Prajavani (@prajavani) 's Twitter Profile
Prajavani

@prajavani

Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್‌’ ಖಾತೆ

ID: 199202745

linkhttps://www.prajavani.net calendar_today06-10-2010 08:26:20

286,286K Tweet

323,323K Followers

142 Following

Prajavani (@prajavani) 's Twitter Profile Photo

Sun TV ಒಡೆತನ: ಮಾರನ್ ಸಹೋದರರ ಭಿನ್ನಮತ ಸ್ಫೋಟ; ಕಲಾನಿಧಿಗೆ ದಯಾನಿಧಿ ನೋಟಿಸ್ #SunTV prajavani.net/news/india-new…

Prajavani (@prajavani) 's Twitter Profile Photo

Israel-Iran Conflict: 1000 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ #IranIsraelConflict prajavani.net/news/india-new…

Prajavani (@prajavani) 's Twitter Profile Photo

ಕೋಚಿಂಗ್‌ ಕೇಂದ್ರಗಳ ಪರಿಶೀಲನೆ: ಸಮಿತಿ ರಚನೆ #coachingcentre prajavani.net/news/india-new…

Prajavani (@prajavani) 's Twitter Profile Photo

ಎಸ್‌ಎಸ್‌ಎಲ್‌ವಿ ತಂತ್ರಜ್ಞಾನ ವರ್ಗಾವಣೆಯ ಬಿಡ್‌ ಪಡೆದ ಎಚ್‌ಎಎಲ್‌ #HAL #SSLV prajavani.net/news/india-new…

Prajavani (@prajavani) 's Twitter Profile Photo

ಸಂಪಾದಕೀಯ: ಇಂಗ್ಲಿಷ್‌ ನಿರಾಕರಣೆಯ ಹಿಂದೆ ಹಿಂದಿ ಹೇರಿಕೆ ಹುನ್ನಾರ ಅಡಗಿದೆ #AmitShah #HindiImposition #englishlearning #EnglishLanguage prajavani.net/op-ed/editoria…

Prajavani (@prajavani) 's Twitter Profile Photo

Israel–Iran Conflict | ಇರಾನ್‌ನಿಂದ 290 ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್‌ #IranIsraelConflict prajavani.net/news/india-new…

Prajavani (@prajavani) 's Twitter Profile Photo

IND vs ENG Test | ಜೈಸ್ವಾಲ್‌, ಗಿಲ್ ಶತಕ: ಬೃಹತ್ ಮೊತ್ತದತ್ತ ಭಾರತ #EngvsIND #TestCricket #ShubmanGill #YashasviJaiswal #Cricket prajavani.net/sports/cricket…

Prajavani (@prajavani) 's Twitter Profile Photo

ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ಕಣದಲ್ಲಿ ಕರ್ನಾಟಕದ ಈ ತ್ರಿಮೂರ್ತಿಗಳು.. #EngvsIND #TestCricket #ShubmanGill #YashasviJaiswal #Cricket #KLRahul #KarunNair #PrasidhKrishna prajavani.net/sports/cricket…

Prajavani (@prajavani) 's Twitter Profile Photo

PV Cine Samman-3 | ಅತ್ಯುತ್ತಮ ನಟಿ: ಯಾರ ಮುಡಿಗೆ ಸಿನಿ ಸಮ್ಮಾನದ ಕಿರೀಟ? #PVCIneSamman #CineSamman #entertainment #Sandalwood #cinema prajavani.net/entertainment/…

Prajavani (@prajavani) 's Twitter Profile Photo

ಆಂತರಿಕ ಶಾಂತಿಯು ಜಾಗತಿಕ ನೀತಿಯಾಗುವುದಕ್ಕೆ ಯೋಗ ನಾಂದಿ; ಪ್ರಧಾನಿ ಮೋದಿ #NarendraModi prajavani.net/news/india-new…

Prajavani (@prajavani) 's Twitter Profile Photo

75 ವರ್ಷಗಳ ಹಿಂದೆ ಈ ದಿನ: ಭಾರತದ ಪ್ರಧಾನಿಗೆ ರಂಗೂನ್‌ನಲ್ಲಿ ಪ್ರಚಂಡ ಸ್ವಾಗತ #prajavaniarchive #75yearsago prajavani.net/op-ed/prajavan…

Prajavani (@prajavani) 's Twitter Profile Photo

25 ವರ್ಷಗಳ ಹಿಂದೆ ಈ ದಿನ: ನೈರುತ್ಯ ರೈಲ್ವೆ ವಲಯ ಸ್ಥಳಾಂತರ ಆಜ್ಞೆ ರದ್ದು #prajavaniarchive #25yearsago prajavani.net/op-ed/prajavan…

Prajavani (@prajavani) 's Twitter Profile Photo

ಲಿಬರಲ್ ಶಿಕ್ಷಣ: ‘ಶೋಕ’ಸಮಯ.. ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ #education prajavani.net/op-ed/articles…

Prajavani (@prajavani) 's Twitter Profile Photo

ಜೂನ್ 22ಕ್ಕೆ ದೇವೇಗೌಡರಿಗೆ ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ ಪ್ರದಾನ #HDDevegowda prajavani.net/district/benga…

Prajavani (@prajavani) 's Twitter Profile Photo

ಜೂನ್ 22ರಂ‌ದು ಎಂ.ಜಿ. ರಸ್ತೆ–ಬೈಯ್ಯಪ್ಪನಹಳ್ಳಿ ನಡುವೆ ಮೆಟ್ರೊ ವ್ಯತ್ಯಯ #NammaMetro #bengaluru prajavani.net/district/benga…

Prajavani (@prajavani) 's Twitter Profile Photo

ಕರ್ತವ್ಯ ಲೋಪ: ಬಿಬಿಎಂಪಿ ಡಿಸಿಎಫ್‌ ಬಿ.ಎಲ್‌.ಜಿ. ಸ್ವಾಮಿ ಎತ್ತಂಗಡಿ #BBMP #Bengaluru prajavani.net/district/benga…

Prajavani (@prajavani) 's Twitter Profile Photo

ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ #Bengaluru #barandrestaurants prajavani.net/district/benga…

Prajavani (@prajavani) 's Twitter Profile Photo

ಸಚಿವ ಎನ್.ಎಸ್. ಬೋಸರಾಜುಗೆ 79: ಇಂದು ಅಭಿನಂದನೆ #NSBosaraju prajavani.net/district/benga…

Prajavani (@prajavani) 's Twitter Profile Photo

ವಿಶ್ವೇಶ್ವರಯ್ಯ ಬಡಾವಣೆಯ ಆಸ್ಪತ್ರೆ ಸಿಎ ನಿವೇಶನ ನೋಂದಣಿಗೆ ಬಿಬಿಎಂಪಿ ನಿರ್ಲಕ್ಷ್ಯ #BBMP prajavani.net/district/benga…

Prajavani (@prajavani) 's Twitter Profile Photo

ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗದ ಬಿ. ದಯಾನಂದ #bengalurustampede #stampedetragedy #RCB prajavani.net/district/benga…