Pradeep Yenagunde (@pradeepdy) 's Twitter Profile
Pradeep Yenagunde

@pradeepdy

ಕಲೆಯೇ ಕಾಯಕˌ ಕಾಯಕವೇ ಕೈಲಾಸ.

ID: 509045336

linkhttp://www.Pyenagunde.com calendar_today29-02-2012 17:23:00

108 Tweet

48 Followers

758 Following

Pradeep Yenagunde (@pradeepdy) 's Twitter Profile Photo

ಬೀದರ ಜಿಲ್ಲೆಯ ಅಭಿವೃದ್ಧಿ ಹರಿಕಾರ, ಸರಳ-ಸಜ್ಜನ ರಾಜಕಾರಣಿ, ಜನಮೆಚ್ಚಿದ ನಾಯಕ, ಔರಾದ ತಾಲೂಕಿನ ಜನಪ್ರಿಯ ಶಾಸಕರು ಪಶುಸಂಗೋಪನಾ ಸಚಿವರು, ಆತ್ಮೀಯರಾದ ಶ್ರೀ ಪ್ರಭು ಚವ್ಹಾಣ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು💐💐

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗದೇವತೆಗಳು ನಾಡಿನ ಸರ್ವರಿಗೂ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಗದೇವತೆಗಳು ನಾಡಿನ ಸರ್ವರಿಗೂ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Pradeep Yenagunde (@pradeepdy) 's Twitter Profile Photo

ಭಾರತದ ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ಜಗದೀಪ್‌ ಧನ್‌ಖರ್‌ ಅವರಿಗೆ ಅಭಿನಂದನೆಗಳು.💐💐

ಭಾರತದ ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ಜಗದೀಪ್‌ ಧನ್‌ಖರ್‌ ಅವರಿಗೆ ಅಭಿನಂದನೆಗಳು.💐💐
Pradeep Yenagunde (@pradeepdy) 's Twitter Profile Photo

॥ ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್। ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್। ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್॥ ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.

॥ ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್।
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್।
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್॥

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
Pradeep Yenagunde (@pradeepdy) 's Twitter Profile Photo

ಸರ್ವರಿಗೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಡ ದೇವತೆ ಶ್ರೀ ಚಾಮುಂಡೇಶ್ವರಿಯು ಎಲ್ಲರಿಗೂ ಒಳಿತನ್ನು ಕರುಣಿಸಲಿ.

ಸರ್ವರಿಗೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು

ನಾಡ ದೇವತೆ ಶ್ರೀ ಚಾಮುಂಡೇಶ್ವರಿಯು ಎಲ್ಲರಿಗೂ ಒಳಿತನ್ನು ಕರುಣಿಸಲಿ.
Pradeep Yenagunde (@pradeepdy) 's Twitter Profile Photo

ನಮ್ಮ ಹೈಕಮಾಂಡ್ ಲಿಂಗಾಯತ ನಾಯಕರಿಗೆ ಮಾತ್ರ ಯಾಕೆ ಟಾರ್ಗೆಟ್ ಮಾಡ್ತಾ ಇದೆ ಅಂತಾ ಅರ್ಥ ಆಗ್ತಿಲ್ಲಾ, ಇದರಿಂದ ಪಕ್ಷಕ್ಕೆ ದೊಡ್ಡ ಹೊಡೆತ ಬಿಳೋದಂತು ಗ್ಯಾರಂಟಿ.

Pradeep Yenagunde (@pradeepdy) 's Twitter Profile Photo

ಭಕ್ತಿಭಂಡಾರಿ, ವಚನಕಾರ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯಂದು ಕೋಟಿ ನಮನಗಳು. ವಚನಗಳ ಮೂಲಕ ಜ್ಞಾನದ ಪ್ರಸರಣ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಸ್ಥಾಪನೆ, ಸಮಾಜ ಸುಧಾರಣೆಯ ಮೂಲಕ ಶೋಷಿತ ವರ್ಗಗಳ ಕಲ್ಯಾಣ ಸೇರಿದಂತೆ ಅವರ ಹಲವಾರು ಕ್ರಾಂತಿಕಾರಕ ಕ್ರಮಗಳು ಸ್ಮರಣೀಯ.

ಭಕ್ತಿಭಂಡಾರಿ, ವಚನಕಾರ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯಂದು ಕೋಟಿ ನಮನಗಳು.
ವಚನಗಳ ಮೂಲಕ ಜ್ಞಾನದ ಪ್ರಸರಣ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಸ್ಥಾಪನೆ, ಸಮಾಜ ಸುಧಾರಣೆಯ ಮೂಲಕ ಶೋಷಿತ ವರ್ಗಗಳ ಕಲ್ಯಾಣ ಸೇರಿದಂತೆ ಅವರ ಹಲವಾರು ಕ್ರಾಂತಿಕಾರಕ ಕ್ರಮಗಳು ಸ್ಮರಣೀಯ.
Pradeep Yenagunde (@pradeepdy) 's Twitter Profile Photo

ದೇಶದೆಲ್ಲೆಡೆ ಒಂದೇ ಒಂದು ಗ್ಯಾರಂಟಿಯನ್ನು ಜನ ನಂಬಿದ್ದಾರೆ. ಅದೇ "ನರೇಂದ್ರ ಮೋದಿ ಎನ್ನುವ ಗ್ಯಾರಂಟಿ".

ದೇಶದೆಲ್ಲೆಡೆ ಒಂದೇ ಒಂದು ಗ್ಯಾರಂಟಿಯನ್ನು ಜನ ನಂಬಿದ್ದಾರೆ.

ಅದೇ "ನರೇಂದ್ರ ಮೋದಿ ಎನ್ನುವ ಗ್ಯಾರಂಟಿ".
Pradeep Yenagunde (@pradeepdy) 's Twitter Profile Photo

ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಬದುಕಿನಲ್ಲಿ ಆರೋಗ್ಯ, ಸುಖ,ಸಮೃದ್ಧಿ-ಶಾಂತಿ-ಸಂತೋಷ ನೆಲೆಸಲಿ ಎಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ನಿಮ್ಮೆಲ್ಲರ ಬದುಕಿನಲ್ಲಿ ಆರೋಗ್ಯ, ಸುಖ,ಸಮೃದ್ಧಿ-ಶಾಂತಿ-ಸಂತೋಷ ನೆಲೆಸಲಿ ಎಂದು ಹಾರೈಸುತ್ತೇನೆ.
Pradeep Yenagunde (@pradeepdy) 's Twitter Profile Photo

||ಶ್ರೀ ರಾಮ ಜಯ ರಾಮ ಜಯ ಜಯ ರಾಮ|| ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರನು ಆವಿರ್ಭವಿಸಿದ ಪವಿತ್ರ ದಿನವಾದ ಶ್ರೀರಾಮ ನವಮಿಯಂದು ನಾಡಿನ ಸಮಸ್ತ ಜನತೆಗೆ ಶುಭಕಾಮನೆಗಳು. ಧರ್ಮರಕ್ಷಕ,ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೆ ರಾಮ ಮಾರ್ಗ,ರಾಮ ದೀಕ್ಷೆಯೇ ನಮಗೆ ಶ್ರೀರಾಮರಕ್ಷೆ. ಜೈ ಶ್ರೀ ರಾಮ್!

||ಶ್ರೀ ರಾಮ ಜಯ ರಾಮ ಜಯ ಜಯ ರಾಮ||
ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರನು ಆವಿರ್ಭವಿಸಿದ ಪವಿತ್ರ ದಿನವಾದ ಶ್ರೀರಾಮ ನವಮಿಯಂದು ನಾಡಿನ ಸಮಸ್ತ ಜನತೆಗೆ ಶುಭಕಾಮನೆಗಳು.
ಧರ್ಮರಕ್ಷಕ,ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೆ ರಾಮ ಮಾರ್ಗ,ರಾಮ ದೀಕ್ಷೆಯೇ ನಮಗೆ ಶ್ರೀರಾಮರಕ್ಷೆ.
ಜೈ ಶ್ರೀ ರಾಮ್!
Pradeep Yenagunde (@pradeepdy) 's Twitter Profile Photo

ಸರ್ವರಿಗೂ ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು. ನಾಗದೇವತೆಗಳು ಸಕಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿಯ ಜೀವನ ದಯಪಾಲಿಸಲಿ.

ಸರ್ವರಿಗೂ ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.

ನಾಗದೇವತೆಗಳು ಸಕಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿಯ ಜೀವನ ದಯಪಾಲಿಸಲಿ.
Pradeep Yenagunde (@pradeepdy) 's Twitter Profile Photo

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
Pradeep Yenagunde (@pradeepdy) 's Twitter Profile Photo

ರಾಜ್ಯ ರಾಜಕಾರಣದ ರಾಜಾಹುಲಿ, ಬಿಜೆಪಿ ಪಕ್ಷದ ಸುಪ್ರೀಂ ನಾಯಕ ಶ್ರೀ ಬಿ.ಎಸ್ ಯಡಿಯೂರಪ್ಪನವರಿಗೆ 82ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು 💐💐

ರಾಜ್ಯ ರಾಜಕಾರಣದ ರಾಜಾಹುಲಿ, ಬಿಜೆಪಿ ಪಕ್ಷದ ಸುಪ್ರೀಂ ನಾಯಕ ಶ್ರೀ ಬಿ.ಎಸ್ ಯಡಿಯೂರಪ್ಪನವರಿಗೆ 82ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು 💐💐
Pradeep Yenagunde (@pradeepdy) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ‌ ಹಬ್ಬದ ಹಾರ್ದಿಕ‌ ಶುಭಾಶಯಗಳು. ಯುಗಾದಿ ತಮ್ಮೆಲ್ಲರ ಬದುಕಿಗೆ ಹೊಸತನದ ಬುನಾದಿಯಾಗಲಿ ಎಂದು ಹಾರೈಸುತ್ತೇನೆ. #Ugadi2025

ನಾಡಿನ ಸಮಸ್ತ ಜನತೆಗೆ ಯುಗಾದಿ‌ ಹಬ್ಬದ ಹಾರ್ದಿಕ‌ ಶುಭಾಶಯಗಳು.
ಯುಗಾದಿ ತಮ್ಮೆಲ್ಲರ ಬದುಕಿಗೆ ಹೊಸತನದ ಬುನಾದಿಯಾಗಲಿ ಎಂದು ಹಾರೈಸುತ್ತೇನೆ.
#Ugadi2025
Pradeep Yenagunde (@pradeepdy) 's Twitter Profile Photo

ಔರಾದ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ದೇವರು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಸುದೀರ್ಘ ಸಾರ್ವಜನಿಕ ಕ್ಷೇತ್ರದ ತಮ್ಮ ಪಯಣದಲ್ಲಿ ಇನ್ನಷ್ಟು ಸಾಧಿಸುವ ಅವಕಾಶಗಳು ಲಭಿಸಲಿ ಎಂದು ಹಾರೈಸುವೆ.💐💐