Pramod Mutalik Official (@pramodmuta39880) 's Twitter Profile
Pramod Mutalik Official

@pramodmuta39880

Sri Ram Sena Founder &National President
Official X Handel of Pramod Mutalik
संघटना-संस्कार-संघर्ष Instagram-pramodmutalikOfficial2

ID: 1665931459822223360

linkhttps://www.instagram.com/pramodmutalikofficial2?igsh=MTh3amJzZ2JsMG5qdw== calendar_today06-06-2023 04:00:04

1,1K Tweet

162 Followers

17 Following

Pramod Mutalik Official (@pramodmuta39880) 's Twitter Profile Photo

ತಮ್ಮ ತಪಸ್ಸಿನ ಮೂಲಕ ದೇವಗಂಗೆಯನ್ನು ಧರೆಗೆ ತಂದ ಮಹಾನ್ ತಪಸ್ವಿ, ದೃಢ ಸಂಕಲ್ಪದ ಪ್ರತೀಕವಾದ ಮಹರ್ಷಿ ಭಗೀರಥರ ಜಯಂತಿಯಂದು ಆ ಪುರಾಣ ಪುರುಷನಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ 🙏 ಈ ಸಂದರ್ಭದಲ್ಲಿ ಸಮಸ್ತ ಜನತೆಗೆ ಶ್ರೀ ಭಗೀರಥ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ. #ಭಗೀರಥಜಯಂತಿ #BhagirathaJayanti #PramodMutalik

ತಮ್ಮ ತಪಸ್ಸಿನ ಮೂಲಕ ದೇವಗಂಗೆಯನ್ನು ಧರೆಗೆ ತಂದ ಮಹಾನ್ ತಪಸ್ವಿ, ದೃಢ ಸಂಕಲ್ಪದ ಪ್ರತೀಕವಾದ ಮಹರ್ಷಿ ಭಗೀರಥರ ಜಯಂತಿಯಂದು ಆ ಪುರಾಣ ಪುರುಷನಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಮರ್ಪಿಸುತ್ತೇನೆ 🙏
ಈ ಸಂದರ್ಭದಲ್ಲಿ ಸಮಸ್ತ ಜನತೆಗೆ ಶ್ರೀ ಭಗೀರಥ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ.
#ಭಗೀರಥಜಯಂತಿ #BhagirathaJayanti #PramodMutalik
Pramod Mutalik Official (@pramodmuta39880) 's Twitter Profile Photo

ಜೈ ಭೀಮ್ ಯುವಕ ಸಂಘ ಹುಬ್ಬಳ್ಳಿ ಇವರ್ ಆಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಅಂಗವಾಗಿ ಬ್ಯಾಗ್, ಸೈಕಲ್, ಕಾರು ಇತ್ಯಾದಿ ವಸ್ತುಗಳನ್ನು ವಿತರಿಸಲಾಯಿತು. #ಅಂಬೇಡ್ಕರ್_ಜಯಂತಿ #AmbedkarJayanti #DrBRAmbedkar #Hubli #Hubballi #HubliDharwad #PramodMutalik #Sriramsena #श्रीरामसेना #SriRamSene

ಜೈ ಭೀಮ್ ಯುವಕ ಸಂಘ ಹುಬ್ಬಳ್ಳಿ ಇವರ್ ಆಶ್ರಯದಲ್ಲಿ ಡಾ. ಬಿ ಆರ್  ಅಂಬೇಡ್ಕರ್ ಜಯಂತಿಯನ್ನು ಅಂಗವಾಗಿ ಬ್ಯಾಗ್, ಸೈಕಲ್, ಕಾರು ಇತ್ಯಾದಿ ವಸ್ತುಗಳನ್ನು ವಿತರಿಸಲಾಯಿತು. #ಅಂಬೇಡ್ಕರ್_ಜಯಂತಿ 
#AmbedkarJayanti #DrBRAmbedkar 
 #Hubli #Hubballi  #HubliDharwad #PramodMutalik #Sriramsena  #श्रीरामसेना #SriRamSene
Pramod Mutalik Official (@pramodmuta39880) 's Twitter Profile Photo

ಸಮಸ್ತ ಹಿಂದೂ ಬಾಂಧವರಿಗೆ ಜಗನ್ಮಾತೆ ಶ್ರೀ ವಾಸವಿ ಅಮ್ಮನವರ ಜಯಂತಿಯ ಹಾರ್ದಿಕ ಶುಭಾಷಯಗಳು #VasaviJayanthi Pramod Mutalik Official Follow Me Page ♡ ❍ ⎙ ➢ Like Comment Save Share #pramodmutalikofficial2 #ಶ್ರೀರಾಮಸೇನಾ #ಶ್ರೀರಾಮಸೇನೆ #श्रीरामसेना #SriRamSena #SriRamSene #PramodMutalik #rss #hindu

ಸಮಸ್ತ ಹಿಂದೂ ಬಾಂಧವರಿಗೆ ಜಗನ್ಮಾತೆ ಶ್ರೀ ವಾಸವಿ ಅಮ್ಮನವರ ಜಯಂತಿಯ ಹಾರ್ದಿಕ ಶುಭಾಷಯಗಳು

#VasaviJayanthi

<a href="/PramodMuta39880/">Pramod Mutalik Official</a>  Follow Me Page
♡ ❍ ⎙ ➢
Like  Comment Save  Share 
#pramodmutalikofficial2
#ಶ್ರೀರಾಮಸೇನಾ #ಶ್ರೀರಾಮಸೇನೆ #श्रीरामसेना #SriRamSena #SriRamSene #PramodMutalik  #rss #hindu
Pramod Mutalik Official (@pramodmuta39880) 's Twitter Profile Photo

ನಿನ್ನೇ ಕೋಲಾರದ ಪ್ರವಾಸದಲ್ಲಿ ಕಾರ್ಯಕರ್ತರ ಜೊತೆ ನಮ್ಮ ಸಕ್ರಿಯ ಕಾರ್ಯಕರ್ತರಾದ ಪ್ರವಿಣ ಅವರ ಕಛೇರಿಗೆ ಬೆಟಿಕೊಟ್ಟು ಶುಭಹಾರೈಸಲಾಯಿತು 🚩📿 #ಕೋಲಾರ #Kolar Pramod Mutalik Official Follow Me Page #pramodmutalikofficial #ಶ್ರೀರಾಮಸೇನಾ #ಶ್ರೀರಾಮಸೇನೆ #श्रीरामसेना #SriRamSena #SriRamSene #PramodMutalik #rss #hindu

ನಿನ್ನೇ ಕೋಲಾರದ ಪ್ರವಾಸದಲ್ಲಿ ಕಾರ್ಯಕರ್ತರ ಜೊತೆ  ನಮ್ಮ ಸಕ್ರಿಯ ಕಾರ್ಯಕರ್ತರಾದ ಪ್ರವಿಣ ಅವರ ಕಛೇರಿಗೆ ಬೆಟಿಕೊಟ್ಟು ಶುಭಹಾರೈಸಲಾಯಿತು 🚩📿

#ಕೋಲಾರ #Kolar
<a href="/PramodMuta39880/">Pramod Mutalik Official</a>  Follow Me Page
#pramodmutalikofficial
#ಶ್ರೀರಾಮಸೇನಾ #ಶ್ರೀರಾಮಸೇನೆ #श्रीरामसेना #SriRamSena #SriRamSene #PramodMutalik #rss #hindu
Pramod Mutalik Official (@pramodmuta39880) 's Twitter Profile Photo

ವಿಷ್ಣುವಿನ ನಾಲ್ಕನೇ ಅವತಾರ,ಭಗವಾನ್ ಶ್ರೀ ಹರಿಯ ದಶಾವತಾರ ಸ್ವರೂಪಗಳಲ್ಲಿ ಒಂದಾದ ಶ್ರೀ ನರಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು.ನರಸಿಂಹ ದೇವರು ಸರ್ವರಿಗೂ ಒಳಿತು ಮಾಡಲಿ. विष्णूचा चौथा अवतार,भगवान श्री हरिच्या दशावतारांपैकी एक असलेल्या श्री नरसिंह जयंतीच्या हार्दिक शुभेच्छा. #NarasimhaJayanthi #PramodMutalik

ವಿಷ್ಣುವಿನ ನಾಲ್ಕನೇ ಅವತಾರ,ಭಗವಾನ್ ಶ್ರೀ ಹರಿಯ ದಶಾವತಾರ ಸ್ವರೂಪಗಳಲ್ಲಿ ಒಂದಾದ ಶ್ರೀ ನರಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು.ನರಸಿಂಹ ದೇವರು ಸರ್ವರಿಗೂ ಒಳಿತು ಮಾಡಲಿ.
विष्णूचा चौथा अवतार,भगवान श्री हरिच्या दशावतारांपैकी एक असलेल्या श्री नरसिंह जयंतीच्या हार्दिक शुभेच्छा.
#NarasimhaJayanthi #PramodMutalik
Pramod Mutalik Official (@pramodmuta39880) 's Twitter Profile Photo

आपल्या कीर्तनातून समाजप्रबोधन करत स्वच्छता ग्रामविकास आणि राष्ट्रीयएकतेचा संदेश दिला ग्रामगीता”सारख्या अमूल्य ग्रंथातून त्यांनी आदर्श गावाची संकल्पना मांडली आणिसमाजाला योग्य दिशा दिली.राष्ट्रसंत तुकडोजी महाराज यांना जयंती निमित्त विनम्र अभिवादन #RashtrasantTukdoji #PramodMutalik

आपल्या कीर्तनातून समाजप्रबोधन करत स्वच्छता ग्रामविकास आणि राष्ट्रीयएकतेचा संदेश दिला ग्रामगीता”सारख्या अमूल्य ग्रंथातून त्यांनी आदर्श गावाची संकल्पना मांडली आणिसमाजाला योग्य दिशा दिली.राष्ट्रसंत तुकडोजी महाराज यांना जयंती निमित्त विनम्र अभिवादन
#RashtrasantTukdoji #PramodMutalik
Pramod Mutalik Official (@pramodmuta39880) 's Twitter Profile Photo

ಅವಘ್ಯ ವಿಶ್ವಕ್ಕೆ ಶಾಂತಿ, ಸತ್ಯ, ಅಹಿಂಸೆ ಮತ್ತು ಕರುಣೆಯ ಮಾರ್ಗವನ್ನು ತೋರಿಸಿದ ತಥಾಗತ ಬುದ್ಧ ಪೌರ್ಣಿಮೆಯ ನಿಮಿತ್ತ ಕೋಟಿ-ಕೋಟಿ ವಂದನೆಗಳು. ಹಾಗೂ ಬುದ್ಧ ಪೌರ್ಣಿಮೆಯ ಹಾರ್ದಿಕ ಶುಭಾಶಯಗಳು बुद्ध पौर्णिमेनिमित्त कोटी-कोटी वंदन आणि बुद्धपौर्णिमा निमित्त सर्वांना मन:पूर्वक शुभेच्छा #BuddhaPaurnima #PramodMutalk

ಅವಘ್ಯ ವಿಶ್ವಕ್ಕೆ ಶಾಂತಿ, ಸತ್ಯ, ಅಹಿಂಸೆ ಮತ್ತು ಕರುಣೆಯ ಮಾರ್ಗವನ್ನು ತೋರಿಸಿದ ತಥಾಗತ ಬುದ್ಧ ಪೌರ್ಣಿಮೆಯ ನಿಮಿತ್ತ ಕೋಟಿ-ಕೋಟಿ ವಂದನೆಗಳು. ಹಾಗೂ ಬುದ್ಧ ಪೌರ್ಣಿಮೆಯ ಹಾರ್ದಿಕ ಶುಭಾಶಯಗಳು  बुद्ध पौर्णिमेनिमित्त कोटी-कोटी वंदन आणि बुद्धपौर्णिमा निमित्त सर्वांना मन:पूर्वक शुभेच्छा
#BuddhaPaurnima #PramodMutalk
Pramod Mutalik Official (@pramodmuta39880) 's Twitter Profile Photo

ದೇಶದ ಅಭಿವೃದ್ಧಿಗಾಗಿ ಸದಾ ಶ್ರಮ ವಹಿಸಿ ದುಡಿಯುವ ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. देशाच्या विकासासाठी सदैव मेहनत घेऊन परिश्रम करणाऱ्या सर्व कामगारांना आंतरराष्ट्रीय कामगार दिनाच्या हार्दिक शुभेच्छा. #InternationalLabourDay #PramodMutalik #SriRamSena #श्रीरामसेना

ದೇಶದ ಅಭಿವೃದ್ಧಿಗಾಗಿ ಸದಾ ಶ್ರಮ ವಹಿಸಿ ದುಡಿಯುವ ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
देशाच्या विकासासाठी सदैव मेहनत घेऊन परिश्रम करणाऱ्या सर्व कामगारांना आंतरराष्ट्रीय कामगार दिनाच्या हार्दिक शुभेच्छा.
#InternationalLabourDay #PramodMutalik #SriRamSena #श्रीरामसेना
Pramod Mutalik Official (@pramodmuta39880) 's Twitter Profile Photo

ನಾರದ ಜಯಂತಿ ವಿಶ್ವದ ಪ್ರಥಮ ಪತ್ರಕರ್ತ, ಲೋಕ ಸಂಚಾರಿ ದೇವಋಷಿ ನಾರದ ಜಯಂತಿಯ ಹಾರ್ದಿಕ ಶುಭಾಶಯಗಳು. नारद जयंती वेदांचा प्रचारक, भक्तीचा प्रसारक, लोककल्याणाचा दूत आणि देव आणि भक्त यांच्यातील संदेशवाहक देवमूनी नारद जयंतीच्या हार्दिक शुभेच्छा !#NaradJayanti #श्रीरामसेना #SriRamSena #PramodMutalik

ನಾರದ ಜಯಂತಿ ವಿಶ್ವದ ಪ್ರಥಮ ಪತ್ರಕರ್ತ, ಲೋಕ ಸಂಚಾರಿ ದೇವಋಷಿ ನಾರದ ಜಯಂತಿಯ ಹಾರ್ದಿಕ ಶುಭಾಶಯಗಳು.
नारद जयंती
वेदांचा प्रचारक, भक्तीचा प्रसारक, लोककल्याणाचा दूत आणि देव आणि भक्त यांच्यातील संदेशवाहक देवमूनी नारद जयंतीच्या हार्दिक शुभेच्छा !#NaradJayanti 
#श्रीरामसेना #SriRamSena #PramodMutalik
Pramod Mutalik Official (@pramodmuta39880) 's Twitter Profile Photo

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಎಲ್ಲ ಪತ್ರಕರ್ತ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು पत्रकारिता म्हणजे समाजाचा आरसा,लोकशाहीचा चौथास्तंभ जागतिकपत्रकारिता स्वातंत्र्यदिनाच्या सर्व पत्रकार बंधू भगिनींना शुभेच्छा #Journalism

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಎಲ್ಲ ಪತ್ರಕರ್ತ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು
पत्रकारिता म्हणजे समाजाचा आरसा,लोकशाहीचा चौथास्तंभ जागतिकपत्रकारिता स्वातंत्र्यदिनाच्या सर्व पत्रकार बंधू भगिनींना शुभेच्छा
 #Journalism
Pramod Mutalik Official (@pramodmuta39880) 's Twitter Profile Photo

ಇಂದು ಮದ್ದೂರಿನ ಕೆ ಎಮ್ ದೊಡ್ಡಿಯಲ್ಲಿ ಇರುವ ಆರ್ ಕೆ ಪ್ಯಾಲೇಸ್ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣ Pramod Mutalik Official Follow Me Page ♡ ❍ ⎙ ➢ Like Comment Save Share #pramodmutalikofficial #ಶ್ರೀರಾಮಸೇನಾ #श्रीरामसेना #SriRamSena #SriRamSene #PramodMutalik #rss #hindu

ಇಂದು ಮದ್ದೂರಿನ ಕೆ ಎಮ್ ದೊಡ್ಡಿಯಲ್ಲಿ ಇರುವ ಆರ್ ಕೆ ಪ್ಯಾಲೇಸ್ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣ

<a href="/PramodMuta39880/">Pramod Mutalik Official</a> Follow Me Page

♡ ❍ ⎙ ➢
Like  Comment Save  Share 

#pramodmutalikofficial
#ಶ್ರೀರಾಮಸೇನಾ #श्रीरामसेना #SriRamSena #SriRamSene #PramodMutalik  #rss #hindu
Pramod Mutalik Official (@pramodmuta39880) 's Twitter Profile Photo

ಸಾಮಾಜಿಕ ನ್ಯಾಯದ ಶಿಲ್ಪಿ,ಬಹುಜನ ಸುಖಾಯ ಎಂಬ ಮಹತ್ವದ ತತ್ವಗಳ ಸ್ಥಾಪಕಮೀಸಲಾತಿಯ ಜನಕ ರಾಜರ್ಷಿ ಛತ್ರಪತಿಶಾಹುಮಹಾರಾಜರ ಸ್ಮೃತಿದಿನದ ನಿಮಿತ್ತ ನಮನಗಳು सामाजिक न्यायाचे शिल्पकारबहुजन हिताय-बहुजन सुखाय या विचारांचे अधिष्ठाता आरक्षणाचे जनक #राजर्षीछत्रपतीशाहू महाराज यांच्या स्मृतिदिनानिमित्त विनम्र अभिवादन.

ಸಾಮಾಜಿಕ ನ್ಯಾಯದ ಶಿಲ್ಪಿ,ಬಹುಜನ ಸುಖಾಯ ಎಂಬ ಮಹತ್ವದ ತತ್ವಗಳ ಸ್ಥಾಪಕಮೀಸಲಾತಿಯ ಜನಕ ರಾಜರ್ಷಿ ಛತ್ರಪತಿಶಾಹುಮಹಾರಾಜರ ಸ್ಮೃತಿದಿನದ ನಿಮಿತ್ತ ನಮನಗಳು
सामाजिक न्यायाचे शिल्पकारबहुजन हिताय-बहुजन सुखाय या विचारांचे अधिष्ठाता आरक्षणाचे जनक #राजर्षीछत्रपतीशाहू महाराज यांच्या स्मृतिदिनानिमित्त विनम्र अभिवादन.
Pramod Mutalik Official (@pramodmuta39880) 's Twitter Profile Photo

ಬಂಗಾರಪೇಟೆಯಲ್ಲಿ ಪತ್ತೆಯಾದ 42ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿ ಸಮಗ್ರ ತನಿಖೆಗೆ ಆಗ್ರಹಿಸಲಾಯಿತು​ಪ್ರಮುಖ ಅಂಶಗಳು ​ಮದರಸಾಗಳ ಹೆಸರಿನಲ್ಲಿ ನಡೆಯುತ್ತಿರುವ ಮಕ್ಕಳ ಅಕ್ರಮ ಸಾಗಾಣಿಕೆ ಜಾಲವನ್ನು ಭೇದಿಸಿ. ​ಈ ಪ್ರಕರಣದ ಹಿಂದೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳ ನಂಟು ಇರುವ ಶಂಕೆಯಿದ್ದು, ತನಿಖೆಯಾಗಲಿ #bangarpet

ಬಂಗಾರಪೇಟೆಯಲ್ಲಿ ಪತ್ತೆಯಾದ 42ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿ ಸಮಗ್ರ ತನಿಖೆಗೆ ಆಗ್ರಹಿಸಲಾಯಿತು​ಪ್ರಮುಖ ಅಂಶಗಳು
​ಮದರಸಾಗಳ ಹೆಸರಿನಲ್ಲಿ ನಡೆಯುತ್ತಿರುವ ಮಕ್ಕಳ ಅಕ್ರಮ ಸಾಗಾಣಿಕೆ ಜಾಲವನ್ನು ಭೇದಿಸಿ.
​ಈ ಪ್ರಕರಣದ ಹಿಂದೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳ ನಂಟು ಇರುವ ಶಂಕೆಯಿದ್ದು, ತನಿಖೆಯಾಗಲಿ
#bangarpet
Pramod Mutalik Official (@pramodmuta39880) 's Twitter Profile Photo

ಭಾರತದ ರಾಷ್ಟ್ರಗೀತೆಯ ರಚನಾಕಾರರು,ಏಷ್ಯಾ ಖಂಡದ ಮೊದಲ ನೋಬೆಲ್ ಪ್ರಶಸ್ತಿ ಪುರಸ್ಕೃತದಿಗ್ಗಜರಾದ ಶ್ರೀ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದಂದು ಗೌರವ ನಮನಗಳು. भारतीय राष्ट्रगीताचे रचनाकार,आशिया खंडातील पहिले नोबेल पारितोषिक विजेते रवींद्रनाथ टागोर यांना जयंतीनिमित्त विनम्र अभिवादन. #RabindranathTagore

ಭಾರತದ ರಾಷ್ಟ್ರಗೀತೆಯ ರಚನಾಕಾರರು,ಏಷ್ಯಾ ಖಂಡದ ಮೊದಲ ನೋಬೆಲ್ ಪ್ರಶಸ್ತಿ ಪುರಸ್ಕೃತದಿಗ್ಗಜರಾದ ಶ್ರೀ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದಂದು ಗೌರವ ನಮನಗಳು.
भारतीय राष्ट्रगीताचे रचनाकार,आशिया खंडातील पहिले नोबेल पारितोषिक विजेते रवींद्रनाथ टागोर  यांना जयंतीनिमित्त विनम्र अभिवादन.
#RabindranathTagore
Pramod Mutalik Official (@pramodmuta39880) 's Twitter Profile Photo

ಬಂಗಾರಪೇಟೆ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಇವರಿಗೆ ಮನವಿ ಪತ್ರ ಕೊಟ್ಟಿದ್ದು ಪತ್ರಿಕಾ ವರದಿಗಳು #bangarpet #Rohingya #Bangladesh Pramod Mutalik Official Follow Me Page ♡ ❍ ⎙ ➢ Like Comment Save Share #pramodmutalikofficial #ಶ್ರೀರಾಮಸೇನಾ #श्रीरामसेना #SriRamSena #PramodMutalik #rss #hindu

ಬಂಗಾರಪೇಟೆ  ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್  ಇವರಿಗೆ ಮನವಿ ಪತ್ರ ಕೊಟ್ಟಿದ್ದು  ಪತ್ರಿಕಾ ವರದಿಗಳು #bangarpet 
#Rohingya #Bangladesh

<a href="/PramodMuta39880/">Pramod Mutalik Official</a> Follow Me Page
♡ ❍ ⎙ ➢
Like  Comment Save  Share 
#pramodmutalikofficial
#ಶ್ರೀರಾಮಸೇನಾ #श्रीरामसेना #SriRamSena #PramodMutalik  #rss #hindu
Pramod Mutalik Official (@pramodmuta39880) 's Twitter Profile Photo

ಆಪರೇಷನ್ ಸಿಂಧೂರ ತಮ್ಮ ಶೌರ್ಯ ಮತ್ತು ಅಚಲ ಸಂಕಲ್ಪದಿಂದ ನಮ್ಮ ವೀರಯೋಧರು ಗಡಿಯನ್ನು ಕಾಪಾಡಿದ ಆ ಜ್ವಲಂತ ಇತಿಹಾಸವನ್ನು ಇಂದು ಸ್ಮರಿಸುವ ದಿನ ऑपरेशन सिंदूर ज्या पराक्रमाने आणि जिद्दीने आपल्या शूर सैनिकांनी सीमेचे रक्षण केले त्या जाज्वल्य इतिहासाला आज उजाळा देण्याचा दिवस #OperationSindur #PramodMutalik

ಆಪರೇಷನ್ ಸಿಂಧೂರ ತಮ್ಮ ಶೌರ್ಯ ಮತ್ತು ಅಚಲ ಸಂಕಲ್ಪದಿಂದ ನಮ್ಮ ವೀರಯೋಧರು ಗಡಿಯನ್ನು ಕಾಪಾಡಿದ ಆ ಜ್ವಲಂತ ಇತಿಹಾಸವನ್ನು ಇಂದು ಸ್ಮರಿಸುವ ದಿನ
ऑपरेशन सिंदूर ज्या पराक्रमाने आणि जिद्दीने आपल्या शूर सैनिकांनी सीमेचे रक्षण केले त्या जाज्वल्य इतिहासाला आज उजाळा देण्याचा दिवस
#OperationSindur #PramodMutalik
Pramod Mutalik Official (@pramodmuta39880) 's Twitter Profile Photo

ಪರಕೀಯರದಾಳಿಗೆ ಎಂದಿಗೂತಲೆಬಾಗದೆ ಸ್ವಾಭಿಮಾನ,ಶೌರ್ಯಹಾಗೂ ಧೈರ್ಯದ ಪ್ರತೀಕವಾಗಿ ಇತಿಹಾಸದಪುಟಗಳಲ್ಲಿ ಅಜರಾಮರರಾದ ಮಹಾನ್ ವೀರಸಾಹಸಿ ರಾಷ್ಟ್ರಭಕ್ತಿಯ ಜ್ಯೋತಿಯನ್ನು ಪ್ರಜ್ವಲಿಸಿದ ಅಪ್ರತಿಮ ಯೋಧ,ಮಹಾರಾಣ ಪ್ರತಾಪ್ ಸಿಂಗ್ ಅವರ ಜನ್ಮದಿನದಂದು ಅನಂತಾನಂತ ನಮನಗಳು महाराणाप्रताप जयंती निमित्त त्यांना कोटी कोटी प्रणाम #MaharanaPratap

ಪರಕೀಯರದಾಳಿಗೆ ಎಂದಿಗೂತಲೆಬಾಗದೆ ಸ್ವಾಭಿಮಾನ,ಶೌರ್ಯಹಾಗೂ ಧೈರ್ಯದ ಪ್ರತೀಕವಾಗಿ ಇತಿಹಾಸದಪುಟಗಳಲ್ಲಿ ಅಜರಾಮರರಾದ ಮಹಾನ್ ವೀರಸಾಹಸಿ ರಾಷ್ಟ್ರಭಕ್ತಿಯ ಜ್ಯೋತಿಯನ್ನು ಪ್ರಜ್ವಲಿಸಿದ ಅಪ್ರತಿಮ ಯೋಧ,ಮಹಾರಾಣ ಪ್ರತಾಪ್ ಸಿಂಗ್ ಅವರ ಜನ್ಮದಿನದಂದು ಅನಂತಾನಂತ ನಮನಗಳು
महाराणाप्रताप जयंती निमित्त त्यांना कोटी कोटी प्रणाम #MaharanaPratap
Pramod Mutalik Official (@pramodmuta39880) 's Twitter Profile Photo

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮೋತ್ಸವದ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು सच्चिदानंद परब्रह्म डॉ. जयंत आठवले यांच्या जन्मोत्सवानिमित्त त्यांच्या चरणी कोटी कोटी कृतज्ञता ! #AutoleGuruji #SanatanRashtra #ShankhanadMahotsav #SanatanDharma #PramodMutalik

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮೋತ್ಸವದ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು 
 सच्चिदानंद परब्रह्म डॉ. जयंत आठवले यांच्या जन्मोत्सवानिमित्त त्यांच्या चरणी कोटी कोटी कृतज्ञता !  #AutoleGuruji 
#SanatanRashtra #ShankhanadMahotsav
#SanatanDharma #PramodMutalik
Pramod Mutalik Official (@pramodmuta39880) 's Twitter Profile Photo

ನಿನ್ನೇ ಹುಬ್ಬಳ್ಳಿಯಲ್ಲಿ ಎರ್ಪಡಿಸಿದ್ದ *ಧರ್ಮ ಚಿಂತನ ಸಭೆ* ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು #Hubli #Hubballi #HubliDharwad Pramod Mutalik Official Follow Me Page ♡ ❍ ⎙ ➢ Like Comment Save Share #pramodmutalikofficial #ಶ್ರೀರಾಮಸೇನಾ #श्रीरामसेना #SriRamSena #SriRamSene #PramodMutalik #rss

ನಿನ್ನೇ ಹುಬ್ಬಳ್ಳಿಯಲ್ಲಿ ಎರ್ಪಡಿಸಿದ್ದ *ಧರ್ಮ ಚಿಂತನ ಸಭೆ* ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು

 #Hubli #Hubballi #HubliDharwad 
<a href="/PramodMuta39880/">Pramod Mutalik Official</a>  Follow Me Page
♡ ❍ ⎙ ➢
Like  Comment Save  Share 

#pramodmutalikofficial
#ಶ್ರೀರಾಮಸೇನಾ #श्रीरामसेना #SriRamSena #SriRamSene #PramodMutalik #rss
Pramod Mutalik Official (@pramodmuta39880) 's Twitter Profile Photo

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾ#P್ಕಾರ ಪಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು ತಮ್ಮ ದುಃಖವನ್ನೆಲ್ಲ ಮರೆತು ಲೋಕದ ಹಿತಕಾಯ್ದ ತ್ಯಾಗಮಯಿ ತಾಯಿ ಮಲ್ಲಮ್ಮನವರು ಶರಣತತ್ತ್ವಕ್ಕೆ ಜೀವಂತ ಪ್ರತೀಕ, ಶ್ರದ್ಧೆ, ಧರ್ಮ ಮತ್ತು ಶೀಲತೆಗೆ ದಾರಿದೀಪ! #hemareddymallamma #PramodMutalik

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾ#P್ಕಾರ ಪಡೆದ  ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಂದು  ಭಕ್ತಿ ಪೂರ್ವಕ ನಮನಗಳು
ತಮ್ಮ ದುಃಖವನ್ನೆಲ್ಲ ಮರೆತು ಲೋಕದ ಹಿತಕಾಯ್ದ ತ್ಯಾಗಮಯಿ ತಾಯಿ ಮಲ್ಲಮ್ಮನವರು ಶರಣತತ್ತ್ವಕ್ಕೆ ಜೀವಂತ ಪ್ರತೀಕ, ಶ್ರದ್ಧೆ, ಧರ್ಮ ಮತ್ತು ಶೀಲತೆಗೆ ದಾರಿದೀಪ!
#hemareddymallamma #PramodMutalik