices made by healthcare providers. vijaykarnataka Bangalore Mirror
VK Street Sambrama @dasarahalli The weekend has been jam-packed! We appreciate Darsarhalli residents' fantastic turnaround on Sunday. #WeekendVibes #fun #streetfest manipalhospital Freedom Healthy Oil vijaykarnataka Bangalore Mirror
ವಿಜಯ ಕರ್ನಾಟಕ vijaykarnataka ದಿನಪತ್ರಿಕೆಯ ಆರನೇ ಆವೃತ್ತಿಯ #ವಿಕಸೂಪರ್_ಸ್ಟಾರ್ ಅಭಿಯಾನದ ಉದ್ಘಾಟನಾ ಕ್ಷಣ. ಕೃಷಿ ಸಚಿವ ಚಲುವರಾಯಸ್ವಾಮಿ, ಕುಲಪತಿ ಎಸ್ ವಿ ಸುರೇಶ್, MMCL CEO ದೀಪಕ್ ಸಲುಜ, ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಭಾಗವಹಿಸಿದ್ದರು. Sudarshan Channangihalli Deepak saluja @Chaluvarayaswam VK Super Star Raitha #ಸೂಪರ್ಸ್ಟಾರ್ ರೈತ2021
ವಿಜಯ ಕರ್ನಾಟಕ ಪತ್ರಿಕೆಯಿಂದ ಮತ್ತೊಂದು ಕೊಡುಗೆ...ವಿಕ ಮನಿ... ಪ್ರತಿವಾರ ನಿಮ್ಮ ಕೈ ಸೇರಲಿದೆ Sudarshan Channangihalli Rajeeva C J Yathi Raju H K vijaykarnataka VK Editor
ಮೈಸೂರಿನ ಜೆಎಸ್ಎಸ್ ದಂತ ವಿಜ್ಞಾನ ಕಾಲೇಜಿನ 52 ವರ್ಷದ ಡಾ. ಉಷಾ ಹೆಗಡೆ ಅವರು ಮೌಂಟ್ ಎವರೆಸ್ಟ್ ಏರಿದ ಕರ್ನಾಟಕದ ನಾಲ್ಕನೇ ವ್ಯಕ್ತಿ. ಚಾಮುಂಡಿಬೆಟ್ಟದಿಂದ ಗೌರಿಶಂಕರ ಪರ್ವತದವರೆಗಿನ ಅವರ ಪಯಣ ಹೇಗಿತ್ತು ? ಅನುಭವ ಏನಿತ್ತು ? #ವಿಕಫೋಕಸ್ vijaykarnataka Sudarshan Channangihalli Keerthi Kolgar Nagaraj navimane Ramesh Uthappa
ಭಾರತ ಹಿಂದೆಂದೂ ಕಾಣದ ಮಹಾಭಕುತಿಯ ಮಜ್ಜನ ! 45 ದಿನಗಳ 1080 ತಾಸುಗಳಲ್ಲಿ ನಿರ್ಮಾಣವಾದ ದಾಖಲೆಗಳನ್ನೂ ಎಣಿಸಲೂ ದಿನಗಳೇ ಬೇಕೇನೋ! ಅಂಕಿ-ಸಂಖ್ಯೆಗಳಲ್ಲಿ ಮಹಾಕುಂಭದ ಅಚ್ಚರಿಗಳ #ವಿಕಫೋಕಸ್ vijaykarnataka Sudarshan Channangihalli Keerthi Kolgar rajesh #kumbh2025 #ವಿಕಸಂಪಾದಕೀಯ