prabhakar cm office (@prabhukolar2) 's Twitter Profile
prabhakar cm office

@prabhukolar2

ID: 2609640853

calendar_today07-07-2014 13:23:52

45 Tweet

202 Followers

31 Following

Siddaramaiah (@siddaramaiah) 's Twitter Profile Photo

ಕುಟುಂಬದವರು ಒತ್ತಾಯಿಸಿದರೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಸರ್ಕಾರ ಮುಕ್ತವಾಗಿದೆ.

CM of Karnataka (@cmofkarnataka) 's Twitter Profile Photo

ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ 2 ಪಟ್ಟಣ, 1170 ಹಳ್ಳಿಗಳಿಗೆ ರೂ.2250 ಕೋಟಿ ವೆಚ್ಚದಲ್ಲಿ ನೀರು ಪೂರೈಕೆ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು

CM of Karnataka (@cmofkarnataka) 's Twitter Profile Photo

My deepest condolences on the demise of Amer-A-Shariat Karnataka Moulana Mufti Ashraf Ali Saheb. May the almighty bless his soul w/ peace

ಕನ್ನಡ ಚಿತ್ರರಂಗದ ಹಿರಿಯ ನಟ ಆರ್.ಎನ್.ಸುದರ್ಶನ್ ಅವರ ಅಗಲಿಕೆಯ ಸುದ್ದಿ ನೋವು ತಂದಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು.

ಮಂಡ್ಯದಲ್ಲಿ ಇಂದು ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಮೂರನೇ ಹಂತದ ಕಾಮಗಾರಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಸವಲತ್ತುಗಳನ್ನು ವಿತರಣೆ ಮಾಡಿದೆ.

ಸಂತ ಮೇರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಉತ್ಸವಕ್ಕೆ ಇಂದು ಚಾಲನೆ ನೀಡಿದ ಸಂದರ್ಭ.

ರಾಜಭವನದಲ್ಲಿ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಕೊಡಮಾಡುವ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪುರಸ್ಕೃತರನ್ನು ಅಭಿನಂದಿಸಿದೆ.

ರಾಜಭವನದಲ್ಲಿ ಆಯೋಜಿಸಿದ್ದ
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಕೊಡಮಾಡುವ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ  ಪಾಲ್ಗೊಂಡು  ಪುರಸ್ಕೃತರನ್ನು ಅಭಿನಂದಿಸಿದೆ.
CM of Karnataka (@cmofkarnataka) 's Twitter Profile Photo

ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕ ಮೌಲ್ಯ ಮತ್ತು ಆಡಳಿತ ಸುಧಾರಣೆ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಸಂದರ್ಭ.

ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕ ಮೌಲ್ಯ ಮತ್ತು ಆಡಳಿತ ಸುಧಾರಣೆ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು  ಉದ್ಘಾಟಿಸಿದ ಸಂದರ್ಭ.
Siddaramaiah (@siddaramaiah) 's Twitter Profile Photo

ಇಂದು ದಸರಾ ಮಹೋತ್ಸವ - 2017ರ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದೇನೆ. ನಾನು ಮೊದಲಬಾರಿಗೆ ದಸರಾ ನೋಡಿದ್ದು ಬಾಲ್ಯದಲ್ಲಿ, ಅಪ್ಪನ ಹೆಗಲೇರಿ.

Siddaramaiah (@siddaramaiah) 's Twitter Profile Photo

ದಸರಾದೊಡನೆ ನನ್ನದು ಸುದೀರ್ಘ ಸಂಬಂಧ. ಶಾಲಾ ದಿನಗಳಲ್ಲಿ ಎನ್ ಸಿ ಸಿ ಕೆಡೆಟ್ ಆಗಿ, ನಂತರ ಶಾಸಕ, ಮಂತ್ರಿಯಾಗಿ, ಕಳೆದ 5 ವರ್ಷಗಳಿಂದ ಮುಖ್ಯಮಂತ್ರಿಯಾಗಿ ಭಾಗವಹಿಸಿದ್ದೇನೆ

Siddaramaiah (@siddaramaiah) 's Twitter Profile Photo

ನಾಡಹಬ್ಬ ದಸರಾ 10 ದಿನಗಳ ಕಾಲ ವೈಭವದಿಂದ ಮೈಸೂರಿನಲ್ಲಿ ಜರುಗಲಿದೆ. ದೇಶವಿದೇಶಗಳಿಂದ ಜನತೆ ದಸರಾ ವೀಕ್ಷಣೆಗೆಂದು ಆಗಮಿಸಲಿದ್ದಾರೆ. ಸಮಸ್ತ ಜನತೆಗೆ ಆದರದ ಸುಸ್ವಾಗತ.

CM of Karnataka (@cmofkarnataka) 's Twitter Profile Photo

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಕುರಿತು ಮುಖ್ಯಮಂತ್ರಿಯವರು ಆಹಾರ ಮತ್ತು ನಾಗರಿಕ ಖಾತೆ ಸಚಿವ UT Khader ಜೊತೆಗೂಡಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಕುರಿತು ಮುಖ್ಯಮಂತ್ರಿಯವರು ಆಹಾರ ಮತ್ತು ನಾಗರಿಕ ಖಾತೆ ಸಚಿವ <a href="/utkhader/">UT Khader</a>  ಜೊತೆಗೂಡಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು
CM of Karnataka (@cmofkarnataka) 's Twitter Profile Photo

ಬೆಂಗಳೂರಿನ ನಾಯಂಡಹಳ್ಳಿ ಸಮೀಪ ರಸ್ತೆಗುಂಡಿಯಿಂದಾಗಿ ಇತ್ತೀಚೆಗೆ ವಾಹನಸವಾರರು ಮೃತಪಟ್ಟ ಸ್ಥಳಕ್ಕೆ ಮುಖ್ಯಮಂತ್ರಿಯವರು ಭೇಟಿ ನೀಡಿ ಪರಿಶೀಲಿಸಿದರು.

Siddaramaiah ಬೆಂಗಳೂರು ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ ಹದಿನೈದು ದಿನಗಳ ಗಡುವು ನೀಡಿದ್ದೇನೆ: Siddaramaiah

Siddaramaiah (@siddaramaiah) 's Twitter Profile Photo

I thank Karnataka’s farmers, entrepreneurs, industrialists, educationists & youth for working with us to take Karnataka forward: together we make it happen. #NavaKarnatakaNirmana x.com/inckarnataka/s…

Siddaramaiah (@siddaramaiah) 's Twitter Profile Photo

Congratulations, Shri Rahul Gandhi @OfficeOfRG on filing nomination papers for election of post of President of Congress. I am confident that the party will renew itself with greater vigour& scale new heights under your able leadership. I wish you success! #IndiaWithRahulGandhi